Asianet Suvarna News Asianet Suvarna News
1880 results for "

Bike

"
Hero motocorp plan to launch electric car in India ckmHero motocorp plan to launch electric car in India ckm

ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಜ್ಜಾದ ಹೀರೋ ಮೋಟಾರ್!

ವಿಶ್ವದ ಅತೀ ದೊಡ್ಡ ದ್ವಿಚಕ್ರ ವಾಹನ ತಯಾರಿಕೆ ಕಂಪನಿ, ಭಾರತದ ಹೀರೋ ಮೋಟಾರ್ ಇದೀಗ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಜ್ಜಾಗಿದೆ. ನೂತನ ಕಾರಿನ ಕುರಿತ ಹೆಚ್ಚಿನ ವಿವರ ಇಲ್ಲಿದೆ .

Cars Jan 26, 2021, 3:56 PM IST

Two Youths Dies due to Bike Accident in Hosapete grgTwo Youths Dies due to Bike Accident in Hosapete grg

ಹೊಸಪೇಟೆ: ಬೈಕ್‌ನಿಂದ ಬಿದ್ದು ಕೊಪ್ಪಳದ ಯುವಕರಿಬ್ಬರ ದುರ್ಮರಣ

ಬೈಕ್‌ನಿಂದ ಬಿದ್ದು ಇಬ್ಬರು ಯುವಕರು ಮೃತಪಟ್ಟ ಘಟನೆ ತಾಲೂಕಿನ ಕಮಲಾಪುರದ ಮಾಲ್ಯವಂತ ದೇವಾಲಯದ ಬಳಿ ಭಾನುವಾರ ತಡರಾತ್ರಿ ನಡೆದಿದೆ.

Karnataka Districts Jan 26, 2021, 9:21 AM IST

Ducati India launches Scrambler Icon Icon Dark and Scrambler 1100 Dark Pro ckmDucati India launches Scrambler Icon Icon Dark and Scrambler 1100 Dark Pro ckm

ಭಾರತದಲ್ಲಿ ಡುಕಾಟಿ BS6 ಸ್ಕ್ರಾಂಬ್ಲರ್ ಎಡಿಶನ್ ಬೈಕ್ ಬಿಡುಗಡೆ!

ಡುಕಾಟಿ ಭಾರತದಲ್ಲಿ ತನ್ನ ಬಿಎಸ್6 ಸ್ಕ್ರಾಂಬ್ಲರ್ ಎಡಿಶನ್ ಬೈಕ್‌ಗಳಾದ, ಸ್ಕ್ರಾಂಬ್ಲರ್ ಐಕಾನ್, ಐಕಾನ್ ಡಾರ್ಕ್ ಮತ್ತು ಸ್ಕ್ರಾಂಬ್ಲರ್ 1100 ಡಾರ್ಕ್ ಪ್ರೊ ಬಿಡುಗಡೆ ಮಾಡಲಾಗಿದೆ. ನೂತನ ಬೈಕ್ ಬೆಲೆ ಹಾಗೂ ಇತರ ವಿವಿರ ಇಲ್ಲಿದೆ.
 

Bikes Jan 23, 2021, 2:33 PM IST

Pune Eatery offers Royal en field Bike if you can finish 4 KG platter in 60 minutes hlsPune Eatery offers Royal en field Bike if you can finish 4 KG platter in 60 minutes hls
Video Icon

ಈ ರೆಸ್ಟೊರೆಂಟಲ್ಲಿ ಬುಲೆಟ್ ಆಫರ್, ತಗೋಬೇಕು ಅಂದ್ರೆ ಎದುರಿಸಬೇಕು ಈ ಚಾಲೆಂಜ್..!‌

ಪುಣೆಯ ರೆಸ್ಟೊರೆಂಟ್‌ವೊಂದು ಗ್ರಾಹಕರಿಗೆ ಸ್ಪೆಷಲ್ ಆಫರ್ ನೀಡಿದೆ. ಇಲ್ಲಿನ ಗ್ರಾಹಕರಿಗೆ ಬುಲೆಟ್ ಥಾಲಿ ಚಾಲೆಂಜ್ ಕೊಡಲಾಗುತ್ತೆ. ಈ ಚಾಲೆಂಜಲ್ಲಿ ಗೆದ್ದರೆ ಬುಲೆಟ್ ಬೈಕ್ ಫ್ರೀ ಅಂತೆ..! ಅರೇ, ಅದರಲ್ಲೇನು, ನಾವು ಚಾಲೆಂಜ್‌ಗೆ ರೆಡಿ ಅಂತೀರಾ..? ಹಾಗಾದರೆ ಈ ಸವಾಲನ್ನು ಎದುರಿಸಬೇಕು..!

