Asianet Suvarna News Asianet Suvarna News
1880 results for "

Bike

"
Mahindra classic legend launch jawa perak bobber bike in IndiaMahindra classic legend launch jawa perak bobber bike in India

ಹೆಚ್ಚು ಆಕರ್ಷಕ, ಹಲವು ವಿಶೇಷತೆ; ಜಾವಾ ಪೆರಾಕ್ ಬೈಕ್ ಬಿಡುಗಡೆ!

ಅತ್ಯಂತ ಆಕರ್ಷಕ, ಹೆಚ್ಚು ಬಲಿಷ್ಠ ಜಾವಾ ಪೆರಾಕ್ ಬೈಕ್ ಬಿಡುಗಡೆಯಾಗಿದೆ.  ಭಾರತದಲ್ಲಿ ಲಭ್ಯವಿರುವ ಕಡಿಮೆ ಬೆಲೆ ಬಾಬ್ಬರ್ ಬೈಕ್ ಜಾವಾ ಪೆರಾಕ್ ಮಾರುಕಟ್ಟೆ ಪ್ರವೇಶಿಸಿದೆ. ನೂತನ ಬೈಕ್ ವಿಶೇಷತೆ, ಬೆಲೆ ಕುರಿತ ಮಾಹಿತಿ ಇಲ್ಲಿದೆ. 
 

Automobile Nov 15, 2019, 6:29 PM IST

Bengaluru base Ultraviolette Automotive lunched  F77 electric bikeBengaluru base Ultraviolette Automotive lunched  F77 electric bike

ಆಲ್ಟ್ರಾವಿಯೋಲೆಟ್ F77 ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದ ಬೆಂಗಳೂರು ಕಂಪನಿ!

ಬೆಂಗಳೂರು ಮೂಲದ ಆಲ್ಟ್ರಾವಿಯೋಲೆಟ್ ಕಂಪನಿ  F77 ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಿದೆ. ಎಲೆಕ್ಟ್ರಿಕ್ ಬೈಕ್‌ಗಳ ಪೈಕಿ ಆಲ್ಟ್ರಾವಿಯೋಲೆಟ್ ಕಂಪನಿ  F77  ಆಕರ್ಷಕ ಲುಕ್ ಹೊಂದಿದೆ. ಈ ಬೈಕ್ ಕುರಿತ ಹೆಚ್ಚಿನ ವಿವರ, ಇಲ್ಲಿದೆ.

Automobile Nov 13, 2019, 12:54 PM IST

Tractor, Bike Accident in Near Dharwad: One Person DeadTractor, Bike Accident in Near Dharwad: One Person Dead

ಧಾರವಾಡದಲ್ಲಿ ರಸ್ತೆ ಅಪಘಾತ: ಹಸೆಮಣೆ ಏರಬೇಕಿದ್ದ ಯುವಕನ ದುರ್ಮರಣ

ರಸ್ತೆ ಪಕ್ಕದಲ್ಲಿ ನಿಂತಿದ್ದ ಟ್ರಾೃಕ್ಟರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕೆಲ ದಿನಗಳಲೇ ಹಸೆಮಣೆ ಏರಬೇಕಿದ್ದ ಯುವಕ ಸ್ಥಳದಲ್ಲೇ  ಮೃತಪಟ್ಟಿದ್ದು, ಇನ್ನೋರ್ವ ಗಾಯಗೊಂಡ ಘಟನೆ ತಾಲೂಕಿನ ಅಮ್ಮಿನಬಾವಿ ಗ್ರಾಮದ ಬಳಿ ಮಂಗಳವಾರ ರಾತ್ರಿ ನಡೆದಿದೆ.

