Asianet Suvarna News Asianet Suvarna News
15 results for "

' Girish Rao Hatwar

"
Jogi Girish Rao Hatwar talks Over Dwarakish grg Jogi Girish Rao Hatwar talks Over Dwarakish grg

ಏರಿಳಿತದ ಹಾದಿಯ ಏಕಾಂಗಿ ಪಯಣಿಗ ದ್ವಾರಕೀಶ್..!

ಸಾಹಸ, ದಿಟ್ಟತನ, ಹಠಮಾರಿತನ, ಪ್ರತಿಭೆ ಇವೆಲ್ಲದರ ಸಂಗಮದಂತೆ ಇದ್ದವರು ದ್ವಾರಕೀಶ್. ಅವರು ತನ್ನನ್ನು ಕರ್ನಾಟಕದ ಕುಳ್ಳ ಅಂತಲೇ ಕರೆದುಕೊಳ್ಳುತ್ತಿದ್ದರು. ಆದರೆ ಎಲ್ಲರಿಗಿಂತ ಎತ್ತರಕ್ಕೆ ಬೆಳೆದು ನಿಂತರು. ಮಹಾನ್ ನಟರ ಚಿತ್ರಗಳನ್ನು ನಿರ್ಮಿಸಿದರು, ನಿರ್ದೇಶಿಸಿದರು. ಕನ್ನಡ ಚಿತ್ರರಂಗದ ಸಾಧ್ಯತೆಗಳನ್ನು ತೋರಿಸಿದರು.

Sandalwood Apr 17, 2024, 10:06 AM IST

Left and Right Thoughts Never the Same grgLeft and Right Thoughts Never the Same grg

ಎಡ-ಬಲ ಚಿಂತನೆಗಳು ಎಂದೂ ಒಂದಾಗಲ್ಲ: ಜೋಗಿ

ಎಡ ಮತ್ತು ಬಲದ ನಡುವೆ ಈಗಾಗಲೇ ಒಂದು ಸೇತುವೆ ಅಸ್ತಿತ್ವದಲ್ಲಿದೆ. ಅದರ ಮೂಲಕ ಎಡಪಂಥೀಯರು ಬಲಕ್ಕೂ ಬಲಪಂಥೀಯರೂ ಎಡಕ್ಕೂ ನಡೆದಾಡಿದ್ದಾರೆ’ ಎಂದು ಹೇಳಿದ ಮಕರಂದ ಪರಾಂಜಪೆ, ‘ಅವೆರಡನ್ನೂ ಬೆಸೆಯುವುದು ಅಸಾಧ್ಯ’ ಎಂದು ಅಭಿಪ್ರಾಯಪಟ್ಟರು.

Magazine Jan 24, 2023, 12:06 PM IST

Jaipur Literature Festival Indian Poet Ranjit Hoskote Interview by Jogi mahJaipur Literature Festival Indian Poet Ranjit Hoskote Interview by Jogi mah

Jaipur Literature Festival : 'ನಾನು ಈ ಕಾಲದ ಕವಿ, ಪಂಥ ಗೊತ್ತಿಲ್ಲ' ರಂಜಿತ್ ಹೊಸಕೋಟೆ ಸಂದರ್ಶನ

ಕವಿತೆಯ ಮೂಲಕ ನಾನು ಹೇಳಬೇಕಾದ್ದನ್ನು ಹೇಳಬಲ್ಲೆ ಅನ್ನಿಸುತ್ತದೆ. ನನಗೆ ಹಲವು ಮಾಧ್ಯಮಗಳಲ್ಲಿ ಆಸಕ್ತಿಯಿದೆ. ನಾಟಕ ಬರೆದಿದ್ದೇನೆ, ನಾನ್ ಫಿಕ್ಷನ್ ಬರೆದಿದ್ದೇನೆ. ಕವಿತೆಯನ್ನು ಪ್ರಧಾನವಾಗಿ ಬರೆದಿದ್ದೇನೆ. ಕಾರಣ ಇಷ್ಟೇ, ಕವಿತೆಯ ಮೂಲಕ ನಾನು ನನ್ನ ಕಾಲದ ತಲ್ಲಣಗಳಿಗೆ, ನನ್ನ ಗೊಂದಲಗಳಿಗೆ ಹೆಚ್ಚು ಸಮರ್ಥವಾಗಿ ಪ್ರತಿಕ್ರಿಯಿಸಬಲ್ಲೆ ಅಂತ ನನಗೆ ಅನ್ನಿಸಿದೆ.

