Asianet Suvarna News Asianet Suvarna News
8876 results for "

ಹಣ

"
Saturn Mars Venus Conjunction Taurus Aries Aquarius Zodiac Sign Will Be Lucky suhSaturn Mars Venus Conjunction Taurus Aries Aquarius Zodiac Sign Will Be Lucky suh

30 ವರ್ಷಗಳ ನಂತರ ಶನಿ, ಮಂಗಳ ಮತ್ತು ಶುಕ್ರರ ಅದ್ಭುತ ಸಂಯೋಗ, ಈ ಮೂರು ರಾಶಿಗೆ ಅದೃಷ್ಟ,ಹಣ, ಕೀರ್ತಿ

30 ವರ್ಷಗಳ ನಂತರ, ಶನಿ, ಮಂಗಳ ಮತ್ತು ಶುಕ್ರನ ಅದ್ಭುತ ಸಂಯೋಗದಿಂದ ಯಾವ ರಾಶಿಚಕ್ರ ಚಿಹ್ನೆಗಳಿಗೆ ಲಾಭವಾಗುತ್ತದೆ ಎಂದು ತಿಳಿಯೋಣ.
 

Festivals Feb 16, 2024, 2:27 PM IST

Rowdy sheeter terriible murder by miscreants at vijayanagar rav Rowdy sheeter terriible murder by miscreants at vijayanagar rav

ವಿಜಯನಗರ: ಹಳೇ ವೈಷಮ್ಯಕ್ಕೆ ಎದೆಗೆ ಚೂರಿ ಹಾಕಿ ರೌಡಿಶೀಟರ್ ಬರ್ಬರ ಹತ್ಯೆ! 

ಹಳೇ ವೈಷಮ್ಯ, ಹಣಕಾಸಿನ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಎದೆಗೆ ಚೂರಿ ಹಾಕಿ ರೌಡಿಶೀಟರನ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ವಿಜಯನಗರದ ಹಗರಿಬೊಮ್ಮನಹಳ್ಳಿಯ ಜೆಸ್ಕಾಂ ಕಚೇರಿಯ ಬಳಿ ನಡೆದಿದೆ. 

CRIME Feb 16, 2024, 1:14 PM IST

Mars Will Be The King Of This Year Ugadi Give Many Benefits To Taurus Gemini Cancer Scorpio Zodiac Sign suhMars Will Be The King Of This Year Ugadi Give Many Benefits To Taurus Gemini Cancer Scorpio Zodiac Sign suh

ಮಂಗಳ ಏಪ್ರಿಲ್ 9 ಯುಗಾದಿ ನಂತರ ಈ ರಾಶಿಗೆ ಅದೃಷ್ಟ ತರುತ್ತಾನೆ, ಜಾಬ್‌ ನಲ್ಲಿ ಪ್ರಮೋಷನ್..ಕೈ ತುಂಬಾ ಹಣ

 ಏಪ್ರಿಲ್ 9 ರಂದು ಈ ವರ್ಷದ ಯುಗಾದಿ ಹಿಂದೂ ಹೊಸ ವರ್ಷ ಆರಂಭವಾಗುತ್ತದೆ . ಈ ಸಂದರ್ಭದಲ್ಲಿ ರಾಜ ಮಂಗಳನು ಮಂಗಳನು ​​ರಾಜನಾಗಿರುವುದರಿಂದ, ವೃಷಭ, ಮಿಥುನ ಸೇರಿದಂತೆ ಕೆಲವು ರಾಶಿಯವರಿಗೆ ಹೊಸ ವರ್ಷವು ಶುಭವಾಗಲಿದೆ. 
 

Festivals Feb 16, 2024, 10:02 AM IST

16518 crore collected from election bonds which political party get highest fund here is details akb16518 crore collected from election bonds which political party get highest fund here is details akb

ಚುನಾವಣಾ ಬಾಂಡ್‌ಗಳಿಂದ 16518 ಕೋಟಿ ಸಂಗ್ರಹ: ಯಾವ ಪಕ್ಷಕ್ಕೆ ಎಷ್ಟು ಇಲ್ಲಿದೆ ಡಿಟೇಲ್ಸ್

ಚುನಾವಣಾ ಬಾಂಡ್‌ಗಳ ಮೂಲಕ 2018ರಿಂದ 2024ರವರೆಗೆ 16,518 ಕೋಟಿ ರು. ಹಣವು ದೇಶದ ರಾಜಕೀಯ ಪಕ್ಷಗಳಿಗೆ ಸಂದಾಯವಾಗಿದೆ ಎಂದು ಸರ್ಕಾರದ ಅಂಕಿ-ಅಂಶಗಳಿಂದ ತಿಳಿದು ಬಂದಿದೆ. ಇನ್ನು 2017-18ರಿಂದ 2022-23ರ ನಡುವಿನ ಅವಧಿಯಲ್ಲಿ ಎಸ್‌ಬಿಐ ಮೂಲಕ 30 ಕಂತುಗಳಲ್ಲಿ 12,008 ಮೌಲ್ಯದ ಬಾಂಡ್‌ಗಳನ್ನು ವಿತರಿಸಲಾಗಿದೆ.

