Asianet Suvarna News Asianet Suvarna News
2331 results for "

ಪ್ರವಾಹ

"
Karnataka Flood Effect After Onion Now Vegetable Price RaisesKarnataka Flood Effect After Onion Now Vegetable Price Raises

ಪೂರೈಕೆ ಇಲ್ಲ, ಈರುಳ್ಳಿ ಬೆನ್ನಲ್ಲೇ ತರಕಾರಿಗಳು ಗಗನಮುಖಿ!

ಈರುಳ್ಳಿ ಬೆನ್ನಲ್ಲೇ ತರಕಾರಿಗಳು ಗಗನಮುಖಿ| ಪ್ರವಾಹದಿಂದ ನೆಲ ಕಚ್ಚಿದ ತರಕಾರಿ| ಇಳುವರಿ ಇಳಿಕೆ ಹಿನ್ನೆಲೆ ಬೆಲೆ ನಿಧಾನವಾಗಿ ಏರಿಕೆ, ಗ್ರಾಹಕರಿಗೆ ಹೊರೆ

BUSINESS Sep 29, 2019, 7:43 AM IST

Naragund-Gadag Worst Road ConditionNaragund-Gadag Worst Road Condition

ನರಗುಂದ-ಗದಗ ರಸ್ತೆಯ ಪ್ರಯಾಣಿಕರ ಯಮಯಾತನೆಗೆ ಕೊನೆ ಯಾವಾಗ?

ಆಗಸ್ಟ್‌ ತಿಂಗ​ಳಲ್ಲಿ ಉಕ್ಕಿ ಹರಿ​ದ ಬೆಣ್ಣಿಹಳ್ಳದ ಪ್ರವಾಹಕ್ಕೆ ತಾಲೂಕಿನ ಕುರ್ಲಗೇರಿ, ನವಲಗುಂದ ತಾಲೂಕಿನ ತಡಹಾಳದ ಬಳಿ ಬೆಣ್ಣಿ ಹಳ್ಳದ ಸೇತುವೆ ಪಕ್ಕದ ರಸ್ತೆ ಸಂಪೂರ್ಣ ಕಿತ್ತು ಹೋಗಿದೆ. ಅಂದಿನಿಂದಲೇ ನರಗುಂದ-ಗದಗ ಒಳಮಾರ್ಗದಲ್ಲಿ ಬಸ್‌ ಸಂಚಾರ ಸ್ಥಗಿತಗೊಂಡಿದೆ. ಇದರಿಂದ ವಿದ್ಯಾ​ರ್ಥಿಗಳ ಹಾಗೂ ಪ್ರಯಾಣಿಕರ ಪರದಾಟ ಹೇಳತೀರದಾಗಿದೆ.
 

Karnataka Districts Sep 28, 2019, 10:36 AM IST

Again Flood in banks of the Bhima River in IndiAgain Flood in banks of the Bhima River in Indi

ಭೀಮಾ ತೀರದಲ್ಲಿ ಮತ್ತೆ ಪ್ರವಾಹ ಭೀತಿ: ಆತಂಕದಲ್ಲಿ ಜನತೆ

ಮಹಾರಾಷ್ಟ್ರದ ಉಜನಿ ಜಲಾಶಯದ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಗುರುವಾರ ಹಾಗೂ ಶುಕ್ರವಾರ ಸೇರಿ 1.73 ಲಕ್ಷ ಕ್ಯುಸೆಕ್ ನೀರು ಭೀಮಾನದಿಗೆ ಹರಿದು ಬರುತ್ತಿರುವುದರಿಂದ ಇಂಡಿ ತಾಲೂಕು ವ್ಯಾಪ್ತಿಯ ಭೀಮಾನದಿ ದಂಡೆ ಮೇಲಿನ ವಿವಿಧ ಗ್ರಾಮಗಳಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. 

