Asianet Suvarna News Asianet Suvarna News
2331 results for "

ಪ್ರವಾಹ

"
Kannadaprabha Suvarnanews Shourya Award 2019 Raosaheb Dhananjay ProfileKannadaprabha Suvarnanews Shourya Award 2019 Raosaheb Dhananjay Profile

ಪ್ರವಾಹ ಪೀಡಿತರ ಪ್ರಾಣ ರಕ್ಷಣೆಗೆ ಒದಗಿದ ರಾವಸಾಹೇಬ, ಧನಂಜಯ

ಇವರು ನೀರಿಗಿಳಿದರು. ಪ್ರವಾಹಕ್ಕೆ ಎದುರಾಗಿ ಈಜಿದರು. ನಡುಗುಡ್ಡೆಯಲ್ಲಿದ್ದ ನೂರಾರು ಮಂದಿಯ ರಕ್ಷಣೆ ಮಾಡಿದರು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದ ರಾವಸಾಹೇಬ ಅಂಬಿ ಮತ್ತು ಅವರ ಪುತ್ರ ಧನಂಜಯ ಅಂಬಿ ಅವರ ಧೈರ್ಯ, ಶೌರ್ಯಕ್ಕೆ ಕನ್ನಡಪ್ರಭ, ಸುವರ್ಣ ನ್ಯೂಸ್ ಶೌರ್ಯ ಪ್ರಶಸ್ತಿ- 2019 ಪುರಸ್ಕಾರ.

Karnataka Districts Dec 24, 2019, 3:07 PM IST

Suvarna News Kannada Prabha Bravery Award shaurya prashasti winner series one Abdul Khader Dakshina kannadaSuvarna News Kannada Prabha Bravery Award shaurya prashasti winner series one Abdul Khader Dakshina kannada

ಶೌರ್ಯ ಪ್ರಶಸ್ತಿ: 8 ಜನರ ಪ್ರಾಣ ಕಾಪಾಡಿದ 62ರ ಯುವಕ ಖಾದರ್

ಅಪಘಾತವೋ, ಅನಾಹುತವೋ, ನೈಸರ್ಗಿಕ ಪ್ರಕೋಪವೋ.. ಕಂಡರೆ ಸಾಕು, ಮೊಬೈಲಿನಲ್ಲಿ ವಿಡಿಯೋ ಸೆರೆಹಿಡಿಯುತ್ತ ಸಂಭ್ರಮ ಪಡುವ ಜನಸಾಗರದ ನಡುವೆ ಇಂಥವರೂ ಇರುತ್ತಾರೆ. ಮೊಬೈಲ್ ಬಿಸಾಕಿ, ಪ್ರಾಣದ ಹಂಗು ತೊರೆದು ಜೀವ ಉಳಿಸುವ ಜನರೂ ನಮ್ಮ ನಡುವೆ ಇದ್ದಾರೆ ಇಲ್ಲಿ. ಅಂಥ ವಿರಳರಲ್ಲಿ ವಿರಳ ಸತ್ತೂ ಸಮಸ್ತರ ಸಾಹಸಗಾಥೆಗಳ ಕಿರು ಪರಿಚಯ ಇಲ್ಲಿದೆ. ಬೆಳ್ತಂಗಡಿ ತಾಲೂಕು, ಚಾರ್ಮಾಡಿಯ 62ರ ಪ್ರಾಯದ ಅಬ್ದುಲ್ ಖಾದರ್ ಅವರ ಧೀರೋದಾತ್ತ ಕತೆಯಿಂದ ಕನ್ನಡಪ್ರಭ- ಸುವರ್ಣನ್ಯೂಸ್ ಶೌರ್ಯಪ್ರಶಸ್ತಿಗಳ ಚಿನ್ನದ ಪುಟಗಳು ತೆರೆದುಕೊಳ್ಳುತ್ತಿವೆ. ನೀವು ಈ ಪುಟವನ್ನು ಓದಿದ್ದೀರಿ. ಇತರರೊಂದಿಗೆ ಹಂಚಿಕೊಂಡರೆ ಶೌರ್ಯ ಪ್ರಶಸ್ತಿಯಲ್ಲಿ ನಿಮಗೂ ಪಾಲಿರುತ್ತದೆ.

