Asianet Suvarna News Asianet Suvarna News
1880 results for "

Bike

"
Hero motor corp launch hf deluxe bike with bs6 engineHero motor corp launch hf deluxe bike with bs6 engine

ಕಡಿಮೆ ಬೆಲೆ, ಗರಿಷ್ಠ ಮೈಲೇಜ್; ಹಿರೋ HF ಡಿಲಕ್ಸ್ ಬೈಕ್ ಬಿಡುಗಡೆ!

ಹೀರೋ ಮೋಟಾರ್ ಕಾರ್ಪ್ ಹೊಸ ಬೈಕ್ ಬಿಡುಗಡೆ ಮಾಡಿದೆ. 2019ನೇ ವರ್ಷದ ಕೊನೆಯ ದಿನ ಬೈಕ್ ಮಾರುಕಟ್ಟೆ ಪ್ರವೇಶಿಸಿದ್ದು, ಕಡಿಮೆ ಬೆಲೆ ಹಾಗೂ ಹಲವು ವಿಶೇಷತೆ ಹೊಂದಿದೆ. 

Automobile Dec 31, 2019, 3:25 PM IST

Jawa perak bobber bike bookings to begins in January 2020 on wardsJawa perak bobber bike bookings to begins in January 2020 on wards

ಜಾವಾ ಪೆರಾಕ್ ಬೈಕ್ ಬುಕಿಂಗ್ ದಿನಾಂಕ ಬಹಿರಂಗ!

ಜಾವಾ ಪೆರಾಕ್ ಬೈಕ್‌ಗಾಗಿ ಕಾಯುತ್ತಿರುವ ಗ್ರಾಹಕರಿಗೆ ಗುಡ್ ನ್ಯೂಸ್. ಹೊಸ ವರ್ಷದಲ್ಲಿ ಬೈಕ್ ಗ್ರಾಹಕರ ಕೈಸೇರುವುದು ಖಚಿತ. ಕಾರಣ ಜಾವಾ ಮೋಟಾರ್‌ಸೈಕಲ್ ಪೆರಾಕ್ ಬುಕಿಂಗ್ ದಿನಾಂಕ ಬಹಿರಂಗ ಪಡಿಸಿದೆ. ಪೆರಾಕ್ ಬೈಕ್ ಬೆಲೆ, ವಿಶೇಷತೆ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

Automobile Dec 30, 2019, 6:41 PM IST

Bike, Truck Accident in Hubballi, Two People DeadBike, Truck Accident in Hubballi, Two People Dead

ಹುಬ್ಬಳ್ಳಿ: ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ, ಇಬ್ಬರು ಯುವಕರ ಸಾವು

ಬೈಕ್‌-ಟ್ರಕ್ ಮಧ್ಯೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆಯ ಬೂದಿಹಾಳ ಕ್ರಾಸ್ ಬಳಿ ಇಂದು(ಸೋಮವಾರ) ನಡೆದಿದೆ.
 

Karnataka Districts Dec 30, 2019, 9:07 AM IST

Challaned Rs 6100 for Not Wearing Helmet Congress Worker Who Gave Lift to Priyanka Gandhi on BikeChallaned Rs 6100 for Not Wearing Helmet Congress Worker Who Gave Lift to Priyanka Gandhi on Bike

ಪ್ರಿಯಾಂಕಾ ಗಾಂಧಿಗೆ ಡ್ರಾಪ್ ಕೊಟ್ಟು ದಂಡ ತೆತ್ತ ಬೈಕ್ ಚಾಲಕ

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಬೈಕ್​ನಲ್ಲಿ ಕರೆದುಕೊಂಡು ಹೋದ ಕಾಂಗ್ರೆಸ್​ ಮುಖಂಡ ಈಗ ದಂಡ ತೆತ್ತಬೇಕಾಗಿದೆ.  ಕಾರಣವೇನು..?

India Dec 29, 2019, 7:35 PM IST

Why should you buy new electric bikes!Why should you buy new electric bikes!

ಹೊಸ ಬೈಕ್‌ ಕೊಳ್ಳುತ್ತಿದ್ದೀರಾ? ಇ-ಬೈಕ್‌ಗಳ ಮೊರೆ ಹೋಗಿ!

