Asianet Suvarna News Asianet Suvarna News
2331 results for "

ಪ್ರವಾಹ

"
MP Renukacharya Compares Disqualified MLAs To Freedom FightersMP Renukacharya Compares Disqualified MLAs To Freedom Fighters
Video Icon

ಅನರ್ಹ ಶಾಸಕರನ್ನು ತ್ಯಾಗ-ಬಲಿದಾನ ನೀಡೋ ಸೈನಿಕರಿಗೆ ಹೋಲಿಸಿದ ರೇಣುಕಾಚಾರ್ಯ!

ಪ್ರವಾಹ ಸಂದರ್ಭದಲ್ಲಿ ನೀರಿಲ್ಲದ ಕಡೆ ತೆಪ್ಪಕ್ಕೆ ಹುಟ್ಟುಹಾಕಿ ನಗೆಪಾಟಲಿಗೀಡಾಗಿದ್ದ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮತ್ತೆ ತಪ್ಪು ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಅನರ್ಹ ಶಾಸಕರಿಗೆ ಬಿಜೆಪಿ ಸರ್ಕಾರ ರಚನೆಯ ಕ್ರೆಡಿಟ್ ಕೊಡುವ ಭರದಲ್ಲಿ ಅವರನ್ನು ದೇಶಕ್ಕಾಗಿ ಪ್ರಾಣತೆತ್ತ ಸ್ವಾತಂತ್ಯ ಸೇನಾನಿಗಳಿಗೆ ಹೋಲಿಸಿದ್ದಾರೆ. ಬನ್ನಿ ಈ ಬಾರಿ ಅವರೇನು ಹೇಳಿದ್ದಾರೆ ನೋಡೋಣ...

NEWS Sep 7, 2019, 4:38 PM IST

Ramesh Jarkiholi Holds Political Conference in GokakRamesh Jarkiholi Holds Political Conference in Gokak
Video Icon

ಜನರಿಗೆ ನೆರೆಯ ಚಿಂತೆ, ಸಾಹುಕಾರಗೆ ಅಧಿಕಾರ ಚಿಂತೆ: ಗೋಕಾಕ್‌ನಲ್ಲಿ ‘ಅನರ್ಹ’ ಶಕ್ತಿ ಪ್ರದರ್ಶನ

ಒಂದೆಡೆ ಪ್ರವಾಹದಿಂದ ನರಳುವ ಜನರು, ಇನ್ನೊಂದೆಡೆ ರಾಜಕಾರಣಿಗಳ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ ಬೆಳಗಾವಿಯ ಗೋಕಾಕ್. ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ರಾಜಕೀಯ ಸಮಾವೇಶ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಇದು ಬೇಕಾ? ಜನರ ಕಣ್ಣೀರು ಒರೆಸುವುದಕ್ಕಿಂತ ಅಧಿಕಾರ ಹೆಚ್ಚಾಯ್ತೆ? 

NEWS Sep 7, 2019, 4:17 PM IST

KPCC President Dinesh Gundurao Hits out at  BJP Govt Over Karnataka FloodKPCC President Dinesh Gundurao Hits out at  BJP Govt Over Karnataka Flood

ಮೋದಿ ಜತೆ ಮಾತಾಡಲು ಧೈರ್ಯ ಇಲ್ವಾ? ದುರ್ಬಲರಾಗಿದ್ದೀರಾ?: BSYಗೆ ಪ್ರಶ್ನೆಗಳ ಸುರಿಮಳೆ

ಪ್ರಧಾನಿ ಮೋದಿ ಪ್ರಶ್ನಾತೀತ ವ್ಯಕ್ತಿ‌ನಾ..?  ಪ್ರಧಾನಿ ಮೇಲೆ ಒತ್ತಡ ತರುವ ಶಕ್ತಿ ಸಿಎಂ ಬಿಎಸ್ ವೈ ಗೆ ಇಲ್ವಾ..? ಅಷ್ಟೊಂದು ಅಸಹಾಯಕರಾ? ಇಷ್ಟೊಂದು ದುರ್ಬಲರಾಗಿದ್ದೀರಾ..? ಅಥವಾ ಧೈರ್ಯ ಇಲ್ವಾ..? ಹೀಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಕಿಡಿಕಾರಿದ್ದಾರೆ.