state Dec 21, 2019, 9:16 PM IST

Flood Relief Materials Sent To Dharwad from DavangereFlood Relief Materials Sent To Dharwad from Davangere

ರೇಣುಕಾಚಾರ್ಯ ಕಚೇರಿಯಿಂದ ಪರಿಹಾರ ಸಾಮಾಗ್ರಿ ರವಾನೆ

ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕಚೇರಿಯಿಂದ ಪರಿಹಾರ ಸಾಮಾಗ್ರಿಗಳನ್ನು ರವಾನೆ ಮಾಡಲಾಗಿದೆ. ಕಳೆದ ಬಾರಿ ಉಂಟಾದ ಪ್ರವಾಹದ ಸಂದರ್ಭದಲ್ಲಿ ಸಂಗ್ರಹವಾದ ಪರಿಹಾರ ಸಾಮಾಗ್ರಿಗಳು ಇದೀಗ ಸಂತ್ರಸ್ತರಿಗೆ ತಲುಪುತ್ತಿವೆ.

Karnataka Districts Dec 21, 2019, 3:22 PM IST

DC Visit Flood Affected Area in Gadag DistrictDC Visit Flood Affected Area in Gadag District

ಗದಗ: ಪ್ರವಾಹ ಪೀಡಿತ ಸಂತ್ರಸ್ತರು ಮನೆ ನಿರ್ಮಿಸದಿದ್ದರೆ ಪರಿಹಾರಧನ ವಾಪಸ್‌

ನಿಮಗೆ ಸರ್ಕಾರದಿಂದ ಮನೆಗೆ ಬಂದಿರುವ ಪತ್ರದಲ್ಲಿ ಇರುವ ಹಾಗೆ ನೀವು ಮನೆಗಳನ್ನು ಕಟ್ಟಲು ಚಾಲು ಮಾಡಿ, ಇಲ್ಲವಾದರೆ ನಿಮಗೆ ಬಂದಿರುವ ಪರಿಹಾರಧನ ವಾಪಸ್‌ ಆಗುವ ಸಾಧ್ಯತೆಗಳಿವೆ. ನಿಮ್ಮ ಮನೆಯ ಎ.ಬಿ.ಸಿ. ಗ್ರೇಡ್‌ ಕೊಡುವಲ್ಲಿ ವ್ಯತ್ಯಾಸವಾಗಿದ್ದರೆ, ಇನ್ನೊಮ್ಮೆ ನಾವು ಅಧಿಕಾರಿಗಳನ್ನು ಕಳಿಸಿಕೊಡುತ್ತೆವೆ. ನಿಮ್ಮ ಮನೆಗಳನ್ನು ಸರಿಯಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದ್ದಾರೆ.
 

Karnataka Districts Dec 21, 2019, 8:17 AM IST

MLA Araga  Jnanendra Irresponsible Statement About Flood VictiMLA Araga  Jnanendra Irresponsible Statement About Flood Victi

ಬಳ್ಳಾರಿ: ಪ್ರವಾಹ ಸಂತ್ರಸ್ತರು ಮನೆ ಕಟ್ಟಿ ಕೊಡಿ ಅಂತ ಕೇಳಿಲ್ವೇ?

ಪ್ರವಾಹ ಸಂತ್ರಸ್ತರು ಇದುವರೆಗೆ ಸುಮ್ಮನೆ ಇದ್ದಾರೆಯೇ? ಮನೆ ಕಟ್ಟಿ ಕೊಡಿ ಅಂತ ಕೇಳಿಲ್ವೇ... ಹೀಗೆಂದು ಪ್ರಶ್ನಿಸಿದವರು ಕರ್ನಾಟಕ ವಿಧಾನಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಗಳ ಸಮಿತಿಯ ಅಧ್ಯಕ್ಷರಾದ ಶಾಸಕ ಅರಗ ಜ್ಞಾನೇಂದ್ರ.
 

