Asianet Suvarna News Asianet Suvarna News
4530 results for "

Lockdown

"
Will The Karnataka Govt Extend Lockdown To Whole State Monday Will Get The AnswerWill The Karnataka Govt Extend Lockdown To Whole State Monday Will Get The Answer

ರಾಜ್ಯಾದ್ಯಂತ ಲಾಕ್‌ಡೌನ್‌ ವಿಸ್ತರಣೆ?: ಮಹತ್ವದ ಸುಳಿವು

ರಾಜ್ಯಾದ್ಯಂತ ಲಾಕ್‌ಡೌನ್‌ ವಿಸ್ತರಣೆ?: ಮಹತ್ವದ ಸುಳಿವು| ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ಸಿಎಂ ನಿರ್ಣಯ

state Jul 12, 2020, 7:18 AM IST

90 covid19 positive cases in Udupi on July 11th90 covid19 positive cases in Udupi on July 11th

ಸೋಂಕಿತರ ಹೆಚ್ಚಳ: ಒಂದೇ ದಿನ 90 ಮಂದಿಗೆ ವೈರಸ್‌

ಉಡುಪಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏಕಾಏಕಿ ದ್ವಿಗುಣಗೊಂಡಿದೆ. ಶನಿವಾರ ಒಟ್ಟು 90 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಅವರಲ್ಲಿ ಎಎಸೈ, ಹೊಟೇಲ್‌ ಸಿಬ್ಬಂದಿ, ಆಸ್ಪತ್ರೆ ಸಿಬ್ಬಂದಿ, ಬ್ಯಾಂಕ್‌ ಸಿಬ್ಬಂದಿ, ಅಂಗಡಿ ಗ್ರಾಹಕರು ಸೇರಿದ್ದಾರೆ. ಅದರಲ್ಲೂ ಉಡುಪಿ ತಾಲೂಕಿನಲ್ಲಿಯೇ 66 ಮಂದಿಗೆ ಈ ಸೋಂಕು ತಗುಲಿದೆ.

Karnataka Districts Jul 12, 2020, 7:14 AM IST

Complete lockdown to be re imposed in Bengaluru from July 14th to 23 to combat Covid19Complete lockdown to be re imposed in Bengaluru from July 14th to 23 to combat Covid19

ಬ್ರೇಕಿಂಗ್‌: ಒಂದು ವಾರ ಬೆಂಗಳೂರು ಕಂಪ್ಲೀಟ್ ಲಾಕ್‌ಡೌನ್; ಸರ್ಕಾರದ ಅಧಿಕೃತ ಆದೇಶ

ಕೊರೋನಾ ಮಹಾಮಾರಿ ನಿಯಂತ್ರಣಕ್ಕೆ ಮುಂದಾದ ಸರ್ಕಾರ ಅಂತಿಮವಾಗಿ ದಿಟ್ಟ ತೀರ್ಮಾನ ತೆಗೆದುಕೊಂಡಿದೆ. ಒಂದು ವಾರ  ಕಾಲ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

Karnataka Districts Jul 11, 2020, 8:17 PM IST

Anushka Sharma shows how Virat Kohli ensures Diet in their houseAnushka Sharma shows how Virat Kohli ensures Diet in their house

ವಿರಾಟ್ ಕೊಹ್ಲಿ ಡಯೆಟ್‌ ಸೀಕ್ರೆ​ಟ್‌ ಬಿಚ್ಚಿಟ್ಟ ಪತ್ನಿ ಅನು​ಷ್ಕಾ!

ಇಂತಿಷ್ಟೇ ಪ್ರಮಾಣದಲ್ಲಿ ಆಹಾರ ಸ್ವೀಕ​ರಿ​ಸ​ಬೇಕು ಎನ್ನುವ ಉದ್ದೇ​ಶ​ದಿಂದ ಕೊಹ್ಲಿ ತಮ್ಮ ಮನೆಯ ಅಡುಗೆ ಕೋಣೆಯಲ್ಲಿ ತಕ್ಕ​ಡಿ​ಯೊಂದನ್ನು ಇಟ್ಟು​ಕೊಂಡಿ​ದ್ದಾರೆ. ಕೊಹ್ಲಿ 100 ಗ್ರಾಂ ಅವ​ಲಕ್ಕಿಯನ್ನು ತೂಕ ಮಾಡಿ ಸೇವಿ​ಸು​ತ್ತಿ​ರುವ ವಿಡಿ​ಯೋ​ವನ್ನು ಅನುಷ್ಕಾ ಇನ್‌ಸ್ಟಾಗ್ರಾಂನಲ್ಲಿ ಹಾಕಿ​ಕೊಂಡಿ​ದ್ದು, ವಿಡಿಯೋ ವೈರಲ್‌ ಆಗಿ​ದೆ.