India Jan 22, 2021, 10:08 AM IST

Hero Motocorp surpasses monumental 100 million cumulative production milestone ckmHero Motocorp surpasses monumental 100 million cumulative production milestone ckm

10 ಕೋಟಿ ಉತ್ಪಾದನಾ ಮೈಲಿಗಲ್ಲು ದಾಟಿದ ಹೀರೋ ಮೋಟೋಕಾರ್ಪ್!

ಹೀರೋ ಮೋಟಾರ್‌ಕಾರ್ಪ್ ಹೊಸ ಮೈಲಿಗಲ್ಲು ನಿರ್ಮಿಸಿದೆ.  ಐತಿಹಾಸಿಕ 100 ದಶಲಕ್ಷ   ಉತ್ಪಾದನಾ ಮೈಲಿಗಲ್ಲನ್ನು ಹೀರೋ ಮೋಟೋಕಾರ್ಪ್ ಮಾಡಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Bikes Jan 21, 2021, 7:12 PM IST

Restaurant offers free royal enfield bike who finish bullet thali meals within hour in pune ckmRestaurant offers free royal enfield bike who finish bullet thali meals within hour in pune ckm

1 ಪ್ಲೇಟ್ ಊಟ, 1 ಗಂಟೆ ಸಮಯ; ಗೆದ್ದವರಿಗೆ ರಾಯಲ್ ಎನ್‌ಫೀಲ್ಡ್ ಬೈಕ್ ಬಹುಮಾನ!

ಸ್ಪರ್ಧೆಗಳು ಅದಕ್ಕೆ ಬಹುಮಾನ ಸಾಮಾನ್ಯ. ಆದರೆ ಕೆಲವೊಂದು ಸ್ಪರ್ಧೆ ಹಾಗೂ ಬಹುಮಾನ ಭಾರಿ ಸದ್ದು ಮಾಡುತ್ತದೆ. ಇದೀಗ ರೆಸ್ಟೋರೆಂಟ್‌ ಒಂದು ಭರ್ಜರಿ ಊಟದ ಸ್ಪರ್ಧೆ ಆಯೋಜಿಸಿದೆ. ಇಲ್ಲಿ ಗೆದ್ದರೆ ರಾಯಲ್ ಎನ್‌ಫೀಲ್ಡ್ ಬೈಕ್ ಬಹುಮಾನವಾಗಿ ನೀಡಲಾಗುತ್ತಿದೆ. ನೀವು ಒಂದು ಸಲ ಟ್ರೈ ಮಾಡಬಹುದು.
 

Bikes Jan 21, 2021, 3:23 PM IST

Three People Dies for Bike Accident in Maski in Raichur grgThree People Dies for Bike Accident in Maski in Raichur grg

ಮಸ್ಕಿ: ಕಂಬಕ್ಕೆ ಡಿಕ್ಕಿ ಹೊಡೆದ ಬೈಕ್‌, ಹಸೆಮಣೆ ಏರಬೇಕಿದ್ದ ವಧು ಸೇರಿ ಮೂವರ ದುರ್ಮರಣ

ವಿವಾಹ ಆಮಂತ್ರಣ ಪತ್ರಿಕೆ ವಿತರಿಸಲು ವಾಹನದ ಮೇಲೆ ತೆರಳುತ್ತಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಪಟ್ಟಣದ ಹೊರಭಾಗದಲ್ಲಿ ಜರುಗಿದೆ. ತಾಲೂಕಿನ ಅಡವಿಬಾವಿ ಗ್ರಾಮದ ರಜೀಯಾ ಬೇಗಂ(23), ಅರುಣಾಕ್ಷಿ(22) ಹಾಗೂ ವೀರೇಶ(23) ಅಪಘಾತದಲ್ಲಿ ಮೃತಪಟ್ಟವರು. 
 

