Asianet Suvarna News Asianet Suvarna News
2331 results for "

ಪ್ರವಾಹ

"
2 Lakh Compensation For Flood drought Victims in Karnataka2 Lakh Compensation For Flood drought Victims in Karnataka

ಬರ, ನೆರೆ : ಮೃತಪಟ್ಟವರ ಕುಟುಂಬಕ್ಕೆ 2 ಲಕ್ಷ ಪರಿಹಾರ

ನೈಸರ್ಗಿಕ ವಿಕೋಪಗಳಿಂದ ಕಳೆದ ವರ್ಷ ಮೃತಪಟ್ಟವರ ಕುಟುಂಬಗಳಿಗೆ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ತಲಾ ಎರಡು ಲಕ್ಷ ರು.ನಂತೆ ಬಿಡುಗಡೆ ಮಾಡಲಾಗಿದೆ

state Jan 17, 2020, 9:09 AM IST

Flood Victims Did not Patent in Ron in Gadag DistrictFlood Victims Did not Patent in Ron in Gadag District

ರೋಣ: ನೆರೆ ಸಂತ್ರಸ್ತರ ಭರವಸೆ ಮರೆತ ಜಿಲ್ಲಾಧಿಕಾರಿ

ಕಳೆದ ವರ್ಷ ಇಲ್ಲಿಗೆ ಸಮೀಪದ ಬಿ.ಎಸ್‌. ಬೇಲೇರಿ ಗ್ರಾಮದಲ್ಲಿ ಮಹಾಮಳೆಗೆ ಬೆಣ್ಣೆಹಳ್ಳ ಪ್ರವಾಹ ಉಂಟಾಗಿ ಜನತೆ ತತ್ತರಿಸಿದ್ದರು. ಈ ವೇಳೆ ಇಲ್ಲಿಯ ಸಂತ್ರಸ್ತರಿಗೆ ಶೀಘ್ರದಲ್ಲಿ ಹಕ್ಕುಪತ್ರ ವಿತರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಭರವಸೆ ಮಾತ್ರ ಇನ್ನೂ ಈಡೇರಿಲ್ಲ.
 

Karnataka Districts Jan 17, 2020, 8:11 AM IST

CM B S Yediyurappa Talks Over Halumata Community DevelopmentCM B S Yediyurappa Talks Over Halumata Community Development

ಪ್ರವಾಹ ಸಂತ್ರಸ್ತರಿಗೆ ಪರಿಹಾರ ಒದಗಿಸಲು‌ ಶ್ರಮಿಸುತ್ತಿದ್ದೇನೆ: ಸಿಎಂ ಯಡಿಯೂರಪ್ಪ

ನಾನು ಯಾವುದೇ ಕಾರಣಕ್ಕೂ ಇವತ್ತು ಇಲ್ಲಿಗೆ ಬರೋದು ಇರಲಿಲ್ಲ, ಇಷ್ಟೊತ್ತಿಗೆ ನಾನು ದೆಹಲಿಯಲ್ಲಿ ಇರಬೇಕಾಗಿತ್ತು. ಆದರೆ, ಮಾತು ಕೊಟ್ಟಿದ್ದರಿಂದ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನಾವು ಒಟ್ಟಾಗಿ ಸೇರಿ ಹಾಲುಮತ ಉತ್ಸವವನ್ನು ಉದ್ಘಾಟನೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ. 
 

Karnataka Districts Jan 13, 2020, 3:00 PM IST

Karnataka Chief Minister BS Yediyurappa Writes Letter To Each Farmer Who Received Flood Relief FundKarnataka Chief Minister BS Yediyurappa Writes Letter To Each Farmer Who Received Flood Relief Fund

ನೆರೆ ಪರಿಹಾರ ಪಡೆದ ರೈತರಿಗೆ ಸಿಎಂ ಪತ್ರ!

ನೆರೆ ಪರಿಹಾರ ಪಡೆದ ರೈತರಿಗೆ ಸಿಎಂ ಪತ್ರ| 5.36 ಲಕ್ಷ ರೈತರಿಗೆ 1011 ಕೋಟಿ ರು. ಬೆಳೆ ಪರಿಹಾರ ಜಮೆ| ಹಣದ ಬೆನ್ನಲ್ಲೇ ಎಲ್ಲ ರೈತರಿಗೂ ಪತ್ರ ಕೂಡ ರವಾನೆ

state Jan 13, 2020, 8:35 AM IST

Plight of Belagavi Flood VictimPlight of Belagavi Flood Victim
Video Icon

ಭೀಭತ್ಸ ಪ್ರವಾಹ: ಬಿದ್ದ ಮನೆಯಲ್ಲೇ ಹಸುಗೂಸು, ಬಾಣಂತಿ ವಾಸ್ತವ್ಯ!

