Asianet Suvarna News Asianet Suvarna News
1880 results for "

Bike

"
Malavika Mohanan gives us a glimpse of what her Fridays are like with a sassy PHOTO on the bikeMalavika Mohanan gives us a glimpse of what her Fridays are like with a sassy PHOTO on the bike

ಮಾಸ್ಟರ್ ನಟಿ ರಾಯಲ್‌ ಎನ್‌ಫೀಲ್ಡ್ ರೈಡ್ ಮಾಡೋದು ನೋಡಿ..!

ಶುಕ್ರವಾರ ರಾಯಲ್‌ಎನ್‌ಫೀಲ್ಡ್ ರೈಡಿಂಗ್ | ಮಾಸ್ಟರ್ ನಟಿಯ ಸಖತ್ ಲುಕ್

Cine World Apr 11, 2021, 5:42 PM IST

Car sales more than  Bike sale in March month 2021 snrCar sales more than  Bike sale in March month 2021 snr

ಮಾರ್ಚಲ್ಲಿ ಕಾರು ಮಾರಾಟ ಭಾರಿ ಏರಿಕೆ, ಬೈಕ್‌ ವ್ಯಾಪಾರ ಕುಸಿತ

ಈ ವರ್ಷದ ಮಾರ್ಚ್‌ನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕಾರು ಮಾರಾಟವಾಗಿದೆ.  ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.28.39ರಷ್ಟುಪ್ರಗತಿ ಕಂಡುಬಂದಿದೆ ಎಂದು ವಾಹನ ಡೀಲರ್‌ಗಳ ಸಂಘಗಳ ಒಕ್ಕೂಟ ಮಾಹಿತಿ ನೀಡಿದೆ.
 

Automobile Apr 9, 2021, 8:03 AM IST

Royal Enfield and Knox Launches CE Certified Riding Gear kit in India ckmRoyal Enfield and Knox Launches CE Certified Riding Gear kit in India ckm

ಸೇಫ್ ರೈಡಿಂಗ್ ಅನುಭವಕ್ಕಾಗಿ ರಾಯಲ್ ಎನ್‌ಫೀಲ್ಡ್‌ನಿಂದ ಸುರಕ್ಷತಾ ಸಾಧನ!

ರಾಯಲ್ ಎನ್‌ಫೀಲ್ಡ್ ಹಾಗೂ ನಾಕ್ಸ್ ಕಂಪೆನಿಗಳ ಸಹಯೋಗದಲ್ಲಿ ಸಿಇ ಪ್ರಮಾಣೀಕೃತ ಮೊಣಕಾಲಿನ ರಕ್ಷಾ ಕವಚ, ರೈಡಿಂಗ್ ಜಾಕೆಟ್, ಗ್ಲೌಸ್, ರೈಡಿಂಗ್ ಟ್ರೌಸರ್ಸ್‌ ಬಿಡುಗಡೆಯಾಗಿದೆ. 

Bikes Apr 6, 2021, 2:56 PM IST

Honda launches 2021 CBR650R in India Bookings Open ckmHonda launches 2021 CBR650R in India Bookings Open ckm

ಭಾರತದಲ್ಲಿ ಹೊಂಡಾ CBR650R ಬೈಕ್ ಬಿಡುಗಡೆ; ಬುಕಿಂಗ್ ಆರಂಭ!

ಹೋಂಡಾದಿಂದ ಭಾರತದಲ್ಲಿ 2021 ಸಿಬಿಆರ್650ಆರ್ ಬಿಡುಗಡೆ ಮಾಡಿದೆ. ಮೊಟ್ಟಮೊದಲ ಬಾರಿಗೆ ನಿಯೊ ಸ್ಪೋಟ್ರ್ಸ್ ಕೆಫೆಯಿಂದ ಸ್ಫೂರ್ತಿ ಪಡೆದ CB650R ಬೈಕ್ ಬುಕಿಂಗ್ ಕೂಡ ಆರಂಭಗೊಂಡಿದೆ. ಬೈಕ್ ವಿಶೇಷತೆ, ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

Bikes Apr 1, 2021, 2:15 PM IST

Triumph Trident 660 bike will launch on April 6 2021Triumph Trident 660 bike will launch on April 6 2021

ಜಬರ್ದಸ್ತ್ ಪ್ರಿಮಿಯಂ ಬೈಕ್ ಟ್ರಯಂಫ್ ಟ್ರೈಡೆಂಟ್ ರೆಸ್ತೆಗಿಳಿಯಲು ಸಜ್ಜು

ಬ್ರಿಟಿಷ್ ಮೂಲದ ಟ್ರಯಂಫ್ ಮೋಟಾರ್ ಸೈಕಲ್ ಕಂಪನಿಯ ತನ್ನ ಮತ್ತೊಂದು ಜಬರ್ದಸ್ತ್ ಎನ್ನಬಹುದಾದ, ಪವರ್‌ಫುