Asianet Suvarna News Asianet Suvarna News
4530 results for "

Lockdown

"
Bengaluru Covid 19 Age wise Break upBengaluru Covid 19 Age wise Break up
Video Icon

ಬೆಂಗಳೂರಿಗರೇ ಎಚ್ಚರ..ಎಚ್ಚರ... ಯುವಕರಲ್ಲೂ ಹೆಚ್ಚಾಗ್ತಿದೆ ಕೋವಿಡ್ ಅಟ್ಯಾಕ್..!

ಬೆಂಗಳೂರಿಗರೇ ಎಚ್ಚರ...ಎಚ್ಚರ..! ಕೊರೊನಾ ಮಿತಿ ಮೀರಿ ಹರಡುತ್ತಿದೆ. ಈಗ ಸಾವನ್ನಪ್ಪಿರುವವರಲ್ಲಿ ವೃದ್ಧರೇ ಹೆಚ್ಚಾಗಿದ್ದರು. ಹಾಗಾಗಿ ಕೋವಿಡ್ ವೃದ್ಧರಿಗೆ ಬಹುಬೇಗ ಅಟ್ಯಾಕ್ ಆಗುತ್ತೆ ಅಂತ ಹೇಳಲಾಗುತ್ತಿತ್ತು. ಆದರೆ ಇದು ಬರೀ ವೃದ್ಧರಿಗೆ ಮಾತ್ರವಲ್ಲ, ಯುವಕರಿಗೂ ಅಟ್ಯಾಕ್ ಆಗುತ್ತಿದೆ. 7179 ಸೋಂಕಿತರಲ್ಲಿ 5889  ಮಂದಿ ಯುವಕರು ಸೋಂಕಿತರಿದ್ದಾರೆ. 20 - 29 ವಯಸ್ಸಿನ 1542 ಮಂದಿ ಸೋಂಕಿತರಿದ್ದಾರೆ. 30 -39 ವಯಸ್ಸಿನ 1683 ಮಂದಿ ಸೋಂಕಿತರಿದ್ದಾರೆ. ನಿಜಕ್ಕೂ ಇದು ದಿಗಿಲು ಹುಟ್ಟಿಸುತ್ತಿದೆ. ಖಂಡಿತವಾಗಿಯೂ ಎಚ್ಚರಿಕೆ ವಹಿಸುವ ಅಗತ್ಯ ಇದೆ. ಸೋಂಕಿತರ ಗ್ರಾಫ್ ಹೀಗಿದೆ ನೋಡಿ..!

state Jul 4, 2020, 10:48 AM IST

No plan to impose lockdown in karnataka again says dcmNo plan to impose lockdown in karnataka again says dcm

ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಪ್ರಶ್ನೆಯೇ ಇಲ್ಲ: ಡಿಸಿಎಂ

ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಮಾಡುವ ಪ್ರಶ್ನೆಯೇ ಇಲ್ಲವಾಗಿದ್ದು, ಸಾರ್ವಜನಿಕರು ಜಾಗೃತರಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಧರಿಸುವುದು, ಅನಗತ್ಯವಾಗಿ ಸಂಚರಿಸುವುದನ್ನು ನಿಲ್ಲಿಸುವುದು ಮತ್ತು ಸ್ವಚ್ಛತೆ ಕಾಪಾಡುವ ಮೂಲಕ ಕೊರೋನಾವನ್ನು ಹಿಮ್ಮೆಟ್ಟಿಸುವುದೇ ಲಾಕ್‌ಡೌನ್‌ಗಿಂತ ಪರಿಣಾಮಕಾರಿ ಎಂದು ಉಪ ಮುಖ್ಯಮಂತ್ರಿ ಸಿ.ಎನ್‌. ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.

Karnataka Districts Jul 4, 2020, 9:56 AM IST

Harekala village self lock down for 10 days as 5 covid19 case foundHarekala village self lock down for 10 days as 5 covid19 case found

5 ಕೊರೋನಾ ಕೇಸ್‌ ಬಂದಾಗ್ಲೇ ಎಚ್ಚೆತ್ತ ಜನ: ಗ್ರಾಮ ಸಂಪೂರ್ಣ ಲಾಕ್‌ಡೌನ್ ಮಾಡಿದ ಗ್ರಾಮಸ್ಥರು

ಹರೇಕಳ ಗ್ರಾಮದಲ್ಲಿ ಐದು ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಹಿನ್ನೆಲೆಯಲ್ಲಿ ಪಂಚಾಯಿತಿ ಕಠಿಣ ಕ್ರಮ ಕೈಗೊಂಡಿದ್ದು ಸೋಮವಾರದಿಂದ ಹತ್ತು ದಿನ ಗ್ರಾಮವನ್ನು ಸಂಪೂರ್ಣ ಲಾಕ್‌ಡೌನ್‌ ಮಾಡಲು ಗ್ರಾಮಸ್ಥರು ತೀರ್ಮಾನ ಕೈಗೊಂಡಿದ್ದಾರೆ.

