Asianet Suvarna News Asianet Suvarna News
1894 results for "

ಆರೋಪಿ

"
Police Arrests Man For Allegedly Spying For Pakistans ISI in Jaisalmer Rajsthan mnjPolice Arrests Man For Allegedly Spying For Pakistans ISI in Jaisalmer Rajsthan mnj

Man Arrested For Spying: ಪಾಕಿಸ್ತಾನ ಪರ ಬೇಹುಗಾರಿಕೆ : ಓರ್ವ ಸೆರೆ!

*ಪಾಕಿಸ್ತಾನದ ಪರ ಬೇಹುಗಾರಿಕೆ: ಜೈಪುರದಲ್ಲಿ ಓರ್ವ ಸೆರೆ : 
*ಪಾಕಿಸ್ತಾನದಲ್ಲಿ ಆರೋಪಿ 15 ದಿನಗಳ ತರಬೇತಿ
*ಬಂಧಿತ ನವಾಬ್ ISI ನ ಸ್ಲೀಪರ್ ಸೆಲ್ ಆಗಿ ಕೆಲಸ 

CRIME Nov 28, 2021, 12:15 PM IST

Crores of Money Fraud in The Name Government Job in Karnataka grgCrores of Money Fraud in The Name Government Job in Karnataka grg

Fraud: ಸರ್ಕಾರಿ ಕೆಲಸದ ಆಮಿಷವೊಡ್ಡಿ ಕೋಟಿ ಕೋಟಿ ವಂಚನೆ..!

ಕೇಂದ್ರ ಸರ್ಕಾರದ ಸರ್ವೆ ಇಲಾಖೆಯಲ್ಲಿ ಉನ್ನತಾಧಿಕಾರಿ ಎಂದು ಉದ್ಯೋಗಾಕಾಂಕ್ಷಿಗಳಿಗೆ ಪರಿಚಯಿಸಿಕೊಂಡು, ಸರ್ಕಾರಿ ಉದ್ಯೋಗ(Government Job) ಕೊಡಿಸುವುದಾಗಿ 15ಕ್ಕೂ ಹೆಚ್ಚು ಜನರಿಂದ ಕೋಟ್ಯಂತರ ರು. ಪಡೆದು ವಂಚಿಸಿರುವ(Fraud) ಆರೋಪಿಯನ್ನು ಕೇಂದ್ರ ಅಪರಾಧ ವಿಭಾಗ(CCB) ಪೊಲೀಸರು ಬಂಧಿಸಿದ್ದಾರೆ.
 

CRIME Nov 28, 2021, 11:10 AM IST

Congress Achievement is Promotion from Bullet to Bomb Says Nalin Kumar Kateel grgCongress Achievement is Promotion from Bullet to Bomb Says Nalin Kumar Kateel grg

Karnataka Politics: ಗುಂಡಿನಿಂದ ಬಾಂಬ್‌ಗೆ ಬಡ್ತಿ ಕಾಂಗ್ರೆಸ್‌ ಸಾಧನೆ: ಕಟೀಲ್‌

ದೇಶವನ್ನು 60 ವರ್ಷ ಆಳಿದ ಕಾಂಗ್ರೆಸ್‌(Congress) ಪಕ್ಷದ ನಾಲ್ಕು ಕೊಡುಗೆಗಳು ಎಂದರೆ ಭ್ರಷ್ಟಾಚಾರ, ಬಡತನ, ಭಯೋತ್ಪಾದನೆ, ನಿರುದ್ಯೋಗ ಸಮಸ್ಯೆಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್‌(Nalin Kumar Kateel) ಆರೋಪಿಸಿದ್ದಾರೆ.
 

Politics Nov 28, 2021, 6:40 AM IST

PSI Job Fraud: Three Men Arrested in Ramanagara rbjPSI Job Fraud: Three Men Arrested in Ramanagara rbj
Video Icon

PSI Job Fraud: ಪಿಎಸ್‌ಐ ಹುದ್ದೆಗೆ 14 ಲಕ್ಷ ಗುಳುಂ, ಆರೋಪಿಗಳು ಅರೆಸ್ಟ್

ಫೋಟೋದಲ್ಲಿ ಕಾಣಿಸುತ್ತಿರುವ ವ್ಯಕ್ತಿಗಳ ಹೆಸರು ಗಿರೀಶ್, ಶ್ರೀನಿವಾಸ್, ರೋಹಿತ್ ಕುಮಾರ್. ಈ ಮೂವರಿಗೆ ಕೇಳಿದಷ್ಟು ಹಣ ಕೊಟ್ರೆ ಸಾಕು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕೆಲಸ ಫಿಕ್ಸ್! ಹೀಗೆ ಮಾತುಗಳನ್ನ ಹಾಡಿಕೊಂಡು ದಿಲೀಪ್ ಎಂಬ ಯುವಕನಿಂದ ಬರೋಬ್ಬರಿ 14 ಲಕ್ಷ ಪಡೆದು ವಂಚಿಸಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. 