Magazine Mar 11, 2022, 9:22 PM IST

Jogi Girish Rao Hatwar Bags Bengaluru Literature Festival Award 2021 snrJogi Girish Rao Hatwar Bags Bengaluru Literature Festival Award 2021 snr

Bangalore Literature Festival : ಬೆಂಗಳೂರು ಲಿಟರೇಚರ್‌ ಫೆಸ್ಟಿವಲ್‌ ಪ್ರಶಸ್ತಿಗೆ ಜೋಗಿ ಭಾಜನ

  •  ಬೆಂಗಳೂರು ಲಿಟರೇಚರ್‌ ಫೆಸ್ಟಿವಲ್‌ ಪ್ರಶಸ್ತಿ ಪ್ರದಾನ
  • ಕನ್ನಡಪ್ರಭದ ಪುರವಣಿ ಸಂಪಾದಕ ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ)  ಪ್ರಶಸ್ತಿಗೆ ಭಾಜನ

state Dec 18, 2021, 8:39 AM IST

Karnataka Writers Association Award Three Including Kannada Prabha Jogi  grgKarnataka Writers Association Award Three Including Kannada Prabha Jogi  grg

ಕನ್ನಡಪ್ರಭದ ಜೋಗಿ ಸೇರಿ ಮೂವರಿಗೆ ಬರಹಗಾರರ ಸಂಘದ ಪ್ರಶಸ್ತಿ

ಕರ್ನಾಟಕ ಕನ್ನಡ ಬರಹಗಾರರ (Karnataka Writers Association) ಮತ್ತು ಪ್ರಕಾಶಕರ ಸಂಘ ನೀಡುವ 2020ನೇ ಸಾಲಿನ ವಿವಿಧ ವಾರ್ಷಿಕ ಪ್ರಶಸ್ತಿಗಳಿಗೆ 'ಕನ್ನಡಪ್ರಭ' (Kananda Prabha) ಪುರವಣಿ ಸಂಪಾದಕ ಹಾಗೂ ಸಾಹಿತಿ ಗಿರೀಶ್‌ ರಾವ್‌ ಹತ್ವಾರ್(Girish Rao Hatwar)(ಜೋಗಿ), ಲೇಖಕಿ ಮಂಜುಳಾ ಹಿರೇಮಠ್‌(Manjula Hiremath) ಮತ್ತು ಪತ್ರಕರ್ತ ಲೇಖಕ ಜಿ.ಎನ್‌. ಮೋಹನ್‌(GN Mohan) ಅವರು ಆಯ್ಕೆಯಾಗಿದ್ದಾರೆ.

state Oct 28, 2021, 8:24 AM IST

Kannada movie Vaishampayana theera title launch by Writer Jogi dplKannada movie Vaishampayana theera title launch by Writer Jogi dpl

ವೈಶಂಪಾಯನ ತೀರ ಟೈಟಲ್‌ ಲಾಂಚ್‌

  • ಸಣ್ಣ ಕತೆ ಆಧರಿತ ‘ವೈಶಂಪಾಯನ ತೀರ’ ಚಿತ್ರದ ಟೈಟಲ್‌ ಲಾಂಚ್‌ 
  • ಶೀರ್ಷಿಕೆ ಅನಾವರಣ ಮಾಡಿದ ಕನ್ನಡಪ್ರಭ ಪುರವಣಿ ವಿಭಾಗದ ಪ್ರಧಾನ ಸಂಪಾದಕ ಜೋಗಿ

Sandalwood Aug 25, 2021, 10:40 AM IST

Journalist Girish rao Hatwar Book Release Dr Vijayamma speaks about Sandalwood veteran Actor Girija Lokesh Life Journey kvnJournalist Girish rao Hatwar Book Release Dr Vijayamma speaks about Sandalwood veteran Actor Girija Lokesh Life Journey kvn

ಕಷ್ಟಗಳ ನಡುವೆ ಗಿರಿಜಾ ಲೋಕೇಶ್ ಸಾರ್ಥಕ ಬದುಕು: ಡಾ. ವಿಜಯಮ್ಮ

ಲೋಕೇಶ್‌ ಕುಟುಂಬದೊಂದಿಗೆ ಹಲವು ವರ್ಷಗಳ ಒಡನಾಟವಿದೆ. ಮೂಲಭೂತವಾಗಿ ಲೋಕೇಶ್‌ ಅವರು ಮೂಢನಂಬಿಕೆ ವಿರೋಧಿ. ಕನ್ನಡ ಚಳವಳಿ, ಗೋಕಾಕ್‌ ಚಳವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರು. ಕನ್ನಡದ ಬಗ್ಗೆ ಮಾತು ಮತ್ತು ನಡೆ ಒಂದೇ ಆಗಿತ್ತು ಎಂದು ಹೇಳಿದರು.