Dharwad Nov 13, 2019, 10:07 AM IST

Tractor, Bike Accident in Talikoti in Vijayapura District: Two People DeadTractor, Bike Accident in Talikoti in Vijayapura District: Two People Dead

ತಾಳಿಕೋಟೆ ಬಳಿ ಚಲಿಸುತ್ತಿದ್ದ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಬೈಕ್ ಡಿಕ್ಕಿ: ಇಬ್ಬರ ಸಾವು

ಚಲಿಸುತ್ತಿದ್ದ ಟ್ರ್ಯಾಕ್ಟರ್ ಗೆ  ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಮೃತಪಟ್ಟ ಘಟನೆ ಜಿಲ್ಲೆಯ ತಾಳಿಕೋಟೆ ಪಟ್ಟಣದ ಹೊರವಲಯದಲ್ಲಿ ಮಂಗಳವಾರ ರಾತ್ರಿ ನಡೆದಿದೆ. 

Vijayapura Nov 13, 2019, 9:54 AM IST

men who fired bike demands money arrested by policemen who fired bike demands money arrested by police

ಬೈಕ್‌ಗೆ ಬೆಂಕಿಹಚ್ಚಿ ಹಣ ಕೇಳಿದವ್ರಿಗೆ ಬಿತ್ತು ಗುಂಡೇಟು..!

ಶುದ್ಧ ಕುಡಿಯುವ ನೀರು ಪೂರೈಕೆ ಘಟಕದ ಮಾಲಿಕನ ಪುತ್ರನ ಅಪಹರಣಕ್ಕೆ ವಿಫಲ ಯತ್ನ ನಡೆಸಿ ಅವರ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿಗಳಿಬ್ಬರನ್ನು ಸೋಲದೇವನ ಹಳ್ಳಿ ಠಾಣೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

Bengaluru-Urban Nov 13, 2019, 8:17 AM IST

Bike rider attack ksrtc bus driver in chamarajangaraBike rider attack ksrtc bus driver in chamarajangara
Video Icon

ಬೈಕ್ ಹಿಂದಿಕ್ಕಿದ ನೆಪವೊಡ್ಡಿ KSRTC ಬಸ್ ಚಾಲಕನ ಮೇಲೆ ಹಲ್ಲೆ

ಬೈಕ್ ಹಿಂದಿಕ್ಕಿ ತೆರಳಿದ ಕಾರಣಕ್ಕೆ ಕರ್ನಾಟಕ ರಸ್ತೆ ಸಾರಿಗೆ ಇಲಾಖೆ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ. ಓವರ್ ಟೇಕ್ ವೇಳೆ ಕಣ್ಣಿಗೆ ಧೂಳಾಗಿದೆ ಎಂದು ಹೇಳಿ ಬೈಕ್ ಸವಾರ ಬಸ್ ನಿಲ್ಲಿಸಿ ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ

News Nov 12, 2019, 6:53 PM IST

Mahindra and classic legend will launch Jawa perak bike on November 15Mahindra and classic legend will launch Jawa perak bike on November 15

ಜಾವಾ ಪೆರಾಕ್ ಬೈಕ್ ಬಿಡುಗಡೆಗೆ ಕೌಂಟ್‌ಡೌನ್!

ಕಳೆದ ವರ್ಷ ಅನಾವರಣಗೊಂಡಿದ್ದ ಜಾವಾ ಪೆರಾಕ್ ಬೈಕ್ ಹಲವು ಕಾರಣಗಳಿಂದ ಬಿಡುಗಡೆ ಮುಂದೂಡಿತ್ತು. ಇದೀಗ ಜಾವಾ ಮೊದಲ ವರ್ಷಾಚಣೆ ಸಂಭ್ರಮದಲ್ಲಿ ಬಾಬ್ಬರ್ ಬೈಕ್ ಬಿಡುಗಡೆಯಾಗುತ್ತಿದೆ. ಈ ಬೈಕ್ ವಿಶೇಷತೆ ಹಾಗೂ ಬೆಲೆ ಮಾಹಿತಿ ಇಲ್ಲಿದೆ.
 