CRIME Nov 27, 2021, 5:23 PM IST

Bengaluru anti terrorist cell retrieves sensitive data from arrested Pakistan spy more than 50 photos of women found mnjBengaluru anti terrorist cell retrieves sensitive data from arrested Pakistan spy more than 50 photos of women found mnj
Video Icon

Military Information Leak: ಆರೋಪಿಯ ಮೊಬೈಲ್‌ನಲ್ಲಿ ಸಿಕ್ಕಿವೆ ಅಚ್ಚರಿಯ ಮಾಹಿತಿ!

*ದೇಶದ ಮಿಲಿಟರಿ ಮಾಹಿತಿಯನ್ನು ವೈರಿಗಳಿಗೆ ಲೀಕ್
*ಸೆಪ್ಟೆಂಬರ್‌ನಲ್ಲಿ ರಾಜಸ್ಥಾನದ ಮೂಲದ ವ್ಯಕ್ತಿಯ ಬಂಧನ
*ಕಿರಾತಕ ಜೀತೇಂದ್ರ ರಾಥೋಡ್  ಮೋಬೈಲ್‌ ರಿಟ್ರೀವ್‌ ಮಾಡಿದ ATC
*ಮೋಬೈಲ್‌ನಲ್ಲಿ 50ಕ್ಕೂ ಹೆಚ್ಚು ಯುವತಿಯರ ಫೋಟೊ ಪತ್ತೆ!

CRIME Nov 27, 2021, 1:03 PM IST

Minister Anand Singh Slams on Congress grgMinister Anand Singh Slams on Congress grg

Vidhan Parishat Election: ಕಾಂಗ್ರೆಸ್‌ ಮುಳುಗಿದ ಹಡಗು: ಆನಂದ್‌ ಸಿಂಗ್‌

ಕೇಂದ್ರದ ನರೇಂದ್ರ ಮೋದಿ(Narendra Modi) ಸರ್ಕಾರದ ವಿರುದ್ಧ ಕಾಂಗ್ರೆಸ್‌ನವರಿಗೆ ಟೀಕೆ ಮಾಡಲು ಯಾವ ವಿಷಯವೂ ಇಲ್ಲ. ಕಾಂಗ್ರೆಸ್‌(Congress) ನಾಯಕರ ಸಾವನ್ನು ಅವರು ಬಂಡವಾಳ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌(Anand Singh) ಆರೋಪಿಸಿದ್ದಾರೆ.
 

Politics Nov 27, 2021, 12:33 PM IST

Again China Loan Racket in Bengaluru grgAgain China Loan Racket in Bengaluru grg

Loan App: ಮತ್ತೆ ಬೆಂಗ್ಳೂರಲ್ಲಿ ‘ಚೀನಾ ಸಾಲ’ ಹಾವಳಿ ಆರಂಭ..!

ಮೊಬೈಲ್‌ ಆ್ಯಪ್‌ನಲ್ಲಿ(Mobile App) ಸಾಲ ನೀಡಿ ಬಳಿಕ ಗ್ರಾಹಕರನ್ನು ಬೆದರಿಸಿ ದುಬಾರಿ ಶುಲ್ಕ ಹಾಗೂ ಬಡ್ಡಿ ವಸೂಲಿ ಮಾಡುತ್ತಿದ್ದ ಕಂಪನಿ ಮೇಲೆ ಕೇಂದ್ರ ಅಪರಾಧ ವಿಭಾಗ(CCB) ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
 

CRIME Nov 27, 2021, 7:08 AM IST

Highcourt Granted Bail Who Send Woman Nude Photos to Her Husband grgHighcourt Granted Bail Who Send Woman Nude Photos to Her Husband grg

