Asianet Suvarna News Asianet Suvarna News
51 results for "

ಅಲೆಮಾರಿ

"
Siddu C Kattimani directional Alemaree E Baduku movie to release on 16 February 2024 srbSiddu C Kattimani directional Alemaree E Baduku movie to release on 16 February 2024 srb

ತೆರೆ ಮೇಲೆ ಮೆರೆಯಲು ಸಜ್ಜಾಗಿ ಸೌಂಡ್ ಮಾಡುತ್ತಿದೆ ಸಿದ್ದು ಕಟ್ಟಿಮನಿ 'ಅಲೆಮಾರಿ ಈ ಬದುಕು'

ಚಿತ್ರದಲ್ಲಿ ಐದು ಹಾಡುಗಳಿದೆ. ನಿರ್ದೇಶಕ ಸಿದ್ದು ಸಿ ಕಟ್ಟಿಮನಿ ಹಾಗೂ ಮನೋಜ್ ಸೌಗಂಧ್ ಬರೆದ್ದಿದ್ದಾರೆ ಎಂದು ತಿಳಿಸಿದ ಸಂಗೀತ ನಿರ್ದೇಶಕ ತ್ಯಾಗರಾಜ ಎಂ.ಎಸ್, ಹಾಡುಗಳ ಹಾಗೂ ಹಾಡಿದವರ ಬಗ್ಗೆ ಪರಿಚಯ ಮಾಡಿದರು. ಸಿರಿ ಮ್ಯೂಸಿಕ್ ಮೂಲಕ ಹಾಡುಗಳು ಬಿಡುಗಡೆಯಾಗುತ್ತಿದೆ ಎಂದು ತಿಳಿಸಿದರು.

Sandalwood Feb 1, 2024, 10:19 PM IST

Ladakh Chinese soldiers threatened Shepherds but local shepherd's resistance and Stand Up To Chinese Soldiers Viral Video akbLadakh Chinese soldiers threatened Shepherds but local shepherd's resistance and Stand Up To Chinese Soldiers Viral Video akb

ಲಡಾಕ್‌: ಕುರಿ ಮೇಯಿಸುತ್ತಿದ್ದವರನ್ನು ಬೆದರಿಸಲು ಮುಂದಾದ ಚೀನಿ ಸೈನಿಕರು: ದಿಟ್ಟ ಉತ್ತರ ನೀಡಿದ ಕುರಿಗಾಹಿಗಳು

ಭಾರತದ ಲೈನ್ ಆಫ್ ಕಂಟ್ರೋಲ್(ಎಲ್‌ಒಸಿ) ಬಳಿ ಕುರಿ ಮೇಯಿಸುತ್ತಿದ್ದ ಭಾರತೀಯ ಕುರಿಗಾಹಿಗಳನ್ನು ಚೀನಾ ಸೈನಿಕರು ತಡೆಯಲು ಮುಂದಾದ ಘಟನೆ ನಡೆದಿದೆ. ತಮ್ಮನ್ನು ತಡೆದ ಚೀನಿ ಸೈನಿಕರನ್ನು ಭಾರತೀಯ ಕುರಿಗಾಹಿಗಳು ದಿಟ್ಟವಾಗಿ ಎದುರಿಸಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕುರಿಗಾಹಿಗಳ  ಈ ದಿಟ್ಟತನಕ್ಕೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. 

India Jan 31, 2024, 2:00 PM IST

Asianet suvarna news Big 3 story Why did not poor people get Ujjwala Yojana house satAsianet suvarna news Big 3 story Why did not poor people get Ujjwala Yojana house sat
Video Icon

ಬಿಗ್‌-3: ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾದರೂ ಅಲೆಮಾರಿಗಳಿಗೆ ಸಿಕ್ಕಿಲ್ಲ ಸ್ವಂತ ಸೂರು..! ಇದು ಯಾರ ತಪ್ಪು?

ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದೆ, ಈ ಕುಟುಂಬಗಳ ಮೂರು ತೆಲೆ ಮಾರಿನವರು ಮರಣ ಹೊಂದಿದ್ರು ಸಹ ಇನ್ನು ಇವರಿಗೆ ಮಾತ್ರ ಸರ್ಕಾರದಿಂದ ಸಿಗಬೇಕಾದ ಕನಿಷ್ಠ ಸೌಲಭ್ಯಗಳು ಸಿಗ್ತಿಲ್ಲ.

News Jul 31, 2023, 5:52 PM IST

Separate Commission for Nomadic race Says CM Siddaramaiah gvdSeparate Commission for Nomadic race Says CM Siddaramaiah gvd

ಅಲೆಮಾರಿ ಜನಾಂಗಕ್ಕೆ ಪ್ರತ್ಯೇಕ ಆಯೋಗ: ಸಿಎಂ ಸಿದ್ದರಾಮಯ್ಯ ಭರವಸೆ

ಅಲೆಮಾರಿ, ಅರೆಅಲೆಮಾರಿ ಜನಾಂಗದವರಿಗೆ ಪ್ರತ್ಯೇಕ ಆಯೋಗ ರಚಿಸುವ ಸಂಬಂಧ ಕಾನೂನು ಸಲಹೆ ಪಡೆದು ತೀರ್ಮಾನ ಕೈಗೊಳ್ಳಲಾಗುವುದು. ಈ ಸಂಬಂಧ ಸರ್ಕಾರ ಸಕಾರಾತ್ಮಕವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. 

Politics Jul 29, 2023, 2:20 AM IST

Nomadic Community Altercation with Minister Shivaraj Tangadagi grgNomadic Community Altercation with Minister Shivaraj Tangadagi grg

ಸಚಿವ ತಂಗಡಗಿ ಜತೆ ಅಲೆಮಾರಿ ಸಮುದಾಯ ವಾಗ್ವಾದ: ಮತ ಹಾಕಿದ್ದೇವೆ, ಸೌಲಭ್ಯ ಕೊಡದಿದ್ದರೆ ಹೇಗೆ?

ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅಲೆಮಾರಿ, ಅರೆ ಅಲೆಮಾರಿ ಸಮುದಾಯಕ್ಕೆ ಒಂದಷ್ಟು ಸೌಲಭ್ಯ ಕಲ್ಪಿಸಿದ್ದರು. ಬಳಿಕ ಬಂದ ಬಿಜೆಪಿ ಸರ್ಕಾರ ಕೆಲ ಸವಲತ್ತುಗಳನ್ನು ಹಿಂಪಡೆದಿತ್ತು. ಈ ನೋವನ್ನು ತೋಡಿಕೊಳ್ಳಲು ಜೋರಾಗಿ ಮಾತನಾಡಿದ್ದಾರೆ. ಜಗಳ ನಡೆದಿಲ್ಲ. ಅವರ ಧ್ವನಿಯೇ ಹಾಗೆ ಇದೆ’ ಎಂದು ಸ್ಪಷ್ಟಪಡಿಸಿದ ಶಿವರಾಜ ತಂಗಡಗಿ

state Jun 18, 2023, 8:02 AM IST

DC Shivanand Kapashi Listened to the Grievances of the Vagrants in Davanagere grgDC Shivanand Kapashi Listened to the Grievances of the Vagrants in Davanagere grg

ದಾವಣಗೆರೆ: ಅಲೆಮಾರಿಗಳ ಕುಂದುಕೊರತೆ ಆಲಿಸಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ

ಕಳೆದೆರಡು ದಿನಗಳಿಂದ ವಿವಿಧೆಡೆ ಗಾಳಿ, ಸಿಡಿಲು, ಮಳೆಯಾಗುತ್ತಿದ್ದು ಬಯಲು ಪ್ರದೇಶದಲ್ಲಿ ಈ ಜನರು ವಾಸಿಸುತ್ತಿದ್ದು ಇವರ ಕುಂದುಕೊರತೆಗಳನ್ನು ಆಲಿಸಿದರು. ಈಗಾಗಲೇ ರಾಜ್ಯದಲ್ಲಿ ಅನೇಕ ಕಡೆ ಮಳೆ, ಸಿಡಿಲಿಗೆ ಜನ, ಜಾನುವಾರುಗಳು ಸಾವನ್ನಪ್ಪಿದ್ದು ಈ ಹಿನ್ನಲೆಯಲ್ಲಿ ಅವರ ಕಷ್ಟಗಳನ್ನು ಆಲಿಸಿದ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ 

