exams postponed due to polls ಯುಪಿಎಸ್‌ಸಿ, ರಾಷ್ಟ್ರೀಯ ವೈದ್ಯಕೀಯ ಸಮಿತಿ, ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಹಾಗೂ ಎಂಎಚ್ ಸಿಇಟಿ, ಲೋಕಸಭೆ ಚುನಾವಣೆಯ ಕಾರಣದಿಂದಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ.
Education Apr 3, 2024, 4:12 PM IST
ಮೈಕ್ರೋಸಾಫ್ಟ್ ಸಂಸ್ಥೆಗೆ ಭಾರತೀಯ ಮೂಲದ ಸತ್ಯ ನಾದೆಳ್ಳ ಚೀಫ್ ಆಗಿದ್ದರೆ, ಇದರ ಅಡಿಯಲ್ಲಿ ಬರುವ ಮೈಕ್ರೋಸಾಫ್ಟ್ ವಿಂಡೋಸ್ ಹಾಗೂ ಸರ್ಫೇಸ್‌ಗೆ ಐಐಟಿ ಮದ್ರಾಸ್‌ನ ಪದವೀಧರ ಪವನ್ ದಾವುಲೂರಿ ಅವರನ್ನು ಹೊಸ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.
Technology Mar 26, 2024, 5:41 PM IST
ಐಸಿಸ್ ಸೇರುವುದಾಗಿ ಪೊಲೀಸರಿಗೇ ಮೇಲ್ ಕಳಿಸಿದ್ದ ವಿದ್ಯಾರ್ಥಿ. ಸ್ಥಳೀಯರ ಸಹಕಾರದೊಂದಿಗೆ ಗುವಾಹಟಿ ಸಮೀಪ ಬಂಧನ. ಐಸಿಸ್ ಬಾವುಟ ಹೋಲುವ ಬಟ್ಟೆ ಸೇರಿ ಮಹತ್ವದ ದಾಖಲೆ ವಶ.
CRIME Mar 25, 2024, 9:46 AM IST
ಮಾರ್ಚ್ 16 ರಂದು ಐಐಟಿ-ಬಾಂಬೆ ಕ್ಯಾಂಪಸ್‌ನಲ್ಲಿ ಸುಮಾರು 14 ನಿವಾಸಿಗಳನ್ನು ಕಚ್ಚಿದ್ದ ಬೀದಿ ನಾಯಿ ನಂತರ ಬಿಎಂಸಿ ಕಸ್ಟಡಿಯಲ್ಲಿ ಸಾವನ್ನಪ್ಪಿತು. ಇದಕ್ಕೆ ರೇಬೀಸ್ ಕಾರಣ ಎಂದು ದೃಢಪಟ್ಟ ಹಿನ್ನೆಲೆಯಲ್ಲಿ ಈಗ ಆತಂಕ ನಿರ್ಮಾಣವಾಗಿದೆ.
Health Mar 23, 2024, 11:43 AM IST
ಅಹನಾ ಗೌತಮ್ ಐಐಟಿ, ಹಾರ್ವರ್ಡ್ ನಲ್ಲಿ ಓದಿ ಉತ್ತಮ ಉದ್ಯೋಗದಲ್ಲಿದ್ದರೂ ಸ್ವಂತ ಉದ್ಯಮ ಸ್ಥಾಪಿಸುವ ಕನಸಿನಿಂದ ಅದಕ್ಕೆ ರಾಜೀನಾಮೆ ನೀಡಿದರು. ಅವರ 'ಒಪನ್ ಸೀಕ್ರೆಟ್' ಎಂಬ ಆರೋಗ್ಯಕರ ತಿನಿಸುಗಳ ಸ್ಟಾರ್ಟ್ ಅಪ್ ಮೌಲ್ಯ ಈಗ 100 ಕೋಟಿ ರೂ.
BUSINESS Feb 15, 2024, 6:44 PM IST
ವಾರ್ಷಿಕ 84 ಲಕ್ಷ ರೂ. ಸಂಬಳ ಬರುವ ಉದ್ಯೋಗ ಬಿಡೋದಂದ್ರೆ ಸುಮ್ಮನೆ ಅಲ್ಲ. ಅದಕ್ಕೆ ಧಮ್ ಬೇಕು. ತನ್ನ ಶಕ್ತಿಯ ಮೇಲೆ ಅಪಾರ ನಂಬಿಕೆ ಬೇಕು. ಅಂಥ ನಂಬಿಕೆಯಿಂದ ಕೆಲಸ ಬಿಟ್ಟ ಈತ ಈಗ 100 ಕೋಟಿ ರೂ. ಉದ್ಯಮದ ಮಾಲೀಕ!
