Asianet Suvarna News Asianet Suvarna News
20 results for "

ಅಕ್ರಮ ಸಕ್ರಮ

"
 Mandya  People who have been waiting for 35 years for the Land  snr Mandya  People who have been waiting for 35 years for the Land  snr

Mandya : ಅಕ್ರಮ ಸಕ್ರಮಕ್ಕಾಗಿ ಜಾತಕ ಪಕ್ಷಿಯಂತೆ 35 ವರ್ಷಗಳಿಂದ ಕಾಯುತ್ತಿರುವ ಜನ

ಸರ್ಕಾರದ ತೂಗುಗತ್ತಿ ನಡೆಯುವೆಯೂ ಪಟ್ಟಣದ ಪುರಸಭಾ ವ್ಯಾಪ್ತಿಯ ಹೇಮಾವತಿ ಮತ್ತು ಟಿ.ಬಿ.ಬಡಾವಣೆಯಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ 582 ನಿವೇಶನದಾರರು ಅಕ್ರಮ-ಸಕ್ರಮಕ್ಕಾಗಿ ಕಳೆದ 35 ವರ್ಷಗಳಿಂದ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

Karnataka Districts Oct 15, 2023, 10:04 AM IST

Minister Byrathi Suresh Talks Over Hampi Farm Stay grgMinister Byrathi Suresh Talks Over Hampi Farm Stay grg

ಹಂಪಿ ಫಾರ್ಮ್‌ ಸ್ಟೇಗಳ ಸಕ್ರಮ ಇಲ್ಲ: ಸಚಿವ ಬೈರತಿ ಸುರೇಶ್‌

ಆನೆಗೊಂದಿ ಸೇರಿದಂತೆ ಸುತ್ತಮುತ್ತಲ ವಿವಿಧ ಪ್ರದೇಶಗಳಲ್ಲಿ ಸುಮಾರು 2000 ಕುಟುಂಬಗಳು ಹೋಂ ಸ್ಟೇ ಮಾದರಿಯಲ್ಲಿ ಫಾರ್ಮ್‌ ಸ್ಟೇ ನಡೆಸುತ್ತಿದ್ದು ಅದರಿಂದಲೇ ಜೀವನ ನಡೆಸುತ್ತಿವೆ. ಅಲ್ಲದೆ, ಇದರಿಂದ ವಿದೇಶಿ ಪ್ರವಾಸಿಗರಿಗೆ ಬಹಳ ಅನುಕೂಲವಾಗುತ್ತಿದೆ. ಆದರೆ, ಸರ್ಕಾರ ಈ ಫಾರ್ಮ್‌ ಸ್ಟೇಗಳನ್ನು ತೆರವು ಮಾಡುತ್ತಿರುವುದರಿಂದ ಆ ಕುಟುಂಬಗಳು ಬೀದಿಗೆ ಬೀಳಲಿವೆ. ಹಾಗಾಗಿ ತೆರವು ಮಾಡಬಾರದು ಎಂದು ಮನವಿ ಮಾಡಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ. 

state Jul 11, 2023, 9:57 AM IST

Mangaluru News Bribe Accepting Trap Village Clerk Sentenced to Jail gvdMangaluru News Bribe Accepting Trap Village Clerk Sentenced to Jail gvd

Mangaluru: ಲಂಚ ಸ್ವೀಕರಿಸುವಾಗ ಟ್ರ್ಯಾಪ್: ಗ್ರಾಮ ಕರಣಿಕನಿಗೆ ಜೈಲು ಶಿಕ್ಷೆ!

ಅಕ್ರಮ-ಸಕ್ರಮ ಅರ್ಜಿ ವಿಲೇವಾರಿಗೆ ಲಂಚಕ್ಕೆ ಬೇಡಿಕೆಯಿಟ್ಟಿದ್ದ ವಿಎಗೆ ಜೈಲು ಶಿಕ್ಷೆ ವಿಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

CRIME Mar 3, 2023, 1:00 AM IST

More than 51 illegal and legal firearms seized from various places in Chikkamagaluru gvdMore than 51 illegal and legal firearms seized from various places in Chikkamagaluru gvd

