ಕೊರೋನಾತಂಕ ನಡುವೆ ಜನರ ನಿದ್ದೆಗೆಡಿಸಿದ ಪ್ರವಾಹ| ನೊಡ ನೋಡುತ್ತಿದ್ದಂತೆಯೇ ಕೊಚ್ಚಿ ಹೋಯ್ತು ಮನೆ| ಶಾಕಿಂಗ್ ದೃಶ್ಯ ಕ್ಯಾಮೆರಾದಲ್ಲಿ ಸೆರೆ
India Jul 20, 2020, 11:46 AM IST
ಪ್ರವಾಹದ ನೀರು ಬಿಡಲು ಡ್ಯಾಂ ಸ್ಫೋಟ!| ಪ್ರವಾಹದ ಒತ್ತಡ ತಾಳದೇ ಚೀನಾ ಸರ್ಕಾರದ ಅನಿವಾರ್ಯ ಕ್ರಮ| ಚುಚೆ ನದಿಗೆ ಅಡ್ಡಲಾಗಿದ್ದ ಡ್ಯಾಂ ಸ್ಫೋಟ| ಚೀನಾದ 433 ನದಿಗಳಲ್ಲಿ ಈಗ ಪ್ರವಾಹ!
International Jul 20, 2020, 11:00 AM IST
ಅಸ್ಸಾಂ ಜಲ ಪ್ರಳಯ: 25 ಲಕ್ಷ ಜನ ಸಂಕಷ್ಟಕ್ಕೆ| ರಾಜ್ಯಕ್ಕೆ ಅಗತ್ಯ ನೆರವು ನೀಡುವುದಾಗಿ ಮೋದಿ ಭರವಸೆ
India Jul 20, 2020, 10:24 AM IST
ಎಚ್.ಡಿ.ದೇವೇಗೌಡ ಅವರ ಕಾಳಜಿಗೆ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಕೃತಜ್ಞತೆ| ಪ್ರವಾಹದಿಂದ ತತ್ತರಿಸಿರುವ ಅಸ್ಸಾಂ| ದೇವೇಗೌಡ ಅವರಿಗೆ ಪತ್ರ ಬರೆದಿರುವ ಸರ್ಬಾನಂದ
Politics Jul 19, 2020, 4:31 PM IST
ಆಲಮಟ್ಟಿ ಜಲಾಶಯದಿಂದ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವ ಸಾಗರ ಜಲಾಶಯದಿಂದ ಭಾರೀ ಪ್ರಮಾಣದ ನೀರನ್ನು ಕೃಷ್ಣಾ ನದಿಗೆ ಬಿಡುಗಡೆ ಮಾಡಲಾಗುತ್ತಿದೆ. ಇದರಿಂದಾಗಿ ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀತಿಗೆ ಕಾರಣವಾಗಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ಅಧಿಕಾರಿಗಳು ಜನರಿಗೆ ಸೂಚನೆ ನೀಡಿದ್ದಾರೆ.
Karnataka Districts Jul 19, 2020, 11:46 AM IST
ಬಾಗಲಕೋಟೆ(ಜು.18): ಮಹಾಮಾರಿ ಕೊರೋನಾ ಮಧ್ಯೆ ಪ್ರವಾಹ ಬಾರದಿರಲೆಂದು ಯುವಕರ ತಂಡವೊಂದು ಪ್ರಾರ್ಥಿಸಿ ನದಿಗೆ ಪೂಜೆ ಸಲ್ಲಿಸಿದ ಘಟನೆ ಜಿಲ್ಲೆಯ ಹುನಗುಂದ ತಾಲೂಕಿನ ತ್ರಿವೇಣಿ ಸಂಗಮದ ನಾಡು ಕೂಡಲಸಂಗಮದಲ್ಲಿ ಇಂದು(ಶನಿವಾರ) ನಡೆದಿದೆ.
Karnataka Districts Jul 18, 2020, 2:47 PM IST
ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶುಕ್ರವಾರ ಧಾರಾಕಾರ ಮಳೆ ಸುರಿದು ಅನೇಕ ಕಡೆಗಳಲ್ಲಿ ಮನೆಗಳು, ಸಾರ್ವಜನಿಕ ಸೊತ್ತು ಹಾನಿ ಉಂಟಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಮಳೆ ಹಾನಿಯ ತೀವ್ರತೆ ಹೆಚ್ಚಾಗಿತ್ತಲ್ಲದೆ, ಜಿಲ್ಲಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ.