Karnataka Districts Dec 20, 2019, 9:18 AM IST

flood relief materials is still in grama panchayat not distributed to beneficiariesflood relief materials is still in grama panchayat not distributed to beneficiaries

ಮಂಗಳೂರು: ಪ್ರವಾಹ ಪರಿಹಾರ ಗೋದಾಮಿನಲ್ಲೇ ಬಾಕಿ..!

ನೆರೆ ಸಂತ್ರಸ್ತರಿಗೆ ಹಂಚಿಕೆ ಆಗಬೇಕಾದ ವಸ್ತುಗಳು ಗ್ರಾಮ ಪಂಚಾಯಿತಿ ಗೋದಾಮಿನ ಮೂಲೆಯೊಂದರಲ್ಲಿ ದಾಸ್ತಾನು ಇಟ್ಟಿದ್ದು, ಅದು ಇಲಿ, ಹೆಗ್ಗಣಗಳ ಪಾಲಾಗುತ್ತಿದೆ. ಇದು ಪುತ್ತೂರು ತಾಲೂಕು ಬಜತ್ತೂರು ಗ್ರಾಮ ಪಂಚಾಯಿತಿಯ ಕಥೆ. ಜನರಿಗೆ ಸೇರಬೇಕಿದ್ದ ಸಾಮಾಗ್ರಿ ಇಲಿ, ಹೆಗ್ಗಣಗಳ ಆಹಾರವಾಗುತ್ತಿರುವುದು ವಿಪರ್ಯಾಸ.

Karnataka Districts Dec 20, 2019, 8:33 AM IST

Karnataka Flood Relief Material Lies Unused in Office of MP RenukacharyaKarnataka Flood Relief Material Lies Unused in Office of MP Renukacharya
Video Icon

ನೆರೆ ಸಂತ್ರಸ್ತರ ಮೇಲೆ ವಿಶೇಷ ಕಾಳಜಿಯ ಪೋಸು ಕೊಟ್ಟಿದ ರೇಣುಕಾಚಾರ್ಯ ಬಂಡವಾಳ ಬಯಲು!

ಕಳೆದ ಆಗಸ್ಟ್‌ನಲ್ಲಿ ರಾಜ್ಯ ಕಂಡ ಭೀಕರ ನೆರೆ ಪರಿಸ್ಥಿತಿ ಸಂದರ್ಭದಲ್ಲಿ ಕಡಿಮೆ ನೀರಿರುವ ಕಡೆ ತೆಪ್ಪಕ್ಕೆ ಹುಟ್ಟುಹಾಕಿ ನಗೆಪಾಟಲಿಗೀಡಾಗಿದ್ದ ಶಾಸಕ ಎಂ.ಪಿ. ರೇಣುಕಾಚಾರ್ಯ ಈಗ  ಪ್ರವಾಹ ಸಂತ್ರಸ್ತರು ಆಕ್ರೋಶಗೊಳ್ಳುವ  ರೀತಿಯಲ್ಲಿ ವರ್ತಿಸಿದ್ದಾರೆ.      

Karnataka Districts Dec 16, 2019, 3:58 PM IST

constructing katta in rivers in mangalore to save Groundwaterconstructing katta in rivers in mangalore to save Groundwater

ಪ್ರವಾಹ ನಾಡಲ್ಲೀಗ ಸಾಂಪ್ರದಾಯಿಕ ಕಟ್ಟ ಆಂದೋಲನ

ಮಂಗಳೂರಿನಲ್ಲಿ ಅಂತರ್ಜಲ ವೃದ್ಧಿಗಾಗಿ ಸಾಂಪ್ರದಾಯಿಕ ಕಟ್ಟ (ನದಿ, ತೊರೆಗಳ ನೀರು ಶೇಖರಿಸಿಡುವ ಮಣ್ಣಿನ ಒಡ್ಡು)ಗಳನ್ನು ಕಟ್ಟುವ ‘ಆಂದೋಲನ’ ಆರಂಭವಾಗಿದೆ. ಕ್ಷೇತ್ರದ ಎಲ್ಲೆಡೆ ಒಟ್ಟು 50 ಕಟ್ಟ ಕಟ್ಟುವ ಉದ್ದೇಶ ಹೊಂದಿದ್ದು, ಜನರಲ್ಲಿ ಜಾಗೃತಿ ಮೂಡಿಸಿ ಸಂಘಟಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಕಟ್ಟ ಕಟ್ಟುವ ಜಾಗಗಳನ್ನೂ ಗುರುತಿಸಲಾಗಿದೆ.

