Asianet Suvarna News Asianet Suvarna News
1880 results for "

Bike

"
Bengaluru Women Police Officers  participated in the Enfield Motorcycle Rally for safety campaignBengaluru Women Police Officers  participated in the Enfield Motorcycle Rally for safety campaign
Video Icon

ಬೆಂಗಳೂರು: ನಂದಿ ಬೆಟ್ಟಕ್ಕೆ 15 ಮಹಿಳಾ ಪೊಲೀಸರ ರಾಯಲ್ ಎನ್‌ಫೀಲ್ಡ್ ರ‍್ಯಾಲಿ!

ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಿಕೆ, ಅಭಿಯಾನದ ಮಾಲಕ  ಜನರಿಗೆ ಮಾಹಿತಿ ನೀಡುವುದರಲ್ಲಿ ಬೆಂಗಳೂರು ಪೊಲೀಸರು ಇತರರಿಗಿಂತ ಮುಂದಿದ್ದಾರೆ. ಇದೀಗ ರಾಯಲ್ ಎನ್‌ಫೀಲ್ಡ್ ಸಹಯೋಗದೊಂದಿಗೆ ಬೆಂಗಳೂರು ಮಹಿಳಾ ಪೊಲೀಸರು ರ್ಯಾಲಿ ಆಯೋಜಿಸಿದ್ದಾರೆ.

Automobile Jan 13, 2020, 9:24 PM IST

Jawa Motorcycle offers to zero down payment for perak bikeJawa Motorcycle offers to zero down payment for perak bike

ಭರ್ಜರಿ ಆಫರ್; ಝೀರೋ ಡೌನ್‌ಪೇಮೆಂಟ್ ಮೂಲಕ ಖರೀದಿಸಿ ಜಾವಾ ಪೆರಾಕ್!

ಜಾವಾ ಮೋಟಾರ್ ಸೈಕಲ್ 2020ರ ಆರಂಭದಿಂದ ಪೆರಾಕ್ ಬೊಬ್ಬರ್ ಬೈಕ್ ಬುಕಿಂಗ್ ಆರಂಭಿಸಿದೆ. ಇದೀಗ ಪೆರಾಕ್ ಬೈಕ್ ಖರೀದಿಸುವ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. ಈ ಆಫರ್ ಮೂಲಕ ಯಾವುದೇ ಮುಂಗಡ ಪಾವತಿ ಮಾಡದೇ, ಬೈಕ್ ಖರೀದಿಸುವ ಅವಕಾಶ ಮಾಡಿಕೊಟ್ಟಿದೆ.

Automobile Jan 12, 2020, 10:15 PM IST

Royal enfield launch bs6 classic 350 bike in IndiaRoyal enfield launch bs6 classic 350 bike in India

BS6 ರಾಯಲ್ ಎನ್‌ಫೀಲ್ಡ್ ಬೈಕ್ ಬಿಡುಗಡೆ; ಬೆಲೆ ಏರಿಕೆ!

BS6 ಎಮಿಶನ್ ಎಂಜಿನ್ ಗಡುವು ಸನಿಹವಾಗುತ್ತಿದೆ. ಹೀಗಾಗಿ ಎಲ್ಲಾ ಕಂಪನಿಗಳು ತಮ್ಮ ವಾಹನಗಳನ್ನು ಅಪ್‌ಗ್ರೇಡ್ ಮಾಡುತ್ತಿದೆ. ಇದೀಗ ರಾಯಲ್ ಎನ್‌ಫೀಲ್ಡ್ 350 ಬೈಕ್ BS6 ಎಮಿಶನ್ ಎಂಜಿನ್ ಬಿಡುಗಡೆಯಾಗಿದೆ. ಅಪ್‌ಗ್ರೇಡ್‌ನಿಂದ ಬೆಲೆ ಕೊಂಚ ಏರಿಕೆಯಾಗಿದೆ.

Automobile Jan 12, 2020, 8:46 PM IST

kannada actor Dhrva Sarja bike ride with wife Preranakannada actor Dhrva Sarja bike ride with wife Prerana
Video Icon

ದುಬಾರಿ ಕಾರ್ ಬಿಟ್ಟು ಅಣ್ಣಾವ್ರ ಹಾಡಿಗೆ ಆ್ಯಕ್ಷನ್ ಪ್ರಿನ್ಸ್ ಬೈಕ್‌ ಸವಾರಿ!