ಇನ್ನು ಮುಂದೆ ಬರಲಿದೆ ಇ-ಬೈಕ್‌ಗಳ ಯುಗ. ಇನ್ನು ಹತ್ತು ವರ್ಷಗಳ ನಂತರ ಪೆಟ್ರೋಲ್‌ ಬೈಕ್‌ಗಳು ಇರುವುದಿಲ್ಲ. ಬದಲು ಇ-ಬೈಕ್‌ಗಳೇ ಎಲ್ಲೆಡೆ ಕಾಣಿಸಲಿವೆ. ನೀವೂ ಇದಕ್ಕೆ ಸಿದ್ಧರಾಗಿ.

Bikes Dec 28, 2019, 11:15 AM IST

Royal enfield set to launch lighter motorcycle for women in IndiaRoyal enfield set to launch lighter motorcycle for women in India

ಮಹಿಳೆಯರಿಗಾಗಿ ಬರುತ್ತಿದೆ ಕಡಿಮೆ ತೂಕದ ರಾಯಲ್ ಎನ್‌ಫೀಲ್ಡ್ ಬೈಕ್!

ಸದ್ಯ ಮಾರುಕಟ್ಟೆಯಲ್ಲಿರುವ ರಾಯಲ್ ಎನ್‌ಫೀಲ್ಡ್ ಹೆಚ್ಚು ತೂಕ ಹೊಂದಿದೆ. ಹೀಗಾಗಿ ಮಹಿಳೆಯರಿಗೆ ಸುಲಭವಾಗಿ ನಿಭಾಯಿಸುವುದು ಕಷ್ಟ. ಇದೀಗ ಮಹಿಳೆಯರಿಗಾಗಿ ರಾಯಲ್ ಎನ್‌ಫೀಲ್ಡ್ ಹೊಸ ಬೈಕ್ ಬಿಡುಗಡೆ ಮಾಡುತ್ತಿದೆ. ನೂತನ ಬೈಕ್ ವಿಶೇಷತೆ ಇಲ್ಲಿದೆ. 

Automobile Dec 27, 2019, 1:59 PM IST

No Permission For Bike Taxi in BangaloreNo Permission For Bike Taxi in Bangalore

ನಗರದಲ್ಲಿ ‘ಬೈಕ್‌ ಟ್ಯಾಕ್ಸಿ’ಗಿಲ್ಲ ಅನುಮತಿ

ನಗರದಲ್ಲಿ ಅನುಮತಿ ಇಲ್ಲದೇ ಬೈಕ್ ಟ್ಯಾಕ್ಸಿಗಳು ಓಡಾಡುತ್ತಿದ್ದು ಇವುಗಳಿಗೆ ಕಡಿವಾಣ ಹಾಕುವ ಆಲೋಚನೆ ಸರ್ಕಾರದ ಬಳಿ ಇದೆ. 

Karnataka Districts Dec 25, 2019, 8:42 AM IST

Bike, Tractor Accident in HuvinahadagaliBike, Tractor Accident in Huvinahadagali

ಹೂವಿನಹಡಗಲಿ: ಬೈಕ್‌ಗೆ ಟ್ರ್ಯಾಕ್ಟರ್‌ ಡಿಕ್ಕಿ; ತಾಯಿ-ಮಗು ಸಾವು

ಪಟ್ಟಣ ಹೊರ ವಲಯದಲ್ಲಿ ಭಾನುವಾರ ಸಂಜೆ ಜರುಗಿದ ಕಬ್ಬಿನ ಟ್ರ್ಯಾಕ್ಟರ್‌ ಹಾಗೂ ಬೈಕ್‌ ಅಪಘಾತದಲ್ಲಿ ತಾಯಿ ಹಾಗೂ ಮಗು ಮೃತಪಟ್ಟಿದ್ದು, ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪಘಾತದಲ್ಲಿ ನಾಲ್ಕು ವರ್ಷದ ನಿರಂಜನ ಸ್ಥಳದಲ್ಲಿಯೇ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿದ್ದ ತಾಯಿ ಶ್ವೇತಾ (30) ದಾವಣಗೆರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ ವೇಳೆ ಮೃತಪಟ್ಟಿದ್ದಾರೆ.