Karnataka Districts Dec 15, 2019, 10:59 AM IST

Infectious Disease in Flood Affected Area in Gadag DistrictInfectious Disease in Flood Affected Area in Gadag District

ಗದಗ: ಅಂದು ಭೀಕರ ಪ್ರವಾಹ, ಇಂದು ಜನರನ್ನ ಕಾಡುತ್ತಿದೆ ಸಾಂಕ್ರಾಮಿಕ ಕಾಯಿಲೆ

ಪ್ರಸಕ್ತ ಸಾಲಿನಲ್ಲಿ ಪ್ರವಾಹ ಜಿಲ್ಲೆಯನ್ನು ಸತತ 3 ತಿಂಗಳುಗಳ ಕಾಲ ಕಾಡಿದ್ದು ಸಾಲದು ಎಂಬಂತೆ ಪ್ರವಾಹ ಪೀಡಿತ ಗ್ರಾಮಗಳು ಸೇರಿದಂತೆ ಜಿಲ್ಲೆಯ ಜನತೆಯನ್ನು ಸಾಂಕ್ರಾಮಿಕ ಕಾಯಿಲೆಗಳು ವ್ಯಾಪಕವಾಗಿ ಕಾಡುತ್ತಿದ್ದು, ಕಳೆದ ಸಾಲಿಗೆ ಹೋಲಿಕೆ ಮಾಡಿದಲ್ಲಿ ಈ ಬಾರಿ ಡೆಂಘೀ, ಮಲೇರಿಯಾ ಚಿಕೂನ್‌ಗುನ್ಯಾ ಸಾರ್ವಜನಿಕರ ಜೀವ ಹಿಂಡುತ್ತಿವೆ.

Karnataka Districts Dec 14, 2019, 10:04 AM IST

Crop Damage Compensation to Farmers in Haveri DistrictCrop Damage Compensation to Farmers in Haveri District

ರೈತಾಪಿ ವರ್ಗಕ್ಕೆ ಸಂತಸದ ಸುದ್ದಿ: ಬೆಳೆ ಹಾನಿ ಪರಿಹಾರ ಜಮಾ

ಕಳೆದ ಒಂದು ತಿಂಗಳಿಂದ ಸರ್ಕಾರ, ಅಧಿಕಾರಿಗಳು ಉಪಚುನಾವಣೆ ಚಟುವಟಿಕೆಯಲ್ಲೇ ಬ್ಯುಸಿ ಆಗಿದ್ದರೂ ಆಗಸ್ಟ್‌ನಲ್ಲಿ ಬಂದ ಪ್ರವಾಹಕ್ಕೆ ತುತ್ತಾಗಿ ಹಾನಿಯಾದ ಬೆಳೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯ ರೈತರಿಗೆ 148 ಕೋಟಿ ವಿತರಣೆಯಾಗಿದೆ. ಆಗಸ್ಟ್ ತಿಂಗಳಲ್ಲಿ ಅತಿವೃಷ್ಟಿಯಿಂದ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ, ಆಸ್ತಿಪಾಸ್ತಿ, ಮೂಲ ಸೌಕರ್ಯಗಳು ಹಾನಿಯಾಗಿದ್ದವು. 
 

Karnataka Districts Dec 14, 2019, 8:41 AM IST

middle of heavy loss coorg farmers celebrates Huttarimiddle of heavy loss coorg farmers celebrates Huttari