NEWS Sep 7, 2019, 4:13 PM IST

Rain decreases in kodaguRain decreases in kodagu

ಕೊಡಗಿನಲ್ಲಿ ತಗ್ಗಿದ ಮಳೆ: ಪ್ರವಾಹ ಇಳಿಮುಖ

ಕಳೆದ ಕೆಲವು ದಿನಗಳಿಂದ ಮಡಿಕೇರಿಯಲ್ಲಿ ಭಾರೀ ಮಳೆಯಾಗದ ಪರಿಣಾಮ ನದಿಗಳಲ್ಲಿ ಪ್ರವಾಹ ಹೆಚ್ಚಾಗಿತ್ತು. ಕೆಲವು ತಗ್ಗು ಪ್ರದೇಶಗಳು ಜಲಾವೃತವಾಗಿತ್ತು. ಆದರೆ ಇದೀಗ ಮಳೆ ಪ್ರಮಾಣ ಕಡಿಮೆಯಾಗಿ, ಪ್ರವಾಹ ಇಳಿಮುಖವಾಗಿರುವುದು ಜನರ ಆತಂಕ ಸ್ವಲ್ಪಮಟ್ಟಿಗೆ ದೂರ ಮಾಡಿದೆ.

Karnataka Districts Sep 7, 2019, 3:34 PM IST

Jaggesh Tejasvi Surya Pratap Simha  participate in Kannada KotyadhipathiJaggesh Tejasvi Surya Pratap Simha  participate in Kannada Kotyadhipathi

‘ಕನ್ನಡದ ಕೋಟ್ಯಧಿಪತಿ’ಯಲ್ಲಿ ಸಿಂಹ, ಸೂರ್ಯ ಜೊತೆ ನವರಸ ನಾಯಕ!

ಕಲರ್ಸ್‌ ಕನ್ನಡ ವಾಹಿನಿಯ ವಾರಾಂತ್ಯದ ಕಾರ್ಯಕ್ರಮ ಕನ್ನಡದ ಕೋಟ್ಯಧಿಪತಿಯಲ್ಲಿ ಈ ಬಾರಿ ಸಂಸದರಾದ ಪ್ರತಾಪ್‌ ಸಿಂಹ, ತೇಜಸ್ವಿ ಸೂರ್ಯ ಹಾಗೂ ನಟ ಜಗ್ಗೇಶ್‌ ಭಾಗವಹಿಸಿದ್ದಾರೆ. ಇದರಲ್ಲಿ ಗೆದ್ದ ಹಣವನ್ನು ಸಂಸದರು, ಪ್ರವಾಹ ಪೀಡಿತರಿಗಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾರೆ.

ENTERTAINMENT Sep 7, 2019, 3:22 PM IST

Life  Aftermath Flood  84 YO Woman Lives in Destroyed HomeLife  Aftermath Flood  84 YO Woman Lives in Destroyed Home
Video Icon

ಸಾಹಸ ಅಲ್ಲ ಅಸಹಾಯಕತೆ; ಬಿದ್ದ ಮನೆಯಲ್ಲೇ ಅಜ್ಜಿಯ ಬದುಕು!

ಕಳೆದ ತಿಂಗಳು ಉತ್ತರ ಕರ್ನಾಟಕದ ಲಕ್ಷಾಂತರ ಮಂದಿಯ ಬದುಕನ್ನು ಮೂರಾಬಟ್ಟೆ ಮಾಡಿತ್ತು ಕೃಷ್ಣಾ ನದಿ ಪ್ರವಾಹ.  ಮಳೆ ಕಮ್ಮಿಯಾಯ್ತು, ಪ್ರವಾಹ ಹೋಯ್ತು, ಆದರೆ ಹಳಿ ತಪ್ಪಿರುವ ಬದುಕು ಇನ್ನೂ ಅತಂತ್ರವಾಗಿಯೇ ಇದೆ. ಅದಕ್ಕೆ 84 ವರ್ಷ ವಯಸ್ಸಿನ ಈ ಅಜ್ಜಿಯ ಮನಮಿಡಿಯುವ ಕಥೆಯೇ ಉದಾಹರಣೆ.    

