Asianet Suvarna News Asianet Suvarna News
4530 results for "

Lockdown

"
application submit date extended For Rs 5000  barbers washermen lockdown relief fundapplication submit date extended For Rs 5000  barbers washermen lockdown relief fund

5 ಸಾವಿರ ರೂ. ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ: ಇದು ಸರ್ಕಾರದ ಪ್ರಕಟಣೆ

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ, 5 ಸಾವಿರ ರೂಪಾಯಿ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸುವ ಅವಧಿಯನ್ನು ವಿಸ್ತರಣೆ ಮಾಡಿದೆ.

state Jun 30, 2020, 4:22 PM IST

Karnataka government to take action to stop spread of PandemicKarnataka government to take action to stop spread of Pandemic
Video Icon

ಹೆಚ್ಚಾಗುತ್ತಿದೆ ಕೊರೊನಾ; ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಜಾರಿ?

ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಜಾರಿಯಾಗುವ ಬಗ್ಗೆ ಉಸ್ತುವಾರಿ ಸಚಿವ ಆರ್ ಅಶೋಕ್ ನೀಡಿದ್ದಾರೆ. ಜುಲೈ 7 ರ ಬಳಿಕ ಲಾಕ್‌ಡೌನ್ ಪಕ್ಕಾ ಎನ್ನಲಾಗುತ್ತಿದೆ. 

state Jun 30, 2020, 3:41 PM IST

Karnataka CM BS Yediyurappa To Plan ban inter-district movement Instead of lockdown Over Covid19Karnataka CM BS Yediyurappa To Plan ban inter-district movement Instead of lockdown Over Covid19

ಲಾಕ್‌ಡೌನ್‌ ಬಗ್ಗೆ ಚರ್ಚೆ: ಸಭೆಯಲ್ಲಿ ಅಂತಿಮವಾಗಿ ಮಹತ್ವದ ತೀರ್ಮಾನಕ್ಕೆ ಬಂದ ಸಿಎಂ

ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕಾಗಿ ಲಾಕ್‌ಡೌನ್‌ ಬಗ್ಗೆ  ಸಿಎಂ ಯಡಿಯೂರಪ್ಪ ನಿವಾಸದಲ್ಲಿ ನಡೆದ ಮಹತ್ವದ ಸಭೆಯಲ್ಲಿ ಒಂದು ನಿರ್ಧಾರ ಕೈಗೊಳ್ಳಲಾಗಿದೆ. ಸಿಎಂ ನಿವಾಸದಲ್ಲಿ ನಡೆದ ಸಭೆಯ ಇನ್ ಸೈಡ್ ಮಾಹಿತಿ ಈ ಕೆಳಗಿನಂತಿದೆ.
 

state Jun 30, 2020, 2:46 PM IST

Revenue Minister R Ashok hints about lock down and banning inter district movementRevenue Minister R Ashok hints about lock down and banning inter district movement
Video Icon

ಲಾಕ್‍ಡೌನ್ ಅನಿವಾರ್ಯ, ಈ ಬಗ್ಗೆ ನಿರಂತರವಾಗಿ ನಡೀತಿದೆ ಸಭೆ: ಸುಳಿವು ಕೊಟ್ಟ ಅಶೋಕ್

ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಎಸ್‌ಎಸ್‌ಲ್‌ಸಿ ಪರೀಕ್ಷೆ ಮುಗಿದ ನಂತರ ಮತ್ತೆ ಲಾಕ್‍ಡೌನ್ ಜಾರಿ ಮಾಡುವ ಸುಳಿವನ್ನು ಸರ್ಕಾರ ನೀಡಿದೆ.

state Jun 30, 2020, 2:05 PM IST

14 years old boy do thermal screening to people in Chamarajnagar14 years old boy do thermal screening to people in Chamarajnagar

ತಾಲೂಕು ಕಚೇರಿಯಲ್ಲಿ 14 ರ ಹುಡುಗನಿಂದ ಥರ್ಮಲ್‌ ಸ್ಕ್ರೀನಿಂಗ್‌!

ಕೊರೋನಾ ಸೋಂಕು ಹರಡದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಟೊಂಕ ಕಟ್ಟಿನಿಂತಿರುವ ಸಮಯದಲ್ಲಿ ಇಲ್ಲಿನ ತಾಲೂಕು ಕಚೇರಿಯಲ್ಲಿಯೇ ಕೊರೋನಾ ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ.