Karnataka Districts Dec 16, 2019, 7:45 AM IST

Suzuki hayabusa 2020 bike launched in IndiaSuzuki hayabusa 2020 bike launched in India

ಹೊಸ ವಿನ್ಯಾಸದಲ್ಲಿ 2020ರ ಸುಜುಕಿ ಹಯಬುಸಾ ಬಿಡುಗಡೆ!

ಭಾರತದಲ್ಲಿ ಸುಜುಕಿ ಹಯಬುಸಾ ಬೈಕ್ ಬಿಡುಗಡೆಯಾಗಿದೆ. ಎಂಜಿನ್ ಅಪ್‌ಗ್ರೇಡ್, ಡಿಸೈನ್ ಸೇರಿದಂತೆ ಕೆಲ ಬದಲಾವಣೆಯೊಂದಿಗೆ ನೂತನ ಬೈಕ್ ಬಿಡುಗಡೆಯಾಗಿದೆ. ಆದರೆ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
 

Automobile Dec 14, 2019, 2:00 PM IST

Bike, Bus Accident Near Gangavati in Koppal DistrictBike, Bus Accident Near Gangavati in Koppal District

ಗಂಗಾವತಿ ಬಳಿ ಬೈಕ್, ಬಸ್ ಮುಖಾಮುಖಿ ಡಿಕ್ಕಿ: ಇಬ್ಬರ ದುರ್ಮರಣ

ಬೈಕ್, ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಣ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರ್ ಬಳಿ ಘಟನೆ ಇಂದು(ಬುಧವಾರ) ನಡೆದಿದೆ. 
 

Karnataka Districts Dec 11, 2019, 3:38 PM IST

Tractor, Bike Accident Near Bilagi in Bagalkot DistrictTractor, Bike Accident Near Bilagi in Bagalkot District

ಬೀಳಗಿ ಬಳಿ ಬೈಕ್, ಟ್ರ್ಯಾಕ್ಟರ್ ಮಧ್ಯೆ ಅಪಘಾತ: ಇಬ್ಬರ ದುರ್ಮರಣ

ಬೈಕ್, ಟ್ರ್ಯಾಕ್ಟರ್ ಮಧ್ಯೆ ಅಪಘಾತ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿ, ಮತ್ತಿಬ್ಬರಿಗೆ ಗಾಯವಾದ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಕಾತರಕಿ ಸೇತುವೆ ಬಳಿ ಇಂದು(ಸೋಮವಾರ) ನಡೆದಿದೆ. 
 

Karnataka Districts Dec 9, 2019, 11:56 AM IST

bullet bike seized in mysore with fake registration numberbullet bike seized in mysore with fake registration number

ದಂಡ ತಪ್ಪಿಸಲು ಬುಲೆಟ್‌ಗೆ ಸ್ಕೂಟಿಯ ನೋಂದಣಿ ಸಂಖ್ಯೆ ಹಾಕಿದ..!

ನಕಲಿ ನೋಂದಣಿ ಸಂಖ್ಯೆ ಇದ್ದ ಬುಲೆಟ್‌ನ್ನು ಮೈಸೂರಿನ ಸಂಚಾರ ಪೊಲೀಸರು ವಶಪಡಿಸಿದ್ದಾರೆ. ಸಂಚಾರ ನಿಯಮ ಉಲ್ಲಂಘನೆಗಳ ದಂಡವನ್ನು ತಪ್ಪಿಸಿಕೊಳ್ಳುವ ಉದ್ದೇಶದಿಂದ ಈ ರೀತಿಯಾಗಿ ವಾಹನ ಸಂಖ್ಯೆ ಬದಲಾವಣೆ ಮಾಡಿಕೊಂಡಿರುವುದಾಗಿ ಆರೋಪಿ ರವಿ ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾನೆ.