Karnataka Districts Sep 7, 2019, 1:47 PM IST

Heavy Rain lashes in charmadi ghatHeavy Rain lashes in charmadi ghat

ಚಾರ್ಮಾಡಿ ತಪ್ಪಲಲ್ಲಿ ನಿರಂತರ ಮಳೆ: ತಪ್ಪಿಲ್ಲ ಪ್ರವಾಹ ಭೀತಿ

ಚಾರ್ಮಾಡಿಯಲ್ಲಿ ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದ ಮಳೆ ಮತ್ತೆ ಅಬ್ಬರಿಸುತ್ತಿದೆ. ಬೆಳ್ಳಂಬೆಳಗೆಯೇ ಕಪ್ಪು ಮೋಡ ಆವರಿಸಿ, ಮಳೆಯಾಗುತ್ತಿದ್ದರೆ ಜನರಲ್ಲಂತೂ ಪ್ರವಾಹದ ದಿನಗಳ ನೆನಪೇ ಹುಟ್ಟಿಸುವಂತಿದೆ. ಪಶ್ವಿಮ ಘಟ್ಟದ ತಪ್ಪಲಿನಲ್ಲಿ ಧಾರಾಕಾರ ವರ್ಷಧಾರೆಯಾಗುತ್ತಿದ್ದು, ಪ್ರವಾಹ ಭೀತಿ ತಪ್ಪಿಲ್ಲ.

Karnataka Districts Sep 7, 2019, 11:59 AM IST

Heavy rainfall continues in Maharashtra people in flood tensionHeavy rainfall continues in Maharashtra people in flood tension

ನಿಲ್ಲದ ಮಹಾ ಮಳೆ ಮತ್ತೆ ಪ್ರವಾಹ ಭೀತಿ

ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಅವ್ಯಾಹತವಾಗಿ ಸುರಿಯುತ್ತಿರುವ ಪರಿಣಾಮ ಕೋಯ್ನಾ ಸೇರಿದಂತೆ ವಿವಿಧ ಜಲಾಶಗಯಳಿಂದ 1 ಲಕ್ಷಕ್ಕೂ ಅಧಿಕ ನೀರನ್ನು ಕೃಷ್ಣಾನದಿಗೆ ಹರಿಸುತ್ತಿರುವುದರಿಂದ ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ ಮತ್ತಷ್ಟು ಹೆಚ್ಚಾಗಿದೆ.

NEWS Sep 7, 2019, 8:10 AM IST

Karnataka Floods Jio and Reliance Retail hand over 5 Crores to CM Relief FundKarnataka Floods Jio and Reliance Retail hand over 5 Crores to CM Relief Fund
Video Icon