state Jan 11, 2021, 9:14 AM IST

Girija Parasanga a book by Journalist Girish Rao Hatwar about Sandalwood actress Girija Lokesh dplGirija Parasanga a book by Journalist Girish Rao Hatwar about Sandalwood actress Girija Lokesh dpl

ಜೋಗಿ ವಿರಚಿತ ‘ಗಿರಿಜಾ ಪರಸಂಗ’ ಕೃತಿ ಲೋಕಾರ್ಪಣೆ

ಇಂದು ಜೋಗಿ ವಿರಚಿತ ‘ಗಿರಿಜಾ | ಪರಸಂಗ’ ಕೃತಿ ಲೋಕಾರ್ಪಣೆ | ಸುಚಿತ್ರಾ ಫಿಲ್ಮ್‌ ಸೊಸೈಟಿಯಲ್ಲಿ ಸಂಜೆ 6ಕ್ಕೆ ಬಿಡುಗಡೆ

state Jan 10, 2021, 9:39 AM IST

A Literary Tribute To Udupi Pejawar Shri By Jogi Girish Rao HatwarA Literary Tribute To Udupi Pejawar Shri By Jogi Girish Rao Hatwar

'ಪ್ರಬಂಧ ಓದಿಯೇ ಬಹುಮಾನ ಕೊಟ್ಟಿದ್ದರು ಸ್ವಾಮೀಜಿ' ಜೋಗಿ ನೆನಪು

ವಿಶ್ವಸಂತ ಪೇಜಾವರ ವಿಶ್ವೇಶ ತೀರ್ಥರು ಶ್ರೀಕೃಷ್ಣನಲ್ಲಿ ಲೀನರಾಗಿದ್ದಾರೆ.  ಪೇಜಾವರರ ಬಗ್ಗೆ ಹಿರಿಯ ಪತ್ರಕರ್ತ, ಕತೆಗಾರ, ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾ ಮುಖೇನ ಹಂಚಿಕೊಂಡಿದ್ದಾರೆ.

Magazine Dec 30, 2019, 5:30 PM IST

writer jogi talk in konkani kutum award giving ceremony mangalorewriter jogi talk in konkani kutum award giving ceremony mangalore

ಸರಿ ಇರುವುದನ್ನು ರಿಪೇರಿ ಮಾಡಲು ಹೊರಡುವ ಲೇಖಕನಿಗೆ ಎಚ್ಚರವಿರಲಿ: ಜೋಗಿ

ಯಾವುದೇ ಭಾಷೆ ಉಳಿಯಬೇಕಾದರೆ ಭಾಷೆಯ ಮೂಲಕ ಜ್ಞಾನವನ್ನು ದಾಟಿಸುವ ಕೆಲಸ ಆಗಬೇಕಾಗಿದೆ. ತಾಂತ್ರಿಕಕತೆ ಎಂದಿಗೂ ನಮ್ಮ ಕ್ರಿಯಾಶೀಲತೆಗೆ ಮಾರಕವಾಗಬಾರದು. ಸರಿ ಇರುವುದನ್ನು ರಿಪೇರಿ ಮಾಡಲು ಹೊರಡುವ ಪ್ರವೃತ್ತಿಯ ಬಗ್ಗೆ ಲೇಖಕನಿಗೆ ಎಚ್ಚರವಿರಬೇಕು ಎಂದು ಕನ್ನಡಪ್ರಭ ಪತ್ರಿಕೆಯ ಪುರವಣಿ ಸಂಪಾದಕ, ಹಿರಿಯ ಪತ್ರಕರ್ತ ಗಿರೀಶ್‌ ರಾವ್‌ ಹತ್ವಾರ್‌ (ಜೋಗಿ) ಹೇಳಿದ್ದಾರೆ.

Karnataka Districts Dec 17, 2019, 9:04 AM IST

Meet Poet Novelist Jogi Vividh Bharati Karnataka formation Day SplMeet Poet Novelist Jogi Vividh Bharati Karnataka formation Day Spl

ಮನೆಯಲ್ಲೆ ಕುಳಿತು ಕಾದಂಬರಿಕಾರ ಜೋಗಿ ಜತೆ ಮಾತಾಡಿ, ಮಿಸ್ ಮಾಡ್ಕೋಬೇಡಿ!

ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನ ಬೆಳಗ್ಗೆ 8 ಗಂಟೆಗೆ ವಿವಿಧಭಾರತಿ (102.9FM) ಟ್ಯೂನ್ ಮಾಡಲು ಮರೆಯಬೇಡಿ.  ನಿಮ್ಮ ನೆಚ್ಚಿನ ಲೇಖಕ ಜೋಗಿ ಮಾತನಾಡಲಿದ್ದಾರೆ.

