Asianet Suvarna News Asianet Suvarna News
6 results for "

ಒಂದ್ ಕಥೆ ಹೇಳ್ಲಾ

"
Ond Kathe Hella actress Pranati Ganiga gets marriedOnd Kathe Hella actress Pranati Ganiga gets married

`ಒಂದ್ ಕಥೆ ಹೇಳ್ಲಾ' ನಟಿ ಮದ್ವೆಯಾಗಿ ಪತಿಯೊಂದಿಗೆ ಲಾಕ್‌ಡೌನ್

`ಒಂದ್ ಕಥೆ ಹೇಳ್ಲಾ' ಚಿತ್ರದ ನಾಯಕಿ ಪ್ರಣತಿ ಗಾಣಿಗ ಲಾಕ್ಡೌನಲ್ಲಿ ವೈವಾಹಿಕವಾಗಿ ಲಾಕ್‌ ಆಗಿದ್ದಾರೆ! ಅಂದರೆ ಗೆಳೆಯ ಗಣೇಶ್ ಕಿಣಿಯವರೊಂದಿಗೆ ಮದುವೆಯಾಗಿದ್ದಾರೆ! ನವದಾಂಪತ್ಯ ಮತ್ತು ಚಿತ್ರ ಬದುಕಿನ ವಿಶೇಷಗಳ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಜತೆಗೆ ಮಾತನಾಡಿದ್ದಾರೆ.
 

Interviews May 15, 2020, 6:53 PM IST

KGF Director Prashanth Neel Appreciates Kannada movie Ondu Kathe HellaKGF Director Prashanth Neel Appreciates Kannada movie Ondu Kathe Hella

‘ಒಂದ್ ಕಥೆ ಹೇಳ್ಲಾ’ ಮೆಚ್ಚಿದ ‘ಕೆಜಿಎಫ್’ ನಿರ್ದೇಶಕ!

 

ಕನ್ನಡ ಚಿತ್ರರಂಗದಲ್ಲಿ ಬೆಚ್ಚಿ ಬೆರಗಾಗಿಸುವ ಹಾರರ್ ಸಿನಿಮಾ 'ಒಂದ್ ಕಥೆ ಹೇಳ್ಲಾ' ಗೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 

ENTERTAINMENT Mar 12, 2019, 1:36 PM IST

Speciality about Kannada horror movie Ondu Katte HellaSpeciality about Kannada horror movie Ondu Katte Hella
Video Icon

ಒಂದ್ ಕಥೆ ಹೇಳ್ಲಾ ಸಿನಿಮಾದಲ್ಲಿ ಕಾಡುವ ಆ ’ಎನರ್ಜಿ’ ಯಾವುದು?

ಹಾರರ್ ಆ್ಯಂಥಾಲಜಿಯ ‘ಒಂದ್ ಕತೆ ಹೇಳ್ಲಾ ’ಚಿತ್ರ ಚಂದನವನದಲ್ಲಿ ಬಿಡುಗಡೆ ಆಗಿ ಸಖತ್ ಸದ್ದು ಮಾಡುತ್ತಿದೆ. ಎಲ್ಲಾ ಕಡೆಗಳಲ್ಲೂ ಒಳ್ಳೆಯ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ. ಚಿತ್ರ ನೋಡಿದವರು ಇದೊಂದು ವಿಭಿನ್ನ ಪ್ರಯೋಗ ಅಂತಲೇ ಮಾತನಾಡುತ್ತಿದ್ದಾರೆ. ಈ ಚಿತ್ರದಲ್ಲಿ ನಟಿಸಿದವರಿಗೆ ಎನರ್ಜಿಯೊಂದು ಕಾಡುತ್ತಿದೆಯಂತೆ. ಏನದು ಎನರ್ಜಿ? ಈ ಚಿತ್ರದ ವಿಶೇಷತೆಯೇನು? ಇಲ್ಲಿದೆ ನೋಡಿ. 