Karnataka Districts Jun 30, 2020, 11:27 AM IST

Night curfew to be imposed thought out India as part of Unlock 2.0Night curfew to be imposed thought out India as part of Unlock 2.0
Video Icon

ನಾಳೆಯಿಂದ ಅನ್‌ಲಾಕ್‌ 2.0 ಜಾರಿ; ಯಾವುದಕ್ಕೆ ನಿರ್ಬಂಧ? ಯಾವುದಕ್ಕೆ ಇಲ್ಲ?

 ಬುಧವಾರದಿಂದ ಜಾರಿಗೆ ಬರುವ ಅನ್‌ಲಾಕ್‌ 2.0 ಸಂಬಂಧ ಕೇಂದ್ರ ಗೃಹ ಸಚಿವಾಲಯ ಸೋಮವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕೆಲವೊಂದು ಸಣ್ಣಪುಟ್ಟಬದಲಾವಣೆ ಬಿಟ್ಟರೆ ಅನ್‌ಲಾಕ್‌ 1ರಲ್ಲಿ ಎಲ್ಲಾ ನಿಯಮಗಳು ಮುಂದುವರೆಯಲಿವೆ. ಕೊರೋನಾ ವೈರಸ್‌ ಅಬ್ಬರ ದೇಶದಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜು.31ರವರೆಗೂ ಶಾಲೆ- ಕಾಲೇಜು, ಶೈಕ್ಷಣಿಕ ಹಾಗೂ ಕೋಚಿಂಗ್‌ ಸಂಸ್ಥೆಗಳನ್ನು ಆರಂಭಿಸದೇ ಇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

India Jun 30, 2020, 11:05 AM IST

Self lockdown in madikeri as covid19 cases increaseSelf lockdown in madikeri as covid19 cases increase

ಕೊಡಗಿನಲ್ಲಿ ಭಾನು​ವಾರ, ಮಂಗ​ಳ​ವಾರ ಸ್ವಂಯ ಪ್ರೇರಿತ ಬಂದ್‌

ಕೊರೋನಾ ಸೋಂಕು ವೈರಸ್‌ ಸೊಂಕು ಹರಡುವಿಕೆ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಕೇರಳದಂಚಿನಲ್ಲಿರುವ ಕೊಡಗಿನ ಗಡಿಪ್ರದೇಶವಾದ ಕುಟ್ಟಪಟ್ಟಣದಲ್ಲಿ ವಾರದ ಮಂಗಳವಾರ ಹಾಗೂ ಭಾನುವಾರ ಎಲ್ಲ ವ್ಯಾಪಾರ ವಹಿವಾಟುಗಳನ್ನು ಸ್ಥಗಿತಗೊಳಿಸಿ ಸ್ವಯಂ ಲಾಕ್‌ಡೌನ್‌ ಮಾಡಲು ಸ್ಥಳೀಯ ಸಂಘ ಸಂಸ್ಥೆ ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತ ನಿರ್ಧಾರ ಕೈಗೊಂಡಿದ್ದು, ಈ ನಿರ್ಧಾರವನ್ನು ಕುಟ್ಟಗ್ರಾ.ಪಂ. ವ್ಯಾಪ್ತಿಗೆ ಅನ್ವಯಿಸುವಂತೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

Karnataka Districts Jun 30, 2020, 9:53 AM IST

Smell near Crude oil collector in UdupiSmell near Crude oil collector in Udupi

ಕಚ್ಚಾತೈಲ ಸಂಗ್ರಹಾಗಾರ ಸಮೀಪ ವಿಚಿತ್ರ ವಾಸನೆ: ಅನಿಲ ಸೋರಿಕೆ ಭೀತಿ

ಕಾಪುವಿನ ಪಾದೂರು ಗ್ರಾಮದ ಕೇಂದ್ರ ಸರ್ಕಾರ ಸ್ವಾಮ್ಯದ ಕಚ್ಚಾತೈಲ ಸಂಗ್ರಹಾಗಾರ ಐಎಸ್‌ಪಿಆರ್‌ಎಲ್‌ ಪರಿಸರದಲ್ಲಿ ಸೋಮವಾರ ಮಧ್ಯಾಹ್ನ ವಿಚಿತ್ರ ವಾಸನೆಯೊಂದು ಕಂಡು ಬಂದಿದ್ದು, ಸ್ಥಳೀಯರು ಅನಿಲ ಸೋರಿಕೆಯ ಭೀತಿ ವ್ಯಕ್ತಪಡಿಸಿದ್ದಾರೆ.