Karnataka Districts Jul 18, 2020, 10:28 AM IST
ಅಸ್ಸಾಂಮಿನ 33 ಜಿಲ್ಲೆಗಳಲ್ಲಿ 26 ಜಿಲ್ಲೆಗಳು ಭೀಕರ ಪ್ರವಾಹಕ್ಕೆ ತುತ್ತಾಗಿವೆ. 3500 ಹಳ್ಳಿಗಳ ಕನಿಷ್ಠ 34 ಲಕ್ಷ ಜನ ಪ್ರವಾಹ ಹೊಡೆತ ಸಹಿಸಲಾಗದೇ ಕಂಗಾಲಾಗಿದ್ದಾರೆ. ಇದಿಷ್ಟು ಸಾಲದು ಅಂತ ಬ್ರಹ್ಮಪುತ್ರ ಸೇರಿದಂತೆ 8 ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ನೀರಿನ ರಭಸ ನೋಡಿದ್ರೆ ಹೃದಯ ಬಡಿತವೇ ನಿಂತಂತೆ ಭಾಸವಾಗುತ್ತದೆ.
India Jul 17, 2020, 11:44 AM IST
ಒಂದೆಡೆ ಕೊರೋನಾ ಆತಂಕ ಸೃಷ್ಟಿಸಿದ್ದರೆ ಮತ್ತೊಂದೆಡೆ ಆಸ್ಪತ್ರೆಗಳಲ್ಲಿ ಸರಿಯಾದ ಸೌಲಭ್ಯವಿಲ್ಲದೇ ಜನರು ಪರದಾಡುತ್ತಿದ್ದಾರೆ.. ಹೀಗಿರುವಾಗ ಹೈದರಾಬಾದ್ನ ಒಸ್ಮಾನಿಯಾ ಆಸ್ಪತ್ರೆಯ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
India Jul 16, 2020, 4:58 PM IST
ಅಸ್ಸಾಂ(ಜು. 15) ಭಾರಿ ಪ್ರವಾಹಕ್ಕೆ ಅಸ್ಸಾಂ ತತ್ತರಿಸಿ ಹೋಗುತ್ತಿದೆ. ಒಂದು ಕಡೆ ಕೊರೋನಾ ಇನ್ನೊಂದು ಕಡೆ ವರುಣನ ಆರ್ಭಟ. ಪರಿಹಾರ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯುತ್ತಿದ್ದು ಈ ಶಾಸಕರು ಮಾತ್ರ ನಿಜವಾದ ಜನಸೇವೆಯಲ್ಲಿ ತೊಡಗಿದ್ದಾರೆ.
India Jul 15, 2020, 2:45 PM IST
ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದು ಮತ್ತೆ ಲಾಕ್ಡೌನ್ ಮಾಡಬೇಕು ಎನ್ನುವ ಚರ್ಚೆಗಳು ಸಾಗಿವೆ. ಕೊರೋನಾ ಆತಂಕದ ನಡುವೆ ಕೃಷ್ಣಾ ನದಿಗೆ ಪ್ರವಾಹ ಭೀತಿಯು ಎದುರಾಗುವ ಸನ್ನಿವೇಶ ನಿರ್ಮಾಣಗೊಂಡಿದ್ದು, ಕೊರೋನಾ ಪರಿಸ್ಥಿತಿಯನ್ನು ಎದುರಿಸುತ್ತಿರುವ ಜಿಲ್ಲಾಡಳಿತಕ್ಕೆ ಪ್ರವಾಹ ಸನ್ನಿವೇಶವನ್ನು ಸಹ ನಿಭಾಯಿಸುವ ಹೊರೆ ಬಿದ್ದಂತಾಗಿದೆ.
Karnataka Districts Jul 14, 2020, 2:53 PM IST
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನೂರಾರು ಮನೆಗಳಿಗೆ ನೀರು ನುಗ್ಗಿ ಹಾನಿ ಉಂಟಾಗಿದೆ. ಕರಾವಳಿಯುದ್ದಕ್ಕೂ ಜನಜೀವನವನ್ನುಅಸ್ತವ್ಯಸ್ಥವಾಗಿಸಿದೆ. ಕಾರವಾರದ ಮುದಗಾ ಕಾಲನಿಗೆ ಸಂಪರ್ಕವೇ ಸ್ಥಗಿತಗೊಂಡಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲೂ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು.