ಸ್ಯಾಂಡಲ್‌ವುಡ್ 'ಬಹದ್ದೂರ್' ಹುಡುಗ  ಆ್ಯ ಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಮನೆ ದೇವರು ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಜಕ್ಕೇನ ಹಳ್ಳಿಯಲ್ಲಿರುವ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಂಬಂಧಿಕರ ಮನೆಗಳಿಗೆ ಭೇಟಿ ನೀಡಿದ್ದಾರೆ. ಆ ನಂತರ ಇತ್ತೀಚಿಗೆ ಕೊಂಡ ದುಬಾರಿ ಪೋರ್ಶೆ ಮಕಾನ್‌ ಎಸ್‌ ಕಾರನ್ನು ಬಿಟ್ಟು ಪತ್ನಿಯೊಂದಿಗೆ ಬೈಕ್ ಸವಾರಿ ಹೊರಟಿದ್ದಾರೆ. 

Sandalwood Jan 12, 2020, 3:36 PM IST

How to prepare for long bike ride Easy tips to freshersHow to prepare for long bike ride Easy tips to freshers
Video Icon

ಲಾಂಗ್ ಬೈಕ್ ರೈಡ್‌ಗೆ ಸಿದ್ಧತೆ ಹೇಗಿರಬೇಕು? ಇಲ್ಲಿದೆ ಸುಲಭ ಟಿಪ್ಸ್!

ಯುವಜನತೆಗೆ ಲಾಂಗ್ ಬೈಕ್ ರೈಡ್ ಕ್ರೇಜ್ ಹೆಚ್ಚು. ಇದು ಸಹಜ ಕೂಡ. ಬೈಕ್ ರೈಡಿಂಗ್ ಆನಂದಿಸುತ್ತಾ, ಪ್ರವಾಸಿ ತಾಣಗಳನ್ನು ಸಂದರ್ಶಿಸುವುದಲ್ಲಿ ಸಿಗೋ ಮಜಾ ಇತರ ಟ್ರಿಪ್ ಅಥವಾ ಪ್ರವಾಸದಿಂದ ಸಿಗುವುದಿಲ್ಲ. ಹೀಗೆ ಲಾಂಗ್ ಬೈಕ್ ರೈಡರ್ಸ್ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು ಅನ್ನೋದನ್ನು ಇಲ್ಲಿ ಹೇಳಲಾಗಿದೆ. ಬೈಕ್ ರೈಡರ್ಸ್‌ಗೆ ಸುಲಭ ಟಿಪ್ಸ್ ಮಾಹಿತಿಗಾಗಿ ಈ ವಿಡಿಯೋ ನೋಡಿ.
 

Automobile Jan 11, 2020, 3:57 PM IST

Suzuki handover Gixxer 250 SF bike to Surat traffic policeSuzuki handover Gixxer 250 SF bike to Surat traffic police

ಟ್ರಾಫಿಕ್ ಪೊಲೀಸರಿಗೆ ಹೊಸ ಮಾಡಿಫಿಕೇಶನ್ ಸುಜುಕಿ ಜಿಕ್ಸರ್ !

ರಸ್ತೆ ಸುರಕ್ಷೆತೆ ಕುರಿತು ಸುಜುಕಿ ಮೋಟಾರ್ ಇಂಡಿಯಾ ಹಲವು ಅಭಿಯಾನ ಮಾಡಿದೆ. ಇದೀಗ  ಸೂರತ್ ಟ್ರಾಫಿಕ್ ಪೊಲೀಸರಿಗೆ 5 ಸುಜುಕಿ ಜಿಕ್ಸರ್ ಬೈಕ್ ನೀಡೋ ಮೂಲಕ ಮತ್ತೊಂದು ಹೆಜ್ಜೆ ಇಟ್ಟಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ. 

Automobile Jan 10, 2020, 8:10 PM IST

2 Kills after ambulance hits bike at Bengaluru2 Kills after ambulance hits bike at Bengaluru

ಬೆಂಗಳೂರು: ಜೀವ ಉಳಿಸುವ ಆ್ಯಂಬುಲೆನ್ಸ್‌ಗೆ ಇಬ್ಬರು ಬಲಿ

ಜೀವ ಉಳಿಸುವ ಆ್ಯಂಬುಲೆನ್ಸ್ ಒಂದು ಓನ್ ವೇಯಲ್ಲಿ ವೇಗವಾಗಿ ಬರುತ್ತಿದ್ದಾಗ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

CRIME Jan 8, 2020, 5:31 PM IST

Will Recommend The Govt To Distribute Free Bikes To Fishermen Says Minister Kota Srinivas PoojaryWill Recommend The Govt To Distribute Free Bikes To Fishermen Says Minister Kota Srinivas Poojary

ಮೀನುಗಾರರಿಗೆ ಉಚಿತ ಬೈಕ್‌ ವಿತರಣೆ?