Karnataka Districts Sep 28, 2019, 9:22 AM IST

HD Kumaraswamy Slams BS Yediyurappa Over Karnataka FloodsHD Kumaraswamy Slams BS Yediyurappa Over Karnataka Floods

ಮೋದಿ ಬಳಿ ಮಾತ್ನಾಡಲು ಧೈರ್ಯ ಇಲ್ಲದಿದ್ರೆ ಜೊತೆಗೆ ನಾವು ಬರ್ತೇವೆ!

ಮೋದಿ ಬಳಿ ಮಾತ್ನಾಡಲು ಧೈರ‍್ಯ ಇಲ್ಲದಿದ್ರೆ ಜೊತೆಗೆ ನಾವು ಬರ್ತೇವೆ!| ಯಡಿಯೂರಪ್ಪಗೆ ಕುಮಾರಸ್ವಾಮಿ ಟಾಂಗ್‌

NEWS Sep 28, 2019, 8:13 AM IST

Farmers Demand to Re Survey for Flood Affected AreaFarmers Demand to Re Survey for Flood Affected Area

ಧಾರವಾಡ ಜಿಲ್ಲೆಯಲ್ಲಿ ಮತ್ತೊಮ್ಮೆ ನೆರೆ ಸಮೀಕ್ಷೆ ನಡೆಸಲು ಒತ್ತಾಯ

ಬೆಳಗಾವಿ ಜಿಲ್ಲೆ ಹೊರತು ಪಡಿಸಿದರೆ ರಾಜ್ಯದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ನೆರೆ ಹಾನಿಯಾಗಿದೆ. ಆದರೆ, ಸರಿಯಾಗಿ ಸಮೀಕ್ಷೆ ನಡೆಸದ ಪರಿಣಾಮ ಅರ್ಹರಿಗೆ ಪರಿಹಾರ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಮ್ಮೆ ಸಮೀಕ್ಷೆ ನಡೆಸಿ ಸಂತ್ರಸ್ತರಿಗೆ ನೆರವಾಗಬೇಕು. ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ತೆಗೆದುಕೊಂಡಿರುವ ಒಕ್ಕೊರಲಿನ ನಿರ್ಣಯವಿದು. 
 

Karnataka Districts Sep 28, 2019, 7:43 AM IST

Rain decreases in MangaloreRain decreases in Mangalore

ಮಂಗಳೂರು: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಳೆ ಅಬ್ಬರ ಇಳಿಕೆ

ಬೆಳ್ತಂಗಡಿ ಭಾಗದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದೆ. ಕಳೆದ ಕೆಲವು ದಿನಗಳಿಂದ ಮತ್ತೆ ಜೋರಾಗಿ ಅಬ್ಬರಿಸಿದ್ದ ಮಳೆ ಇಳಿಮುಖವಾಗಿರುವುದು ಜನರಲ್ಲಿ ಸಂತಸ ತಂದಿದೆ. ನದಿ, ಹಳ್ಳಗಳಲ್ಲಿ ದಾಟಿಕೊಂಡು ಸಂಚರಿಸುವಷ್ಟು ನೀರು ಹರಿಯುತ್ತಿದೆ. ಬುಧವಾರ ನದಿಗಳಲ್ಲಿ ಉಕ್ಕಿದ ನೀರಿನೊಂದಿಗೆ ಬಂದಿದ್ದ ಹೂಳು ಮತ್ತೆ ತೋಟಗಳನ್ನು ಆವರಿಸಿದೆ.

Karnataka Districts Sep 27, 2019, 2:20 PM IST

State and Central Government Failure Not Give Compensation Flood VictimsState and Central Government Failure Not Give Compensation Flood Victims

'ಪರಿಹಾರ ಸಿಗದೆ ಸಂತ್ರಸ್ಥರು ರಾಜ್ಯ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ'

ಅತಿವೃಷ್ಟಿಯಿಂದ ತೀವ್ರ ಸಂಕಷ್ಟದಲ್ಲಿ ಸಿಲುಕಿರುವ ಕರ್ನಾಟಕಕ್ಕೆ ಇದುವರೆಗೆ ಪರಿಹಾರವನ್ನೇ ನೀಡದ ಕೇಂದ್ರ ಸರ್ಕಾರದ ನೀತಿ ಒಕ್ಕೂಟ ವ್ಯವಸ್ಥೆಯ ಅಣಕದಂತಿದೆ ಎಂದು ಕೆಪಿಸಿಸಿ ವಕ್ತಾರ ಕೆ. ದಿವಾಕರ್ ವ್ಯಂಗ್ಯವಾಡಿದ್ದಾರೆ.
 

