ನಮ್ಮ ದೇಶದಲ್ಲಿ ಸಂಪ್ರದಾಯ, ಪದ್ಧತಿಗಳಿಗೆ ಬರ ಇಲ್ಲ. ಜನರು ನಾನಾ ಪದ್ಧತಿಗಳನ್ನು ಚಾಚೂ ತಪ್ಪದೆ ಪಾಲಿಸ್ತಾರೆ. ಮನೆಯಲ್ಲಿ ಅಡುಗೆ ಮಾಡೋದೇ ಇಲ್ಲ ಎನ್ನುವ ಪುರುಷರು ಕೂಡ ಈ ತರಕಾರಿ ಮುಂದೆ ಬಾಗಲೇಬೇಕು. ತರಕಾರಿ ಕತ್ತರಿಸಲು ಹೆಣ್ಣು ಮಕ್ಕಳಿಗೆ ಸಹಾಯ ಮಾಡಬೇಕು. ಇದೊಂದು ಪದ್ಧತಿ.
Festivals Apr 20, 2024, 1:34 PM IST
ಬೇಸಿಗೆ ಶುರುವಾಗಿದೆ. ಆರೋಗ್ಯ ಸಮಸ್ಯೆ ಕಾಡದಿರಲು ದೇಹವನ್ನು ಹೈಡ್ರೀಕರಿಸಿ ಇಟ್ಟುಕೊಳ್ಳುವುದು ಎಲ್ಲಕ್ಕಿಂತ ಮುಖ್ಯವಾಗಿದೆ. ಬಿಸಿಲ ಧಗೆಯ ಜೊತೆಗೆ ದೇಹ ನಿರ್ಜಲೀಕರಣಗೊಂಡರೆ ಹೆಚ್ಚು ಕಾಯಿಲೆಗಳು ಕಾಡುತ್ತವೆ. ಆದರೆ ನಿಜವಾಗಲೂ ದೇಹವನ್ನು ಹೈಡ್ರೀಕರಿಸಿ ಇಟ್ಟುಕೊಳ್ಳಲು ಯಾವುದನ್ನು ಕುಡಿಯವುದು ಒಳ್ಳೆಯದು..ಎಳನೀರಾ ಅಥವಾ ನಿಂಬೆ ಜ್ಯೂಸಾ..?
Food Apr 20, 2024, 9:07 AM IST
ಕಾಲಿಗೆ ಚಕ್ರ ಕಟ್ಟಿಕೊಂಡು ಓಡುವ ಜಗತ್ತಿನಲ್ಲಿ ನಾವೆಲ್ಲರೂ ಇದ್ದೇವೆ. ಒತ್ತಡದ ಜೀವನಶೈಲಿ, ಬಿಝಿ ಶೆಡ್ಯೂಲ್ ಎಂಥವರನ್ನೂ ಕಂಗೆಡಿಸಿ ಬಿಡುತ್ತದೆ. ಆರೋಗ್ಯದ ಬಗ್ಗೆ ಗಮನ ಕೊಡೋಕು ಸಮಯವಿಲ್ಲದಷ್ಟೂ ಧಾವಂತ. ಬಿಡುವಿಲ್ಲದ ಜೀವನದ ಮಧ್ಯೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಕೆಲವು ಸಿಂಪಲ್ ಟಿಪ್ಸ್ ಇಲ್ಲಿದೆ.
Health Apr 19, 2024, 7:02 PM IST
ಮಕ್ಕಳ ಆರೋಗ್ಯ ತುಂಬಾ ಸೂಕ್ಷ್ಮವಾದುದು. ಅವ್ರು ತಿನ್ನೋ ಆಹಾರ, ಪಾನೀಯ ಎಲ್ಲದರ ಬಗ್ಗೆಯೂ ಗಮನ ಹರಿಸಬೇಕು. ಆದ್ರೆ ಮಕ್ಕಳು ದಿನಕ್ಕೆ ಎಷ್ಟು ಲೀಟರ್ ನೀರು ಕುಡೀಬೇಕು ಅನ್ನೋದು ನಿಮ್ಗೊತ್ತಾ? ಆ ಬಗ್ಗೆ ಮಾಹಿತಿ ಇಲ್ಲಿದೆ.