Karnataka Districts Jul 4, 2020, 7:44 AM IST

Will Implement The Same Rules Of Lockdown Says Bangalore Police Commissioner Bhaskar RaoWill Implement The Same Rules Of Lockdown Says Bangalore Police Commissioner Bhaskar Rao

'ಹಿಂದಿದ್ದ ಲಾಕ್‌ಡೌನ್‌ ನಿಯಮ ಮತ್ತೆ ಜಾರಿ'

ಹಿಂದಿದ್ದ ಲಾಕ್‌ಡೌನ್‌ ನಿಯಮ ಮತ್ತೆ ಜಾರಿ| ಕೊರೋನಾ ಸೋಂಕಿನಿಂದ ಹುತಾತ್ಮರಾದ ಐವರು ಅಧಿಕಾರಿ-ಸಿಬ್ಬಂದಿಗೆ ಇನ್ಫೆಂಟ್ರಿ ರಸ್ತೆಯಲ್ಲಿರುವ ಆಯುಕ್ತರ ಕಚೇರಿಯಲ್ಲಿ ಶ್ರದ್ಧಾಂಜಲಿ| ಸಭೆ ಬಳಿಕ ಮಾತನಾಡಿದ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್

state Jul 4, 2020, 7:15 AM IST

No Further Lockdown BS Yediyurappa Political secretary SR VishwanathNo Further Lockdown BS Yediyurappa Political secretary SR Vishwanath
Video Icon

ಮತ್ತೆ ಲಾಕ್ ಡೌನ್, ಸಿಎಂ ರಾಜಕೀಯ ಕಾರ್ಯದರ್ಶಿ ಕೊಟ್ಟ ಸ್ಪಷ್ಟ ಮಾಹಿತಿ

ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಪ್ರಶ್ನೆಯೇ ಇಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ.  ಶಾಸಕ ಯಲಹಂಕ ವಿಶ್ವನಾಥ್ ಹೇಳಿಕೆ ನೀಡಿದ್ದುನ ಶನಿವಾರ ಭಾನುವಾರ ಲಾಕ್ ಡೌನ್ ಇರಲಿದೆ ಎಂದಿದ್ದಾರೆ.

Karnataka Districts Jul 3, 2020, 8:56 PM IST

Lockdown Possibilities Crowd At Majestic Bus StationLockdown Possibilities Crowd At Majestic Bus Station
Video Icon

ಬೆಂಗ್ಳೂರು ತೊರೆಯುತ್ತಿದ್ದಾರೆ ಜನ, ಮತ್ತೆ ಖಡಕ್ ಲಾಕ್ ಡೌನ್?

ಲಾಕ್ ಡೌನ್ ಭಯದಿಂದ ಜನರು ಬೆಂಗಳೂರು ತೊರೆಯುತ್ತಿದ್ದಾರೆ. ಲಗೇಜ್ ಸಮೇತ ತಮ್ಮ ಊರಿನತ್ತ ಮುಖ ಮಾಡಿದ್ದಾರೆ. ಮತ್ತೆ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಯಾದರೆ ಸಂಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ ಎಂಬ ಆತಂಕ ಇದಕ್ಕೆಲ್ಲ ಕಾರಣ.

 

 

Karnataka Districts Jul 3, 2020, 7:55 PM IST

Actor kiccha sudeep helps Auto Driver Sister marriageActor kiccha sudeep helps Auto Driver Sister marriage

ಹೃದಯ ಚಕ್ರವರ್ತಿ;  ಆಟೋ ಚಾಲಕನ ತಂಗಿಯ ಮದುವೆಗೆ ಅಣ್ಣನಾದ ಕಿಚ್ಚ ಸುದೀಪ್

 ಬೆಂಗಳೂರು(ಜು. 03) ಲಾಕ್ ಡೌನ್ ಸಂದರ್ಭದಲ್ಲಿ ಕಿಚ್ಚ ಸುದೀಪ್ ಒಂದಿಲ್ಲೊಂದು ಮಾದರಿ ಕೆಲಸ ಮಾಡಿಕೊಂಡೇ ಬಂದಿದ್ದಾರೆ. ಶುಲ್ಕ ಭರಿಸಲು ಸಾಧ್ಯವಾಗದ ವಿದ್ಯಾರ್ಥಿಯ ನೆರವಿಗೆ ನಿಂತಿದ್ದರು.  ಸಂಕಷ್ಟದಲ್ಲಿ ಇದ್ದ ಕುಟುಂಬವೊಂದರ ಮದುವೆ ನೆರವೇರಿಸಿದ್ದಾರೆ.