Karnataka Districts Sep 27, 2019, 1:11 PM IST

North Karnataka also in India is trending in Twitter demanding flood relief from Central GovernmentNorth Karnataka also in India is trending in Twitter demanding flood relief from Central Government

ಉತ್ತರ ಕರ್ನಾಟಕವೂ ಭಾರತದ ಭಾಗ: ನೆರೆ ಪರಿಹಾರಕ್ಕೆ ಕನ್ನಡಿಗರ ವಿನೂತನ ಅಭಿಯಾನ!

ಟ್ವಿಟರ್‌ನಲ್ಲಿ ಟ್ರೆಂಡ್ ಹುಟ್ಟಿಸಿದೆ #NorthKarnatakaBelongsToIndia| ಮಲತಾಯಿ ಧೋರಣೆ ಬೇಡ, ಉತ್ತರ ಕರ್ನಾಟಕವೂ ಭಾರತದ ಭಾಗ ಪ್ರವಾಹ ಪರಿಹಾರ ಒದಗಿಸಿ| ಟ್ವಿಟರ್ ಅಭಿಯಾನಕ್ಕೆ ಕೈ ಜೋಡಿಸಿದ ಮಾಜಿ ಸಿಎಂ ಕುಮಾರಸ್ವಾಮಿ| ಇನ್ನಾದರೂ ಕೇಂದ್ರದಿಂದ ಪರಿಹಾರ ಸಿಗುತ್ತಾ?

NEWS Sep 27, 2019, 12:04 PM IST

Crop Lost For Flood in Bagalakot DistrictCrop Lost For Flood in Bagalakot District

'ನದಿಯ ರಭಸಕ್ಕೆ ಬೆಳೆ ಕೊಚ್ಚಿ ಹೋಗೈತ್ರಿ, ಪರಿಹಾರ ಕೊಡ್ರಿ'

ಉತ್ತರ ಕರ್ನಾಟಕದಲ್ಲಿ ಇತ್ತೀಚೆಗೆ ಉಂಟಾದ ಪ್ರವಾಹದಿಂದ ಅಲ್ಲಿನ ಜನರ ಬದುಕನ್ನು ನುಂಗಿ ಹಾಕಿದೆ. ಈ ವೇಳೆ ಪ್ರವಾಹ ನೀರು ಜಮೀನುಗಳಿಗೆ ನುಗ್ಗಿ ರೈತರ ಬೆಳೆದ ಬೆಳೆಯ ಜತೆಗೆ ಅವರ ಅನ್ನವನ್ನೂ ಕಸಿದುಕೊಂಡಿದೆ. ಹೀಗಾಗಿ ಈ ಭಾಗದ ರೈತರು ತಲೆ ಮೇಲೆ ಕೈಹೊತ್ತುಕೊಂಡು ಕುಳಿತು ಸರ್ಕಾರದ ಪರಿಹಾರಕ್ಕಾಗಿ ಕಾಯ್ದು ಕುಳಿತಿದ್ದಾರೆ. 
 

Karnataka Districts Sep 27, 2019, 10:54 AM IST

People Faces Problems After Flood in HunagundPeople Faces Problems After Flood in Hunagund

ನೆರೆ ಬಂದು ಹೋದ ಮೇಲೆ ಶಾಲೆಗೆ ಹೋಗುವುದನ್ನೇ ಬಿಟ್ಟ ಮಕ್ಕಳು!

