Asianet Suvarna News Asianet Suvarna News
966 results for "

ಅನಾರೋಗ್ಯ

"
What happens when transgender keeps their hands on your head pavWhat happens when transgender keeps their hands on your head pav

ಮಂಗಳಮುಖಿಯರು ನಿಮ್ಮ ತಲೆ ಮೇಲೆ ಕೈ ಇಟ್ಟರೆ ಅದೃಷ್ಟವೋ ಅಂತಾರಲ್ಲಿ ಹೌದಾ?

ಹಿಂದೂ ಧರ್ಮದಲ್ಲಿ ಮಂಗಳಮುಖಿಯರಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಮಂಗಳಮುಖಿಯರು ನಿಮ್ಮ ತಲೆ ಮೇಲೆ ಕೈ ಇಟ್ಟರೆ ಅದರಿಂದ ಜೀವನದಲ್ಲಿ ಬಹಳ ಬದಲಾವಣೆ ಆಗುತ್ತದೆ ಎಂದು ಹೇಳಲಾಗುತ್ತದೆ. ಏನು ಬದಲಾಗುತ್ತೆ ನೋಡೋಣ. 
 

Festivals Apr 23, 2024, 6:39 PM IST

Kannada actress Mahanati Prema gives clarification about her health vcsKannada actress Mahanati Prema gives clarification about her health vcs

ಮಗು ಕಳೆದುಕೊಂಡ ನೋವಿಗೆ ಕೊರಗಿ ಕೊರಗಿ ಡಿಪ್ರೆಶನ್‌ಗೆ ಜಾರಿದ್ದೆ; ಆರೋಗ್ಯದ ಬಗ್ಗೆ ನಟಿ ಪ್ರೇಮಾ ಸ್ಪಷ್ಟನೆ

ಕಿರುತೆರೆಯಲ್ಲಿ  ಮಿಂಚುತ್ತಿರುವ ನಟಿ ಪ್ರೇಮಾ. ಅನಾರೋಗ್ಯದ ಬಗ್ಗೆ ಹರಿದಾಡುತ್ತಿರುವ ವದಂತಿಗಳಿಗೆ ಬ್ರೇಕ್....

Sandalwood Apr 19, 2024, 2:41 PM IST

Renowned astrologer SK Jain passes away at 67 in Bengaluru ckmRenowned astrologer SK Jain passes away at 67 in Bengaluru ckm

ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿದ್ದ ಖ್ಯಾತ ಜ್ಯೋತಿಷಿ ಎಸ್‌ಕೆ ಜೈನ್ ನಿಧನ!

ಅನಾರೋಗ್ಯದಿಂದ ಆಸ್ಪತ್ರೆ ದಾಖಲಾಗಿದ್ದ ಖ್ಯಾತ ಜ್ಯೋತಿಷಿ ಎಸ್‌ಕೆ ಜೈನ್ ನಿಧನರಾಗಿದ್ದಾರೆ. ಕಳೆದ 11 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜೈನ್, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
 

state Apr 12, 2024, 8:24 PM IST

Elephant Dies Due to Illness in Mysuru grg Elephant Dies Due to Illness in Mysuru grg

ಮೈಸೂರು: ನಾಗರಹೊಳೆ ಶಿಬಿರದಲ್ಲಿ ಆನೆ ಸಾವು

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಆನೆಚೌಕೂರು ಶಿಬಿರದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಆನೆ ಸಾವನ್ನಪ್ಪಿದೆ. 

Karnataka Districts Apr 10, 2024, 11:19 AM IST

Amid buzz over targeted killings in pakistan, Hafiz Saeed trends on Twitter ravAmid buzz over targeted killings in pakistan, Hafiz Saeed trends on Twitter rav