Automobile Nov 10, 2019, 7:33 PM IST

Car, Bike Accident in Arasikere in Hassan District: Two People DeadCar, Bike Accident in Arasikere in Hassan District: Two People Dead

ಅರಸೀಕೆರೆ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಕಾರು: ಇಬ್ಬರ ದುರ್ಮರಣ

ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿ ಘಟನೆ ತಾಲೂಕಿನ ಆಲದಮರ-ಗಾಂಧಿನಗರ ಮಧ್ಯೆ ಇಂದು[ಭಾನುವಾರ] ನಡೆದಿದೆ. 

Hassan Nov 10, 2019, 3:04 PM IST

Yamah launches FZ-FI  and FZS-FI  bike with bs6 engineYamah launches FZ-FI  and FZS-FI  bike with bs6 engine

ಯಮಹಾ FZ-FI ಹಾಗೂ FZS-FI ಬೈಕ್ ಬಿಡುಗಡೆ!

ಯಮಹಾ ಮೋಟೂರು 2 ಹೊಸ ಬೈಕ್ ಬಿಡುಗಡೆ ಮಾಡಿದೆ. ಎಂಜಿನ್ ಅಪ್‌ಗ್ರೇಡ್‌ನೊಂದಿಗೆ ನೂತನ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Automobile Nov 9, 2019, 7:14 PM IST

Hero motorcorp launches Splendor iSmart BS6 bikeHero motorcorp launches Splendor iSmart BS6 bike

ಹೀರೋ ಸ್ಪ್ಲೆಂಡರ್ i ಸ್ಮಾರ್ಟ್ BS6 ಬೈಕ್ ಬಿಡುಗಡೆ!

ಆಧುನಿಕ ತಂತ್ರಜ್ಞಾನ, ವಿನ್ಯಾಸ ಸೇರಿದಂತೆ ಹಲವು ಬದಲಾವಣೆಗಳೊಂದಿಗೆ ಹೀರೋ ಸ್ಪ್ಲೆಂಡರ್ i ಸ್ಮಾರ್ಟ್ ಬಿಡುಗಡೆಯಾಗಿದೆ. ಬೈಕ್ ಬೆಲೆ, ವಿಶೇಷತೆ ಹಾಗೂ ಇತರ ಮಾಹಿತಿ ಇಲ್ಲಿದೆ.

Automobile Nov 7, 2019, 6:50 PM IST

Royal enfield competitor Honda unveil rebel 300 and 500 bikeRoyal enfield competitor Honda unveil rebel 300 and 500 bike

ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ ಹೊಂಡಾ ರೆಬೆಲ್ ಬೈಕ್ ಅನಾವರಣ!

ಹೊಂಡಾ ನೂತನ 2 ಬೈಕ್ ಅನಾವರಣ ಮಾಡಿದೆ. ರೆಬೆಲ್ 300 ಹಾಗೂ ರೆಬಲ್ 500 ಬೈಕ್ ಹೊಸ ವಿನ್ಯಾಸ, ಆಧುನಿಕ ತಂತ್ರಜ್ಞಾನ ಹಾಗೂ ಫೀಚರ್ಸ್ ಹೊಂದಿದೆ. ರೆಬೆಲ್ ಬೈಕ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

Automobile Nov 6, 2019, 10:22 PM IST

Gang Targets Rental Bikes Petrol Theft Caught in CCTVGang Targets Rental Bikes Petrol Theft Caught in CCTV
Video Icon

ಪೆಟ್ರೋಲ್ ಕಳ್ಳರ ಕೈಚಳಕ CCTVಯಲ್ಲಿ ಸೆರೆ; ಖದೀಮರಿಗೆ ನಿಮ್ಮ ಗಾಡಿಯಲ್ಲ ಬೇರೆ!