ಮೀನುಗಾರರಿಗೆ ಉಚಿತ ಬೈಕ್‌ ವಿತರಿಸಲು ಕೋಟ ಶಿಫಾರಸು| ಬಜೆಟ್‌ನಲ್ಲಿ ಘೋಷಿಸುವಂತೆ ಸಿಎಂಗೆ ಮನವಿ: ಸಚಿವ

state Jan 8, 2020, 9:04 AM IST

notorious gang steals petrol from bikes at night in mysorenotorious gang steals petrol from bikes at night in mysore

ರಾತ್ರೋ ರಾತ್ರಿ ಬಂದು ಬೈಕ್‌ನಿಂದ ಪೆಟ್ರೋಲ್ ಕದೀತಾರೆ ಖತರ್ನಾಕ್ ಕಳ್ಳರು..!

ಸಾಮಾನ್ಯವಾಗಿ ಜನ ಮನೆ ಮುಂದೆಯೇ ಬೈಕ್ ಪಾರ್ಕ್ ಮಾಡುತ್ತಾರೆ. ಬೈಕ್‌ ಕಳ್ಳತನ ಮಾಡೋರು ಒಂದು ಕಡೆಯಾದ್ರೆ ಮೈಸೂರಿನಲ್ಲಿ ಬೈಕ್‌ ಬಗ್ಗಿಸಿ ಪೆಟ್ರೋಲ್‌ ಕದಿಯೋ ಗ್ಯಾಂಗ್‌ ಕೈಚಳಕ ತೋರಿಸ್ತಾ ಇದೆ.

Karnataka Districts Jan 4, 2020, 2:10 PM IST

Bike Stunt Programme Held at Gangavati in Koppal DistrictBike Stunt Programme Held at Gangavati in Koppal District

ಆನೆಗೊಂದಿ ಉತ್ಸವಕ್ಕೆ ದಿನಗಣನೆ: ಪ್ರೇಕ್ಷಕರ ಮೈನವಿರೇಳಿಸಿದ ಬೈಕ್‌ ಸ್ಟಂಟ್‌

ತಾಲೂಕಿನ ಆನೆಗೊಂದಿ ಉತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಇದರ ಅಂಗವಾಗಿ ತಾಲೂಕು ಕ್ರೀಡಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಬೈಕ್‌ ಸಾಹಸ ಮತ್ತು ಗಾಳಿಪಟಗಳ ಹಾರಾಟ ಗಮನ ಸೆಳೆಯಿತು.
 

Karnataka Districts Jan 4, 2020, 10:44 AM IST

Truck, Bike Accident Near Kudligi in Ballari DistrictTruck, Bike Accident Near Kudligi in Ballari District

ಲಾರಿಗೆ ಬೈಕ್‌ ಡಿಕ್ಕಿ: ಇಬ್ಬರು ಸೇರಿ 156ಕ್ಕೂ ಹೆಚ್ಚು ಮೇಕೆಗಳ ಸಾವು

ಕುರಿ, ಮೇಕೆ ತುಂಬಿಕೊಂಡು ಹೋಗುತ್ತಿದ್ದ ಲಾರಿ ಹಾಗೂ ಬೈಕ್‌ಗೆ ಡಿಕ್ಕಿ ಹೊಡೆದ ಪರಿ​ಣಾ​ಮ ಪಾದಚಾರಿ ಹಾಗೂ ಲಾರಿ​ಯಲ್ಲಿದ್ದ ಒಬ್ಬ ಯುವಕ ಸೇರಿದಂತೆ 156 ಕ್ಕೂ ಹೆಚ್ಚು ಕುರಿ ಮೃತ​ಪಟ್ಟ ಘಟನೆ ತಾಲೂಕಿನ ಹೊಸಹಳ್ಳಿಯ ಹೊರಹೊಲಯದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಶುಕ್ರವಾರ ಮಧ್ಯಾಹ್ನ ಸಂಭ​ವಿ​ಸಿ​ದೆ.
 

Karnataka Districts Jan 4, 2020, 8:36 AM IST

Delhi man set fire on his bike after fined police for traffic violationDelhi man set fire on his bike after fined police for traffic violation

ತನ್ನದೇ ಬೈಕ್ ಸುಟ್ಟು ಆಕ್ರೋಶ; ವಾಹನವೂ ಹೋಯ್ತು, ಅರೆಸ್ಟ್ ಆದ!