ನೆರೆ ಬಂದು ಸೂರು ಕಸಿದುಕೊಂಡು ಹೋಗಿದ್ದರ ಪರಿಣಾಮ ಇಲ್ಲೆರಡು ಕುಟುಂಬಗಳು ಶಿಥಿಲಾವಸ್ಥೆ ಕಟ್ಟಡದಲ್ಲಿಯೇ ವಾಸವಾಗಿವೆ. ಇದರಿಂದ ಅವರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕುಳಿತಿವೆ. ಇದಷ್ಟೇ ಅಲ್ಲದೇ ಇವರ ಐದು ಮಕ್ಕಳು ಪ್ರಾಥಮಿಕ ಶಿಕ್ಷಣದಿಂದ ವಂಚಿತವಾಗಿ ಕುಟುಂಬದ ಜೊತೆ ಕಾಲ ಕಳೆಯುವಂತಾಗಿದೆ. 
 

Karnataka Districts Sep 26, 2019, 10:08 AM IST

Flood in Charmadi as heavy rain lashes in mangaloreFlood in Charmadi as heavy rain lashes in mangalore

ಮಂಗಳೂರು: ದಿಡುಪೆ, ಚಾರ್ಮಾಡಿಯಲ್ಲಿ ಮತ್ತೆ ನೆರೆ ಭೀತಿ

ಮಂಗಳೂರಿನ ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ ಕೆಲವು ದಿನ ಸುರಿದ ಭಾರೀ ಮಳೆಯಿಂದಾಗಿ ಮತ್ತೊಮ್ಮೆ ಪ್ರವಾಹ ಭೀತಿ ಎದುರಾಗಿದೆ. ಈಗಾಗಲೇ ದುರಸ್ತಿಯಾಗಿದ್ದ ರಸ್ತೆಗಳು ಹಾನಿಯಾಗಿವೆ. ನದಿಗಳ ಮಟ್ಟಒಮ್ಮೇಲೆ ಏರಿಕೆಯಾಗಿದ್ದು ತೋಟಗಳಿಗೆ ಮತ್ತೆ ನೀರು ನುಗ್ಗಿದೆ. ದಿಡುಪೆ ಪರಿಸರದಲ್ಲಿ ಹೊಸದಾಗಿ ನಿರ್ಮಿಸಿದ್ದ ಕೆಲ ರಸ್ತೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.

Karnataka Districts Sep 26, 2019, 9:29 AM IST

Infectious Disease After Flood in JamakhandiInfectious Disease After Flood in Jamakhandi

ನೆರೆ ಹೋಯ್ತು ಈಗ ರೋಗಗಳ ಪ್ರವಾಹ ಬಂತು: ಹೈರಾಣಾದ ಜನ

ಮಳೆ ನಿಂತರು ಮಳೆ ಹನಿ ನಿಲ್ಲದು ಎಂಬ ಮಾತಿನಂತೆ ಪ್ರವಾಹ ಬಂದು ಜನರ ಬದುಕು ಕಸಿದುಕೊಂಡು ಹೋದ ಮೇಲೂ ಜನರ ಕಷ್ಟಗಳು ಮಾತ್ರ ನಿಂತಿಲ್ಲ. ಇದರೊಟ್ಟಿಗೆ ಇವರಿಗೆ ಇದೀಗ ರೋಗಗಳ ಕಾಟ ಬೇರೆ. ಇದರಿಂದ ನೆರೆ ಸಂತ್ರಸ್ತರು ಕಂಗಾಲಾಗಿದ್ದಾರೆ.
 