Bengaluru-Urban Oct 31, 2019, 6:46 PM IST

Press Day Observed by Reporters Guild In DavangerePress Day Observed by Reporters Guild In Davangere

ಹೊರಗಿನವರು ಕಡಿವಾಣ ಹಾಕುವ ಮುನ್ನ ನಾವೇ ಹಾಕಿಕೊಳ್ಳೋಣ : ಜೋಗಿ

ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಮೇಲೆ ಹೆಚ್ಚು ಕಳಂಕ ಎದುರಾಗುತ್ತಿದೆ. ಆದ್ದರಿಂದ ನಮಗೆ ನಾವೇ ಕಡಿವಾಣ ಹಾಕಿಕೊಳ್ಳುವ ಮೂಲಕ ವೃತ್ತಿ ಘನತೆ ಕಾಯ್ದುಕೊಳ್ಳೋಣ ಎಂದು ಕನ್ನಡಪ್ರಭ ಪುರವಣಿ ಸಂಪಾದಕ ಗಿರೀಶ್ ರಾವ್ ಹತ್ವಾರ್ ಕರೆ ನೀಡಿದರು. ದಾವಣಗೆರೆಯಲ್ಲಿ ನಡೆದ ಮಾಧ್ಯಮ ದಿನಾಚರಣೆ ಹಾಗೂ ಮಾಧ್ಯ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 

Karnataka Districts Jul 29, 2019, 4:16 PM IST

Who has a desire to see god?Who has a desire to see god?

ದೇವರನ್ನು ನೋಡುವ ಆಸೆ ಯಾರಿಗಿದೆ!

ದೇವರನ್ನು ಒಮ್ಮೆಯಾದರೂ ನೋಡಬೇಕು ಅಂತ ಆಸೆಪಡುವವರು ಯಾರಾದರೂ ಇದ್ದಾರಾ? ಯಾಕಿಲ್ಲ, ನಾವೆಲ್ಲ ದೇವರನ್ನು ನೋಡುವ ಆಶೆಯುಳ್ಳವರೇ, ಅದಕ್ಕಾಗಿಯೇ ತಿಂಗಳಿಗೊಮ್ಮೆ ದೇವಸ್ಥಾನಕ್ಕೆ ಹೋಗುತ್ತೇವೆ. ದೇವರ ಫೋಟೋ ಮನೆಯಲ್ಲಿದೆ, ದೇವರ ಕೋಣೆಯಲ್ಲಿ ದೇವರ ಮೂರ್ತಿಯಿದೆ.

LIFESTYLE Aug 6, 2018, 11:14 AM IST

Noted Journalist JoGi To Receive  Vaddarse Award on SundayNoted Journalist JoGi To Receive  Vaddarse Award on Sunday

ಹಿರಿಯ ಪತ್ರಕರ್ತ ಜೋಗಿಗೆ ಭಾನುವಾರ ವಡ್ಡರ್ಸೆ ಪ್ರಶಸ್ತಿ ಪ್ರದಾನ

  • ಜೋಗಿ ವೃತ್ತಿಯಲ್ಲಿ ಪತ್ರಕರ್ತ; ಕತೆ, ಕಾದಂಬರಿ, ಅಂಕಣ ಬರಹ, ಸಾಹಿತ್ಯ ವಿಮರ್ಶೆ, ಧಾರಾವಾಹಿ-ಸಿನಿಮಾಗಳಿಗೆ ಸಾಹಿತ್ಯ, ಚಿತ್ರಕತೆ, ಸಂಭಾಷಣೆಗಳಿಗೆ ಪ್ರಸಿದ್ಧ
  • ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ;  ಸಾಹಿತಿ ಜಯಂತ್ ಕಾಯ್ಕಿಣಿ ಅವರಿಂದ ಪ್ರದಾನ

Awards Literature Aug 3, 2018, 1:29 PM IST

A Conversation with Kannada writer Girish Rao Hatwar Jogi at Kateel collegeA Conversation with Kannada writer Girish Rao Hatwar Jogi at Kateel college

‘ಜೋಗಿ ಜತೆ ಮಾತು ಕತೆ’ಗೆ ನೀವು ಬರ್ತಿರಾ ತಾನೆ?

ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಪ್ರಥಮದರ್ಜೆ ಕಾಲೇಜು ವಿನೂತನ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ‘ಜೋಗಿ ಜತೆ ಮಾತು ಕತೆ’ ಎಂಬ ಟೈಟಲ್ ಸಹ ನೀಡಿದೆ.

Dakshina Kannada Aug 1, 2018, 8:14 PM IST