Karnataka Districts May 26, 2023, 12:30 AM IST

Injustice to nomadic community by national parties: Kiran snrInjustice to nomadic community by national parties: Kiran snr

ರಾಷ್ಟ್ರೀಯ ಪಕ್ಷಗಳಿಂದ ಅಲೆಮಾರಿ ಸಮುದಾಯಕ್ಕೆ ಅನ್ಯಾಯ: ಕಿರಣ್‌

ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳಿಗೆ ಎಲ್ಲ ರಾಷ್ಟ್ರೀಯ ಪಕ್ಷಗಳು ಅನ್ಯಾಯ ಮಾಡಿದ್ದು, ಬಲಾಢ್ಯ ಸಮುದಾಯ ಓಲೈಸಲು 147 ಜಾತಿಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ಬುಡÜಕಟ್ಟು ಸಮುದಾಯದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿರಣ್‌ ಕುಮಾರ್‌ ಕೊತ್ತಗೆರೆ ಆರೋಪಿಸಿದರು.

Karnataka Districts Apr 19, 2023, 6:12 AM IST

Congress complaint against KS Eshwarappa for controversy statement abt siddaramaiah at shivamogga ravCongress complaint against KS Eshwarappa for controversy statement abt siddaramaiah at shivamogga rav

ಸಿದ್ದ​ರಾ​ಮಯ್ಯ ಅಲೆ​ಮಾರಿ ಎಂಬ ಈಶ್ವ​ರಪ್ಪ ಹೇಳಿಕೆ ವಿರುದ್ಧ ಕಾಂಗ್ರೆಸ್ ದೂರು

ಸಿದ್ದರಾಮಯ್ಯ ಅವರನ್ನು ಅಲೆಮಾರಿ ಎಂದು ಟೀಕಿಸಿರುವ ಶಾಸಕ ಕೆ.ಎಸ್‌.ಈಶ್ವರಪ್ಪ ವಿರುದ್ಧ ಅಲೆಮಾರಿ ಸಮುದಾಯವನ್ನು ನಿಂದಿಸಿದ್ದಾರೆಂದು ಒಬ್ಬರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ ಎಸ್‌.ಪಿ.ದಿನೇಶ್‌ ಹೇಳಿದರು.

Politics Apr 7, 2023, 8:24 PM IST

Siddaramaiah is struggling to accept the fact that he is a vagabond: Paramananda snrSiddaramaiah is struggling to accept the fact that he is a vagabond: Paramananda snr

ಸಿದ್ದರಾಮಯ್ಯ ಅಲೆಮಾರಿ ಎಂಬ ಸತ್ಯ ಒಪ್ಪಿಕೊಳ್ಳಲಾರದೆ ಒದ್ದಾಡುತ್ತಿದ್ದಾರೆ : ಪರಮಾನಂದ

ಇದ್ದದ್ದನ್ನು ಇದ್ದ ಹಾಗೆ ಹೇಳಿರುವ ಛಲವಾದಿ ನಾರಾಯಣಸ್ವಾಮಿ ಅವರ ಮೇಲೆ ಸುಮ್ಮನೆ ಮಾತನಾಡಿ ಸಮಯ ವ್ಯರ್ಥ ಮಾಡಿರುವ ಕಾಂಗ್ರೆಸ್‌ ನಾಯಕರು, ಸಿದ್ದರಾಮಯ್ಯಅವರು ಅಲೆಮಾರಿ ಎಂಬ ಸತ್ಯವನ್ನು ಒಪ್ಪಿಕೊಳ್ಳಲಾರದೆ ಒದ್ದಾಡುತ್ತಿದ್ದಾರೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಎಂ.ಎಸ್‌. ಪರಮಾನಂದ ಟೀಕಿಸಿದ್ದಾರೆ.

