Asianet Suvarna News Asianet Suvarna News
3 results for "

ಇಸ್ರೇಲ್‌ ಕೃಷಿ

"
Grow Crops Following Israel Agriculture System in Dharwad District grgGrow Crops Following Israel Agriculture System in Dharwad District grg

ಧಾರವಾಡ: ಹೊಸ ಸಾಧ್ಯತೆಯತ್ತ ಇಂಡೋ-ಇಸ್ರೇಲ್‌ ಕೃಷಿ

ಧಾರವಾಡ ಸಮೀಪದ ಕುಂಬಾಪುರದಲ್ಲಿರುವ ತರಕಾರಿ ಬೆಳೆಗಳ ಉತ್ಕೃಷ್ಟ ಕೇಂದ್ರದಲ್ಲಿ ತೆರೆಯಲಾದ ಇಂಡೋ-ಇಸ್ರೇಲ್‌ ಉತ್ಕೃಷ್ಟ ವಿಭಾಗವು ಈ ಭಾಗದ ಒಂದಿಷ್ಟು ಹಳ್ಳಿಗಳ ರೈತರ ಜತೆಗೆ ಒಪ್ಪಂದ ಮಾಡಿಕೊಂಡು ಇಸ್ರೇಲ್‌ ಕೃಷಿ ಪದ್ಧತಿ ಅನುಸರಿಸಿ ಬೆಳೆ ಬೆಳೆಯಲು ಚಿಂತನೆ ನಡೆಸಿದೆ.
 

Karnataka Districts Jun 19, 2021, 12:12 PM IST

Israel Farming model Best for Face DroughtIsrael Farming model Best for Face Drought

ಧಾರವಾಡ ಕೃಷಿ ಮೇಳ: ಬರಗಾಲ ಎದುರಿಸಲು ಇಸ್ರೇಲ್‌ ಕೃಷಿ ಮಾದರಿ ಯೋಗ್ಯ!

ಹತ್ತು ವರ್ಷಗಳಲ್ಲಿ ಏನಿಲ್ಲವೆಂದರೂ ಐದಾರು ವರ್ಷಗಳ ಕಾಲ ಬರಗಾಲ ಎದುರಿಸಿ ರೈತರು ಕೃಷಿಯಲ್ಲಿ ಸೋತು ಸುಣ್ಣವಾಗಿದ್ದಾರೆ. ಕೃಷಿಯಿಂದ ವಿಮುಖರಾಗುತ್ತಿರುವ ರೈತ ಸಮುದಾಯಕ್ಕೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಮೂಲಕ ಮರು ಜೀವ ಕೊಡುವ ಉದ್ದೇಶದಿಂದ ಈ ಬಾರಿ ಇಸ್ರೇಲ್‌ ಕೃಷಿ ಮಾದರಿ ಅಳವಡಿಸಿಕೊಳ್ಳಲು ರಾಜ್ಯ ಸರ್ಕಾರ ಚಿಂತಿಸಿದೆ.

Karnataka Districts Jan 20, 2020, 7:52 AM IST

Karnataka Govt To Introduce Israel Model Agriculture SoonKarnataka Govt To Introduce Israel Model Agriculture Soon

ಎಚ್‌ಡಿಕೆ ಕನಸಿನ ಯೋಜನೆ ಇಸ್ರೇಲ್‌ ಕೃಷಿ ಜಾರಿಗೆ ಸರ್ಕಾರ ಹೈಸ್ಪೀಡ್‌!

ಇಸ್ರೇಲ್‌ ಕೃಷಿ ಜಾರಿಗೆ ಸರ್ಕಾರ ಹೈಸ್ಪೀಡ್‌| ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕನಸಿನ ಯೋಜನೆ ಕಾರ್ಯರೂಪಕ್ಕೆ ತರಲು ರಾಜ್ಯ ಸರ್ಕಾರ ಸಿದ್ಧತೆ| 5 ವಿವಿಗಳಿಗೆ ಅನುಷ್ಠಾನ ಬಗ್ಗೆ ವರದಿ ನೀಡುವ ಹೊಣೆ| ಆಗಸ್ಟ್‌ನೊಳಗೆ ವರದಿ ಪಡೆದು ಹಂತಹಂತವಾಗಿ ಜಾರಿ

NEWS Jun 25, 2019, 10:34 AM IST