ಸಿಲಿಕಾನ್ ಸಿಟಿಯಲ್ಲಿದ್ದಾರೆ ಪೆಟ್ರೋಲ್ ಕಳ್ಳರು. ಬಾಡಿಗೆ ಟೂ ವಿಲ್ಲರ್ ಗಳೇ ಇವ್ರ ಟಾರ್ಗೆಟ್.  ಬೌನ್ಸ್ ಮತ್ತಿತರ ಬಾಡಿಗೆ ಬೈಕ್ ಗಳಿಂದ ಕದಿಯುತ್ತಾರೆ. ಯಾರು ಇಲ್ಲದ ಜಾಗ ನೋಡಿ ಗಾಡಿ ನಿಲ್ಲಿಸಿ ಸಲೀಸಾಗಿ ಲೀಟರ್‌ಗಟ್ಟಲೇ ಪೆಟ್ರೋಲ್ ಕದ್ದು ಓಡೋ ಖದೀಮರು ಇವರು! 

Bengaluru-Urban Nov 6, 2019, 4:05 PM IST

Pune based rowwet mobility launch electric scooter and bikePune based rowwet mobility launch electric scooter and bike

ರೊವ್ವೆಟ್ ಎಲೆಕ್ಟ್ರಿಕ್ ಬೈಕ್, ಸ್ಕೂಟರ್ ಬಿಡುಗಡೆ!

ಪುಣೆ ಮೂಲದ ರೊವ್ವೆಟ್ ಎಲೆಕ್ಟ್ರಿಕ್ ಮೊಬಿಲಿಟಿ ಒಟ್ಟು 5 ಎಲೆಕ್ಟ್ರಿಕ್ ವಾಹನ ಬಿಡುಗಡೆ ಮಾಡಿದೆ. 4 ಸ್ಕೂಟರ್ ಹಾಗೂ 1 ಎಲೆಕ್ಟ್ರಿಕ್ ಬೈಕ್ ಮಾರುಕಟ್ಟೆ ಪ್ರವೇಶಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Automobile Nov 5, 2019, 9:09 PM IST

Indian motor unveils challenger cruiser bike in 3 variantIndian motor unveils challenger cruiser bike in 3 variant

ಇಂಡಿಯನ್ ಚಾಲೆಂಜರ್ ಬೈಕ್ ಅನಾವರಣ; ಬೆಲೆ 16 ಲಕ್ಷ ರೂ!

ಇಂಡಿಯನ್ ಮೋಟಾರು ಕಂಪನಿ ನೂತನ ಚಾಲೆಂಜರ್ ಬೈಕ್ ಅನಾವರಣ ಮಾಡಿದೆ. ಹೊಸ ಫೀಚರ್ಸ್, ಕಾರಿಗಿಂತ ಬಲಿಷ್ಠ ಎಂಜಿನ್ ಸೇರಿದಂತೆ ಹಲವು ವಿಶೇಷತೆಗಳೊಂದಿಗೆ ಬೈಕ್ ಮಾರುಕಟ್ಟೆಗೆ ಪರಿಚಯಿಸಲಾಗಿದೆ.

Automobile Nov 2, 2019, 8:31 PM IST

Fan got MS Dhoni autograph in his new royal enfield bikeFan got MS Dhoni autograph in his new royal enfield bike

ಅಭಿಮಾನಿಗೆ ಸ್ಪೆಷಲ್ ಗಿಫ್ಟ್ ನೀಡಿದ ಧೋನಿ!

ಅಭಿಮಾನಿಯೋರ್ವನಿಗೆ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಸ್ಪೆಷಲ್ ಗಿಫ್ಟ್ ನೀಡಿದ್ದಾರೆ. ವಿಶೇಷ ಉಡುಗೊರೆ ಪಡೆದ ಅಭಿಮಾನಿಗೆ ವಿವರಿಸಲು ಪದಗಳೇ ಬರುತ್ತಿಲ್ಲ. 

Cricket Nov 1, 2019, 8:33 PM IST