Asianet Suvarna News Asianet Suvarna News
49 results for "

ಆನೆಗೊಂದಿ

"
vijayanagara period inscription found historical record available for anegondi is kishkindha gvdvijayanagara period inscription found historical record available for anegondi is kishkindha gvd

ಆನೆಗೊಂದಿ ರಾಮಾಯಣದ ಕಿಷ್ಕಿಂಧೆ: ವಿಜಯನಗರ ಕಾಲದ 8 ಸಾಲುಗಳ ಶಾಸನ ಪತ್ತೆ

ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆ ಗೊಂದಿಯ ಕಡೆ ಬಾಗಿಲು ಬೆಟ್ಟದ ಮೇಲ್ಬಾಗದಲ್ಲಿ ವಿಜಯ ನಗರ ಕಾಲದ ಶಾಸನ ಪತ್ತೆಯಾಗಿದೆ. ಗಂಗಾವತಿಯ ಕಿಷ್ಕಂಧಾ ಯುವ ಚಾರಣ ಬಳಗದ ಸದಸ್ಯರು ಬೆಟ್ಟಕ್ಕೆ ಚಾರಣ ಹೋದಾಗ ಈ ಶಾಸನ ಗಮನಿಸಿದ್ದಾರೆ.
 

state Apr 7, 2024, 12:57 PM IST

Anegondi utsav sheep and goats eat poison and die in kadebagilu village at koppal ravAnegondi utsav sheep and goats eat poison and die in kadebagilu village at koppal rav

ಮೂಕಪ್ರಾಣಿಗಳ ಜೀವಕ್ಕೆ ಕುತ್ತು ತಂದ ಆನೆಗೊಂದಿ ಉತ್ಸವ; ಕೊಳೆತ ಆಹಾರ ತಿಂದು 30ಕ್ಕೂ ಹೆಚ್ಚು ಕುರಿ, ಮೇಕೆ ಸಾವು!

ಆನೆಗೊಂದಿ ಉತ್ಸವದಲ್ಲಿ ಉಳಿದ ಆಹಾರ ಪದಾರ್ಥ ತಿಂದು 30ಕ್ಕೂ ಹೆಚ್ಚು ಕುರಿ, ಮೇಕೆಗಳು ಸಾವನ್ನಪ್ಪಿದ್ದು, 180ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡ ದುರ್ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ಕಡೆಬಾಗಿಲು ಗ್ರಾಮದ ಬಳಿ ನಡೆದಿದೆ.

CRIME Mar 15, 2024, 4:21 PM IST

MLA Janardhana Reddys statement at Anegondi utsav at koppal ravMLA Janardhana Reddys statement at Anegondi utsav at koppal rav

ಶ್ರೀರಾಮನ ವನವಾಸದಂತೆ 14 ವರ್ಷಗಳ ಬಳಿಕ ನಾನು ಬಳ್ಳಾರಿಗೆ ಕಾಲಿಡುತ್ತೇನೆ ಅನ್ನೋ ಭಾವನೆ ಇದೆ: ಜನಾರ್ದನ ರೆಡ್ಡಿ

 ಶ್ರೀರಾಮನ ವನವಾಸದಂತೆ 14 ವರ್ಷಗಳ ನಂತರ ನಾನು ಬಳ್ಳಾರಿಗೆ ಪಾದ ಇಡುತ್ತೇನೆ ಅನ್ನೋ ಭಾವನೆ ಇದೆ. ಹೀಗಾಗಿ ಹನುಮನ ಪಾದ ಹಿಡ್ಕೊ ಅಂತಾ ಶ್ರೀರಾಮ ನನ್ನನ್ನ ಗಂಗಾವತಿಗೆ ಕಳಿಸಿದ್ದಾನೆ ಅನಿಸುತ್ತೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಭಾವನಾತ್ಮಕವಾಗಿ ನುಡಿದರು.

state Mar 11, 2024, 10:18 PM IST

Minister Byrathi Suresh Talks Over Hampi Farm Stay grgMinister Byrathi Suresh Talks Over Hampi Farm Stay grg