Karnataka Districts Sep 26, 2019, 9:12 AM IST

Heavy Rain lashes in mandyaHeavy Rain lashes in mandya

ಮಂಡ್ಯ: ವರುಣನ ಅಬ್ಬರಕ್ಕೆ ಜನ ತತ್ತರ

ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಮಂಡ್ಯ ಜಿಲ್ಲೆ ತತ್ತರಿಸಿದೆ. ಸೋಮವಾರ ಮಧ್ಯರಾತ್ರಿ ವೇಳೆಗೆ ಸುರಿದ ಮಳೆಯಿಂದಾಗಿ ಕೆರೆ ಕೋಡಿಗಳಿಂದ ನೀರು ಜಲಪಾತದ ಮಾದರಿಯಲ್ಲಿ ಹೊರ ಬಿದ್ದು ಮಂಡ್ಯದ ಕೆಲವು ಭಾಗಗಳು ಜಲಾವೃತಗೊಂಡಿವೆ. ಸೋಮವಾರ ರಾತ್ರಿ ಸುರಿದ ಮಳೆಯ ನಂತರ ಬೆಳಿಗ್ಗೆ ವೇಳೆಗೆ ಮಂಡ್ಯ ತಾಲೂಕಿನ ಬಹುತೇಕ ಕೆರೆ ಕಟ್ಟೆಗಳು ತುಂಬಿ ಭೋರ್ಗರೆಯಲಾರಂಭಿಸಿವೆ.

Karnataka Districts Sep 25, 2019, 12:19 PM IST

Housing Documents distribution to flood victims in MangaloreHousing Documents distribution to flood victims in Mangalore

ಪ್ರವಾಹ ಸಂತ್ರಸ್ತರಿಗೆ ಮನೆ ನಿರ್ಮಾಣ ಕಾಮಗಾರಿ ಆದೇಶ ಪತ್ರ ವಿತರಣೆ

ಭೂ ಕುಸಿತ ಹಾಗೂ ಪ್ರವಾಹದಿಂದ ಹಾನಿಗೊಳಗಾದ 17 ಗ್ರಾಮಗಳಲ್ಲಿನ 257 ಮನೆಗಳ ಪುನರ್ವಸತಿ ಕಾಮಗಾರಿಗೆ ಆದೇಶ ಪತ್ರವನ್ನು  ಫಲಾನುಭವಿಗಳಿಗೆ ವಿತರಿಸಲಾಗಿದೆ. ರಾಜ್ಯದಲ್ಲಿ ಪ್ರಥಮವಾಗಿ ಮನೆಗಳ ನಿರ್ಮಾಣ ಕಾಮಗಾರಿಗೆ ಆದೇಶ ಪತ್ರವನ್ನು ತಾಲೂಕಿನಲ್ಲಿ ನೀಡಲಾಗಿದೆ. ನದಿ ಬದಿಯಲ್ಲಿರುವ ಮನೆಗಳ ನಿವಾಸಿಗಳು ಸ್ಥಳಾಂತರವಾಗಲು ಬಯಸಿದರೆ ಅವರಿಗೂ ಪುನರ್‌ವಸತಿ ಕಲ್ಪಿಸಲು ಚಿಂತನೆ ನಡೆಸಲಾಗಿದೆ.

Karnataka Districts Sep 25, 2019, 11:55 AM IST

Congress to stage protest in Belagavi over relief fund to flood victimsCongress to stage protest in Belagavi over relief fund to flood victims

ನೆರೆ ಸಂತ್ರಸ್ತರಿಗೆ ನೆರವಾಗದಿದ್ದರೆ ಉಗ್ರ ಹೋರಾಟ: ಕೈ ಎಚ್ಚರಿಕೆ

ಉತ್ತರ ಕರ್ನಾಟಕದ ಪ್ರವಾಹ ಸಂತ್ರಸ್ತರ ಬಗ್ಗೆ ರಾಜ್ಯ ಸರ್ಕಾರ ಭಾರೀ ನಿರ್ಲಕ್ಷ್ಯ ತೋರಿದೆ ಎಂದು ಆರೋಪಿಸಿ ಕುಂದಾನಗರಿ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾಂಗ್ರೆಸ್ ಮುಖಂಡರು ಬೆಳಗಾವಿಯಲ್ಲೇ ಅಧಿವೇಶನ ನಡೆಸಬೇಕೆಂದು ಹಕ್ಕೊತ್ತಾಯ ಮಂಡಿಸಿದ್ದಾರೆ.

NEWS Sep 25, 2019, 7:36 AM IST