Chikkamagaluru: ಶೂಟೌಟ್‌ ಹಿನ್ನೆಲೆ: ಮಲೆನಾಡ ವಿವಿಧೆಡೆ 51ಕ್ಕೂ ಹೆಚ್ಚು ಅಕ್ರಮ-ಸಕ್ರಮ ಬಂದೂಕುಗಳ ವಶ

ಮಲೆನಾಡಿನಲ್ಲಿ ಈವರೆಗೆ ನಡೆದ ಹಲವು ಶೂಟೌಟ್‌ ಪ್ರಕರಣಗಳಲ್ಲಿ ಪರವಾನಗಿ ರಹಿತ ಬಂದೂಕುಗಳ ಸಂಖ್ಯೆಯೇ ಅಧಿಕವಾಗಿತ್ತು. ಅವುಗಳ ಜಾಡು ಹಿಡಿದು ಪತ್ತೆ ಹಚ್ಚುವ ಕೆಲಸ ಜಿಲ್ಲಾ ಪೊಲೀಸ್‌ ಇಲಾಖೆಯಿಂದ ಈವರೆಗೆ ನಡೆದಿರಲಿಲ್ಲ. 

CRIME Feb 24, 2023, 8:58 AM IST

In Nayakanahatti, there is no measure of water bill at chitradurga ravIn Nayakanahatti, there is no measure of water bill at chitradurga rav

Chitradurga News: ನಾಯಕನಹಟ್ಟಿಯಲ್ಲಿ ಅಳತೆಗೋಲಿಲ್ಲದ ನೀರಿನ ಕರ

ವಾರ್ಷಿಕ 10.28 ಕೋಟಿ ಆದಾಯ ಘೋಷಿಸಿಕೊಂಡಿರುವ ಇಲ್ಲಿನ ಪಟ್ಟಣ ಪಂಚಾಯಿತಿ ನಗರೋತ್ಥಾನ ಯೋಜನೆಯಡಿ ಐದು ವರ್ಷಗಳಿಗೊಮ್ಮೆ ನೀರಿಗಾಗಿಯೇ 5 ಕೋಟಿ ರು. ಅನುದಾನ ಒದಗಿಸಿದ್ದರೂ, ಇದೀಗ ವಿವಿ ಸಾಗರ ಜಲಾಶಯ ನೀರು ಪೂರೈಕೆ ಬಾಕಿ ಮೊತ್ತ ಕಟ್ಟಲು ಅನುದಾನಕ್ಕಾಗಿ ಪೇಚಾಡುತ್ತಿದೆ. ಅಕ್ರಮ ಸಕ್ರಮದಡಿ ಪ್ರತಿ ನಲ್ಲಿಗಳಿಗೆ 8 ಸಾವಿರ ನೀರಿನ ಕಂದಾಯ ವಸೂಲಿಗೆ ಮುಂದಾಗಿದೆ.

Karnataka Districts Jan 4, 2023, 10:17 AM IST

Akrama Sakrama Start Within Months Says Byrati Basavaraj gvdAkrama Sakrama Start Within Months Says Byrati Basavaraj gvd

ತಿಂಗಳೊಳಗೆ ಅಕ್ರಮ-ಸಕ್ರಮ ಆರಂಭ: ಸಚಿವ ಬೈರತಿ ಬಸವರಾಜು

ಬೆಂಗಳೂರು ಹೊರತುಪಡಿಸಿ ಉಳಿದ ಮಹಾನಗರಗಳಿಗೆ ಸಂಬಂಧಿಸಿದ ‘ಅಕ್ರಮ-ಸಕ್ರಮ’ಯೋಜನೆ ಸಂಬಂಧ ಕರಡು ಅಧಿಸೂಚನೆ ಸಿದ್ಧವಾಗಿದ್ದು, ಈ ತಿಂಗಳೊಳಗೆ ಅಧಿಸೂಚನೆ ಹೊರಡಿಸಲಾಗುವುದು. 

state Aug 11, 2022, 3:15 AM IST

Namma Bengaluru Foundation clarifies its stand to Karnataka Govt on Supreme Court stay in Akrama Sakrama ckmNamma Bengaluru Foundation clarifies its stand to Karnataka Govt on Supreme Court stay in Akrama Sakrama ckm

ಅಕ್ರಮ ಸಕ್ರಮ ಪ್ರಕರಣದಲ್ಲಿ ಜನ ಪರ ನಿಲುವು ಸ್ಪಷ್ಟಪಡಿಸಿದ ನಮ್ಮ ಬೆಂಗಳೂರು ಫೌಂಡೇಶನ್!