Karnataka Districts Jun 30, 2020, 9:14 AM IST

109 students absent for sslc exam including covid19 positive patient109 students absent for sslc exam including covid19 positive patient

ಉಡುಪಿಯಲ್ಲಿ SSLC ಪರೀ​ಕ್ಷೆ​ಗೆ ಕೊರೋನಾ ಸೋಂಕಿತೆ ಸೇರಿ 109 ಮಂದಿ ಗೈರು

ಸೋಮವಾರ ನಡೆದ ಎಸ್‌ಎಸ್‌​ಎ​ಲ್‌​ಸಿಯ ವಿಜ್ಞಾನ ಪರೀಕ್ಷೆಗೆ ಉಡುಪಿ ಜಿಲ್ಲೆಯಲ್ಲಿ 109 ಮಂದಿ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಕಾಪು ಕ್ಷೇತ್ರದ ವಿದ್ಯಾರ್ಥಿನಿಯೊಬ್ಬಳಿಗೆ ಕೊರೋನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಆಕೆಗೆ ಈ ಪರೀಕ್ಷೆ ಬರೆಯುವುದಕ್ಕೆ ಅನಿವಾರ್ಯವಾಗಿ ಅವಕಾಶ ಸಿಗಲಿಲ್ಲ.

Karnataka Districts Jun 30, 2020, 8:27 AM IST

Three Major Decisions Taken By The Karnataka Govt To Curb CoronavirusThree Major Decisions Taken By The Karnataka Govt To Curb Coronavirus

ಕೊರೋನಾ ನಿಗ್ರ​ಹಕ್ಕೆ ಸರ್ಕಾರದ 3 ಮೆಗಾ ನಿರ್ಧಾ​ರ!

ಕೊರೋನಾ ನಿಗ್ರ​ಹಕ್ಕೆ 3 ಮೆಗಾ ನಿರ್ಧಾ​ರ| ಸೋಂಕು ತಡೆಗೆ ಹೋರಾ​ಟ- ಕೊರೋನಾ ಸಮುದಾಯಕ್ಕೆ ಹರಡಿದೆಯೇ ಎಂದು ಪರೀಕ್ಷಿಸಲು ಟಾಸ್ಕ್‌ಫೋರ್ಸ್‌ ಸಭೆಯಲ್ಲಿ ಮಹತ್ವದ ನಿರ್ಧಾರ| 

state Jun 30, 2020, 7:34 AM IST

Son leaves his father on road without a piece of cloth on his bodySon leaves his father on road without a piece of cloth on his body

ಅನಾ​ರೋ​ಗ್ಯ​ಪೀ​ಡಿತ ತಂದೆ​ಯನ್ನು ಲಾಡ್ಜ್‌​ನಿಂದ ಎಳೆದು ತಂದು ರಸ್ತೆ​ಯಲ್ಲಿ ಬಿಟ್ಟು ಪುತ್ರ ಪರಾ​ರಿ!

ಪುತ್ರನೋರ್ವ ಅನಾ​ರೋ​ಗ್ಯ​ಪೀ​ಡಿತ ತಂದೆಯನ್ನು ಲಾಡ್ಜ್‌ನಿಂದ ಬೆತ್ತಲೆಯಾಗಿ ಎಳೆದುತಂದು ರಸ್ತೆಬದಿಯಲ್ಲಿ ಬಿಟ್ಟು ಪರಾರಿಯಾಗಿರುವ ಘಟನೆ ದೇರಳಕಟ್ಟೆಯಲ್ಲಿ ನಡೆದಿದೆ.

Karnataka Districts Jun 30, 2020, 7:24 AM IST

Minister R Ashok Hints At Changing The Lockdown Rules In KarnatakaMinister R Ashok Hints At Changing The Lockdown Rules In Karnataka

ಜುಲೈ, ಆಗಸ್ಟಲ್ಲಿ ಮಹಾಸ್ಫೋಟ; ವಾರಕ್ಕೆ 2 ದಿನ ಲಾಕ್‌ಡೌನ್?: 6 ತಿಂಗಳು ಇದೇ ಸ್ಥಿತಿ

ಜುಲೈ, ಆಗಸ್ಟಲ್ಲಿ ಮಹಾಸ್ಫೋಟ; ವಾರಕ್ಕೆ 2 ದಿನ ಲಾಕ್‌ಡೌನ್‌?| 6 ತಿಂಗಳು ಇದೇ ಸ್ಥಿತಿ: ರಾಜ್ಯ ಸರ್ಕಾರ ಮುನ್ನೆಚ್ಚರಿಕೆ

state Jun 30, 2020, 7:13 AM IST

PM Narendra Modi To Address The Nation At 4 PM on June 30PM Narendra Modi To Address The Nation At 4 PM on June 30