Illicit Relationship: ಮಹಿಳೆಯ ರಾಸಲೀಲೆ ವಿಡಿಯೋ ಪತಿಗೆ ಕಳಿಸಿದ್ದವನಿಗೆ ಸಿಕ್ತು ಬೇಲ್‌

ಮಹಿಳೆಯೇ ಲೈಂಗಿಕ ಕ್ರಿಯೆಗೆ ಒಪ್ಪಿಗೆ ನೀಡಿದ ಹಾಗೂ ಮೊಬೈಲ್‌ ವಿಡಿಯೋ ಕಾಲ್‌ನಲ್ಲಿ ದೇಹದ ಖಾಸಗಿ ಭಾಗ ತೋರಿಸಿದ ಅಂಶ ಪರಿಗಣಿಸಿ ಅತ್ಯಾಚಾರ ಮತ್ತು ಅಶ್ಲೀಲ ಚಿತ್ರ ರವಾನಿಸಿದ ಪ್ರಕರಣ ಎದುರಿಸುತ್ತಿರುವ ಆರೋಪಿಗೆ ಹೈಕೋರ್ಟ್‌(Highcourt) ಜಾಮೀನು ನೀಡಿದೆ.
 

CRIME Nov 26, 2021, 6:43 AM IST

JDS Match Fixing with BJP say Zameer Ahmed snrJDS Match Fixing with BJP say Zameer Ahmed snr

Karnataka Council Election : ಬಿಜೆಪಿ ಜೊತೆ ಜೆಡಿಎಸ್‌ ಮ್ಯಾಚ್‌ ಫಿಕ್ಸಿಂಗ್‌

 • ಜೆಡಿಎಸ್‌ ಬಿಜೆಪಿ ಜೊತೆ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡಿರುವ ಸಾಧ್ಯತೆ ಇದೆ 
 • ಬೆಂಗಳೂರು ಚಾಮರಾಜ ಪೇಟೆ ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಖಾನ್‌ ಆರೋಪ

Politics Nov 25, 2021, 7:38 AM IST

Two Accused Arrested For Gold Theft Case in Bengaluru grgTwo Accused Arrested For Gold Theft Case in Bengaluru grg

Gold Theft| ಪ್ರಯಾಣಿಕರ ಸೋಗಲ್ಲಿ ಚಿನ್ನಾಭರಣ ಕದೀತಿದ್ದ ಖದೀಮರ ಬಂಧನ

ಪ್ರಯಾಣಿಕರ ಸೋಗಿನಲ್ಲಿ ಬಿಎಂಟಿಸಿ(BMTC) ಬಸಿನಲ್ಲಿ ಮಹಿಳೆಯೊಬ್ಬರ ಬ್ಯಾಗ್‌ನಿಂದ ಚಿನ್ನಾಭರಣ(Gold) ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
 

CRIME Nov 22, 2021, 8:13 AM IST

Conversion through Black Magic Says Pramod Mutalik grgConversion through Black Magic Says Pramod Mutalik grg

Religious Conversion| ಬ್ಲ್ಯಾಕ್‌ ಮ್ಯಾಜಿಕ್‌ ಮೂಲಕ ಮತಾಂತರ: ಪ್ರಮೋದ್‌ ಮುತಾಲಿಕ್‌

ಬ್ಯ್ಲಾಕ್‌ ಮ್ಯಾಜಿಕ್‌(Black Magic)  ಮೂಲಕ ಮುಗ್ಧರ ಮನಸ್ಸನ್ನು ಬೇರೆಡೆ ಕೇಂದ್ರೀಕರಿಸಿ ಮತಾಂತರ(Conversion) ಮಾಡಲಾಗುತ್ತಿದೆ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್‌ ಮುತಾಲಿಕ್‌(Pramod Mutalik), ಕ್ರಿಶ್ಚಿಯನ್‌ ಧರ್ಮದ(Christianity) ವಿರುದ್ಧ ಗಂಭೀರವಾಗಿ ಆರೋಪಿಸಿದ್ದಾರೆ.
 

Karnataka Districts Nov 21, 2021, 1:41 PM IST

MLC Election Match Fixing between BJP and JdS Says DK suresh  snrMLC Election Match Fixing between BJP and JdS Says DK suresh  snr

MLC Election ಬಿಜೆಪಿ- ಜೆಡಿಎಸ್‌ ನಡುವೆ ಮ್ಯಾಚ್‌ ಫಿಕ್ಸಿಂಗ್‌ : ಚುನಾವಣೆ ಗೆಲ್ಲಲು ತಂತ್ರ

 • ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಮ್ಯಾಚ್‌ ಫಿಕ್ಸಿಂಗ್‌ ಮೂಲಕ ವಿಧಾನ ಪರಿಷತ್‌ ಚುನಾವಣೆಯಲ್ಲಿ ಗೆಲ್ಲಲು ಮುಂದಾಗಿವೆ 
 •  ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳು ಪರಿಷತ್ ಚುನಾವಣೆಯಲ್ಲಿ ಒಳ ಒಪ್ಪಂದ ಮಾಡಿಕೊಳ್ಳಲು ಮುಂದಾಗಿವೆ

Karnataka Districts Nov 21, 2021, 12:30 PM IST

2.5 Crore Worth of Gold Robbery in Bengaluru grg2.5 Crore Worth of Gold Robbery in Bengaluru grg

Gold Robbery| 2.5 ಕೋಟಿ ಮೌಲ್ಯದ ಚಿನ್ನದ ಗಟ್ಟಿ ದರೋಡೆ?