Health Apr 19, 2024, 6:30 PM IST
ಕಿವಿಯಲ್ಲಿ ಚಿನ್ನದ ಆಭರಣ ಧರಿಸೋರು ನೀವಾ? ಹಾಗಿದ್ರೆ ನಿಮಗೆ ಗುಡ್ ನ್ಯೂಸ್ ಇಲ್ಲಿದೆ. ಏನಂದ್ರೆ ಕಿವಿಗಳಿಗೆ ಚಿನ್ನದ ಓಲೆ ಧರಿಸೋದರಿಂದ ಸಾಕಷ್ಟು ಪ್ರಯೋಜನಗಳಿವೆಯಂತೆ. ಬನ್ನಿ ಅವುಗಳ ಬಗ್ಗೆ ತಿಳಿಯೋಣ.
Health Apr 19, 2024, 4:55 PM IST
ಕೇವಲ ದುಡ್ಡು ದಂಡಿಯಾಗಿದ್ರೆ ಸಾಲೋಲ್ಲ. ಅದನ್ನು ಅನುಭವಿಸಲು ಆರೋಗ್ಯವೂ ಇರಬೇಕು. 67 ವಯಸ್ಸಿನ ಮುಖೇಶ್ ಅಂಬಾನಿ ಯಾವುದೇ ವರ್ಕೌಟ್ ಮಾಡದೇ ಕೇವಲ ಡಯಟ್‌ನಿಂದ 15 ಕೆಜಿ ಕಳೆದುಕೊಂಡಿದ್ದಾರೆ. ಅವರ ಡಯಟ್ ಡಿಟೇಲ್ಸ್ ಇಲ್ಲಿದೆ.
Food Apr 19, 2024, 4:07 PM IST
ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ಪ್ರೇಮಾ. ಅನಾರೋಗ್ಯದ ಬಗ್ಗೆ ಹರಿದಾಡುತ್ತಿರುವ ವದಂತಿಗಳಿಗೆ ಬ್ರೇಕ್....
Sandalwood Apr 19, 2024, 2:41 PM IST
ಓಕಿನಾವಾನ್‌ಗಳು ಅಸಾಧಾರಣವಾದ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸುತ್ತಾರೆ. "ನೀಲಿ ವಲಯ" ಎಂಬ ಪದಗುಚ್ಛವನ್ನು ಕಾಯಿನ್ ಮಾಡಿದ ಸಂಶೋಧಕ ಡಾನ್ ಬುಟ್ನರ್ ಪ್ರಕಾರ, ಇವರ 'ಹರಾ ಹಚಿ ಬು' ಪರಿಕಲ್ಪನೆಯೇ ಇದಕ್ಕೆ ಕಾರಣ.
Health Apr 19, 2024, 1:39 PM IST
ಬದಲಾಗುತ್ತಿರುವ ಲೈಫ್ ಸ್ಟೈಲ್‌ನಿಂದ ವಯಸ್ಸಿನ ಬೇಧವಿಲ್ಲದೆ ಎಲ್ಲರಲ್ಲೂ ಬೊಜ್ಜಿನ ಸಮಸ್ಯೆ ಹೆಚ್ಚಾಗ್ತಿದೆ. ಒಬೆಸಿಟಿಯಿಂದ ಆಗೋ ಸಮಸ್ಯೆಗಳೇನು. ಈ ಬಗ್ಗೆ ಡಾ.ಮಹಾಂತೇಶ್ ಚರಂತಿಮಠ ಮಾಹಿತಿ ನೀಡಿದ್ದಾರೆ.
Health Apr 18, 2024, 11:25 PM IST
ನಾವೆಷ್ಟೇ ಪಾಸಿಟಿವ್ ಆಗಿದ್ದರೂ ನೆಗೆಟಿವ್ ಕಾಮೆಂಟ್ ಮಾಡುವ ಜನರ ಮೇಲೆ ನಟಿ ನೀತು ಬೇಸರ. ಬಾಡಿ ಶೇಮಿಂಗ್ ಮಾಡುವುದು ಎಷ್ಟು ಸರಿ?