ಬೆಳಗಾವಿಯಲ್ಲಿ ನೆರೆ ಸಂತ್ರಸ್ಥರ ಗೋಳು ಹೇಳತೀರದ್ದಾಗಿದ್ದು, ಪ್ರವಾಹಕ್ಕೆ ಸಿಲುಕಿ ಧ್ವಂಸಗೊಂಡಿರುವ ಮನೆಯಲ್ಲೇ ಬಾಣಂತಿ ಹಾಗೂ ಹಸುಗೂಸು ವಾಸಿಸುತ್ತಿರುವ ದೃಶ್ಯ ಎಂತವರ ಕಣ್ಣಲ್ಲೂ ನೀರು ತರಿಸುತ್ತದೆ.

Karnataka Districts Jan 11, 2020, 7:29 PM IST

Former CM Siddaramaiah Talks Over CM B S YediyurappaFormer CM Siddaramaiah Talks Over CM B S Yediyurappa

'ಅನುದಾನ ಕೊಡದ ಯಡಿಯೂರಪ್ಪನಿಗೆ ಜನತೆ ಬಾಯಿಗೆ ಬಂದಂಗೆ ಬೈಯ್ಯಬೇಕು'

ಮಂಗಳೂರು ಗಲಭೆ ಕುರಿತು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಸಿಡಿಗಳ ಕುರಿತು ಪ್ರತಿಕ್ರಿಯಿಸಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ನಾನು ಈ ಮೊದಲೇ ಮಂಗಳೂರಿನ ಘಟನೆಯನ್ನು ಪೊಲೀಸರು ಮಾಡಿರುವ ಸೃಷ್ಟಿ ಎಂದು ಹೇಳಿದ್ದೆ ಎಂದಿದ್ದಾರೆ.
 

Karnataka Districts Jan 11, 2020, 10:34 AM IST

Karnataka Govt In A Confusion To Ask Flood Relief With Central GovtKarnataka Govt In A Confusion To Ask Flood Relief With Central Govt

ಕೇಂದ್ರದ ಬಳಿ ಪ್ರವಾಹ ಪರಿಹಾರ ಕೇಳುವುದು ಹೇಗೆಂಬ ಗೊಂದಲದಲ್ಲಿ ರಾಜ್ಯ ಸರ್ಕಾರ!

2ನೇ ನೆರೆಗೆ ಪರಿಹಾರವನ್ನೇ ಕೇಳಿಲ್ಲ ಸರ್ಕಾರ| ಆಗಸ್ಟ್‌ನಲ್ಲಿ ಪ್ರವಾಹ ಬಂದಿದ್ದ ಜಿಲ್ಲೆಯಲ್ಲೇ ಸೆಪ್ಟೆಂಬರ್‌, ಅಕ್ಟೋಬರಲ್ಲೂ ನೆರೆ| ಕೇಂದ್ರದ ಬಳಿ ಪರಿಹಾರ ಕೇಳುವುದು ಹೇಗೆಂಬ ಬಗ್ಗೆ ರಾಜ್ಯಕ್ಕೆ ಗೊಂದಲ| 2ನೇ ಪ್ರವಾಹಕ್ಕೆ ಇನ್ನೂ ಪ್ರಸ್ತಾವನೆಯನ್ನೇ ಸಲ್ಲಿಸದ ರಾಜ್ಯ ಸರ್ಕಾರ| ಏನು ಮಾಡಬೇಕು ಎಂದು ಕೇಂದ್ರದ ಬಳಿಯೇ ಮಾಹಿತಿ ಕೇಳಿದ ಕಂದಾಯ ಇಲಾಖೆ

state Jan 9, 2020, 8:28 AM IST

Flood Relief Fund Released By Central Govt Is Not Enough Says Chief Minister CM YediyurappaFlood Relief Fund Released By Central Govt Is Not Enough Says Chief Minister CM Yediyurappa

ಕೇಂದ್ರ ಕೊಟ್ಟ ನೆರೆ ಪರಿಹಾರ ಸಾಲದು: ಸಿಎಂ ಯಡಿಯೂರಪ್ಪ

ಕೇಂದ್ರ ಕೊಟ್ಟ ನೆರೆ ಪರಿಹಾರ ಸಾಲದು: ಸಿಎಂ| ಮತ್ತಷ್ಟು ಹಣ ಬೇಕಾಗಿದೆ, ಮುಂದಿನ ದಿನಗಳಲ್ಲಿ ಮತ್ತಷ್ಟು ನೆರವು ಸಿಗಲಿದೆ

state Jan 8, 2020, 8:21 AM IST

Union Govt approves Rs 1869 crore To Karnataka floods reliefUnion Govt approves Rs 1869 crore To Karnataka floods relief