ಹಂಪಿ ಫಾರ್ಮ್‌ ಸ್ಟೇಗಳ ಸಕ್ರಮ ಇಲ್ಲ: ಸಚಿವ ಬೈರತಿ ಸುರೇಶ್‌

ಆನೆಗೊಂದಿ ಸೇರಿದಂತೆ ಸುತ್ತಮುತ್ತಲ ವಿವಿಧ ಪ್ರದೇಶಗಳಲ್ಲಿ ಸುಮಾರು 2000 ಕುಟುಂಬಗಳು ಹೋಂ ಸ್ಟೇ ಮಾದರಿಯಲ್ಲಿ ಫಾರ್ಮ್‌ ಸ್ಟೇ ನಡೆಸುತ್ತಿದ್ದು ಅದರಿಂದಲೇ ಜೀವನ ನಡೆಸುತ್ತಿವೆ. ಅಲ್ಲದೆ, ಇದರಿಂದ ವಿದೇಶಿ ಪ್ರವಾಸಿಗರಿಗೆ ಬಹಳ ಅನುಕೂಲವಾಗುತ್ತಿದೆ. ಆದರೆ, ಸರ್ಕಾರ ಈ ಫಾರ್ಮ್‌ ಸ್ಟೇಗಳನ್ನು ತೆರವು ಮಾಡುತ್ತಿರುವುದರಿಂದ ಆ ಕುಟುಂಬಗಳು ಬೀದಿಗೆ ಬೀಳಲಿವೆ. ಹಾಗಾಗಿ ತೆರವು ಮಾಡಬಾರದು ಎಂದು ಮನವಿ ಮಾಡಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ. 

state Jul 11, 2023, 9:57 AM IST

High Court orders worship of Raghuvarya Theertha from Uttaradi Mutt at Navavrindavan Gadde ravHigh Court orders worship of Raghuvarya Theertha from Uttaradi Mutt at Navavrindavan Gadde rav

ನವವೃಂದಾವನ ಗಡ್ಡೆಯಲ್ಲಿ ಉತ್ತರಾದಿ ಮಠದಿಂದ ರಘುವರ್ಯ ತೀರ್ಥರ ಆರಾಧನೆಗೆ ಹೈಕೋರ್ಟ್ ಆದೇಶ

ತಾಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿ ಜೂ. 5, 6 ಮತ್ತು 7ರಂದು ರಘುವರ್ಯತೀರ್ಥರ ಆರಾಧನೆಯನ್ನು ಉತ್ತರಾದಿ ಮಠದವರು ನೆರವೇರಿಸಲು ಧಾರವಾಡ ಹೈಕೋರ್ಟ್ ಆದೇಶ ನೀಡಿದೆ.

Festivals Jun 6, 2023, 6:48 AM IST

Koppal Silver Festival in February Anegondi Utsav  ravKoppal Silver Festival in February Anegondi Utsav  rav

ಫೆಬ್ರವರಿಯಲ್ಲಿ ಕೊಪ್ಪಳ ರಜತ ಸಂಭ್ರಮ, ಆನೆಗೊಂದಿ ಉತ್ಸವ: ಸಚಿವ ಆನಂದ ಸಿಂಗ್

ಕೊಪ್ಪಳ ಜಿಲ್ಲೆಯಾಗಿ 25 ವರ್ಷ ಪೂರ್ಣಗೊಂಡಿರುವ ಹಿನ್ನೆಲೆ ರತಜ ಸಂಭ್ರಮ ಹಾಗೂ ಆನೆಗೊಂದಿ ಉತ್ಸವವನ್ನು ಫೆಬ್ರವರಿಯಲ್ಲಿ ಆಚರಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ತಿಳಿಸಿದರು.

Karnataka Districts Jan 27, 2023, 8:32 AM IST

Will there be an anegondi utsav this year ravWill there be an anegondi utsav this year rav

ಈ ಬಾರಿಯಾದ್ರೂ ಆನೆಗೊಂದಿ ಉತ್ಸವ ನಡೆಯುವುದೇ?

ಕಲೆ, ಸಂಸ್ಕೃತಿ ಬಿಂಬಿಸುವ ಆನೆಗೊಂದಿ ಉತ್ಸವ ಮರೀಚಿಕೆಯಾಗಿದೆ. ಕಳೆದ ಎರಡು ವರ್ಷಗಳಿಂದ ಸ್ಥಗಿತವಾಗಿದೆ. ಇದರಿಂದ ಕಲಾಸಕ್ತರಲ್ಲಿ ನಿರಾಸೆ ಮೂಡಿದ್ದು, ಈ ಬಾರಿಯಾದರೂ ಸರ್ಕಾರ ಆನೆಗೊಂದಿ ಉತ್ಸವ ನಡೆಸುವುದೇ ಎಂದು ಎದುರು ನೋಡುತ್ತಿದ್ದಾರೆ.