ಉಗ್ರ ಹಫೀಜ್ ಸಯೀದ್ ಅನಾರೋಗ್ಯದ ಹಿಂದೆ ಮತ್ತೆ ಬೆಳಕಿಗೆ ಬಂದಿವೆ ಭಾರತದ ರಹಸ್ಯ ಕಾರ್ಯಾಚರಣೆಗಳು

ಜಾಗತಿಕ ಸಮುದಾಯ ಪಾಕಿಸ್ತಾನವನ್ನು ಭಯೋತ್ಪಾದನೆ, ಸಂಘಟಿತ ಅಪರಾಧ, ಮತ್ತು ಅಕ್ರಮ ಗಡಿಯಾಚೆಗಿನ ಚಟುವಟಿಕೆಗಳ ನೆಲೆ ಎಂದೇ ಪರಿಗಣಿಸಿದೆ. ಭಾರತ ಮತ್ತು ಇತರ ರಾಷ್ಟ್ರಗಳು ಭಯೋತ್ಪಾದನೆ ಮತ್ತು ಹಿಂಸಾಚಾರದೊಡನೆ ಇಷ್ಟೊಂದು ಆತ್ಮೀಯ ಸಂಬಂಧ ಹೊಂದಿರುವುದು ಕೊನೆಗೊಂದು ದಿನ ಪಾಕಿಸ್ತಾನಕ್ಕೇ ಅನಾಹುತಕಾರಿಯಾಗಿ ಪರಿಣಮಿಸಲಿದೆ, ಪಾಕಿಸ್ತಾನದ ಪತನಕ್ಕೆ ಕಾರಣವಾಗಲಿದೆ ಎಂದು ಎಚ್ಚರಿಕೆಯನ್ನೂ ನೀಡಿವೆ.

Interviews Apr 8, 2024, 10:31 PM IST

A child name of Manasa Kidney Failure Need a helping hand at gadaga ravA child name of Manasa Kidney Failure Need a helping hand at gadaga rav

ಗದಗ: ಡಾಕ್ಟರ್ ಆಗುವ ಕನಸು ಕಂಡ ಮಗುವಿಗೆ ಕಿಡ್ನಿ ಫೇಲ್ ;  ಕಿಡ್ನಿ ಕಸಿಗೆ ಬೇಕಿದೆ ನೆರವು

ಅಂಗಳದಲ್ಲಿ ಓಡಾಡ್ಕೊಂಡು ಇರ್ಬೇಕಾಗಿದ್ದ ಮಗಳು ಆಸ್ಪತ್ರೆಯ ಬೆಡ್ ಮೇಲೆ ಟ್ರೀಟ್ಮೆಂಟ್ ಪಡೀತಿದ್ರೆ ಹೆತ್ತ ತಂದೆ ತಾಯಿಗೆ ದಿನವೂ ನರಕಯಾತನೆ. ಬರೋಬ್ಬರಿ ಎರಡು ವರ್ಷದಿಂದ ಮಗಳು ಅನಾರೋಗ್ಯಕ್ಕೀಡಾಗಿದ್ದು, ಇಡೀ  ಕುಟುಂಬ ಮಮ್ಮಲ ಮರಗುತ್ತಿದೆ.

state Apr 6, 2024, 7:26 PM IST

How to overcome from aquaphobia mental health issue and soluton pav How to overcome from aquaphobia mental health issue and soluton pav

ನೀರಿಗೂ ಹೆದರೋ ಮಾನಸಿಕ ಕಾಯಿಲೆಯೊಂದಿದೆ, ಇಂಥ ಅನಾರೋಗ್ಯಕ್ಕೇನು ಕಾರಣ?

ನೀರಿನೊಂದಿಗೆ, ನೀವು ಜೀವನವನ್ನು ಮುಕ್ತವಾಗಿ ಆನಂದಿಸಬಹುದು, ಅದಕ್ಕಾಗಿ ಮುಖ್ಯವಾಗಿ ನೀರಿನ ಭಯವನ್ನು ನಿವಾರಿಸುವುದು ಮುಖ್ಯ. ಇದಕ್ಕಾಗಿ, ನೀವು ಈ ಭಯದ ಕಾರಣವನ್ನು ತಿಳಿದುಕೊಳ್ಳಬೇಕು ಮತ್ತು ಅರ್ಥಮಾಡಿಕೊಳ್ಳಬೇಕು, ಇದರಿಂದ ನೀವು ಅದನ್ನು ನಿವಾರಿಸಬಹುದು.
 

Health Apr 1, 2024, 5:40 PM IST

Sandalwood Actor Shivanna admitted to hospital skrSandalwood Actor Shivanna admitted to hospital skr

ನಟ ಶಿವರಾಜ್‌ಕುಮಾರ್‌ಗೆ ಅನಾರೋಗ್ಯ; ಆಸ್ಪತ್ರೆಗೆ ದಾಖಲು

ನಟ ಶಿವರಾಜ್ ಕುಮಾರ್ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. 