Karnataka Districts Jan 20, 2021, 11:34 AM IST

DRDO handover Royal enfield bike ambulance to CRPF ckmDRDO handover Royal enfield bike ambulance to CRPF ckm

ತುರ್ತು ಚಿಕಿತ್ಸೆಗಾಗಿ CRPFಗೆ 21 ಬೈಕ್ ಆ್ಯಂಬುಲೆನ್ಸ್ ಹಸ್ತಾಂತರಿಸಿದ DRDO!

ವಾಹನಗಳು ತೆರಳದ ಪ್ರದೇಶಗಳಿಗೆ ಆರೋಗ್ಯ ಸೇವೆ ಒದಗಿಸಲು DRDO ಬೈಕ್ ಆ್ಯಂಬುಲೆನ್ಸ್ ಅಭಿವೃದ್ಧಿ ಪಡಿಸಿದೆ.  ಅಭಿವೃದ್ಧಿ ಪಡಿಸಿದ 21 ಬೈಕ್ ಆ್ಯಂಬುಲೆನ್ಸ್‌ನ್ನು CRPFಗೆ ಹಸ್ತಾಂತರಿಸಿದೆ. 
 

Bikes Jan 18, 2021, 9:52 PM IST

kiccha sudeep gifts bodyguard roya enfield bike vcskiccha sudeep gifts bodyguard roya enfield bike vcs
Video Icon

ವೈರಲ್ ಆಯ್ತು ಸುದೀಪ್‌ ಸರ್ಪ್ರೈಸ್‌ ಕೊಟ್ಟ ವಿಡಿಯೋ!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಸಂಕ್ರಾಂತಿ ಹಬ್ಬದ ಪ್ರಯುಕ್ತ ತಮ್ಮ ಜೊತೆ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಬಾಡಿಗಾರ್ಡ್‌ಗೆ ಸರ್ಪ್ರೈಸ್‌ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ...

Sandalwood Jan 16, 2021, 3:18 PM IST

Bengaluru Based Biker Dies after collid to Camel grgBengaluru Based Biker Dies after collid to Camel grg

ಒಂಟೆಗೆ ಡಿಕ್ಕಿ: ಬೆಂಗಳೂರಿನ ಖ್ಯಾತ ಬೈಕರ್‌ ಸಾವು

ಬೆಂಗಳೂರಿನ ಖ್ಯಾತ ಕ್ರಾಸ್‌ಕಂಟ್ರಿ ಬೈಕರ್‌, ಕಿಂಗ್‌ ರಿಚರ್ಡ್‌ ಶ್ರೀನಿವಾಸನ್‌ ರಾಜಸ್ಥಾನದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಏಕಾಏಕಿ ರಸ್ತೆಗೆ ಅಡ್ಡಬಂದ ಒಂಟೆಗೆ ಬೈಕ್‌ ಡಿಕ್ಕಿ ಹೊಡೆದ ಪರಿಣಾಮ ತಾವು ಓಡಿಸುತ್ತಿದ್ದ ಬಿಎಂಡಬ್ಲ್ಯು ಜಿಎಸ್‌ ಬೈಕ್‌ನಿಂದ ಆಯತಪ್ಪಿ ಕೆಳಗೆ ಉರುಳಿಬಿದ್ದು ಅವರು ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಅವರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
 

state Jan 16, 2021, 7:34 AM IST

Bengaluru Bike rider died in accident with camel in Rajasthan ckmBengaluru Bike rider died in accident with camel in Rajasthan ckm

ರಾಜಸ್ಥಾನದಲ್ಲಿ ನಡೆದ ಅಪಘಾತದಲ್ಲಿ ಬೆಂಗಳೂರಿನ ಖ್ಯಾತ ಬೈಕ್ ರೈಡರ್ ಸಾವು!

ಬೆಂಗಳೂರಿನ ಖ್ಯಾತ ಬೈಕ್ ರೈಡರ್ ರಾಜಸ್ಥಾನದಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪಿದ್ದಾರೆ. ರೈಡರ್ ಸಾವಿಗೆ ಕಾರಣವಾಗಿದ್ದು ಒಂಟೆ!