India Feb 16, 2024, 9:52 AM IST

Blackmail by Sent Nude Photos from Jail in Bengaluru grg Blackmail by Sent Nude Photos from Jail in Bengaluru grg

ಬೆಂಗಳೂರು: ಜೈಲಿಂದಲೇ ಆಶ್ಲೀಲ ಫೋಟೋ ಕಳುಹಿಸಿ ಬ್ಲ್ಯಾಕ್ಮೇಲ್

ಯಲಹಂಕ ಉಪನಗರದ ರೌಡಿ ಮನೋಜ್ ಅಲಿಯಾಸ್‌ ಕೆಂಚ ಹಾಗೂ ಆತನ ಸಹಚರ ಕಾರ್ತಿಕ್ ಈ ಕೃತ್ಯ ಎಸಗಿದ್ದು, ಸಂತ್ರಸ್ತೆ ದೂರು ಆಧರಿಸಿ ನ್ಯೂಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಳಿಕ ತನಿಖೆಯನ್ನು ಸಿಸಿಬಿ ವಹಿಸಿ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ. ಆರೋಪಿಯನ್ನು ಸಿಸಿಬಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. 

CRIME Feb 16, 2024, 6:44 AM IST

Economic Injustice of the Central Government Says CM Siddaramaiah grg Economic Injustice of the Central Government Says CM Siddaramaiah grg

ಕೇಂದ್ರದ ಆರ್ಥಿಕ ಅನ್ಯಾಯದಿಂದ ಅಭಿವೃದ್ಧಿಗೆ ಹೊಡೆತ: ಸಿಎಂ ಸಿದ್ದರಾಮಯ್ಯ

ರಾಜ್ಯದ ತೆರಿಗೆ ಅನ್ಯಾಯದ ಬಗ್ಗೆ ಕೇಳಿದರೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು, ಹಣಕಾಸು ಆಯೋಗ ಸ್ವಾಯತ್ತ ಸಂಸ್ಥೆ, ಅವುಗಳ ನಿರ್ಣಯದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಹೇಳುತ್ತಾರೆ. ಆದರೆ ಇದೇ ಆಯೋಗ ಶಿಫಾರಸು ಮಾಡಿದ್ದ 11,495 ಕೋಟಿ ರು.ಗಳನ್ನು ಯಾಕೆ ಬಿಡುಗಡೆ ಮಾಡಲಿಲ್ಲ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ 

Politics Feb 16, 2024, 6:10 AM IST

daily horoscope of february 16th 2024 in Kannada suh daily horoscope of february 16th 2024 in Kannada suh

ಸೂರ್ಯ ಬುಧ ಒಂದೇ ರಾಶಿಯಲ್ಲಿ 'ಈ 'ರಾಶಿಗೆ ರಾಜಯೋಗದಿಂದ ಹಣದ ಸುರಿಮಳೆ

ಇಂದು 16 ನೇ ಫೆಬ್ರವರಿ 2023 ಶುಕ್ರವಾರ ನಿಮ್ಮ ರಾಶಿಯ ಈ ದಿನದ ಫಲ ಹೇಗಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 12 ರಾಶಿ ಚಕ್ರಗಳ ಭವಿಷ್ಯವನ್ನು ಇಲ್ಲಿ ತಿಳಿಸಲಾಗಿದೆ.
 

Today's Feb 16, 2024, 6:00 AM IST

Opposition leader R Ashok satire against the state government ravOpposition leader R Ashok satire against the state government rav

ಸದನದಲ್ಲೂ ಸದ್ದು ಮಾಡಿದ ಕರಿಮಣಿ ಮಾಲೀಕ ಹಾಡು! ಏನಿಲ್ಲ.. ಏನಿಲ್ಲ.. ಸರ್ಕಾರದ ಬಳಿ ಹಣವಿಲ್ಲ ಎಂದ ಆರ್ ಅಶೋಕ್

ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿರುವ ‘ಏನಿಲ್ಲ ಏನಿಲ್ಲ ಕರಿಮಣಿ ಮಾಲೀಕ ನೀ ನಲ್ಲ.. ಹಾಡು ಇದೀಗ ಸದನದೊಳಗೂ ಸದ್ದು ಮಾಡಿದೆ.   ಬುಧವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್ ಅವರು, ಏನಿಲ್ಲ..ಏನಿಲ್ಲ..ಸರ್ಕಾರದ ಬಳಿ ಹಣವಿಲ್ಲ ಎಂದು ವ್ಯಂಗ್ಯವಾಡಿದರು

state Feb 15, 2024, 6:21 PM IST

Bengaluru mysuru National highway robbery in maddur at mandya ravBengaluru mysuru National highway robbery in maddur at mandya rav

ಬೆ-ಮೈ ಹೆದ್ದಾರೀಲಿ ದರೋಡೆಕೋರರ ಹಾವಳಿ; ವಾಹನ ಸವಾರರಿಗೆ ದೊಣ್ಣೆಯಿಂದ ಹೊಡೆದು ಫೋನ್‌ಪೇ ಮೂಲಕ ದರೋಡೆ!

ಆರು ಮಂದಿ ದುಷ್ಕರ್ಮಿಗಳ ಗುಂಪು ಬೈಕ್ ಚಾಲಕ ಹಾಗೂ ಸವಾರನ ಮೇಲೆ ಚಾಕು ಮತ್ತು ದೊಣ್ಣೆಯಿಂದ ಹಲ್ಲೆ ನಡೆಸಿ ನಗದು ಜೊತೆ ಫೋನ್ ಪೇ ನಿಂದಲೂ ಹಣ ಲೂಟಿ ಮಾಡಿರುವ ಘಟನೆ ತಾಲೂಕಿನ ನಿಡಘಟ್ಟ ಗ್ರಾಮದ ಬೆಂಗಳೂರು - ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

CRIME Feb 15, 2024, 12:15 PM IST

Explained Who Protects Your Money If A Bank Fails Or Shuts Down anuExplained Who Protects Your Money If A Bank Fails Or Shuts Down anu

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆಯಲ್ಲಿರೋ ಗ್ರಾಹಕರ ಹಣ ಏನಾಗುತ್ತೆ? ಯಾರು ಭದ್ರತೆ ನೀಡ್ತಾರೆ?

ಪೇಟಿಎಂ ಪೇಮೆಂಟ್ಸ್ ಬ್ಯಾಂಕಿಗೆ ಆರ್ ಬಿಐ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಬ್ಯಾಂಕ್ ಖಾತೆಯಲ್ಲಿರುವ ಹಣ ಎಷ್ಟು ಸುರಕ್ಷಿತ? ಬ್ಯಾಂಕ್ ದಿವಾಳಿಯಾದ್ರೆ ಅಥವಾ ಆರ್ ಬಿಐ ನಿರ್ಬಂಧ ವಿಧಿಸಿದ್ರೆ ನಮ್ಮ ಹಣ ಏನಾಗುತ್ತೆ? ಎಂಬ ಪ್ರಶ್ನೆಗಳು ಅನೇಕರಲ್ಲಿ ಹುಟ್ಟಿವೆ. ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

BUSINESS Feb 14, 2024, 6:24 PM IST

Wedding Season Business Opportunity rooWedding Season Business Opportunity roo

45 ಲಕ್ಷ ಮದುವೆ, 5.5 ಲಕ್ಷ ಕೋಟಿ ವ್ಯಾಪಾರ; ಈ ಕ್ಷೇತ್ರಕ್ಕೆ ಹಣದ ಹೊಳೆ

ಮದುವೆ ಇಬ್ಬರ ನಡುವೆ ಆದ್ರೂ ಕುಟುಂಬ, ಸಂಬಂಧಿಕರು ಮಾತ್ರವಲ್ಲ ಮದುವೆ ವ್ಯವಹಾರ ನಂಬಿರುವ ಅನೇಕರಿಗೆ ಖುಷಿ ನೀಡುವ ಸಂಗತಿ. ಮದುವೆ ಋತು ಬರ್ತಿದ್ದಂತೆ ಕೆಲ ವ್ಯಾಪಾರದಲ್ಲಿ ಬಿರುಸು ಕಾಣಿಸಿಕೊಳ್ಳುತ್ತೆ. ಲಾಭದ ಮೇಲೆ ಲಾಭ ಲೆಕ್ಕ ಹಾಕ್ತಾರೆ. 