Sandalwood Apr 1, 2024, 5:10 PM IST

Kannada film actor yesuprakash kallukoppa passed away at mangaluru ravKannada film actor yesuprakash kallukoppa passed away at mangaluru rav

ಚಿತ್ರನಟ, ರಂಗಭೂಮಿ ಕಲಾವಿದ ಯೇಸುಪ್ರಕಾಶ್ ಕಲ್ಲುಕೊಪ್ಪ ವಿಧಿವಶ!

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ರಂಗಭೂಮಿ ಕಲಾವಿದ, ಸಾಮಾಜಿಕ, ಪರಿಸರ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಯೇಸು ಪ್ರಕಾಶ್ ಕಲ್ಲುಕೊಪ್ಪ(58) ಇಂದು ವಿಧಿವಶರಾಗಿದ್ದಾರೆ.

state Mar 30, 2024, 10:55 PM IST

Villagers Ill who Drunk Tank Water Containing Rotting Corpse in Bidar grg Villagers Ill who Drunk Tank Water Containing Rotting Corpse in Bidar grg

ಬೀದರ್‌: ಕೊಳೆತ ಶವವಿದ್ದ ಟ್ಯಾಂಕ್‌ ನೀರು ಕುಡಿದ ಗ್ರಾಮಸ್ಥರಿಗೆ ಅನಾರೋಗ್ಯ

ಗ್ರಾಮಕ್ಕೆ ನೀರು ಪೂರೈಸುವ ಟ್ಯಾಂಕ್‌ಗೆ ಬಿದ್ದಿರುವ ಗ್ರಾಮದ ರಾಜು ದಾಸ ಎಂಬ ವ್ಯಕ್ತಿ ಬುಧವಾರದಿಂದ ಮನೆಗೆ ಆಗಮಿಸದೇ ಕಾಣೆಯಾಗಿದ್ದ. ಶುಕ್ರವಾರ ಬೆಳಗ್ಗೆ ಗ್ರಾಮಕ್ಕೆ ಪೂರೈಕೆಯಾಗಿದ್ದ ನೀರಿನಲ್ಲಿ ಕೂದಲು, ಕೊಳಕು ಸೇರಿ ಬಂದಿದ್ದು ಅಲ್ಲದೆ ಕೆಲವರಿಗೆ ವಾಂತಿ ಕೂಡ ಆಗಿದ್ದು ಗ್ರಾಮಸ್ಥರಲ್ಲಿ ಅನುಮಾನ ಮೂಡಿಸಿ ಟ್ಯಾಂಕ್‌ ಏರಿ ನೋಡಿದಾಗ ಒಳಗೆ ಶವವಿರುವದು ಪತ್ತೆಯಾಗಿದೆ.

Karnataka Districts Mar 30, 2024, 1:46 PM IST

Do you know how nightmare is related to health pavDo you know how nightmare is related to health pav

ಪದೆ ಪದೇ ಕೆಟ್ಟ ಕನಸು ಬಿದ್ದರೇನರ್ಥ, ಅನಾರೋಗ್ಯದ ಸೂಚನೆಯೇ?

ಕೆಟ್ಟ ಕನಸುಗಳ ನಿಜಕ್ಕೂ ನಮ್ಮ ಜೀವನವನ್ನು ನರಕವಾಗಿಸುತ್ತೆ. ಹೆಚ್ಚಾಗಿ ಜನರು ಅದನ್ನು ಮೂಢ ನಂಬಿಕೆಗಳಿಕೆ ಹೋಲಿಕೆ ಮಾಡ್ತಾರೆ, ವಾಸ್ತವವಾಗಿ, ಅವು ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಸಂಕೇತವಾಗಿರಬಹುದು, ಆದ್ದರಿಂದ ಅವುಗಳ ನಿಜವಾದ ಕಾರಣದ ತಿಳಿದುಕೊಳ್ಳೋದು ಮುಖ್ಯ.
 

Health Mar 28, 2024, 4:23 PM IST

Can we eat eggs in summer or not what health and fitness expert says pavCan we eat eggs in summer or not what health and fitness expert says pav

ಬೇಸಿಗೆಯಲ್ಲಿ ಮೊಟ್ಟೆ ತಿಂದ್ರೆ ಅನಾರೋಗ್ಯ ! ಇದನ್ನು ನೀವೂ ನಂಬುತ್ತೀರಾ?