Sandalwood Jul 3, 2020, 7:30 PM IST

Kannada actors agriculture routine in lockdownKannada actors agriculture routine in lockdown
Video Icon

ಸಿಟಿಗೆ ಬೈ ಹೇಳಿ ಹಳ್ಳಿಗೆ ಹಾಯ್ ಎಂದ ಸ್ಟಾರ್ ನಟರು!

ಕೊರೋನಾ ಕಾಟದಿಂದ ಸ್ಯಾಂಡಲ್‌ವುಡ್‌ ಸ್ಟಾರ್ ನಟರು ಸಿಟಿ ಲೈಫ್‌ಗಿಂತ ಹಳ್ಳಿ ಲೈಫೇ‌ ಸೂಪರ್ ಎಂದು ಎಲ್ಲರೂ ತಮ್ಮ ಫಾರ್ಮ್‌ಹೌಸ್‌ ಕಡೆ ಮುಖ ಮಾಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ಯುವರಾಜ ನಿಖಿಲ್‌ ಕುಮಾರಸ್ವಾಮಿ ಈಗ ಕೃಷಿಕರಾಗುತ್ತಿದ್ದಾರೆ.

Sandalwood Jul 3, 2020, 4:51 PM IST

7 Deaths in 7 Hrs in Karnataka7 Deaths in 7 Hrs in Karnataka
Video Icon

ರಾಜ್ಯದಲ್ಲಿ ಹೆಚ್ಚಾಗ್ತಿದೆ ಕೊರೊನಾ; 7 ಗಂಟೆಯಲ್ಲಿ 7 ಸಾವು

ರಾಜ್ಯದಲ್ಲಿ ಕೊರೊನಾ ಆರ್ಭಟ ಹೆಚ್ಚಾಗುತ್ತಿದೆ. 7 ಗಂಟೆಯಲ್ಲಿ ಕೊರೊನಾಗೆ  7 ಮಂದಿ ಬಲಿಯಾಗಿದ್ದಾರೆ. ಬೆಳಿಗ್ಗೆಯಿಂದ ಬೆಂಗಳೂರಿನಲ್ಲಿಯೇ 5 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೂ ಸಾವನ್ನಪ್ಪಿರುವವರ ಸಂಖ್ಯೆ 105 ಕ್ಕೆ ಏರಿಕೆಯಾಗಿದೆ. ಹಾಸನದಲ್ಲಿ 72 ವರ್ಷದ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಶಿವಮೊಗ್ಗದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಇದು ನಿಜಕ್ಕೂ ಆತಂಕಕಾರಿ ಬೆಳವಣಿಗೆ. 

state Jul 3, 2020, 3:04 PM IST

Lockdown Dr  Anjanappa ViewsLockdown Dr  Anjanappa Views
Video Icon

ಲಾಕ್‌ಡೌನ್ ಹೊರತುಪಡಿಸಿ ಕೋವಿಡ್ ತಡೆಗೆ ಇರುವ ಮಾರ್ಗಗಳೇನು? ವೈದ್ಯರು ಹೇಳೋದೇನು?

ಲಾಕ್‌ಡೌನ್‌ನಿಂದ ಕೊರೋನಾ ಸೋಂಕು ತನ್ನ ಗರಿಷ್ಠ ಮಿತಿ ಮುಟ್ಟುವುದನ್ನು ಮುಂದೂಡಬಹುದೇ ಹೊರತು ಈ ಪಿಡುಗನ್ನು ನಿವಾರಿಸಲು ಸಾಧ್ಯವಿಲ್ಲ. ಇದು ನಾಡಿನ ಬಹುತೇಕ ವಿಷಯ ತಜ್ಞರ ಅಭಿಪ್ರಾಯ.

state Jul 3, 2020, 12:29 PM IST

Experts Opinion on Covid 19 SpreadExperts Opinion on Covid 19 Spread
Video Icon

ಮತ್ತೆ ಲಾಕ್‌ಡೌನ್ ಮಾಡಬೇಕಾ, ಬೇಡ್ವಾ? ತಜ್ಞರ ಅಭಿಪ್ರಾಯವಿದು..!