Deal on Wheels Jan 15, 2021, 8:53 PM IST

kiccha sudeep gifts royal Enfield bike to bodyguard vcskiccha sudeep gifts royal Enfield bike to bodyguard vcs

ಬಾಡಿಗಾರ್ಡ್‌ಗೆ ದುಬಾರಿ ಸರ್ಪ್ರೈಸ್‌ ಬೈಕ್‌ ಗಿಫ್ಟ್‌ ಕೊಟ್ಟ ಕಿಚ್ಚ!

ಬಾಡಿಗಾರ್ಡ್‌ ಸಾಯಿ ಕಿರಣ್‌ಗೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕಿಚ್ಚ ಸುದೀಪ್ ಬೈಕ್‌ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಯಾವ ಬೈಕದು? 

Sandalwood Jan 15, 2021, 9:44 AM IST

Young woman kills her boyfriend for denying marriage with her in West Godavari mahYoung woman kills her boyfriend for denying marriage with her in West Godavari mah

ಹುಡುಗರೇ ಎಚ್ಚರ.. ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಪ್ರಿಯಕರನ ಬೆನ್ನಿಗೆ ಇರಿದ ಪ್ರೇಯಸಿ!

ಬೆನ್ನಿಗೆ ಚೂರಿ ಹಾಕುತ್ತಾರೆ ಎಂಬ ಮಾತುಗಳನ್ನು ಪದೇ ಪದೇ ಕೇಳುತ್ತಿರುತ್ತೇವೆ.. ಆದರೆ ಇಲ್ಲಿ ಅಂಥದ್ದೇ ಒಂದು ಘಟನೆ ನಡೆದು ಹೋಗಿದೆ. ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಪ್ರೇಯಸಿಯೇ ಪ್ರಿಯಕರನಿಗೆ  ಇರಿದಿದ್ದಾಳೆ.

CRIME Jan 12, 2021, 10:24 PM IST

Honda launches 2021 Africa Twin Adventure Sports in India ckmHonda launches 2021 Africa Twin Adventure Sports in India ckm

ಭಾರತದಲ್ಲಿ 2021 ಆಫ್ರಿಕಾ ಟ್ವಿನ್ ಅಡ್ವೆಂಚರ್ ಹೊಂಡಾ ಸ್ಪೋರ್ಟ್ಸ್ ಬೈಕ್ ಲಾಂಚ್!

1,084 ಸಿಸಿ ಎಂಜಿನ್, ಅತ್ಯುತ್ತಮ ಸಾಮರ್ಥ್ಯ ಹೊಂದಿರು ಆಫ್ರಿಕನ್ ಟ್ವಿನ್ ಎಂಜಿನ್ ಬೈಕ್ ಬಿಡುಗಡೆಯಾಗಿದೆ. ಹೊಂಡಾದ ಬಹುನಿರೀಕ್ಷಿತ ಬೈಕ್ ಭಾರತದ ಸ್ಪೋರ್ಟ್ಸ್ ಅಡ್ವೆಂಚರ್ ವಿಭಾಗದಲ್ಲಿ ಹೊಸ ಅಧ್ಯಾಯ ಬರೆಯಲಿದೆ. ಈ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ

Bikes Jan 12, 2021, 3:38 PM IST

Bike Tank Busted 4 Persons serious Injured in Bengaluru kvnBike Tank Busted 4 Persons serious Injured in Bengaluru kvn

ಬೈಕ್‌ ಟ್ಯಾಂಕ್‌ ಸ್ಫೋಟ: ನಾಲ್ವರಿಗೆ ಗಂಭೀರ ಗಾಯ

ಚೋಳರಪಾಳ್ಯ ನಿವಾಸಿಗಳಾದ ಅಣ್ಣಮಲೈ(40), ನಂಜುಂಡ (22), ಪುನೀತ್‌ (28), ವಿಶ್ವನಾಥ್‌ (35) ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಅಣ್ಣಾಮಲೈ ಮತ್ತು ನಂಜುಂಡ ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

CRIME Jan 11, 2021, 9:52 AM IST