Karnataka Districts Dec 21, 2022, 2:08 PM IST

Anegondi Vrindavangadde in Now Controversy at Gangavathi in Koppal grgAnegondi Vrindavangadde in Now Controversy at Gangavathi in Koppal grg

ಗಂಗಾವತಿ: ವಿವಾದದ ಸುಳಿಯಲ್ಲಿ ಪುಣ್ಯ ಕ್ಷೇತ್ರ ನವವೃಂದಾವನಗಡ್ಡೆ..!

*   ಆನೆಗೊಂದಿಯಲ್ಲಿ ಒಂದೇ ವೃಂದಾವನಕ್ಕೆ ಇಬ್ಬರು ಯತಿಗಳ ಹೆಸರು 
*  ಜಯತೀರ್ಥ ವೃಂದಾವನ ಎಂದು ಮಂತ್ರಾಲಯ ಮಠದವರ ವಾದ
*  ರಘುವರ್ಯ ತೀರ್ಥರ ವೃಂದಾವನ ಎಂದು ಉತ್ತರಾದಿ ಮಠದವರ ತರ್ಕ
 

Karnataka Districts Jun 28, 2022, 9:56 PM IST

Koppal MP Sanganna Karadi's 10 Lakh Grant Back Due to Hampi Authority Did Not Approve grgKoppal MP Sanganna Karadi's 10 Lakh Grant Back Due to Hampi Authority Did Not Approve grg

ಕೊಪ್ಪಳ ಸಂಸದರ 10 ಲಕ್ಷ ಅನುದಾನ ವಾಪಸ್‌..!

*  ಆನೆಗೊಂದಿಯ ಭೋಜನ ಶಾಲೆ ನಿರ್ಮಾಣಕ್ಕೆ ಬಂದಿದ್ದ ಸಂಸದರ ಅನುದಾನ 
*  ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದಿಂದ ಸಿಗದ ಅನುಮತಿ
*  ಪ್ರಾಧಿಕಾರ ನಿರಾಕರಣೆ 
 

Karnataka Districts Jun 4, 2022, 9:20 AM IST

Hindu Temples Vandalized for Treasure at Gangavathi in Koppal grgHindu Temples Vandalized for Treasure at Gangavathi in Koppal grg

ಗಂಗಾವತಿ: ನಿಧಿ ಆಸೆಗೆ ಹಿಂದೂ ಆರಾಧನಾ ಸ್ಥಳಗಳು ಬಲಿ?

*  ವ್ಯಾಸರಾಜರ ವೃಂದಾವನ ಬಳಿಕ ವಿಜಯಲಕ್ಷ್ಮೀ ಮಂದಿರ ಧ್ವಂಸ
*  ಅಭಿವೃದ್ಧಿಯ ನೆಪದಲ್ಲಿ ಸರ್ಕಾರದ ರಕ್ಷಣೆಯಲ್ಲಿಯೇ ನಿಧಿಗಳ್ಳತನ
*  ಪಂಪಾ ಸರೋವರದಲ್ಲಿ ರಾತ್ರಿ ಬೇರೆ ರಾಜ್ಯದ ಜನರ ಸುತ್ತಾಟ
 

Karnataka Districts Jun 3, 2022, 7:11 AM IST

Miscreants Put a Fire on Koppala Gangavathi Dabha hls  Miscreants Put a Fire on Koppala Gangavathi Dabha hls
Video Icon

ಗಂಗಾವತಿ: ಊಟ ಇಲ್ಲ ಅಂದಿದ್ದಕ್ಕೆ ಢಾಬಾಗೆ ಬೆಂಕಿಯಿಟ್ಟ ಕಿಡಿಗೇಡಿಗಳು!

ಊಟ ಇಲ್ಲ ಅಂದಿದ್ದಕ್ಕೆ ಢಾಬಾಕ್ಕೆ (Dhabha) ಕಿಡಿಗೇಡಿಗಳು ಬೆಂಕಿ ಇಟ್ಟ ಘಟನೆ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿ ನಡೆದಿದೆ. ತಡರಾತ್ರಿ 11 ರ ನಂತರ ಬಂದು, ಊಟ ಕೊಡಿ ಎಂದಿದ್ದಾರೆ. 

Karnataka Districts May 26, 2022, 3:20 PM IST

Sri Sudhindra Thirtha 400th Aradhana Mahotsava in Koppal gvdSri Sudhindra Thirtha 400th Aradhana Mahotsava in Koppal gvd

Koppal: ಶ್ರೀ ಸುಧೀಂದ್ರ ತೀರ್ಥರ 400ನೇಯ ಆರಾಧನಾ ಮಹೋತ್ಸವ!