ಬೇಸಿಗೆಯಲ್ಲಿ ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ಕೆಟ್ಟದ್ದೇ? ಬೇಸಿಗೆಯ ಉರಿ ಬಿಸಿಲಿನ ಸಮಯದಲ್ಲಿ ಮೊಟ್ಟೆ ತಿನ್ನೋದರಿಂದ ದೇಹದಲ್ಲಿ ಅತಿಯಾದ ಶಾಖ ಉಂಟಾಗುವ ಸಾಧ್ಯತೆ ಇದೆಯೇ? ಎನ್ನುವ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ. ವಾತವರಣದ ಉಷ್ಣಾಂಶ ಮತ್ತು ಬಾಡಿ ಹೀಟ್ ಬಗ್ಗೆ ಇಲ್ಲಿದೆ ಮಾಹಿತಿ.
 

Health Mar 27, 2024, 2:53 PM IST

Ramakrishna Mission President Swami Smaranananda Passed Away grg Ramakrishna Mission President Swami Smaranananda Passed Away grg

ರಾಮಕೃಷ್ಣ ಮಿಷನ್‌ ಅಧ್ಯಕ್ಷ ಸ್ವಾಮಿ ಸ್ಮರಣಾನಂದ ನಿಧನ: ಪ್ರಧಾನಿ ಮೋದಿ ಸಂತಾಪ

ಸ್ವಾಮಿ ಸ್ಮರಣಾನಂದ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ 

India Mar 27, 2024, 7:17 AM IST

From wrong lifestyle to illness : Siddhalinga Mahaswamiji snrFrom wrong lifestyle to illness : Siddhalinga Mahaswamiji snr

ಹಾದಿತಪ್ಪಿದ ಜೀವನ ಶೈಲಿಯಿಂದ ಅನಾರೋಗ್ಯಕ್ಕೆ : ಸಿದ್ಧಲಿಂಗ ಮಹಾಸ್ವಾಮೀಜಿ

ಮನುಷ್ಯನಿಗೆ ಆರೋಗ್ಯವೇ ಸಂಪತ್ತು, ಸಾಕಷ್ಟು ಜಾಗೃತಿಯ ನಡುವೆಯೂ ನಮ್ಮ ದೈನಂದಿನ ಜೀವನದಲ್ಲಿ ಹಾದಿ ತಪ್ಪಿದ ಜೀವನ ಶೈಲಿಯಿಂದ ಅನಾರೋಗ್ಯಕ್ಕೆ ಒಳಗಾಗುತ್ತಿರುವುದು ವಿಪರ್ಯಾಸ ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಮಹಾಸ್ವಾಮೀಜಿ ತಿಳಿಸಿದರು.

Karnataka Districts Mar 25, 2024, 10:21 AM IST

After the increase in sunshine there are many diseases in the state gvdAfter the increase in sunshine there are many diseases in the state gvd

ಬಿಸಿಲು ಹೆಚ್ಚಳ ಬೆನ್ನಲ್ಲೇ ರಾಜ್ಯದಲ್ಲಿ ಸಾಲು ಸಾಲು ರೋಗ: ಉಷ್ಣದಿಂದ ಪಾರಾಗಲು ಹೀಗೆ ಮಾಡಿ!

ರಾಜ್ಯದಲ್ಲಿ ಗರಿಷ್ಠ ಉಷ್ಣಾಂಶ 40 ಡಿಗ್ರಿಯ ಆಸುಪಾಸಿನಲ್ಲೇ ಮುಂದುವರೆದಿದೆ. ಅತಿಯಾದ ಒಣಹವೆಯಿಂದ ಸನ್‌ ಸ್ಟ್ರೋಕ್‌, ಮೈಗ್ರೇನ್‌, ಮೂಗಿನಲ್ಲಿ ರಕ್ತಸ್ರಾವದಂತಹ ಸಮಸ್ಯೆಗಳಲ್ಲದೆ ವಾತಾವರಣ ಶುಷ್ಕತೆಯಿಂದ ಕೂಡಿರುವುದರಿಂದ ಬ್ಯಾಕ್ಟೀರಿಯಾ, ವೈರಸ್‌ಗಳು ತೀವ್ರವಾಗಿ ಹರಡುವ ಮೂಲಕ ಹಲವರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. 

state Mar 25, 2024, 9:51 AM IST