ನೆರೆ ನೋವು ಮರೆತು ಹುತ್ತರಿ ಖುಷಿ ಕಂಡ ರೈತ​ರು

ಕಳೆದ ಎರಡು ವರ್ಷ ಕೊಡಗು ನೆರೆ ಹಾವಳಿಯಿಂದ ತತ್ತರಿಸಿದ್ದರೂ, ಭತ್ತದ ಮಡಿಗಳಲ್ಲಿ ಪ್ರವಾಹ ನಿಂತು ರೈತಾಪಿ ವರ್ಗ ಸಾಕಷ್ಟು ನಷ್ಟ ಅನುಭವಿಸಿದ್ದರೂ ಇದೀಗ ಹುತ್ತರಿ ಸಂಭ್ರಮದಲ್ಲಿ ತಮಗಾದ ಕಷ್ಟ-ನಷ್ಟವನ್ನು ಮರೆಯಲು ಪ್ರಯತ್ನಿಸಿದ್ದಾರೆ. ಈ ಬಾರಿ ಕೃಷಿಕರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ಹಬ್ಬದ ಆಚರಣೆಗೆ ಕೊರತೆ ಇರಲಿಲ್ಲ.

Karnataka Districts Dec 14, 2019, 8:22 AM IST

Onion May import From Foreign CountriesOnion May import From Foreign Countries

ಹೊಸ ವರ್ಷದವರೆಗೂ ಇಳಿಯಲ್ಲ ಈರುಳ್ಳಿ ದರ : ಭಾರಿ ದುಬಾರಿ

ಮಹಾರಾಷ್ಟ್ರದಲ್ಲಿ ಭಾರಿ ಮಳೆ, ಪ್ರವಾಹದಿಂದಾಗಿ ಬೆಳೆ ನಾಶವಾದ ಕಾರಣ ಬೆಲೆ ಗಗನಕ್ಕೇರಿದೆ. ಈರುಳ್ಳಿ ಬೆಲೆ 100 ರು. ಗಡಿ ದಾಟಿರುವುದರಿಂದ ಜನಾಕ್ರೋಶ ವ್ಯಕ್ತವಾಗುತ್ತಿ ರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಿದೇಶಗಳಿಂದ ಈರುಳ್ಳಿ ಆಮದಿಗೆ ಮುಂದಾಗಿದೆ.

India Dec 2, 2019, 7:49 AM IST

Minister B Sriramulu Talks Over Former CM H D Kumaraswamy TearsMinister B Sriramulu Talks Over Former CM H D Kumaraswamy Tears

‘ಸ್ವಾರ್ಥಕ್ಕಾಗಿ ಕುಮಾರಸ್ವಾಮಿ ಕಣ್ಣೀರು ಹಾಕ್ತಾರೆ, ಜನರ ಸಂಕಷ್ಟಕಲ್ಲ’

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಚುನಾವಣೆ ಬಂದಾಗಲೆಲ್ಲ ಕಣ್ಣೀರು ಬರುತ್ತದೆ. ಜನರು ನೆರೆ, ಪ್ರವಾಹದಂಥ ಸಂಕಷ್ಟದಲ್ಲಿದ್ದಾಗ ಕಣ್ಣೀರು ಬರುವುದಿಲ್ಲ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಲೇವಡಿ ಮಾಡಿದ್ದಾರೆ.
 

Karnataka Districts Nov 29, 2019, 7:51 AM IST

people will not drown in hd kumaraswamys tears says dv sadananada gowdapeople will not drown in hd kumaraswamys tears says dv sadananada gowda

ಎಚ್‌ಡಿಕೆ ಕಣ್ಣೀರಿಗೆ ಜನ ಕೊಚ್ಚಿ ಹೋಗಲ್ಲ: ಡಿವಿಎಸ್‌ ಟಾಂಗ್..!

ಕೇವಲ ಚುನಾವಣೆ ವೇಳೆಯಲ್ಲಿ ಕುಮಾರಸ್ವಾಮಿ ಕಣ್ಣೀರು ಹಾಕುವುದರಿಂದ ಕಣ್ಣೀರಿನ ಪ್ರವಾಹದಲ್ಲಿ ಮತದಾರರು ಕೊಚ್ಚಿ ಹೋಗುತ್ತಾರೆಂಬ ಹುಚ್ಚುತನದಲ್ಲಿ ಅವರಿದ್ದಾರೆ ಎಂದು ಎಚ್ಡಿಕೆ ಕಣ್ಣೀರಿಗೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರು ಬುಧವಾರ ವ್ಯಂಗ್ಯವಾಡಿದ್ದಾರೆ.

Karnataka Districts Nov 28, 2019, 8:02 AM IST