Karnataka Districts Dec 9, 2019, 10:37 AM IST

3 arrested for stealing bikes in chamarajnagar3 arrested for stealing bikes in chamarajnagar

ಮೂವರು ಬೈಕ್‌ ಕಳ್ಳರ ಬಂಧನ, 9 ಬೈಕ್‌ ವಶ

ಕೊಳ್ಳೇಗಾಲ ಪಟ್ಟಣದಲ್ಲಿ ಆಗಿಂದಾಗ್ಗೆ ಜರುಗುತ್ತಿದ್ದ ಬೈಕ್‌ ಕಳ್ಳತನಗಳ ಪ್ರಕರಣ ಬೆನ್ನಟ್ಟಿದ್ದ ಪಟ್ಟಣ ಪೊಲೀಸರು ಮೂವರು ಖದೀಮರನ್ನು ಬಂಧಿಸಿ ಒಂಭತ್ತು ಮೋಟಾರ್‌ ಬೈಕ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Karnataka Districts Dec 8, 2019, 11:45 AM IST

Gujarat transport minister announces Helmet optional for city roadsGujarat transport minister announces Helmet optional for city roads

ನಗರಗಳಲ್ಲಿ ಹೆಲ್ಮೆಟ್ ಕಡ್ಡಾಯವಲ್ಲ; ಸಾರಿಗೆ ಸಚಿವರಿಂದ ಬಂಪರ್ ಆಫರ್!

ನಗರ ಪ್ರದೇಶಗಳಲ್ಲಿನ ದ್ವಿಚಕ್ರ ವಾಹನ ಸವಾರರಿಗೆ ಬಂಪರ್ ಆಫರ್. ನಗರದಲ್ಲಿ ಹೆಲ್ಮೆಟ್ ಕಡ್ಡಾಯವಲ್ಲ. ಹೊಸ ಘೋಷಣೆ ಮಾಡಿದ ಸಾರಿಗೆ ಸಚಿವ.  ದ್ವಿಚಕ್ರ ವಾಹನ ಸವಾರರ ಮುಖದಲ್ಲಿ ಸಂತಸ.

Automobile Dec 6, 2019, 9:44 PM IST

Owner import 62 lakh rupee bike and moved court against customs to release vehicleOwner import 62 lakh rupee bike and moved court against customs to release vehicle

60 ಲಕ್ಷದ ಬೈಕ್‌ಗೆ 42 ಲಕ್ಷ ರೂ ದಂಡ; ವಾಹನಕ್ಕಾಗಿ 14 ತಿಂಗಳು ಕಾನೂನು ಹೋರಾಟ!

ವಿಶ್ವದ ಅತ್ಯಂತ ದುಬಾರಿ ಬೈಕ್ ಅನ್ನೋ ಹೆಗ್ಗಳಿಕೆಗೆ ಹೊಂಡಾ ಗೋಲ್ಡ್ ವಿಂಗ್ ಪಾತ್ರವಾಗಿದೆ. ಭಾರತಕ್ಕೆ ಆಮದು ಮಾಡಿಕೊಳ್ಳುವಾಗ ಇದರ ಬೆಲೆ ಬರೋಬ್ಬರಿ 60 ಲಕ್ಷ ರೂಪಾಯಿ.  ದುಬೈನಲ್ಲಿ ಉದ್ಯಮಿಯಾಗಿರುವ ಭಾರತದ ಬಾಬು ಜಾನ್ ಈ ಬೈಕ್ ಖರೀದಿಸಿದ್ದಾರೆ. ಆದರೆ ಭಾರತಕ್ಕೆ ಬಂದಾಗ ಕಸ್ಟಮ್ ಅಧಿಕಾರಿಗಳು ಬೈಕ್ ಹಿಡಿದಿಟ್ಟು 42 ಲಕ್ಷ ರೂಪಾಯಿ ಕಟ್ಟಲು ಸೂಚಿಸಿದ್ದಾರೆ. ಇದಕ್ಕಾಗಿ ಮಾಲೀಕ 14 ತಿಂಗಳು ಕಾನೂನು ಹೋರಾಟ ನಡೆಸಿದ ರೋಚಕ ವಿವರ ಇಲ್ಲಿದೆ.

Automobile Dec 3, 2019, 1:39 PM IST