ಜೀವ ಬೆದರಿಕೆ ಹಾಕಿ ದುಷ್ಕರ್ಮಿಗಳು(Miscreants) ತನ್ನಿಂದ 2.5 ಕೋಟಿ ಮೌಲ್ಯದ 5 ಕೆ.ಜಿ. ಚಿನ್ನದ ಗಟ್ಟಿಗಳನ್ನು ದೋಚಿದ್ದಾರೆ ಎಂದು ಆರೋಪಿಸಿ ಹಲಸೂರು ಗೇಟ್‌ ಠಾಣೆಗೆ ಚಿನ್ನಾಭರಣ ವ್ಯಾಪಾರಿಯೊಬ್ಬರು ದೂರು ನೀಡಿದ್ದಾರೆ. ಆದರೆ ಈ ದರೋಡೆ ನಡೆದಿರುವ ಬಗ್ಗೆಯೇ ಪೊಲೀಸರು ಶಂಕಿಸಿದ್ದಾರೆ.
 

CRIME Nov 21, 2021, 8:49 AM IST

BJP Government Arrested Hacker Shreeki Says Home Minister Araga Jnanendra grgBJP Government Arrested Hacker Shreeki Says Home Minister Araga Jnanendra grg

Bitcoin Scam| ಶ್ರೀಕಿಯನ್ನ ಅರೆಸ್ಟ್‌ ಮಾಡಿದ್ದು ಬಿಜೆಪಿ ಸರ್ಕಾರ: ಆರಗ ಜ್ಞಾನೇಂದ್ರ

ಬಿಟ್‌ ಕಾಯಿನ್‌(Bitcoin) ಪ್ರಕರಣದಲ್ಲಿನ ಆರೋಪಿ, ಹ್ಯಾಕರ್‌(Hacker) ಶ್ರೀಕಿಗೆ(Shreeki) ಕಾಂಗ್ರೆಸ್‌ ಮುಖಂಡರು ಹಾಗೂ ಅವರ ಮಕ್ಕಳೊಡನೆ ಸಂಪರ್ಕವಿತ್ತು. ಕಾಂಗ್ರೆಸ್‌ ಪಕ್ಷದ ಕೆಲವು ಪ್ರಭಾವಿಗಳ ಮಕ್ಕಳಿಗೆ ಶ್ರೀಕಿಯಿಂದ ಡ್ರಗ್‌ ಸಪ್ಲೈ ಆಗ್ತಿತ್ತು ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಆರೋಪಿಸಿದ್ದಾರೆ.

Politics Nov 20, 2021, 2:43 PM IST

Government hospital doctors arrested after raping a colleague at a chennai hotel during quarantine ckmGovernment hospital doctors arrested after raping a colleague at a chennai hotel during quarantine ckm

Quarantine Crime:ಕ್ವಾರಂಟೈನ್‌ನಲ್ಲಿದ್ದ ಸಹದ್ಯೋಗಿ ಮೇಲೆ ಇಬ್ಬರು ವೈದ್ಯರಿಂದ ಅತ್ಯಾಚಾರ, ಆರೋಪಿಗಳು ಅರೆಸ್ಟ್!

 • ವೈದ್ಯೆ ಮೇಲೆ ಇಬ್ಬರು ವೈದ್ಯರಿಂದ ಅತ್ಯಾಚಾರ, ಪ್ರಕರಣ ತಡವಾಗಿ ಬೆಳಕಿಗೆ
 • ಕೋವಿಡ್ ನಿಯಮದ ಪ್ರಕಾರ ಹೊಟೆಲ್‌ನಲ್ಲಿ ಕ್ವಾರಂಟೈನ್ ಆಗಿದ್ದ ವೈದ್ಯರು
 • ಏಕಾಂಗಿಯಾಗಿದ್ದ ಸಹದ್ಯೋಗಿ ಮೇಲೆ ಏರಗಿದ ಕಾಮುಕ ವೈದ್ಯರು

India Nov 20, 2021, 2:20 AM IST