Karnataka Districts Jul 10, 2020, 3:06 PM IST
ವಿಶ್ವಾದ್ಯಂತ ಕೊರೋನಾ ಮಹಾಮಾರಿ ಜನರನ್ನು ಇನ್ನಿಲ್ಲದಂತೆ ನಲುಗಿಸಿದೆ. ಹೀಗಿರುವಾಗ ಈ ಮಹಾಮಾರಿ ಬೆನ್ನಲ್ಲೇ ಸುರಿದ ಭೀಕರ ಮಳೆ, ಭೂಕುಸಿತ ಹಾಗೂ ಪ್ರವಾಹದಿಂದ ಜಪಾನ್ನ ದ್ವೀಪಗಳ ಸ್ವರೂಪವೇ ಬದಲಾಗಿದೆ. ಎಲ್ಲಿ ನೋಡಿದರಲ್ಲಿ ಕುಸಿದ ಭೂಮಿ, ಕಟ್ಟಡ, ರಸ್ತೆ, ಕೊಚ್ಚಿ ಹೋದ ಮನೆ ಹಾಗೂ ವಾಹನಗಳ ದೃಶ್ಯ ನೋಡುಗರನ್ನು ಬೆಚ್ಚಿ ಬೀಳಿಸಿದೆ. ಜಪಾನ್ನ ನೈರುತ್ಯ ದ್ವೀಪ ಕ್ಯುಶುನಲ್ಲಿ ಈ ಭೀಕರ ದುರಂತ ಸಂಭವಿಸಿದ್ದು, ಪ್ರವಾಹ ಮತ್ತು ಭೂಕುಸಿತದಲ್ಲಿ ಕನಿಷ್ಠ 60 ಜನರು ಸಾವನ್ನಪ್ಪಿದ್ದಾರೆ. ನದಿಗಳು ತುಂಬಿ ಹರಿಯುತ್ತಿದ್ದು, ಮಳೆ ತೀವ್ರಗೊಂಡರರೆ ಜಪಾನ್ ಸ್ಥಿತಿ ಮತ್ತಷ್ಟು ಹದಗೆಡುವುದರಲ್ಲಿ ಅನುಮಾನವಿಲ್ಲ. ಇನ್ನು ಕೊರೋನಾ ವಿಚಾರದಲ್ಲಿ ಜಪಾನ್ ಸ್ಥಿತಿ ಕೊಂಚ ನಿಯಂತ್ರಣದಲ್ಲಿದೆ. ದೇಶದಲ್ಲಿ ಒಟ್ಟು 20,174 ಜನರಿಗೆ ಈ ರೋಗ ಪತ್ತೆಯಾಗಿದೆ. 17,331 ಮಂದಿ ಗುಣಮುಖರಾಗಿದ್ದು, 980 ಮಂದಿ ಸಾವನ್ನಪ್ಪಿದ್ದಾರೆ.
International Jul 10, 2020, 1:27 PM IST
ಕೊಡಗಿನ ಕಾವೇರಿ ಸನ್ನಿಧಿಯ ಸುತ್ತಮುತ್ತ ಪ್ರದೇಶದಲ್ಲಿ ಮಂಗಳವಾರ ಭಾರಿ ಮಳೆಯಾಗಿದ್ದು, ಒಂದು ಕಡೆಯಲ್ಲಿ ಭೂಕುಸಿತ ಉಂಟಾಗಿದ್ದರೆ, ಮತ್ತೊಂಡೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
Karnataka Districts Jul 8, 2020, 10:22 AM IST
ಕೊಡಗಿನ ಕಾವೇರಿ ಸನ್ನಿಧಿಯ ಸುತ್ತಮುತ್ತ ಪ್ರದೇಶದಲ್ಲಿ ಮಂಗಳವಾರ ಭಾರಿ ಮಳೆಯಾಗಿದ್ದು, ಒಂದು ಕಡೆಯಲ್ಲಿ ಭೂಕುಸಿತ ಉಂಟಾಗಿದ್ದರೆ, ಮತ್ತೊಂಡೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿವೆ ಫೋಟೋಸ್
Karnataka Districts Jul 8, 2020, 10:14 AM IST