Sandalwood Apr 18, 2024, 4:53 PM IST
ನೆಗೆಟಿವ್ ಕಾಮೆಂಟ್‌ಗಳಿಂದ ಫ್ಯಾಮಿಲಿ ಮೇಲೆ ಆಗುತ್ತಿರುವ ಪರಿಣಾಮದ ಬಗ್ಗೆ ಮಾತನಾಡಿದ ಸೋನು. ಎಲ್ಲಿ ನೋಡಿದರೂ ಈಗ ಪಾಸಿಟಿವ್....
Small Screen Apr 18, 2024, 10:58 AM IST
ನಮ್ಮಲ್ಲಿ ಹೊಸ ವೈದ್ಯನಿಗಿಂತ ಹಳೆ ರೋಗಿ ವಾಸಿ ಎನ್ನುವಂತೆ ಅನೇಕರಿಗೆ ಯಾವ ಖಾಯಿಲೆ ಬಂದ್ರೆ ಯಾವ ಮಾತ್ರೆ ಎನ್ನುವ ಪರಿಚಯವಿರುತ್ತದೆ. ಹಾಗಾಗಿಯೇ ವೈದ್ಯರನ್ನು ಭೇಟಿಯಾಗ್ದೆ ಔಷಧಿ ಸೇವನೆ ಮಾಡ್ತಾರೆ. ನಂತ್ರ ಸಾವು – ಬದುಕಿನ ಮಧ್ಯೆ ಹೋರಾಟ ನಡೆಸುತ್ತಾರೆ.
Health Apr 17, 2024, 4:27 PM IST
ಬಹುತೇಕರು ಹಗಲಿನ ವೇಳೆಯಲ್ಲಿ ನಿದ್ದೆ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಆದ್ರೆ ಈ ನಿದ್ದೆ ಆರೋಗ್ಯಕ್ಕೆ ಎಷ್ಟು ಹಾನಿಕರ ಅನ್ನೋದು ನಿಮ್ಗೆ ಗೊತ್ತಿದ್ಯಾ? ಹಗಲಿನ ವೇಳೆ ಮಾಡೋ ನಿದ್ದೆ ಮಾನಸಿಕ ಅಸ್ವಸ್ಥತೆಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
Health Apr 17, 2024, 4:27 PM IST
ಉರಿ.. ಬಿಸಿಲು..ಸೆಕೆ ತಡೆಯೋಕೆ ಆಗ್ತಿಲ್ಲ ಎಂಬ ಮಾತೇ ಎಲ್ಲರ ಬಾಯಲ್ಲಿ ಕೇಳಿ ಬರ್ತಿದೆ. ಕೆಲವರು ಖಾಯಿಲೆ ಬೀಳ್ತಿದ್ದಾರೆ. ಈ ಬೇಸಿಗೆಯಲ್ಲಿ ಫಿಟ್ ಆಂಡ್ ಫೈನ್ ಆಗಿರಬೇಕೆಂದ್ರೆ ಈ ನಿಯಮ ಫಾಲೋ ಮಾಡಿ.
Health Apr 17, 2024, 3:49 PM IST
ಬೇಸಿಗೆ ಶುರುವಾಗಿದೆ. ತಂಪಾದ ಜ್ಯೂಸ್, ಕೂಲ್‌ಡ್ರಿಂಕ್ಸ್, ನೀರನ್ನು ಕುಡೀತಿರಬೇಕು ಅಂತ ಅನ್ಸುತ್ತೆ. ಆದ್ರೆ ಸಿಕ್ಕಾಪಟ್ಟೆ ಬಿಸಿಲಪ್ಪಾ ಅಂತ ಕೋಲ್ಡ್ ವಾಟರ್ ಕುಡಿಯೋದು ಎಷ್ಟು ಸರಿ..ಐಸ್ ವಾಟರ್ ಕುಡಿಯೋದ್ರಿಂದ ಆರೋಗ್ಯಕ್ಕೇನು ತೊಂದ್ರೆ..ಇಲ್ಲಿದೆ ಮಾಹಿತಿ.
Food Apr 17, 2024, 1:48 PM IST