BUSINESS Feb 14, 2024, 6:18 PM IST

Introducing Virtual ATM No ATM visit needed obtain cash from nearby shops using OTP here is how anuIntroducing Virtual ATM No ATM visit needed obtain cash from nearby shops using OTP here is how anu

ಎಟಿಎಂಗೆ ಹೋಗಬೇಕಿಲ್ಲ,ಒಟಿಪಿ ಇದ್ರೆ ಸಾಕು ಅಂಗಡಿಯಲ್ಲೇ ಸಿಗುತ್ತೆ ಕ್ಯಾಶ್; ಏನಿದು ವರ್ಚುವಲ್ ಎಟಿಎಂ?

ನಗದು ಬೇಕಿದ್ರೆ ಎಟಿಎಂ ಎಲ್ಲಿದೆ ಎಂದು ಹುಡುಕಾಡಬೇಕಾದ ಕಾಲ ಮುಗಿಯಿತು. ಇನ್ಮುಂದೆ ಒಟಿಪಿ ಹೇಳಿದ್ರೆ ಅಂಗಡಿಯಲ್ಲೇ ಸಿಗುತ್ತೆ ಹಣ. 

BUSINESS Feb 14, 2024, 3:24 PM IST

Congress MLA Bharath Reddy has Rs 42 Crore in Illegal Money Says Directorate of Enforcement grg Congress MLA Bharath Reddy has Rs 42 Crore in Illegal Money Says Directorate of Enforcement grg

ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಬಳಿ 42 ಕೋಟಿ ರೂ.ಅಕ್ರಮ ಹಣ

'ತನಿಖೆ ವೇಳೆ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಭರತ್ ರೆಡ್ಡಿ ಸುಮಾರು 42 ಕೋಟಿ ರು. ಹಣವನ್ನು ಸಂಗ್ರಹಿಸಿದ್ದಾರೆ. ಈ ಹಣವನ್ನು ಕಾನೂನುಬಾಹಿರ ವಹಿವಾಟುಗಳಿಗೆ ಬಳಸಿದ್ದಾರೆ ಎಂಬುದನ್ನು ಸೂಚಿಸುವ ಅನೇಕ ಪುರಾವೆಗಳು ಕಾರ್ಯಾಚರಣೆಯಲ್ಲಿ ದೊರೆತಿವೆ. 

state Feb 14, 2024, 11:45 AM IST

Bengaluru Nanjundaswamy wrote death note stating that loan was not returned and drank poison satBengaluru Nanjundaswamy wrote death note stating that loan was not returned and drank poison sat

ಸಾಲವನ್ನು ವಾಪಸ್ ಕೊಡ್ತಿಲ್ಲವೆಂದು ಡೆತ್‌ನೋಟ್ ಬರೆದಿಟ್ಟು ವಿಷ ಕುಡಿದ ನಂಜುಂಡಸ್ವಾಮಿ

ತಾನು ಕೊಟ್ಟ ಸಾಲದ ಹಣವನ್ನು ವಾಪಸ್ ಕೊಡದಿದ್ದಕ್ಕೆ ಮನನೊಂದು ಸಾಲ ಕೊಟ್ಟ ವ್ಯಕ್ತಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ. 

Karnataka Districts Feb 13, 2024, 6:19 PM IST

Television Cultural and Sport Club scam Serious allegations against veteran television actor Ravikiran ravTelevision Cultural and Sport Club scam Serious allegations against veteran television actor Ravikiran rav

ಟೆಲಿವಿಷನ್ ಕಲ್ಚರಲ್ ಅಂಡ್ ಸ್ಪೋರ್ಟ್ ಕ್ಲಬ್ ನಲ್ಲಿ ಅಕ್ರಮ; ಹಿರಿಯ ಕಿರುತರೆ ನಟ ರವಿಕಿರಣ್  ವಿರುದ್ಧ ಗಂಭೀರ ಆರೋಪ!

ಟೆಲಿವಿಷನ್ ಕಲ್ಚರಲ್ ಅಂಡ್ ಸ್ಫೋರ್ಟ್ ಕ್ಲಬ್‌ನಲ್ಲಿ ಅವ್ಯವಹಾರ, ಹಣ ದುರುಪಯೋಗ ಆರೋಪ ಕೇಳಿಬಂದಿರುವ ಹಿನ್ನೆಲೆ ಹಿರಿಯ ಕಿರುತೆರೆ ನಟ ರವಿಕಿರಣ್ ವಿರುದ್ಧ ಕ್ರಮಕ್ಕೆ ಕಿರುತೆರೆ ಕಲಾವಿದರು ಸುಬ್ರಮಣ್ಯಪುರ ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ನಡೆದಿದೆ.

state Feb 12, 2024, 9:51 PM IST