ಕೋಟಿಗಟ್ಟಲೆ ಹಣ ಸಂಪಾದಿಸೋ ಮನುಷ್ಯ ಆರೋಗ್ಯಕ್ಕಾಗಿ ಪರದಾಡುತ್ತಿದ್ದಾನೆ. ಅಗತ್ಯವಾದ ವಿಶ್ರಾಂತಿ, ಸೂಕ್ತ ಪ್ರಮಾಣದ ಆಹಾರ, ನಿಯಮಿತ ವ್ಯಾಯಾಮ ಮತ್ತು ಪ್ರಾಣಾಯಾಮಗಳಿಂದ ಮಾತ್ರ ಆರೋಗ್ಯ ಗಳಿಸಿಕೊಳ್ಳಬಹುದು ಎನ್ನುತ್ತಾರೆ ಆರ್ಟ್ ಆಪ್ ಲಿವಿಂಗ್‌ನ ಶ್ರೀ ಶ್ರೀ ರವಿಶಂಕರ್.
Health Apr 7, 2024, 3:43 PM IST
ಏಪ್ರಿಲ್ ತಿಂಗಳು ಬಂದ ಕೂಡಲೇ ಬೇಸಿಗೆಯ ಧಗೆ ಹೆಚ್ಚತ್ತಿದೆ. ಜನರು ತ್ಉರಿ ಬಿಸಿಲಿನಿಂದ ಮುಕ್ತಿ ಹೊಂದಲು ಕೂಲರ್-ಎಸಿಯನ್ನು ಆಶ್ರಯಿಸುತ್ತಾರೆ. ಈ ಋತುವಿನಲ್ಲಿ, ಹೆಚ್ಚಿನ ಜನರು ನಿರಂತರವಾಗಿ ಎಸಿ ಮುಂದೆ ಕುಳಿತುಕೊಳ್ಳುತ್ತಾರೆ, ಆದರೆ ಎಸಿಯಲ್ಲಿ ದೀರ್ಘಕಾಲ ಉಳಿಯುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ.
Health Apr 2, 2024, 4:47 PM IST
ಉಸಿರಾಟ ತೊಂದರೆ ಬಳಲುತ್ತಿದ್ದ ರೋಗಿಗೆ ತಕ್ಷಣಕ್ಕೆ ಆಂಬುಲೆನ್ಸ್ ಒದಗಿಸದೇ ನಿರ್ಲಕ್ಷ್ಯ ಮಾಡಿದ ವೈದ್ಯರು, ಸಿಬ್ಬಂದಿಗೆ ಶಾಸಕ ಶರಣಗೌಡ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
state Mar 30, 2024, 8:38 PM IST
ಇಂದಿನ ದಿನಗಳಲ್ಲಿ ಜಿಮ್‌ಗಳಲ್ಲಿ ಹಾರ್ಟ್ ಅಟ್ಯಾಕ್ ಆಗೋದು ಸಾಮಾನ್ಯವಾಗಿ ಬಿಟ್ಟಿದೆ. ಅದಕ್ಕೆ ಕೆಲವೊಂದು ಕಾರಣಗಳನ್ನು ಇಲ್ಲಿ ನೀಡಲಾಗಿದೆ. ಜಿಮ್‌ನಲ್ಲಿ ನೀವು ಮಾಡಬೇಕಾದದ್ದು ಏನು, ಏನು ಮಾಡಬಾರದು ಎನ್ನುವ ವಿವರ ಕೂಡ ಇಲ್ಲಿದೆ.
Health Mar 29, 2024, 12:42 PM IST
ಹೋಳಿ ಹಬ್ಬದ ನಂತರ ಚರ್ಮದ ಸಮಸ್ಯೆಗಳು, ಉಸಿರಾಟದ ಸೋಂಕುಗಳು, ಕಂಜಂಕ್ಟಿವಿಟಿಸ್ (ಕಣ್ಣಿನ ಸೋಂಕು), ಕಾರ್ನಿಯಲ್ ಸಮಸ್ಯೆ (ಕಣ್ಣಿನ ಹಾನಿ) ಮುಂತಾದ ಸಮಸ್ಯೆಗಳ ಬಗ್ಗೆ ಅನೇಕ ಜನರು ದೂರು ನೀಡುತ್ತಾರೆ. ಈ ಬಗ್ಗೆ ಎಚ್ಚರವಿರಲಿ.
Health Mar 22, 2024, 4:53 PM IST
ಬೆಲ್ಲವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ತಿನ್ನುವ ಮೂಲಕ ಆರೋಗ್ಯಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು. ನಿಮ್ಮ ಚಹಾದ ಸಿಹಿಯನ್ನು ಆರೋಗ್ಯಕರ ರೀತಿಯಲ್ಲಿ ಹೆಚ್ಚಿಸಲು ನೀವು ಸಕ್ಕರೆಯ ಬದಲಿಗೆ ಇದನ್ನು ಬಳಸಬಹುದು. ಅದೇನು ಅನ್ನೋದನ್ನು ನೋಡೋಣ.
