Asianet Suvarna News Asianet Suvarna News
1880 results for "

Bike

"
Honda educates 1 lakh people across 160 Indian cities during 32nd National Road Safety Month ckmHonda educates 1 lakh people across 160 Indian cities during 32nd National Road Safety Month ckm

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ: 160 ನಗರಗಳಲ್ಲಿ ಜಾಗೃತಿ ಕಾರ್ಯಕ್ರಮ!

ರಾಷ್ಟ್ರೀಯ ರಸ್ತೆ ಸುರಕ್ಷತೆಯ 32ನೇ ಮಾಸಾಚರಣೆ  ಜಾಗೃತಿ ಕಾರ್ಯಕ್ರಮದಲ್ಲಿ ಭಾರತದ 160 ನಗರಗಳಲ್ಲಿ ಬರೋಬ್ಬರಿ 1.2 ಲಕ್ಷ ಜನರಿಗೆ ಅರುವು ಮೂಡಿಸುವ ಕಾರ್ಯವನ್ನು ಹೋಂಡಾ ಇಂಡಿಯಾ ಟುವೀಲರ್ಸ್ ಮಾಡುತ್ತಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Bikes Feb 23, 2021, 10:25 PM IST

Bajaj Auto launches its new pulsar 180 BS 6 and check detailsBajaj Auto launches its new pulsar 180 BS 6 and check details

ಹೊಸ ಬಜಾಜ್ ಪಲ್ಸರ್ 180 ಬಿಡುಗಡೆಯಾಗಿದೆ, ಹೀಗಿದೆ ನೋಡಿ

ಭಾರತದ ಪ್ರಮುಖ ದ್ವಿಚಕ್ರವಾಹನ ತಯಾರಿಕಾ ಕಂಪನಿಯಾಗಿರುವ ಬಜಾಜ್ ಆಟೋ ಇದೀಗ ಹೊಸ ಪಲ್ಸರ್ 180 ಬಿಡುಗಡೆ ಮಾಡಿದೆ. ಈ ಬೈಕ್ ಬೆಲೆ 1.08 ಲಕ್ಷ ರೂಪಾಯಿಯಾಗಿದೆ. ಬಿಎಸ್ 6 ಆಧರಿತ ಎಂಜಿನ್ ಹೊಂದಿರುವ ಈ ಬೈಕ್ ಹೋಂಡಾ ಹಾರ್ನೆಟ್, ಟಿವಿಎಸ್ ಅಪಾಚೆ ಮತ್ತು ಹೀರೋ ಎಕ್ಸ್‌ಟ್ರೀಮ್‌ಗೆ ತೀವ್ರ ಪೈಪೋಟಿ ನೀಡಬಹುದು.

Bikes Feb 21, 2021, 3:11 PM IST

Vivek Oberoi in trouble  Valentine  Day romantic bike with wife turned into nightmareVivek Oberoi in trouble  Valentine  Day romantic bike with wife turned into nightmare

ವ್ಯಾಲೆಂಟೈನ್ಸ್ ಡೇ ರೊಮ್ಯಾಂಟಿಕ್ ಬೈಕ್ ರೈಡ್‌ - ವಿವೇಕ್ ಒಬೆರಾಯ್‌ಗೆ ದಂಡ!

ಬಾಲಿವುಡ್‌ ನಟ ವಿವೇಕ್ ಒಬೆರಾಯ್ ಈ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಅದಕ್ಕೆ ಕಾರಣ ಅವರ ಸಿನಿಮಾವಲ್ಲ. ವ್ಯಾಲೆಂಟೈನ್ಸ್ ಡೇ ಆಗಿದೆ. ಹೌದು ನಟ ವ್ಯಾಲೆಂಟೈನ್ಸ್ ಡೇ ರೊಮ್ಯಾಂಟಿಕ್ ಬೈಕ್ ರೈಡ್‌ನಿಂದ ತೊಂದರೆಗೆ ಒಳಾಗಿದ್ದಾರೆ. ವಿವರ ಇಲ್ಲಿದೆ. 