ಕರ್ನಾಟಕಕ್ಕೆ 2ನೇ ಹಂತದ ಪ್ರವಾಹ‌ ಪರಿಹಾರ ಘೋಷಿಸಿದ ಕೇಂದ್ರ ಸರ್ಕಾರ

ಪ್ರವಾಹದಿಂದ ಅಪಾರ ಪ್ರಮಾಣದ ಬೆಳೆ, ಸಂಪತ್ತಿನ ನಷ್ಟ ಅನುಭವಿಸಿದ್ದ ಕರ್ನಾಟಕಕ್ಕೆ ಕೇಂದ್ರ ಸರ್ಕಾರ  2ನೇ ಹಂತದ ಪರಿಹಾರ ಹಣ ಘೋಷಣೆ ಮಾಡಿದೆ. ಒಟ್ಟು ಏಳು ರಾಜ್ಯಗಳಿಗೆ 5,908 ಕೋಟಿ ರೂ ಅಧಿಕ ಅತಿವೃಷ್ಟಿ ಪರಿಹಾರ ನೀಡಲು ಅನುಮತಿ ನೀಡಲಾಗಿದ್ದು, ಇದರಲ್ಲಿ ಕರ್ನಾಟಕಕ್ಕೆ ಸಿಂಹಪಾಲು ಸಿಕ್ಕಿದೆ.

state Jan 6, 2020, 7:35 PM IST

congress Leader Siddaramaiah slams PM Narendra Modicongress Leader Siddaramaiah slams PM Narendra Modi
Video Icon

ಮೋದಿ ಭಾಷಣದ 'ತಮಾಷೆ ಪೆಟ್ಟಿಗೆ' ಕತೆ ಹೇಳಿದ ಸಿದ್ದರಾಮಯ್ಯ

ಬೆಂಗಳೂರು(ಜ. 03)  ಪ್ರಧಾನಿ ಮೋದಿ ವಿರುದ್ಧ  ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಾಗ್ದಾಳಿ ನಿಂತಿಲ್ಲ. ಮೋದಿ  ರಾಜ್ಯ ಪ್ರವಾಸ ಮುಗಿದಿದ್ದರೂ ಸಿದ್ದರಾಮಯ್ಯ ಆಕ್ರೋಶ ಕಡಿಮೆ ಆಗಿಲ್ಲ.

ಪ್ರವಾಹ ಬಂದಾಗ ಮೋದಿ ಬಂದು ಜನರ ಕಷ್ಟ ಆಲಿಸಲಿಲ್ಲ. ಟ್ವೀಟ್ ಮುಖಾಂತರವೂ ಸಮಾಧಾನ ಹೇಳುವ ಕೆಲಸ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Karnataka Districts Jan 3, 2020, 6:11 PM IST

Basava Jayamrutunjaya Swamiji Reacts Over North Karnataka FloodBasava Jayamrutunjaya Swamiji Reacts Over North Karnataka Flood

‘ಪ್ರಧಾನಿ ಮೋದಿ ನೆರೆ ಸಂತ್ರಸ್ತರ ಕಷ್ಟ ನಿವಾರಣೆ ಮಾಡದಿರುವುದು ಬೇಸರ ತರಿಸಿದೆ’

ನೆರೆ ಸಂದರ್ಭದಲ್ಲಿ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡದಿರುವುದಕ್ಕೆ ರೈತರು, ಸಂತ್ರಸ್ತರಲ್ಲಿ ಬೇಸರವಿದೆ. ನಮ್ಮ ರಾಜ್ಯದ ನೆರೆ ಸಂತ್ರಸ್ತರ ಕಷ್ಟ ನಿವಾರಣೆ ಮಾಡಲಿಲ್ಲ. ಬಿಹಾರ, ಉತ್ತರ ಪ್ರದೇಶಕ್ಕೆ ಸ್ಪಂದಿಸಿದಂತೆ ಕೇಂದ್ರ ಸರ್ಕಾರ ರಾಜ್ಯದ ನೆರೆ ಸಂತ್ರಸ್ತರಿಗೆ ಸ್ಪಂದಿಸಬೇಕಿತ್ತು ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಹೇಳಿದ್ದಾರೆ. 
 