ಬಡವರಿಗೆ ಮತ್ತು ಮಧ್ಯಮ ವರ್ಗದ ಮನೆ ಮಾಲೀಕರಿಗೆ ಅಕ್ರಮ-ಸಕ್ರಮದ  ವಿನಾಯಿತಿಯನ್ನು ಕೋರಿ ಸುಪ್ರೀಂ ಕೋರ್ಟ್‌ಗೆ ಸರ್ಕಾರ ಸಲ್ಲಿಸುವ ಮನವಿಯನ್ನು ನಮ್ಮ ಬೆಂಗಳೂರು ಫೌಂಡೇಷನ್ ಬೆಂಬಲಿಸಿದೆ.

state Jul 19, 2022, 9:53 PM IST

Government Decide to Impose Fines and Implement the Akrama Sakrama in Karnataka grgGovernment Decide to Impose Fines and Implement the Akrama Sakrama in Karnataka grg

Karnataka: ದಂಡ ಕಟ್ಟಿಸಿಕೊಂಡು ಅಕ್ರಮ-ಸಕ್ರಮ ಶೀಘ್ರ ಜಾರಿಗೆ ಸರ್ಕಾರದ ನಿರ್ಧಾರ: ಅಶೋಕ್‌

*   ಸುಪ್ರೀಂಕೋರ್ಟ್‌ಗೆ ಇನ್ನೊಂದು ವಾರದಲ್ಲಿ ಅಫಿಡವಿಟ್‌ ಸಲ್ಲಿಕೆ
*   ರಾಜ್ಯ ಸರ್ಕಾರದಿಂದ ಈಗಾಗಲೇ ಈ ಬಗ್ಗೆ ಕಾಯ್ದೆ ಜಾರಿಯಾಗಿದೆ
*   ಕಾಯ್ದೆಗೆ ಕೋರ್ಟ್‌ನ ತಡೆ ತೆರವುಗೊಳಿಸಲು ಸರ್ಕಾರದಿಂದ ಯತ್ನ

state Jan 3, 2022, 4:34 AM IST

Akrama Sakrama  Date Extended Till March 2022  Says R Ashok snrAkrama Sakrama  Date Extended Till March 2022  Says R Ashok snr

ಅನಧಿಕೃತ ಮನೆಗಳ ಸಕ್ರಮ : ಮಾ.31ರವರೆಗೆ ವಿಸ್ತರಣೆ

  • 2015ರ ಜ.1ಕ್ಕಿಂತ ಮೊದಲು ಅನಧಿ​ಕೃತವಾಗಿ ನಿರ್ಮಿಸಿರುವ ಮನೆಗಳ ಸಕ್ರಮ
  • ಸಕ್ರಮಗೊಳಿಸುವ ಅವಕಾಶವನ್ನು 2022ರ ಮಾ.31ರವರೆಗೆ ವಿಸ್ತರಣೆ
  •  ಕಂದಾಯ ಸಚಿವ ಆರ್‌. ಅಶೋಕ್‌ ಮಾಹಿತಿ

state Jun 8, 2021, 7:29 AM IST

Karnataka Govt Think About Akrama Sakaram snrKarnataka Govt Think About Akrama Sakaram snr

ಅಕ್ರಮ ಸಾಗುವಳಿ ಸಕ್ರಮಕ್ಕೆ ಮತ್ತೆ ಅರ್ಜಿ ಆಹ್ವಾನ

 ಅನಧಿಕೃತ ಸಾಗುವಳಿ ಮಾಡುತ್ತಿರುವ ಜಮೀನು ಸಕ್ರಮಕ್ಕೆ ಮತ್ತೆ ಅರ್ಜಿ ಆಹ್ವಾನಿಸಲು ಕಾಯ್ದೆಗೆ ತಿದ್ದುಪಡಿ ತರುವ ಸಂಬಂಧ ಮುಖ್ಯಮಂತ್ರಿ ಜೊತೆ ಚರ್ಚಿಸಲಾಗುವುದು ಎಂದು ಸಚಿವ ಆರ್‌ ಅಶೋಕ್ ಹೇಳಿದ್ದಾರೆ. 