Cine World Feb 21, 2021, 11:04 AM IST

Case Registered Against Bollywood Actor Vivek Oberoy snrCase Registered Against Bollywood Actor Vivek Oberoy snr

ಮಾಸ್ಕ್‌, ಹೆಲ್ಮೆಟ್‌ ಇಲ್ಲದೆ ಪತ್ನಿ ಜತೆ ಜಾಲಿರೈಡ್‌ : ನಟನ ವಿರುದ್ಧ ಕೇಸ್‌

ತಮ್ಮ ಪತ್ನಿ ಜೊತೆ ಹೆಲ್ಮೆಟ್‌ ಮತ್ತು ಮಾಸ್ಕ್‌ ಇಲ್ಲದೆ ಬೈಕ್‌ನಲ್ಲಿ ಜಾಲಿರೈಡ್‌ ಮಾಡಿದ ಫೋಟೋವನ್ನು ಜಾಲತಾಣದಲ್ಲಿ ಹಂಚಿಕೊಂಡ ನಟ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. 

News Feb 21, 2021, 8:18 AM IST

Indian Motorcycle is planning to introduce Chief range bikes to India in 2021Indian Motorcycle is planning to introduce Chief range bikes to India in 2021

Indian Chief: ಭಾರತದಲ್ಲಿ ಬಿಡುಗಡೆಯಾಗಲಿದೆ ಇಂಡಿಯನ್ ಚೀಫ್ ಬೈಕ್

ಕಂಪನಿಗೆ ನೂರು ವರ್ಷಗಳ ತುಂಬಿರುವ ಹಿನ್ನೆಲೆಯಲ್ಲಿ ಇಂಡಿಯನ್ ಮೋಟಾರ್ ಸೈಕಲ್ ತನ್ನ ಐಕಾನಿಕ್ ಚೀಫ್ ಮೋಟಾರ್ ಸೈಕಲ್‌ಗಳನ್ನು ಭಾರತದಲ್ಲಿ ಮುಂದಿನ ವರ್ಷ ಬಿಡುಗಡೆ ಮಾಡಲಿದೆ. ಈ ಮೂರು  ಬೈಕು ತುಂಬ ಶಕ್ತಿಶಾಲಿಯಾಗಿವೆ. ಹೊಸ ಮಾದರಿಯ ವಿನ್ಯಾಸಗಳೊಂದಿಗೆ ಭಾರತೀಯ ರಸ್ತೆಗೆ ಇಳಿಯಲು ಸನ್ನದ್ಧವಾಗಿವೆ.

Bikes Feb 17, 2021, 1:24 PM IST

Honda adds new chapter to CB Legacy in India Announces global premier of CB350RS ckmHonda adds new chapter to CB Legacy in India Announces global premier of CB350RS ckm

ಭಾರತದಲ್ಲಿ ಹೊಂಡಾ CB350RS ಬೈಕ್ ಬಿಡುಗಡೆ; ಬೆಲೆ 1.96 ಲಕ್ಷ ರೂ!

ಅತ್ಯಾಧುನಿಕ ಡಿಜಿಟಲ್ ಅನಲಾಗ್ ಮೀಟರ್, ಹೋಂಡಾ ಸೆಲೆಕ್ಟೆಬಲ್ ಟಾರ್ಕ್ ಕಂಟ್ರೋಲ್,  ಅಸಿಸ್ಟ್ ಆ್ಯಂಡ್ ಸ್ಲಿಪರ್ ಕ್ಲಚ್, 350ಸಿಸಿ ಎಂಜಿನ್, ಪಿಜಿಎಂ-ಎಫ್‍ಐ ತಂತ್ರಜ್ಞಾನದೊಂದಿಗೆ ನೂತನ ಹೊಂಡಾ CB350RS ಬೈಕ್ ಬಿಡುಗಡೆಯಾಗಿದೆ. ನೂತನ ಬೈಕ್ ವಿಶೇಷತೆ ಹಾಗೂ  ಇತರ ಮಾಹಿತಿ ಇಲ್ಲಿದೆ.