Karnataka Districts Apr 6, 2023, 7:19 AM IST

dhananjay and amrutha iyengar starrer gurudev hoysala 3rd song released suhdhananjay and amrutha iyengar starrer gurudev hoysala 3rd song released suh
Video Icon

ಅಲೆಮಾರಿಗಳ ಜೀವನ "ಬ್ಯಾರೇನೇ ಐತಿ" ಎನ್ನುತ್ತ ಬಂದ ಹೊಯ್ಸಳ.!

ಡಾಲಿ ಧನಂಜಯ ಅಭಿನಯದ 25ನೇ ಸಿನೆಮಾ ‘ಗುರುದೇವ್ ಹೊಯ್ಸಳ’, ದಿನೇ ದಿನೇ ಸಿನಿಪ್ರಿಯರ ಕುತೂಹಲ ಹೆಚ್ಚಿಸುತ್ತಿದೆ. ಹಿಟ್ ಹಾಡುಗಳನ್ನ ಬಿಡುಗಡೆ ಮಾಡಿರುವ ಚಿತ್ರತಂಡ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ.

Cine World Mar 28, 2023, 3:42 PM IST

Giving Alimony to the Wife is not a Punishment for Husband Says Karnataka High Court gvdGiving Alimony to the Wife is not a Punishment for Husband Says Karnataka High Court gvd

ಪತ್ನಿಗೆ ಜೀವನಾಂಶ ನೀಡೋದು ಪತಿಗೆ ಶಿಕ್ಷೆಯಲ್ಲ: ಹೈಕೋರ್ಟ್‌ ಅಭಿಪ್ರಾಯ

ವಿಚ್ಛೇದನ ಪ್ರಕರಣದಲ್ಲಿ ಪತಿಯು ಪತ್ನಿಗೆ ‘ಜೀವನ ನಿರ್ವಹಣಾ’ ಮೊತ್ತ ನೀಡುವುದು ಪತ್ನಿ ಹಾಗೂ ಮಕ್ಕಳ ಕುರಿತು ತೋರಿದ ಹಿಂದಿನ ನಿರ್ಲಕ್ಷ್ಯಕ್ಕೆ ವಿಧಿಸುವ ಶಿಕ್ಷೆಯಲ್ಲ, ಬದಲಾಗಿ ಪತ್ನಿಯ ಆಹಾರ, ಆಸರೆ ಹಾಗೂ ಅಲೆಮಾರಿಯಾಗುವುದನ್ನು ತಪ್ಪಿಸಲು ನೀಡುವ ತ್ವರಿತ ಪರಿಹಾರವಾಗಿದೆ ಎಂದು ಹೈಕೋರ್ಟ್‌ ಹೇಳಿದೆ. 

state Feb 5, 2023, 11:29 AM IST

Congress Leader Allamprabhu Patil Slams PM Narendra Modi grgCongress Leader Allamprabhu Patil Slams PM Narendra Modi grg

ಮಳಖೇಡದ ಮಹನೀಯರ ಮರೆತ ಪ್ರಧಾನಿ: ಅಲ್ಲಂಪ್ರಭು ಖಂಡನೆ

ಪ್ರಧಾನಿಯವರಿಗೆ ಇಲ್ಲಿನ ಸಂಘಟಕರು, ಬಿಜೆಪಿ ಮುಖಂಡರು ಇಲ್ಲಿನ ಇತಿಹಾಸದ ಮಾಹಿತಿ ನೀಡುವಲ್ಲಿ ಎಡವಿದ್ದಾರೆ ಎಂಬುದಕ್ಕೆ ಆಗಿರುವ ಈ ಘಟನೆಯೇ ಸಾಕ್ಷಿ ಎಂದು ಬೇಸರ ಹೊರಹಾಕಿದ್ದಾರೆ. ಈ ಬೆಳವಣಿಗೆಯನ್ನು ಉಗ್ರವಾಗಿ ಖಂಡಿಸೋದಾಗಿ ಹೇಳಿದ ಅಲ್ಲಂಪ್ರಭು ಪಾಟೀಲ್‌ 