Health Mar 2, 2024, 5:01 PM IST
ಕುವೆಂಪು ವಿರಚಿತ ನಾಡಗೀತೆ ವಿಚಾರದಲ್ಲಿ ವಿವಾದ ಮೈಮೇಲೆ ಎಳೆದುಕೊಂಡ ಕಾಂಗ್ರೆಸ್ ಸರ್ಕಾರದಿಂದ ರಾಜ್ಯದ ಎಲ್ಲ ಖಾಸಗಿ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವೆಂದು ಸರ್ಕಾರ ತಿದ್ದುಪಡಿ ಆದೇಶ ಹೊರಡಿಸಿದೆ.
state Feb 21, 2024, 4:06 PM IST
ಉಸಿರಾಟದ ತೊಂದರೆಯಿಂದ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳಗ್ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೈಸೂರಿನ ಡಾ ಸತ್ಯನಾರಾಯಣ ಶ್ವಾಸಕೋಶ ತಜ್ಞರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ದೇವೇಗೌಡರ ಆರೋಗ್ಯ ಸ್ಥಿರವಾಗಿದ್ದು, ತಜ್ಞರ ತಂಡದಿಂದ ನಿಗಾ ವಹಿಸಲಾಗಿದೆ.
state Feb 15, 2024, 5:32 PM IST
ಪ್ರಾಣಿ, ಸಸ್ತನಿಗಳಿಂದ ಅನೇಕ ವೈರಸ್ ಮನುಷ್ಯನಿಗೆ ಹರಡುತ್ತಿರುತ್ತದೆ. ಕೆಲವೊಂದು ವೈರಸ್ ಯಾವುದೇ ಲಕ್ಷಣ ತೋರಿಸದೆ ಸಾವು ತರುತ್ತದೆ. ಈಗ ಅಲಾಸ್ಕಾಪಾಕ್ಸ್ ಭಯ ಹುಟ್ಟಿಸಿದೆ. ಓರ್ವ ಈ ವೈರಸ್ ಗೆ ಬಲಿಯಾಗಿದ್ದಾನೆ.
Health Feb 13, 2024, 12:44 PM IST
ಯಾವುದೇ ವಯಸ್ಸಿನಲ್ಲಿ ಧೂಮಪಾನ ತ್ಯಜಿಸುವುದು ಸಾವಿನ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ ಎಂದು ವರದಿ ಹೇಳಿದೆ.
India Feb 10, 2024, 7:43 PM IST
ಚಿಕ್ಕಮಕ್ಕಳು ಈ ರೀತಿ ಆಹಾರ ಪದಾರ್ಥ, ಇಲ್ಲವೇ ಚಾಕೋಲೇಟ್, ಕಾಡಿಗೆ ಡಬ್ಬಿ, ಅಡಕೆ, ಗೋಲಿ, ಗಜಗ, ಶೇಂಗಾ ಬೀಜದಂತಹ ವಸ್ತುಗಳನ್ನು ಗಂಟಲಲ್ಲಿ ಸಿಕ್ಕಿಸಿಕೊಂಡು ಪ್ರಾಣಕ್ಕೆ ಎರವಾದಂತಹ ಘಟನೆಗಳು ಈ ಹಿಂದೆ ನಡೆದಿದ್ದವು. ಪೋಷಕರು ಚಿಕ್ಕಮಕ್ಕಳ ಕೈಗೆ ಯಾವುದೇ ಘನ ವಸ್ತುಗಳನ್ನು ಸಿಗದಂತೆ ಇಡಬೇಕು ಎಂದು ಸಲಹೆ ನೀಡಿದ ತೀವ್ರ ನಿಗಾ ಘಟಕ ಹಾಗೂ ಶಸ್ತ್ರ ಚಿಕಿತ್ಸಾ ಘಟಕದ ತಜ್ಞ ವೈದ್ಯರಾದ ಡಾ.ವಿನೋದ್
Karnataka Districts Feb 7, 2024, 2:00 AM IST
ದೀರ್ಘಕಾಲದವರೆಗೆ ಮೂತ್ರವನ್ನು ಹಿಡಿದಿಟ್ಟುಕೊಳ್ಳುಅದು ನಿಮ್ಮ ದೇಹದ ಮೇಲೆ ಯಾವ ಅಡ್ಡಪರಿಣಾಮಗಳನ್ನು ಬೀರುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
Health Feb 6, 2024, 5:34 PM IST
ದಿಢೀರ್ ತೀವ್ರ ಉಸಿರಾಟದ ತೊಂದರೆಯಿಂದ ಅಸ್ವಸ್ಥಗೊಂಡ ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಅವರನ್ನ ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Karnataka Districts Jan 28, 2024, 6:44 PM IST
ಚಳಿಯಾದಾಗ ಕೆಮ್ಮು ಬರುತ್ತೆ, ಅಮೇಲೆ ಅದಾಗಿಯೇ ನಿಲ್ಲುತ್ತೆ ಎಂದು ಇಗ್ನೋರ್ ಮಾಡೋರೆ ಜಾಸ್ತಿ, ಯಾರು ಹೆಚ್ಚಾಗಿ ಅದಕ್ಕೆ ಚಿಕಿತ್ಸೆ ಪಡೆಯೋಕೆ ಹೋಗೋದೆ ಇಲ್ಲ. ಆದರೆ ಕೆಮ್ಮಿನೊಂದಿಗೆ ಕೆಲವು ಅಪಾಯಕಾರಿ ರೋಗಲಕ್ಷಣಗಳು ಕಾಣಿಸಿಕೊಂಡರೆ, ಅದನ್ನು ನಿರ್ಲಕ್ಷಿಸಬೇಡಿ. ಈ ಸಮಸ್ಯೆಗಳು ಅಪಾಯಕಾರಿ ಕಾಯಿಲೆಯ ಲಕ್ಷಣವಾಗಿರಬಹುದು.
Health Jan 18, 2024, 7:00 AM IST
ನಟಿ ಮಹಾಲಕ್ಷ್ಮಿ ಪತಿ ರವೀಂದರ್ ಚಂದ್ರಶೇಖರ್ ಅವರನ್ನು ಐಸಿಯುಗೆ ದಾಖಲು ಮಾಡಲಾಗಿದೆ. ಅವರಿಗೆ ಏಕಾಏಕಿ ಆಗಿದ್ದೇನು?
Cine World Jan 12, 2024, 12:45 PM IST