ಪರಿಹಾರ ನಿಧಿಗೆ ರಿಲಯನ್ಸ್‌ನಿಂದ 5 ಕೋಟಿ, ಚಿಕ್ಕಬಳ್ಳಾಪುರ ಜಿಲ್ಲೆಯಿಂದಲೂ ಮೊತ್ತ

ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ರಿಲಯನ್ಸ್ ಕಂಪನಿಯು 5 ಕೋಟಿ ರೂ.ಗಳ ದೇಣಿಗೆಯ ಚೆಕ್ ನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ  ಅವರಿಗೆ ಹಸ್ತಾಂತರಿಸಿತು. ಸಚಿವ ಜಗದೀಶ್ ಶೆಟ್ಟರ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ರಿಲಯನ್ಸ್ ಕಂಪನಿಯ ಉಪಾಧ್ಯಕ್ಷ ಜಿಮ್ಮಿ ಅಂಬ್ರೋಲಿಯ ಉಪಸ್ಥಿತರಿದ್ದರು. ಇನ್ನೊಂದು ಕಡೆ  ನೆರೆ ಸಂತ್ರಸ್ತರ ನೆರವಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಸಂಗ್ರಹವಾದ 50.76ಲಕ್ಷ ರೂ. ಮೊತ್ತದ ಚೆಕ್ ಅನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಎನ್. ನಾಗಾಂಬಿಕಾ ದೇವಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಆರ್.ಲತಾ, ಜಿ. ಪಂ. ಉಪಾಧ್ಯಕ್ಷರಾದ ನಿರ್ಮಲ ಮುನಿರಾಜು, ಸಿಇಓ ಬಿ. ಫೌಜಿಯಾ ತರನ್ನುಮ್ ಅವರು ಮುಖ್ಯಮಂತ್ರಿಗಳಿಗೆ ಸಲ್ಲಿಸಿದರು.

NEWS Sep 6, 2019, 10:26 PM IST

Raichur District some Villagers shifted for rising water level at Krishna riverRaichur District some Villagers shifted for rising water level at Krishna river
Video Icon

ಮತ್ತೆ ಮನೆ ಬಾಗಿಲಿಗೆ ಕೃಷ್ಣ, ಜನರಿಗೆ ತಂದೊಡ್ಡಿದ ಕಷ್ಟ

ಕಳೆದ ತಿಂಗಳು [ಆಗಸ್ಟ್] ನಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ  ನಲುಗಿಹೋಗಿದ್ದ ಉತ್ತರ ಕರ್ನಾಟಕ ಜನರು ಅಲ್ಪ-ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ   ಮತ್ತೆ ಕೃಷ್ಣ ನದಿ ತೀರದಲ್ಲಿ ಪ್ರವಾಹದ ಭೀತಿ ಶುರುವಾಗಿದ್ದು, ರಾಯಚೂರು ಜಿಲ್ಲೆಯ ಕೆಲ ಗ್ರಾಮಗಳ ಜನರು ಮನೆ ಖಾಲಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

Karnataka Districts Sep 6, 2019, 5:52 PM IST

Middlemen Demands Commission For Flood Compensation In BelagaviMiddlemen Demands Commission For Flood Compensation In Belagavi
Video Icon

Video:ನಿರಾಶ್ರಿತರ ಪರಿಹಾರ ಹಣ ನುಂಗುತ್ತಿರೋ ಏಜೆಂಟ್ಸ್, ಇವರ ಹೇಸಿಗೆ ಕೆಲ್ಸ ನೋಡಿ

ಪ್ರವಾಹದಿಂದ  ಮನೆ-ಮಠ ಕಳೆದುಕೊಂಡಿರುವ ಬೆಳಗಾವಿ ಜನರು ಸರ್ಕಾರ ನೀಡುತ್ತಿರುವ ಅಲ್ಪ-ಸ್ವಲ್ಪ ಪರಿಹಾರ ಹಣ  ಪಡೆಯೇಕಂದ್ರೆ ಏಜೆಂಟರ ಕಾಟ ಶುರುವಾಗಿದೆ. ಪರಿಹಾರ ಚೆಕ್ ನೀಡಲು ನಿರಾತ್ರಿತರಿಂದ ಬ್ಯಾಂಕ್ ಸಿಬ್ಬಂದಿ ಹಾಗೂ ಮುಖಂಡರು ಪೈಸಾ ವಸೂಲ್ ಮಾಡುತ್ತಿದ್ದಾರೆ. ನಿರಾಶ್ರಿತ ಪರಿಹಾರ ಹಣವನ್ನು ಬಿಡದ ಈ ಕಟುಕ ಏಜೆಂಟರ ಹೇಸಿಗೆ ಕೆಲಸ ವಿಡಿಯೋನಲ್ಲಿ ನೋಡಿ