BUSINESS Feb 6, 2024, 2:38 PM IST
ಲೋಕಸಭಾ ಚುನಾವಣೆಗೂ ಮುನ್ನ ಕರಾವಳಿ ಜಿಲ್ಲೆಯಲ್ಲಿ ಕೋಮು ಗಲಭೆ ಸೃಷ್ಟಿಸಲೆಂದೇ ಕೆಲವು ಕಿಡಿಗೇಡಿಗಳು ಸೋಮೇಶ್ವರ ದೇವಾಲಯಕ್ಕೆ ನುಗ್ಗಿ ಶಿವಲಿಂಗದ ಮೇಲೆ ಬರೆದು ವಿರೂಪಗೊಳಿಸಿದ್ದಾರೆ.
state Feb 4, 2024, 7:54 PM IST
ದೇಶದ ಪ್ರತಿಷ್ಠಿತ ಐಐಟಿಗಳಲ್ಲಿ ಇಂಜಿನಿಯರಿಂಗ್ ಮಾಡಿದ ಮೇಲೆ ವಿಶ್ವದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಬೇಕು ಎಂಬುದು ಬಹುತೇಕರ ಕನಸು. ಆದರೆ ಇವರು ಐಐಟಿ ಪದವೀಧರರಾಗಿ ಸಂಸ್ಥೆಯೊಂದರಲ್ಲಿ ಲಕ್ಷಾಂತರ ವೇತನ ಸಿಗುತ್ತಿದ್ದ ಹುದ್ದೆಯಲ್ಲಿದ್ದು ಕೊನೆಗೆ ಎಲ್ಲವನ್ನು ಬಿಟ್ಟು ಆಧ್ಮಾತ್ಮದತ್ತ ಒಲವು ತೋರಿದವರು. ಅವರೇ ಇಸ್ಕಾನ್‌ನ ಗೌರಂಗ್ ದಾಸ್ ಅವರ ಬಗ್ಗೆ ಡಿಟೇಲ್ ಸ್ಟೋರಿ.
Festivals Jan 31, 2024, 5:54 PM IST
ಸುನೀಲ್ ವಾಧ್ವಾನಿ ಐಐಟಿ ಮದ್ರಾಸ್‌ಗೆ ನೀಡಿದ ಗಿಫ್ಟ್‌ಅನ್ನು, ಭಾರತದ ಶಿಕ್ಷಣ ಸಂಸ್ಥೆಯೊಂದರಲ್ಲಿ ಶಾಲೆಯನ್ನು ರಚಿಸಲು ಹಳೆಯ ವಿದ್ಯಾರ್ಥಿಯೊಬ್ಬ ನೀಡಿದ ಅತ್ಯಂತ ಗರಿಷ್ಠ ಮೊತ್ತದ ಗಿಫ್ಟ್‌ನಲ್ಲಿ ಒಂದಾಗಿದೆ.
BUSINESS Jan 30, 2024, 7:21 PM IST
ಸಿಲಿಕಾನ್ ವ್ಯಾಲಿಯ ಹೃದಯಭಾಗದಲ್ಲಿ, ಕುರಿಯನ್ ಸಹೋದರರಾದ ಜಾರ್ಜ್ ಮತ್ತು ಥಾಮಸ್ ಅವರು ಯಶಸ್ಸಿನ ಪ್ರಯಾಣವನ್ನು ಪುನಃ ಬರೆಯುತ್ತಿದ್ದಾರೆ. ಅವಳಿಗಳ ನಡುವಿನ ಬಾಂಧವ್ಯವು ಅತ್ಯಂತ ಸವಾಲಿನ ವೃತ್ತಿಜೀವನದ ಹಾದಿಯನ್ನು ಸಹ ಮೀರಿಸುತ್ತದೆ ಎಂದು ಸಾಬೀತುಪಡಿಸುತ್ತದೆ.