Bikes Feb 16, 2021, 2:33 PM IST

Mother Son Dies for Bike Accident in Ankola in Uttara Kannada grgMother Son Dies for Bike Accident in Ankola in Uttara Kannada grg

ಅಂಕೋಲಾ: ಬೈಕ್‌ ಅಪಘಾತ-ತಾಯಿ, ಮಗ ಸ್ಥಳದಲ್ಲೇ ಸಾವು

ಬೈಕ್‌ ಅಪಘಾತಕ್ಕೀಡಾಗಿ ತಾಯಿ-ಮಗ ಸ್ಥಳದಲ್ಲಿಯೇ ಸಾವು ಕಂಡ ಘಟನೆ ಶನಿವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 63ರ ವಜ್ರಳ್ಳಿಯ ದುಗ್ಗನಬೈಲ್‌ ಬಳಿ ನಡೆದಿದೆ.
 

Karnataka Districts Feb 15, 2021, 9:32 AM IST

Classic Legends launches retro cool revolution  classic sports jawa 42 bike in India ckmClassic Legends launches retro cool revolution  classic sports jawa 42 bike in India ckm

ಹೊಸ ಅವತಾರದಲ್ಲಿ, ಸ್ಪೋರ್ಟಿ ಕ್ಲಾಸಿಕ್ ಜಾವಾ 42 ಬೈಕ್ ಬಿಡುಗಡೆ!

ಐಕಾನಿಕ್ ಜಾವಾ ಸ್ಕೂಟರ್ ಪುನರ್ ಆಗಮನದ ಮೂಲಕ ದೇಶದಲ್ಲಿ ಸೃಷ್ಟಿಸಿದ ಸಂಚಲನ ಅಷ್ಟಿಷ್ಟಲ್ಲ. ಜಾವಾ 42 ಮತ್ತಷ್ಟು ಸ್ಪೋರ್ಟಿ ಲುಕ್ ಹಾಗೂ ಕ್ಲಾಸಿಕ್ ವಿನ್ಯಾಸದೊಂದಿಗೆ ಬಿಡುಗಡೆಯಾಗಿದೆ. ನೂತನ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
 

Bikes Feb 13, 2021, 2:28 PM IST

IIT Madras Incubated start-up Pi Beam has launched the e- bike called PiMoIIT Madras Incubated start-up Pi Beam has launched the e- bike called PiMo

PiMo ಇ-ಬೈಕ್ ಬೆಲೆ 30 ಸಾವಿರ ರೂ; ಇದನ್ನು ಓಡಿಸೋಕೆ ಬೇಕಿಲ್ಲ ಡಿಎಲ್

ಇ-ಬೈಕ್ ಸಾಮಾನ್ಯವಾಗಿ ತುಟ್ಟಿಯಾಗಿರುತ್ತವೆ. ಆದರೆ, ಚೆನ್ನೈ ಮೂಲದ ಸ್ಟಾರ್ಟ್‌ಅಪ್‌ವೊಂದು ಪರ್ಸನಲ್ ಹಾಗೂ ಕಮರ್ಷಿಯಲ್ ಬಳಕೆಗೆ ಅನುಕೂಲವಾಗುವಂಥ ಇ-ಬೈಕ್ ಅಭಿವೃದ್ಧಪಡಿಸಿದ್ದು, ಅದರ ಬೆಲೆ 30 ಸಾವಿರ ಇರಲಿದೆ ಮತ್ತು ಇದಕ್ಕೆ ಯಾವುದೇ ನೋಂದಣಿ ಹಾಗೂ ಚಲಾಯಿಸಲು ಚಾಲನಾ ಪರವಾನಿಗೆ(ಡಿಎಲ್) ಬೇಕಾಗಿಲ್ಲ!

Bikes Feb 12, 2021, 3:20 PM IST

Royal Enfield launches new Himalayan bike in India Europe and UK ckmRoyal Enfield launches new Himalayan bike in India Europe and UK ckm

ಅತ್ಯಾಧುನಿಕ ತಂತ್ರಜ್ಞಾನದ ನೂತನ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬಿಡುಗಡೆ!

ಮೂರು ಹೊಸ ಬಣ್ಣ, ಹೊಸ ತಂತ್ರಜ್ಞಾನ, ಹೊಸ ಫೀಚರ್ಸ್ ಹಾಗೂ ಮತ್ತಷ್ಟು ಆಕರ್ಷಕ ವಿನ್ಯಾಸದೊಂದಿಗೆ ನೂತನ ರಾಯಲ್ ಎನ್‌ಫೀಲ್ಡ್ ದಿ ಹಿಮಾಲಯನ್ ಬೈಕ್ ಬಿಡುಗಡೆಯಾಗಿದೆ. ಭಾರತದ ಅತ್ಯುತ್ತಮ ಆಫ್ ರೋಡ್ ಹಾಗೂ ಎಲ್ಲಾ ರಸ್ತೆಗಳಿಗೂ ಹೇಳಿ ಮಾಡಿಸಿದ ಬೈಕ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರುವ ನೂತನ ಹಿಮಾಲಯನ್ ಬೈಕು ಕುರಿತ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
 

Bikes Feb 11, 2021, 7:05 PM IST

Udupi Police Seize and Remove Loud silencer from 51 Motorcycles ckmUdupi Police Seize and Remove Loud silencer from 51 Motorcycles ckm

ನಿಯಮ ಉಲ್ಲಂಘಿಸಿದ 51 ವಾಹನಗಳ ಸೈಲೆನ್ಸರ್ ಕಿತ್ತು ಹಾಕಿ ರೋಲರ್ ಹರಿಸಿದ ಪೊಲೀಸ್!

ಬೈಕ್ ಮಾಡಿಫಿಕೇಶನ್ ಮಾಡುವುದು, ಅದರಲ್ಲೂ ಬುಲೆಟ್ ಸೇರಿದಂತೆ ಸ್ಪೋರ್ಟ್ಸ್ ಬೈಕ್‌ಗಳ ಸೈಲೆನ್ಸರ್ ಬದಲಾಯಿಸಿ ಶಬ್ಧ ಹೆಚ್ಚಿಸುವುದು ಬೈಕ್ ಪ್ರಿಯರಿಗೆ ಹೆಚ್ಚು ಇಷ್ಟ. ಆದರೆ ಈ ರೀತಿ ಶಬ್ದ ಹಾಗೂ ಪರಿಸರ ಮಾಲಿನ್ಯ ಮಾಡುವ ಬೈಕ್‌ಗಳ ಬೆನ್ನಟ್ಟಿದ ಉಡುಪಿ ಪೊಲೀಸರು 51 ವಾಹನಗಳ ಸೈಲೆನ್ಸರ್ ಮೇಲೆ ರೋಲರ್ ಹರಿಸಿದ್ದಾರೆ.
 

Deal on Wheels Feb 4, 2021, 6:19 PM IST

New Honda CB350 based motorcycle to be unveiled on Feb 16 2021New Honda CB350 based motorcycle to be unveiled on Feb 16 2021

ಫೆ.16ಕ್ಕೆ ಸಿಬಿ350 ಆಧರಿತ ಹೋಂಡಾ ಬೈಕ್.. ಏನೆಲ್ಲ ವಿಶೇಷ?

ಸಿಬಿ 350 ಪ್ಲ್ಯಾಟ್‌ಫಾರ್ಮ್‌ನಲ್ಲಿ ನಿರ್ಮಿತವಾದ ಹೊಸ ಮೋಟಾರ್‌ಸೈಕಲ್ ಅನ್ನು ಹೋಂಡಾ ಫೆ.16ರಂದು ಬಿಡುಗಡೆ ಮಾಡಲಿದೆ. ಈ  ಬಗ್ಗೆ ಹೋಂಡಾ ಟೀಸರ್ ಬಿಡುಗಡೆ ಮಾಡಿದ್ದು, ಈ ಹೊಸ ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನೇನೂ ಬಿಟ್ಟುಕೊಟ್ಟಿಲ್ಲ. ಆದರೆ, ಈ ಬೈಕ್ ಬಗ್ಗೆ ಕುತೂಹಲ ಜಾಸ್ತಿಯಾಗುತ್ತಿದ್ದು ಏನೆಲ್ಲ ವಿಶೇಷ ಒಳಗೊಂಡಿದೆ.