Karnataka Districts Jan 22, 2023, 11:00 PM IST

pm narendra modi event enters guinness record book with over 50000 title deeds in a day gvdpm narendra modi event enters guinness record book with over 50000 title deeds in a day gvd

52000 ಮಂದಿಗೆ ಹಕ್ಕುಪತ್ರ ಗಿನ್ನೆಸ್‌ ದಾಖಲೆಗೆ ಸೇರ್ಪಡೆ: ಸಚಿವ ಅಶೋಕ್‌ಗೆ ಪ್ರಮಾಣಪತ್ರ

ಪ್ರಧಾನಿ ನರೇಂದ್ರ ಮೋದಿ ಅವರು ಮಳಖೇಡದಲ್ಲಿ 52,072 ಅಲೆಮಾರಿ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದ ಸಮಾರಂಭ ಇದೀಗ ಗಿನ್ನೆಸ್‌ ದಾಖಲೆ ಸೇರ್ಪಡೆಯಾಗಿದೆ. 

state Jan 20, 2023, 12:53 PM IST

Former CM Siddaramaiah Talks Over BJP MLA Basanagouda Patil Yatnal grg Former CM Siddaramaiah Talks Over BJP MLA Basanagouda Patil Yatnal grg

ಯತ್ನಾಳ ಒಮ್ಮೊಮ್ಮೆ ಸತ್ಯ ಮಾತನಾಡುತ್ತಾರೆ: ಸಿದ್ದರಾಮಯ್ಯ

ಒಂದು ಕ್ಷೇತ್ರದಲ್ಲಿ ನಿಂತರೆ ಮಾತ್ರ ನಾಯಕ, ಬೇರೆ ಕ್ಷೇತ್ರದಲ್ಲಿ ನಿಂತರೆ ನಾಯಕರಾಗಲು ಸಾಧ್ಯವಿಲ್ಲವಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಪ್ರಧಾನಿ ಮೋದಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದರೆ ದೊಡ್ಡ ನಾಯಕರು. ನಾನು ಎರಡು ಕ್ಷೇತ್ರಗಳಲ್ಲಿ ನಿಲ್ಲಬಾರದೇ? ಜನ ಮತ ಹಾಕಿದಾಗ ಮಾತ್ರ ನಾವು ಚುನಾಯಿತರಾಗಲು ಸಾಧ್ಯ ಎಂದು ತಿಳಿಸಿದರು.

Politics Jan 19, 2023, 9:00 PM IST

minister r ashok to grama vastavya at machinal tanda in kalaburagi gvdminister r ashok to grama vastavya at machinal tanda in kalaburagi gvd

Grama Vastavya: ಹಟ್ಟಿ, ಹಾಡಿ, ತಾಂಡಾಗಳಲ್ಲಿರುವ ಕುಟುಂಬಗಳಿಗೆ 1 ತಿಂಗಳಲ್ಲಿ ಹಕ್ಕುಪತ್ರ: ಸಚಿವ ಅಶೋಕ್‌ ಭರವಸೆ

ಅಲೆಮಾರಿಗಳಾಗಿ ಇನ್ನೆಷ್ಟು ದಿನ ಬದುಕು ಸವೆಸಬೇಕು, ನೆಮ್ಮದಿಯ ಬದುಕು ನಿಮಗೂ ಬೇಕು. ಅದಕ್ಕೇ ಕಳೆದ 7 ದಶಕದಲ್ಲಿ ಯಾವ ಪಕ್ಷದವರೂ ಮಾಡದಂತಹ ಕೆಲಸವನ್ನು ಬಿಜೆಪಿ ಮಾಡುತ್ತಿದೆ. 

state Jan 18, 2023, 8:01 AM IST