Karnataka Districts Sep 6, 2019, 4:32 PM IST

FIR against Hubballi Congress Leader Over Mocks at Modi In BannerFIR against Hubballi Congress Leader Over Mocks at Modi In Banner

ಬೆಂಗಳೂರಿಗೆ ಮೋದಿ: ವ್ಯಂಗ್ಯವಾಗಿ ಸ್ವಾಗತ ಕೋರಿದವರ ವಿರುದ್ಧ FIR

ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯಭರಿತವಾದ ಸ್ವಾಗತ ಬ್ಯಾನರ್ ಹಾಕಿಸಿದ್ದ ನಗರದ ಕಾಂಗ್ರೆಸ್‌ ಮುಖಂಡನ ವಿರುದ್ಧ ಪ್ರಕರಣ ದಾಖಲಾಗಿದೆ.

Karnataka Districts Sep 6, 2019, 3:30 PM IST

Kaveri water level crossed danger level in MadikeriKaveri water level crossed danger level in Madikeri

ಕೊಡಗು: ಅಪಾಯ ಮಟ್ಟ ಮೀರಿದ ಕಾವೇರಿ ಹರಿವು

ಕೊಡಗಿನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಕುಶಾಲನಗರ ವ್ಯಾಪ್ತಿಯಲ್ಲಿ ಕಾವೇರಿ ಅಪಾಯದ ಮಟ್ಟಮೀರಿ ಹರಿಯುತ್ತಿರುವ ದೃಶ್ಯ ಕಂಡುಬಂದಿದೆ. ಈಗಾಗಲೇ ಮಡಿಕೇರಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಜನರು ಜಾಗೃತೆಯಲ್ಲಿರುವಂತೆ ಜಿಲ್ಲಾಡಳಿತ ಸೂಚಿಸಿದೆ.

Karnataka Districts Sep 6, 2019, 12:04 PM IST

Mumbai rains halt Jaguar ride Anand Mahindra wins Twitter with Bolero praiseMumbai rains halt Jaguar ride Anand Mahindra wins Twitter with Bolero praise

ಪ್ರವಾಹದಲ್ಲಿ ಸಿಕ್ಕಿಬಿದ್ದ ಜಾಗ್ವಾರ್, ರಸ್ತೆ ದಾಟಿದ ಬೊಲೆರೋ: ಮಹೀಂದ್ರಾ ಟ್ವೀಟ್ ವೈರಲ್!

ಮುಂಬೈ ಪ್ರವಾಹದಲ್ಲಿ ಜಾಗ್ವಾರ್‌ ಪರದಾಟ: ಬೊಲೆರೋ ಸುಗಮ|  ಮಹಿಂದ್ರಾ ಕಾರು ಕಂಪನಿ ಮಾಲೀಕ ಆನಂದ್‌ ಮಹೀಂದ್ರಾ ಟ್ವೀಟ್ ವೈರಲ್

Automobile Sep 6, 2019, 11:20 AM IST

Govt Releases 10 Crore To Shivamogga District For Flood ReliefGovt Releases 10 Crore To Shivamogga District For Flood Relief

ಪ್ರವಾಹ : ಶಿವಮೊಗ್ಗ ಜಿಲ್ಲೆಗೆ ಹೆಚ್ಚುವರಿ ಅನುದಾನ ಬಿಡುಗಡೆ

ರಾಜ್ಯದಲ್ಲಿ ಕಳೆದ ಕೆಲ ದಿನಗಳ ಹಿಂದೆ ಉಂಟಾದ ಭಾರೀ ಪ್ರವಾಹದಿಂದ ಹಲವು ಜಿಲ್ಲೆಗಳು ತತ್ತರಿಸಿದ್ದು, ಇದೀಗ ಬೆಳಗಾವಿ ಹಾಗೂ ಶಿವಮೊಗ್ಗಕ್ಕೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಲಾಗಿದೆ. 

Karnataka Districts Sep 6, 2019, 10:14 AM IST