ಜಿಮ್, ಸಿನಿಮಾ? ಹೊಸ ಲಾಕ್ ಡೌನ್ ನಿಯಮ ಪ್ರಕಟ, ಮಂಗಳವಾರದ ಮೋದಿ ಭಾಷಣ ಕುತೂಹಲ!

ಹೊಸ ಲಾಕ್ ಡೌನ್ ನಿಯಮಗಳು ಪ್ರಕಟವಾಗಿವೆ. ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಂಗಳವಾರ ಮಧ್ಯಾಹ್ನ ಮಾತನಾಡಲಿದ್ದಾರೆ.

India Jun 29, 2020, 11:00 PM IST

Lockdown Affect Amir Khann s Ghulam co Actor javed hyder is selling vegitablesLockdown Affect Amir Khann s Ghulam co Actor javed hyder is selling vegitables

ಹೊಟ್ಟೆಪಾಡಿಗೆ ಅಮಿರ್ ಜತೆ ನಟಿಸಿದ್ದ ನಟನ ತರಕಾರಿ ವ್ಯಾಪಾರ

ಮುಂಬೈ( ಜೂ. 29)  ಲಾಕ್ ಡೌನ್  ಎಲ್ಲರನ್ನು ನಿಧಾನವಾಗಿ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿಸುತ್ತ ಇದೆ. ಕಿರುತೆರೆ ಕಲಾವಿದರು, ಸಿನಿಮಾ ಮಂದಿ ಮನೆ ಬಾಡಿಗೆ ಕಟ್ಟಲು ಒದ್ದಾಡುತ್ತಿದ್ದಾರೆ.  ಬಾಲಿವುಡ್ ನಟನೊಬ್ಬ ಅನಿವಾರ್ಯವಾಗಿ ತರಕಾರಿ ಮಾರಾಟಕ್ಕೆ ಇಳಿದಿದ್ದಾರೆ.

Cine World Jun 29, 2020, 8:50 PM IST

Teachers sells fruits to earn bread as they do not have jobs ChitradurgaTeachers sells fruits to earn bread as they do not have jobs Chitradurga
Video Icon

ಲಾಕ್‌ಡೌನ್‌ನಿಂದ ಸಂಬಳವಿಲ್ಲ, ದುಡಿಮೆಗಾಗಿ ಹೊಸ ಪ್ರಯತ್ನಕ್ಕೆ ಕೈ ಹಾಕಿದ ಶಿಕ್ಷಕ

ಶಿಕ್ಷಕರು ಅಂದ್ರೆ‌ ಸಮಾಜದಲ್ಲಿ ಅಪಾರ ಗೌರವ,ಸೂಕ್ತ ಸ್ಥಾನಮಾನವಿರುತ್ತದೆ. ಅಲ್ಲದೇ ಶಿಕ್ಷಕರ ಬದುಕು ತುಂಭಾ ಸುಲಭವಾದದ್ದು, ನಿತ್ಯ ಶಾಲೆಯಲ್ಲಿ ಗಂಟೆ ಹೊಡೆಯಿರಿ, ಸಂಬಳ ತಗೋಳಿ ಎಂಬ ಹುಡುಗಾಟಿಕೆಯ ಮಾತುಗಳು ಸಾಮಾನ್ಯವಾಗಿದ್ದವು. ಆದ್ರೆ, ಕೊರೋನ ಹರಡದಂತೆ ಭಾರತ ಲಾಕ್ ಡೌನ್ ಆದಾಗಿನಿಂದ ಶಾಲೆಗಳು ಓಪನ್ ಆಗಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಪೋಷಕರು ಸಹ ಖಾಸಗಿ ಶಾಲೆಗಳಿಗೆ ಶುಲ್ಕ ಕಟ್ಟಿಲ್ಲ. ಇದರಿಂದಾಗಿ ಖಾಸಗಿ ಶಾಲಾ ಶಿಕ್ಷಕರ ಬದುಕು ದುಸ್ತರವಾಗಿದೆ. 

state Jun 29, 2020, 5:06 PM IST