BUSINESS Jan 26, 2024, 7:08 PM IST
ಕೆಲವರು ಜೀವನದಲ್ಲಿ ಅದೆಷ್ಟೇ ಕಷ್ಟಗಳು ಎದುರಾದರೂ ಭಯಪಡೋದಿಲ್ಲ. ಇದಕ್ಕೆ ಗಿರೀಶ್ ಮಾತ್ರುಭೂತಂ ಅತ್ಯುತ್ತಮ ನಿದರ್ಶನ. ಸ್ವಂತ ಪರಿಶ್ರಮದಿಂದ 1,10,000 ಕೋಟಿ ಮೌಲ್ಯದ ಕಂಪನಿ ಕಟ್ಟಿದ ಇವರ ಕಥೆ ಹಲವರಿಗೆ ಸ್ಫೂರ್ತಿದಾಯಕ.
BUSINESS Jan 24, 2024, 12:19 PM IST
ಉದ್ಯಮ ರಂಗದಲ್ಲಿ ವಿಭಿನ್ನ ಆಲೋಚನೆಗಳು ಯಶಸ್ಸು ಕಾಣುತ್ತವೆ ಅನ್ನೋದಕ್ಕೆ ಚಯೋಸ್ ಸಂಸ್ಥಾಪಕ ನಿತಿನ್ ಸಲುಜ ಉತ್ತಮ ನಿದರ್ಶನ. ಚಹಾ ಕೆಫೆ ಪ್ರಾರಂಭಿಸಿ ಅದನ್ನು 2050 ಕೋಟಿ ರೂ. ಮೌಲ್ಯದ ಬ್ರ್ಯಾಂಡ್ ಆಗಿ ರೂಪಿಸಿರುವ ನಿತಿನ್ ಅವರ ಸಾಧನೆ ಹಲವರಿಗೆ ಪ್ರೇರಣೆ.
BUSINESS Jan 23, 2024, 12:12 PM IST
ಐಐಟಿಯಲ್ಲಿ ಓದಬೇಕೆಂಬ ಈತನ ಕನಸು ಈಡೇರಲಿಲ್ಲ. ಆದರೆ, ಐಐಟಿ ಪದವೀಧರರಿಗಿಂತ ತಾನೇನು ಕಡಿಮೆಯಿಲ್ಲ ಎಂಬುದನ್ನು ಉದ್ಯಮ ರಂಗದಲ್ಲಿ ಈತ ಸಾಧಿಸಿ ತೋರಿಸಿದ್ದಾನೆ. 25000 ಕೋಟಿ ಮೌಲ್ಯದ ಗ್ರೋ ಕಂಪನಿಯ ಮಾಲೀಕನಾಗಿದ್ದಾನೆ.
BUSINESS Jan 18, 2024, 5:23 PM IST
ಕೆಲವರಿಗೆ ಒಂದು ಸೋಲನ್ನೇ ಅರಗಿಸಿಕೊಳ್ಳಲು ಸಾಧ್ಯವಾಗೋದಿಲ್ಲ.ಹೀಗಿರುವಾಗ ಉದ್ಯಮ ರಂಗದಲ್ಲಿ ಒಬ್ಬ ವ್ಯಕ್ತಿ 17 ಬಾರಿ ಸೋಲು ಕಂಡರೆ ಆತನ ಪರಿಸ್ಥಿತಿ ಏನಾಗಬೇಡ? ಆದರೆ, ಈತ ಎಲ್ಲರಂತಲ್ಲ,17ಬಾರಿ ಸೋತರೂ ಯಶಸ್ಸು ಸಿಗುತ್ತೆ ಎಂಬ ಆಶಾವಾದಿ. ಹೀಗಾಗಿಯೇ 18ನೇ ಪ್ರಯತ್ನದಲ್ಲಿ ದೊಡ್ಡ ಯಶಸ್ಸು ಕಾಣುತ್ತಾನೆ.
BUSINESS Jan 18, 2024, 2:09 PM IST
IIT Bombay Placement 2023-24: 63 ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಜಾಬ್ ಆಫರ್‌ಗಳನ್ನು ಸ್ವೀಕರಿಸಿದ್ದಾರೆ. ಈ ಸಂಸ್ಥೆಯು ಈ ವರ್ಷ ಸರಾಸರಿ ವೇತನ ಪ್ಯಾಕೇಜ್‌ನಲ್ಲಿ ಭಾರೀ ಹೆಚ್ಚಳವಾಗಿದೆ.
Jobs Jan 5, 2024, 2:34 PM IST