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿರುವ ನವವೃಂದಾವನಗಡ್ಡೆ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ.‌ ಇಲ್ಲಿರುವ 9 ಜನ‌ ಯತಿಗಳ ವೃಂದಾವನಗಳನ್ನು ನೋಡಲು ದೇಶ ವಿದೇಶಗಳಿಂದ ಆಗಮಿಸುತ್ತಾರೆ.

Karnataka Districts Mar 20, 2022, 7:51 PM IST

Revival of Mythological Temples Renovation From Donations Says B Sriramulu grgRevival of Mythological Temples Renovation From Donations Says B Sriramulu grg

Koppal: ದೇಣಿಗೆಯಿಂದ ಕಿಷ್ಕಿಂಧೆ ಪೌರಾಣಿಕ ದೇಗುಲಗಳ ಜೀರ್ಣೋದ್ಧಾರ: ಸಚಿವ ರಾಮುಲು

*  ಕಾಣದ ಕೈಗಳ ಕೊಡುಗೆಯಿಂದ ದೇವಸ್ಥಾನಗಳ ಅಭಿವೃದ್ಧಿ: ಶ್ರೀರಾಮುಲು
*  ದೇವಸ್ಥಾನಗಳ ಮೂಲಕ್ಕೆ ಧಕ್ಕೆ ಬರದಂತೆ ನಿರ್ಮಾಣ 
*  ಜನಾರ್ದನರೆಡ್ಡಿ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ

Karnataka Districts Feb 20, 2022, 10:47 AM IST

Minister Sriramulu Janardhana Reddy Visit Anegondi in Koppal grgMinister Sriramulu Janardhana Reddy Visit Anegondi in Koppal grg

Koppal: ತುಂಗೆಯಲ್ಲಿ ರೆಡ್ಡಿ, ರಾಮುಲು ತೆಪ್ಪ ಸವಾರಿ..!

*  ರಾಮುಲು ಹೆಜ್ಜೆಯಲ್ಲಿ ಹೆಜ್ಜೆ ಹಾಕುವೆ
*  ಕಿಷ್ಕಿಂಧೆ ನಾಡಿನಲ್ಲಿ ವಿಹರಿಸಿದ ಶ್ರೀರಾಮುಲು, ಜನಾರ್ದನ ರೆಡ್ಡಿ
*  ಹಂಪಿ, ಆನೆಗೊಂದಿ ಭಾಗವ ನೋಡುತ್ತಿದ್ದರೆ ಮನಸ್ಸಿಗೆ ಆನಂದ

Karnataka Districts Feb 1, 2022, 12:12 PM IST

Puneeth Rajkumar disappointed for Not Anjaneya Swamy Darshan in Anjanadri Hill grgPuneeth Rajkumar disappointed for Not Anjaneya Swamy Darshan in Anjanadri Hill grg

ಗಂಗಾವತಿ: ಅಂಜನಾದ್ರಿ ದರ್ಶನವಾಗದೆ ನಿರಾಸೆಯಿಂದ ವಾಪಸಾಗಿದ್ದ ಪುನೀತ್

ಕನ್ನಡದ ಕಣ್ಮಣಿ ಪುನೀತ್ ರಾಜಕುಮಾರ(Puneeth Rajkumar) ಅವರು ಇಲ್ಲಿನ ವಾಣಿಭದ್ರೇಶ್ವರ ಮತ್ತು ಆನೆಗೊಂದಿ ಹಂಪಿಯ ಪ್ರದೇಶದಲ್ಲಿ ಚಿತ್ರೀಕರಣ(Shooting) ನಡೆದರೆ ಅಂಜನಾದ್ರಿ ಪರ್ವತಕ್ಕೆ ಬಂದು ಪೂಜೆ ಸಲ್ಲಿಸಿದ ನಂತರ ಚಿತ್ರೀಕರಣಕ್ಕೆ ಮುಂದಾಗುತ್ತಿದ್ದರು. ಅವರ ಸಹೋದರ ಶಿವರಾಜಕುಮಾರ(Shivarajkumar) ಸಹ ಗಂಡುಗಲಿ ಕುಮಾರರಾಮ ಚಿತ್ರೀಕರಣ ಸಂದರ್ಭದಲ್ಲಿ ಅಂಜನಾದ್ರಿಗೆ ಬಂದು ಪೂಜೆ ಸಲ್ಲಿಸಿದ್ದರು.
 

Sandalwood Oct 30, 2021, 12:28 PM IST