ದೆಹಲಿ ಯುವಕರಿಗೆ ಕೋಪ ಹೆಚ್ಚೋ ಅಥವಾ ದೆಹಲಿ ಯುವಕರೇ ಹೀಗೆನಾ ಅನ್ನೋ ಪ್ರಶ್ನೆ ಮೂಡುವುದು ಸಹಜ. ಕಾರಣ ಪೊಲೀಸರ ವಿರುದ್ಧದ ಆಕ್ರೋಶಕ್ಕೆ ತಮ್ಮ ಬೈಕ್‌ಗಳನ್ನೇ ಸುಡುವ ಪದ್ಧತಿ ಇತರೆಡೆಗಳಿಂತ ದೆಹಲಿಯಲ್ಲಿ ಹೆಚ್ಚು.  ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ. ಯುವಕನ ಆಕ್ರೋಶ ಇಳಿದಾಗ ಬೈಕ್ ಸುಟ್ಟು ಕರಕಲಾಗಿತ್ತು, ಆತ ಪೊಲೀಸರ ಅತಿಥಿಯಾಗಿದ್ದ.

Automobile Jan 3, 2020, 5:27 PM IST

Jawa perak bike booking opens in IndiaJawa perak bike booking opens in India

10 ಸಾವಿರ ರೂಗೆ ಬುಕ್ ಮಾಡಿ ಜಾವಾ ಪೆರಾಕ್ ಬೈಕ್!

ಜಾವಾ ಪೆರಾಕ್ ಬೈಕ್ ಬುಕಿಂಗ್ ಆರಂಭಗೊಂಡಿದೆ. ನೂತನ ಬೈಕ್ ಲಿಮಿಟೆಡ್ ಬುಕಿಂಗ್‌ಗೆ ಅವಕಾಶ ನೀಡಲಾಗಿದೆ. ಕೇವಲ 3 ತಿಂಗಳ ಬುಕಿಂಗ್ ತರೆದಿದ್ದು, ಮೊದಲ ಬುಕ್ ಮಾಡಿದವರಿಗೆ ಆದ್ಯತೆ ಸಿಗಲಿದೆ. ನೂತನ ಬೈಕ್ 10 ಸಾವಿರ ರೂಪಾಯಿ ನೀಡಿ ಸುಲಭವಾಗಿ ಬುಕ್ ಮಾಡಿಕೊಳ್ಳಬಹುದು. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ. 
 

Automobile Jan 1, 2020, 8:00 PM IST

Royal enfield likely to re introduce 1960s sherpa bike in IndiaRoyal enfield likely to re introduce 1960s sherpa bike in India

ಹೊಸ ವರ್ಷಕ್ಕೆ 60 ವರ್ಷ ಹಳೇ ರಾಯಲ್ ಎನ್‌ಫೀಲ್ಡ್ ಶೆರ್ಪಾ ಬೈಕ್ ಮತ್ತೆ ಬಿಡುಗಡೆ!

ರಾಯಲ್ ಎನ್‌ಫೀಲ್ಡ್ ಹೊಸ ವರ್ಷದಲ್ಲಿ ಹಲವು ಬೈಕ್ ಬಿಡುಗಡೆ ಮಾಡುತ್ತಿದೆ. 2020ರಲ್ಲಿ ಬಿಡುಗಡೆಯಾಗಲಿರುವ ಬೈಕ್‌ಗಳ ಪೈಕಿ ಶೆರ್ಪಾ ಎಲ್ಲರ ಗಮನೆಸೆಳೆದಿದೆ. ಕಾರಣ ಬರೋಬ್ಬರಿ 60  ವರ್ಷಗಳ ಬಳಿಕ ರಾಯಲ್ ಎನ್‌ಫೀಲ್ಡ್ ಶೆರ್ಪಾ ಬೈಕ್ ಮತ್ತೆ ಬಿಡುಗಡೆಯಾಗುತ್ತಿದೆ. 

Automobile Dec 31, 2019, 8:59 PM IST

Royal enfield ready to launch new classic 350 bike with alloy wheel bs6 engineRoyal enfield ready to launch new classic 350 bike with alloy wheel bs6 engine

ಅಲೋಯ್ ವೀಲ್ಹ್, BS6: ಹೊಸ ರೂಪದಲ್ಲಿ ನೂತನ ರಾಯನ್ ಎನ್‌ಫೀಲ್ಡ್ ಕ್ಲಾಸಿಕ್ 350!

ರಾಯಲ್ ಎನ್‌ಫೀಲ್ಡ್ ತನ್ನ ಕ್ಲಾಸಿಕ್ 350 ಬೈಕ್ ಲುಕ್ ಬದಲಾಯಿಸುತ್ತಿದೆ. ಈ ಬೈಕ್ ಮತ್ತಷ್ಟು ಆಕರ್ಷಕವಾಗಲಿದೆ. ಅಲೋಯ್ ವೀಲ್ಹ್ ಸೇರಿದಂತೆ ಹಲವು ಬದಲಾವಣೆಗಳು ಈ ಬೈಕ್‌ನಲ್ಲಿದೆ. 

Automobile Dec 31, 2019, 3:59 PM IST