Sandalwood Mar 11, 2019, 11:07 AM IST

Exclusive interview with Suvarna news anchor actor RamakanthExclusive interview with Suvarna news anchor actor Ramakanth

ಒಂದ್ ಕಥೆ ಹೇಳ್ಲಾ ವಿಭಿನ್ನ ಪ್ರಯೋಗ: ರಮಾಕಾಂತ್

ಹಾರರ್ ಆ್ಯಂಥಾಲಜಿಯ ‘ಒಂದ್ ಕತೆ ಹೇಳ್ಲಾ ’ಚಿತ್ರ ಚೆಂದನವನದಲ್ಲಿ ಬಿಡುಗಡೆ ಆಗಿ ಸಖತ್ ಸದ್ದು ಮಾಡುತ್ತಿದೆ. ಎಲ್ಲಾ ಕಡೆಗಳಲ್ಲೂ ಒಳ್ಳೆಯ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದೆ. ಚಿತ್ರ ನೋಡಿದವರು ಇದೊಂದು ವಿಭಿನ್ನ ಪ್ರಯೋಗ ಅಂತಲೇ ಮಾತನಾಡುತ್ತಿದ್ದಾರೆ.ಚಿತ್ರದ ನಟ ಹಾಗೂ ನಿರ್ಮಾಪಕರಲ್ಲಿ ಒಬ್ಬರಾದ ಸುವರ್ಣ ಸುದ್ದಿ ವಾಹಿನಿಯ ನಿರೂಪಕ ರಮಾಕಾಂತ್, ಪ್ರೇಕ್ಷಕರು ಚಿತ್ರವನ್ನು ಯಾಕೆ ನೋಡಬೇಕು ಎನ್ನುವುದಕ್ಕೆ ಇಲ್ಲಿ ಒಂದಷ್ಟು ಕಾರಣ ಕೊಟ್ಟಿದ್ದಾರೆ.

Sandalwood Mar 11, 2019, 9:11 AM IST

Kannada movie ondu katte hella film reviewKannada movie ondu katte hella film review

ಹೇಳಿದ ಕಥೆಯನ್ನು ಕೇಳಬಹುದು ‘ಒಂದ್ ಕಥೆ ಹೇಳ್ಲಾ’!

ನಾಲ್ಕು ಉಪಕತೆಗಳುಳ್ಳ ಒಂದು ಕತೆಯನ್ನು ಕುತೂಹಲಕಾರಿಯಾಗಿ ನೋಡಿಸಿಕೊಂಡು ಹೋಗುವಂತೆ ಹೇಳಿರುವುದೇ ಈ ಸಿನಿಮಾದ ಪ್ಲಸ್ಸು. ನಿರ್ದೇಶಕ ಗಿರೀಶ್‌ ಅವರಿಗೆ ಸಮರ್ಥವಾಗಿ ಕತೆ ಹೇಳುವ ಕಲೆ ಸಿದ್ಧಿಸಿದೆ ಅನ್ನುವುದಕ್ಕೆ ಸಾಕ್ಷಿ.

Sandalwood Mar 9, 2019, 8:56 AM IST

Suvarna news Anchor Ramakanth in Ondu katte hellaSuvarna news Anchor Ramakanth in Ondu katte hella

ನಿರೂಪಕ ರಮಾಕಾಂತ್ ಈಗ ’ಒಂದ್ ಕಥೆ ಹೇಳ್ಲಾ’ ಆ್ಯಕ್ಟರ್..!

ಒಂದ್‌ ಕತೆ ಹೇಳ್ಲಾ ಅಂತಾರೆ ಅವರು. ಆದ್ರೆ ಅಲ್ಲಿ ಐದು ಕತೆಗಳಿವೆ. ಒಂದು ಪ್ರಧಾನ ಕಥಾ ಹಂದರದ ಜತೆಗೆ ಐದು ಉಪಕತೆಯ ಚಿತ್ರವದು. ಹೊಸಬರ ಚಿತ್ರಗಳ ಪೈಕಿ ಹೀಗೊಂದು ವಿಭಿನ್ನ ಮತ್ತು ವಿಶಿಷ್ಟತೆಯೊಂದಿಗೆ ಕುತೂಹಲ ಮೂಡಿಸಿರುವ ಚಿತ್ರ ‘ಒಂದ್‌ ಕತೆ ಹೇಳ್ಲಾ’.

Sandalwood Mar 8, 2019, 9:07 AM IST