Karnataka Districts Jan 3, 2020, 2:41 PM IST

CM  BS Yediyurappa Asks PM Modi To Release Flood Relief Package for KarnatakaCM  BS Yediyurappa Asks PM Modi To Release Flood Relief Package for Karnataka
Video Icon

ವೇದಿಕೆಯಲ್ಲೇ 50 ಸಾವಿರ ಕೋಟಿ ಕೇಳಿದ ಬಿಎಸ್‌ವೈಗೆ ಮೋದಿಯಿಂದ ಸಿಕ್ಕ ಉತ್ತರ!

ಕರ್ನಾಟಕದಲ್ಲಿ 1966ರಲ್ಲಿ ಆರಂಭವಾದ ನೀರಾವರಿ ಯೋಜನೆ ಪೂರ್ಣವಾಗಿಲ್ಲ. ಅದನ್ನು ಪೂರ್ಣ ಮಾಡಲು 50 ಸಾವಿರ ಕೋಟಿ ಅನುದಾನ ನೀಡಬೇಕು ಎಂದು ಸಿಎಂ ಬಿಎಸ್ ಯಡಿಯೂರಪ್ಪ ಪ್ರಧಾನಿ ಮೋದಿ ಬಳಿ ಮನವಿ ಮಾಡಿದ್ದಾರೆ.

ಪ್ರವಾಹದಿಂದ ಕರ್ನಾಟಕ ನಲುಗಿದೆ. ಪ್ರವಾಹ ಪರಿಸ್ಥಿತಿ ನಿಭಾಯಿಸಲು ಹೆಚ್ಚಿನ ಅನುದಾನಕ್ಕೆ ಮನವಿ ಮಾಡಿದ್ದರೂ ಹಣ ಬಂದಿಲ್ಲ ಎಂದು ಯಡಿಯೂರಪ್ಪ ಹೇಳಿದರು.

Karnataka Districts Jan 2, 2020, 7:11 PM IST

people requests to repair 8 years old hanging bridge in Kudige madikeripeople requests to repair 8 years old hanging bridge in Kudige madikeri

ಪ್ರವಾಹದಿಂದ ಹಾನಿ: 8 ವರ್ಷ ಹಳೆಯ ತೂಗು ಸೇತುವೆ ದುರಸ್ತಿಗೆ ಆಗ್ರಹ

ಕೂಡಿಗೆ ಕಣಿವೆ ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ತೂಗುಸೇತುವೆ ದುರಸ್ತಿ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. 8 ವರ್ಷಗಳ ಹಿಂದೆ ಮಲೆನಾಡು ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಾಣಗೊಂಡಿರುವ ತೂಗುಸೇತುವೆ ಪ್ರವಾಹದಿಂದ ಹಾನಿಗೀಡಾಗಿ ಸಂಚಾರಕ್ಕೆ ತೊಡಕುಂಟಾಗಿತ್ತು.

Karnataka Districts Jan 2, 2020, 9:48 AM IST

PM Narendra Modi To Visit Karnataka on January 2PM Narendra Modi To Visit Karnataka on January 2

ತುಮಕೂರಿಗೆ ಪ್ರಧಾನಿ ಮೋದಿ : ಸಿದ್ಧಗಂಗಾ ಮಠಕ್ಕೆ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ರಾಜ್ಯ ಪ್ರವಾಹ ಕೈಗೊಳ್ಳುತ್ತಿದ್ದಾರೆ. ಇಂದು ತುಮಕೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕಾಲ ರಾಜ್ಯದಲ್ಲಿ ಇರಲಿದ್ದಾರೆ. 

state Jan 2, 2020, 7:19 AM IST

Minister Jagadish Shettar Instruct to Officers Expedite Flood Relief WorkMinister Jagadish Shettar Instruct to Officers Expedite Flood Relief Work

ಬೆಳಗಾವಿ: ಪ್ರವಾಹ ಪರಿಹಾರ ಕಾಮಗಾರಿ ತ್ವರಿತಗೊಳಿಸಲು ಶೆಟ್ಟರ್ ಸೂಚನೆ

ಪ್ರವಾಹದ ಸಂದರ್ಭದಲ್ಲಿ ಉಂಟಾದ ಮನೆ ಹಾನಿಗೆ ಪರಿಹಾರ, ಬೆಳೆವಿಮೆ ಪರಿಹಾರ ಹಾಗೂ ರಸ್ತೆ, ಸೇತುವೆ ಸೇರಿದಂತೆ ಇತರೆ ಮೂಲಸೌಕರ್ಯಗಳನ್ನು ಒದಗಿಸುವ ಕೆಲಸಗಳನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ. 

Karnataka Districts Dec 28, 2019, 11:38 AM IST