Cricket Jul 11, 2020, 5:40 PM IST

R Ashok Meeting with MP And corporators over lock downR Ashok Meeting with MP And corporators over lock down
Video Icon

ಲಾಕ್‌ಡೌನ್ ಫಿಕ್ಸಾ? ಕುತೂಹಲ ಮೂಡಿಸಿದೆ ಸಂಸದ, ಕಾರ್ಪೋರೇಟರ್‌ಗಳ ಜೊತೆ ಸಿಎಂ ಸಭೆ

ಸಂಸದ, ಶಾಸಕರು ಹಾಗೂ ಕಾರ್ಪೋರೇಟರ್ ಜೊತೆ ಬೆಂಗಳೂರು ದಕ್ಷಿಣ ಉಸ್ತುವಾರಿ ಆರ್ ಅಶೋಕ್ ಸಭೆ ನಡೆಸಿದ್ದಾರೆ. ಲಾಕ್‌ಡೌನ್ ಬಗ್ಗೆ ಚರ್ಚೆ ನಡೆಸಿರುವ ಸಾಧ್ಯತೆ ಇದೆ. ಇನ್ನೊಂದು ಕಡೆ ಡಿಸಿಎಂ ಅಶ್ವಥ್ ನಾರಾಯಣ್ ಕೂಡಾ ಕಾರ್ಪೋರೇಟರ್‌ಗಳ ಜೊತೆ ಸಭೆ ನಡೆಸಿದ್ದಾರೆ. 

state Jul 11, 2020, 4:39 PM IST

Saturday No Locdown Plans says DCM Ashwath NarayanSaturday No Locdown Plans says DCM Ashwath Narayan
Video Icon

ಭಾನುವಾರದ ಜೊತೆ ಶನಿವಾರವೂ ಲಾಕ್‌ಡೌನ್?

ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಹೇರಲು ನಮಗೆ ಒಲವಿಲ್ಲ.  ಶನಿವಾರದ ಲಾಕ್‌ಡೌನ್ ಬಗ್ಗೆ ಇನ್ನು ಚರ್ಚೆ ಮಾಡಿಲ್ಲ.  ಲಾಕ್‌ಡೌನ್‌ನಿಂದ ಸೋಂಕು ಹರಡದಂತೆ ತಡೆಯಲು ಸಾಧ್ಯವಿಲ್ಲ. ಇದರ ಜೊತೆಯೇ ಇದ್ದು ಫೈಟ್ ಮಾಡಬೇಕಾಗಿದೆ' ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.  
 

state Jul 11, 2020, 3:57 PM IST

MLA Helps engineer vegetable selling youth in MandyaMLA Helps engineer vegetable selling youth in Mandya

ತರಕಾರಿ ಮಾರುವ ಎಂಜಿನಿಯರ್ ಯುವತಿಗೆ ಶಾಸಕ ನೆರವು

ಲಾಕ್‌ಡೌನ್‌ನಿಂದ ಉದ್ಯೋಗ ಕಳೆದುಕೊಂಡು ತರಕಾರಿ ಮಾರಾಟದಲ್ಲಿ ತೊಡಗಿರುವ ಎಂಜಿನಿಯರ್‌ ಸಂಕಷ್ಟಕ್ಕೆ ಸ್ಪಂದಿಸಿರುವ ಮದ್ದೂರು ಕ್ಷೇತ್ರದ ಶಾಸಕ ಡಿ.ಸಿ.ತಮ್ಮಣ್ಣ ಅವರು 50 ಸಾವಿರ ರೂ. ನೆರವು ನೀಡಿದ್ದಾರೆ.