state Mar 18, 2021, 9:19 AM IST

Karnataka  Mines and Geology Minister Murugesh Nirani on mining licence mahKarnataka  Mines and Geology Minister Murugesh Nirani on mining licence mah

'ಗಣಿ ಅಕ್ರಮ-ಸಕ್ರಮಕ್ಕೆ ಅದಾಲತ್, ಯಾವೆಲ್ಲ ನಿಬಂಧನೆ?'

ನೂತನವಾಗಿ ಅಧಿಕಾರ ವಹಿಸಿಕೊಂಡಿರುವ ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅನೇಕ ವಿಚಾರಕಗಳನ್ನು ಹಂಚಿಕೊಂಡಿದ್ದಾರೆ. ಅಕ್ರಮ-ಸಕ್ರಮಕ್ಕಾಗಿ ಅಧಿವೇಶನದ ನಂತರ ಅದಾಲತ್ ನಡೆಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

Karnataka Districts Jan 27, 2021, 5:46 PM IST

War of Words Between JV Madhuswamy and V SomannaWar of Words Between JV Madhuswamy and V Somanna
Video Icon

BDA ಅಕ್ರಮ ಸಕ್ರಮ ವಿಚಾರ: ಮಾಧುಸ್ವಾಮಿ, ಸೋಮಣ್ಣ ಮಧ್ಯೆ ವಾಕ್ಸಮರ

ಬಿಡಿಎ ಅಕ್ರಮ ಸಕ್ರಮ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ(ಗುರುವಾರ) ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವ ಜೆ.ಮಾಧುಸ್ವಾಮಿ ಹಾಗೂ ವಿ.ಸೋಮಣ್ಣ ಅವರ ಮಧ್ಯ ವಾಕ್ಸಮರ ನಡೆದಿತ್ತು. ಆದರೆ, ಇಂದೂ ಕೂಡ ಇವರಿಬ್ಬರ ಮಧ್ಯೆದ ಟಾಕ್‌ ಫೈಟ್‌ ಮುಂದುವರೆದಿದೆ. 12 ವರ್ಷಗಳ ದಾಖಲೆ ನೀಡುವ ಸಂಬಂಧ ಮಾತಿಗೆ ಮಾತು ಬೆಳೆದಿದೆ.
 

Karnataka Districts May 15, 2020, 2:50 PM IST

Akrama Sakrama deadline extended to march 21Akrama Sakrama deadline extended to march 21

ಮಾ.31 ರವರೆಗೂ ಅಕ್ರಮ-ಸಕ್ರಮ, ಬಗರ್‌ಹುಕುಂ ಅರ್ಜಿ

ಅಕ್ರಮ ವಾಸದ ಮನೆಗಳನ್ನು (94 ಸಿ, 94ಸಿಸಿ ಅಡಿ) ಸಕ್ರಮಗೊಳಿಸಲು ಅರ್ಜಿ ಸಲ್ಲಿಸುವ ಅವಧಿ 2018 ಸೆಪ್ಟೆಂಬರ್‌ 16ಕ್ಕೆ ಕೊನೆಗೊಂಡಿತ್ತು. ಸದರಿ ಅವಧಿಯನ್ನು ವಿಸ್ತರಿಸುವಂತೆ ಸಾರ್ವಜನಿಕರು, ಜನಪ್ರತಿನಿಧಿಗಳಿಂದ ಮನವಿಗಳು ಬಂದ ಹಿನ್ನೆಲೆಯಲ್ಲಿ ನಿಯಮಗಳಿಗೆ ತಿದ್ದುಪಡಿ ತಂದು 31.3.2019ರವರೆಗೆ ವಿಸ್ತರಿಸಲಾಗಿದೆ. ಈ ಹಿಂದೆ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಇದ್ದವರು ನಿಗದಿತ ಅವಧಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. 

NEWS Feb 21, 2019, 9:33 AM IST