ಲಾಕ್‌ಡೌನ್‌ನಿಂದ ಕೊರೋನಾ ಸೋಂಕು ತನ್ನ ಗರಿಷ್ಠ ಮಿತಿ ಮುಟ್ಟುವುದನ್ನು ಮುಂದೂಡಬಹುದೇ ಹೊರತು ಈ ಪಿಡುಗನ್ನು ನಿವಾರಿಸಲು ಸಾಧ್ಯವಿಲ್ಲ. ಇದು ನಾಡಿನ ಬಹುತೇಕ ವಿಷಯ ತಜ್ಞರ ಅಭಿಪ್ರಾಯ. 

state Jul 3, 2020, 10:25 AM IST

DCM cn ashwath narayan suggest officials to work 24 hour to fight covid19DCM cn ashwath narayan suggest officials to work 24 hour to fight covid19

ಕೊರೋನಾ ತಡೆಗೆ 24 ತಾಸು ಕೆಲಸ ಮಾಡಿ: ಡಿಸಿಎಂ ಸೂಚನೆ

ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಿನದ 24 ತಾಸು ಕೆಲಸ ನಿರ್ವಹಿಸುವಂತೆ ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳಿಗೆ ಉಪಮುಖ್ಯಮಂತ್ರಿ ಡಾ ಸಿ.ಎನ್‌.ಅಶ್ವತ್ಥನಾರಾಯಣ ಸೂಚನೆ ನೀಡಿದ್ದಾರೆ.

state Jul 3, 2020, 10:23 AM IST

Smartphone survey in Karnataka as a part of online class preparationSmartphone survey in Karnataka as a part of online class preparation

ಆನ್‌ಲೈನ್‌ ಶಿಕ್ಷಣಕ್ಕೆ ಸ್ಮಾರ್ಟ್‌ ಫೋನ್‌ ಸಮೀಕ್ಷೆ!

ರಾಜ್ಯ ಸರ್ಕಾರ ಆನ್‌ಲೈನ್‌ ಶಿಕ್ಷಣಕ್ಕೆ ಅನುಮತಿ ನೀಡಿರುವ ಬೆನ್ನಲ್ಲೇ ಬಿಬಿಎಂಪಿ ಶಾಲೆಗಳ ಎಷ್ಟುಮಂದಿ ವಿದ್ಯಾರ್ಥಿಗಳ ಬಳಿ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಹಾಗೂ ಟ್ಯಾಬ್‌ಗಳು ಇದೆ ಎಂಬ ಮಾಹಿತಿ ಕಲೆ ಹಾಕಲು ಸಮೀಕ್ಷೆಗೆ ಮುಂದಾಗಿದೆ.

state Jul 3, 2020, 9:35 AM IST

10 day Self Lockdown from today in Annigeri in Dharwad district10 day Self Lockdown from today in Annigeri in Dharwad district

ಅಣ್ಣಿಗೇರಿ: ಇಂದಿನಿಂದ 10 ದಿನ ಸ್ವಯಂ ಲಾಕ್‌ಡೌನ್‌

ಕೊರೋನಾ ಹಾವಳಿಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಅಣ್ಣಿಗೇರಿಯಲ್ಲಿ ಸಾರ್ವಜನಿಕರು 10 ದಿನಗಳವರೆಗೂ ಸ್ವಯಂ ಪ್ರೇರಣೆಯಿಂದ ಲಾಕ್‌ಡೌನ್‌ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.
 

Karnataka Districts Jul 3, 2020, 9:06 AM IST

28 test covid19 positive in Ullal people under self lock down28 test covid19 positive in Ullal people under self lock down

ಒಂದೇ ದಿನ 28 ಮಂದಿಗೆ ಸೋಂಕು! ಉಳ್ಳಾಲದಾದ್ಯಂತ ಸ್ವಯಂಪ್ರೇರಿತ ಬಂದ್‌

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿನ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು ಉಳ್ಳಾಲ ಪರಿಸರದಲ್ಲಿ ಗುರುವಾರ ಒಂದೇ ದಿನ ಒಟ್ಟು 28 ಮಂದಿಯಲ್ಲಿ ಕೋವಿಡ್‌ ಸೋಂಕು ದೃಢಪಟ್ಟವರದಿಯಾಗಿದೆ.

Karnataka Districts Jul 3, 2020, 8:39 AM IST