Karnataka Districts Jul 11, 2020, 3:31 PM IST

2nd Sunday Lockdown Begin From  Today Night 8pm2nd Sunday Lockdown Begin From  Today Night 8pm
Video Icon

ಕೊರೋನಾ ಆರ್ಭಟ: ಸೆಕೆಂಡ್‌ ಸಂಡೇ ಲಾಕ್‌ಡೌನ್‌ಗೆ ಕೌಂಟ್‌ಡೌನ್‌

ಸೆಕೆಂಡ್‌ ಸಂಡೇ ಲಾಕ್‌ಡೌನ್‌ಗೆ ಕೌಂಟ್‌ಡೌನ್‌ ಶುರುವಾಗಿದೆ. ಇಂದು ರಾತ್ರಿ 8ರಿಂದ ಕರ್ಫೂ ಜಾರಿಯಾಗುತ್ತದೆ. ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಕರ್ಫೂ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ತೀರಾ ಅಗತ್ಯ ವಸ್ತುಗಳು ಮಾತ್ರ ಲಭ್ಯವಿರುತ್ತವೆ. 

state Jul 11, 2020, 2:53 PM IST

Indian economy has started showing signs of normalcy says RBI governorIndian economy has started showing signs of normalcy says RBI governor

ಕೊರೋನಾ ಆತಂಕದ ನಡುವೆ ಸಿಹಿ ಸುದ್ದಿ ನೀಡಿದ RBI, ಜೀವನಕ್ಕಿಲ್ಲ ಟೆನ್ಶನ್!

ಕೊರೋನಾ ವೈರಸ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರದಲ್ಲಿ ಕೊರೋನಾ ತುಂಬಿ ತುಳುಕುತ್ತಿದ್ದರೆ, ಇದೀಗ ಹಳ್ಳಿ ಹಳ್ಳಿಗಳಲ್ಲೂ ಕೊರೋನಾ ಕಾಣಿಸಿಕೊಳ್ಳುತ್ತಿದೆ. ಜನರು ಆತಂಕದಲ್ಲಿ ದಿನದೂಡುತ್ತಿರುವ ಬೆನ್ನಲ್ಲೇ ಭಾರತೀಯ ರಿಸರ್ವ್ ಬ್ಯಾಂಕ್( RBI) ಸಿಹಿ ಸುದ್ದಿ ನೀಡಿದೆ.

BUSINESS Jul 11, 2020, 2:37 PM IST

Saturday and Sunday lockdown in Madikeri as covid19 cases increaseSaturday and Sunday lockdown in Madikeri as covid19 cases increase

ಪುಟ್ಟ ಜಿಲ್ಲೆಯ ದಿಟ್ಟ ನಿರ್ಧಾರ: ಶನಿವಾರ, ಭಾನುವಾರ ಲಾಕ್‌ಡೌನ್‌

ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜುಲೈ 26ರವರೆಗೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 6 ರಿಂದ ಸಂಜೆ 4ರವರೆಗೆ ಮಾತ್ರ ಅಂಗಡಿ ಮುಂಗಟ್ಟುಗಳು ಕಾರ್ಯನಿರ್ವಹಿಸಲಿದ್ದು, ಜುಲೈ 18 ಹಾಗೂ 25ರ ಶನಿವಾರ ಕಡ್ಡಾಯವಾಗಿ ಲಾಕ್‌ಡೌನ್‌ ಮಾಡಲು ಮಡಿಕೇರಿ ನಗರ ಚೇಂಬರ್‌ ಆಫ್‌ ಕಾಮರ್ಸ್‌ ನಿರ್ಧರಿಸಿದೆ.

Karnataka Districts Jul 11, 2020, 1:20 PM IST

Every Day 18 Hours Lockdown in Guttal in Haveri districtEvery Day 18 Hours Lockdown in Guttal in Haveri district

ಕೊರೋನಾ ನಿಯಂತ್ರಣಕ್ಕೆ ನಿತ್ಯ 18 ಗಂಟೆ ಲಾಕ್‌ಡೌನ್‌

ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಟ್ಟಣದ ಜನಪ್ರತಿನಿಧಿಗಳು, ವೈದ್ಯರು ಹಾಗೂ ಅನೇಕ ಜನರ ಅಭಿಪ್ರಾಯದಂತೆ ತಹಸೀಲ್ದಾರ್‌ ಶಂಕರ ಜಿ.ಎಸ್‌., ನಿನ್ನೆ(ಶುಕ್ರವಾರ)ಯಿಂದ ಜಾರಿಗೆ ಬರುವಂತೆ ಲಾಕ್‌ಡೌನ್‌ ಜಾರಿಗೆ ತಂದಿದ್ದಾರೆ.
 