Bikes Feb 1, 2021, 4:27 PM IST

Two Persons Dies for Bike Truck Accident in Koppal grgTwo Persons Dies for Bike Truck Accident in Koppal grg

ಕೊಪ್ಪಳ: ಗವಿಸಿದ್ದೇಶ್ವರ ಜಾತ್ರೆಗೆ ತೆರಳಿದ್ದ ಬೈಕ್‌ ಅಪಘಾತ, ಇಬ್ಬರು ಯುವಕರ ಸಾವು

ತಾಲೂಕಿನ ಕೋಳೂರು ಕ್ರಾಸ್‌ ಬಳಿ ಲಾರಿ-ಬೈಕ್‌ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಮೃತಪಟ್ಟ ಘಟನೆ ಭಾನುವಾರ ಸಂಭ​ವಿ​ಸಿದೆ. ಮೃತರನ್ನು ಕುಕನೂರು ಪಟ್ಟಣದ ಗಣೇಶ (21) ಹಾಗೂ ರಾಧಿಕಾ (19) ಎಂದು ಗುರುತಿಸಲಾಗಿದೆ. 
 

Karnataka Districts Feb 1, 2021, 10:50 AM IST

More than 15 People Injured for Bike TATA Ace Accident in Raichur grgMore than 15 People Injured for Bike TATA Ace Accident in Raichur grg

ಲಿಂಗಸಗೂರು: ಕಂದಕಕ್ಕೆ ಉರುಳಿ ಬಿದ್ದ ವಾಹನ, 15ಕ್ಕೂ ಅಧಿಕ ಕೂಲಿ ಕಾರ್ಮಿಕರಿಗೆ ಗಾಯ

ಕೂಲಿ ಕೆಲಸಕ್ಕೆ ಹೋಗುತ್ತಿದ್ದ ವಾಹನವೊಂದು ಪಲ್ಟಿಯಾದ ಪರಿಣಾಮ 15ಕ್ಕೂ ಅಧಿಕ ಕೂಲಿ ಕಾರ್ಮಿಕರಿಗೆ ಗಾಯವಾದ ಘಟನೆ ಜಿಲ್ಲೆಯ ಲಿಂಗಸಗೂರು ತಾಲೂಕಿನ ರೋಡಲಬಂಡಾ ಕ್ರಾಸ್ ಬಳಿ ಇಂದು(ಭಾನುವಾರ) ನಡೆದಿದೆ. 
 

Karnataka Districts Jan 31, 2021, 1:35 PM IST

Udupi Man Bike Craze Will Make You Crazy hlsUdupi Man Bike Craze Will Make You Crazy hls
Video Icon

ಬೆಳಗೆದ್ದು ಯಾವ ಬೈಕ್‌ಲ್ಲಿ ನಾ ಹೊರಡಲಿ, ಜಾವಾನೋ, ಲ್ಯಾಂಬ್ರಟ್ಟಾನೋ ಬೈಕ್ ಮೂವತ್ತಿದೆ!

ಇಲ್ಲೊಬ್ಬ ಯುವಕನಿಗೆ ಬೈಕ್ ರೈಡ್ ಅಂದ್ರೆ ಸಖತ್ ಕ್ರೇಜ್...! ದಿನಕ್ಕೊಂದು ಬೈಕ್‌ನಲ್ಲಿ ಓಡಾಡ್ತಾನೆ. ಸಂಡೇ ಜಾವಾ, ಮಂಡೇ ಹಾರ್ಲೆ ಡೇವಿಡ್‌ಸನ್, ಟ್ಯೂಸ್ಡೇ ಲ್ಯಾಂಬ್ರಟಾ ಸೇರಿದಂತೆ 30 ಬೈಕ್‌ಗಳಿವೆಯಂತೆ. ದಿನಕ್ಕೊಂದು ಬೈಕ್‌ನಲ್ಲಿ ಓಡಾಡುತ್ತಾ ನೋಡುಗರ ಹುಬ್ಬೇರುವಂತೆ ಮಾಡುತ್ತಾನೆ ಈತ. 

Automobile Jan 29, 2021, 3:39 PM IST