Karnataka Districts Jul 11, 2020, 9:32 AM IST

Self motivated Lockdown in Sagara till July 16 due to COVID 19Self motivated Lockdown in Sagara till July 16 due to COVID 19

ಸಾಗರದಲ್ಲಿ ಜುಲೈ 16ರ ವರೆಗೆ ಸ್ವಯಂ ಪ್ರೇರಿತ ಬಂದ್‌

ಹೊರರಾಜ್ಯ, ಹೊರಜಿಲ್ಲೆಯ ವಾಹನಗಳು ಆಟೋ ಕಾಂಪ್ಲೆಕ್ಸ್‌ಗೆ ದುರಸ್ತಿಗೆ ಬರುವ ಹಿನ್ನೆಲೆಯಲ್ಲಿ ಸಂಘದ ಸದಸ್ಯರ ಆರೋಗ್ಯ ದೃಷ್ಟಿಯಿಂದ ಲಾಕ್‌ಡೌನ್‌ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಶಿವಾನಂದ್‌ ತಿಳಿಸಿದ್ದಾರೆ.

Karnataka Districts Jul 11, 2020, 9:13 AM IST

Karnataka CM BS Yediyurappa didn't agree Lockdown proposal from MinistersKarnataka CM BS Yediyurappa didn't agree Lockdown proposal from Ministers

ಸಚಿವರ ಲಾಕ್‌ಡೌನ್‌ ಸಲಹೆ ಒಪ್ಪದ ಸಿಎಂ ಬಿಎಸ್‌ವೈ

ತಜ್ಞರು ಸಹ ಲಾಕ್‌ಡೌನ್‌ ಮಾಡುವುದರಿಂದ ಯಾವುದೇ ಪ್ರಯೋಜನ ಇಲ್ಲ. ಸೋಂಕು ಹರಡವುದನ್ನು ಮುಂದೂಡಬಹುದೇ ಹೊರತು ಕಡಿವಾಣ ಹಾಕಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ನೀಡಿದ್ದಾರೆ ಎಂದ ಬಿಎಸ್‌ವೈ

state Jul 10, 2020, 9:14 AM IST

167 covid19 positive cases in mangalore on July 9th167 covid19 positive cases in mangalore on July 9th

ಮಂಗಳೂರಲ್ಲಿ ಕೊರೋನಾ ಸರಣಿ ಸಾವು, 167 ಮಂದಿಗೆ ಸೋಂಕು

ಕಳೆದ ಕೆಲವು ದಿನಗಳಿಂದ ದ. ಕ. ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್‌ ವರದಿಗಳು ಪ್ರತಿದಿನ ನೂರಕ್ಕೂ ಮಿಕ್ಕಿ ಬರುತ್ತಲೇ ಇದ್ದು, ಪ್ರತಿ ಬಾರಿಯೂ ಕೊರೋನಾ ಆತಂಕದತ್ತಲೇ ಸಾಗುತ್ತಿದೆ.

Karnataka Districts Jul 10, 2020, 7:39 AM IST

No another Lockdown Plan in Karnataka CM BSY clarify In Cabinet Meeting On July 9thNo another Lockdown Plan in Karnataka CM BSY clarify In Cabinet Meeting On July 9th
Video Icon

ಮತ್ತೊಮ್ಮೆ ಲಾಕ್‌ಡೌನ್ ಸುದ್ದಿ: ಸರ್ಕಾರದ ನಿಲುವು ಸ್ಪಷ್ಟಪಡಿಸಿದ ಸಿಎಂ

ಮತ್ತೊಮ್ಮೆ ಲಾಕ್‌ಡೌನ್ ಬಗ್ಗೆ ಇಂದು (ಶುಕ್ರವಾರ) ನಡೆದ ಸಚಿವ ಸಂಪುಟದಲ್ಲೂ ಚರ್ಚೆಯಾಗಿದ್ದು, ಕೊನೆಗೆ ಸಿಎಂ ಸರ್ಕಾರದ ನಿಲುವು ಪ್ರಕಟಿಸಿದ್ದಾರೆ. 

state Jul 9, 2020, 3:58 PM IST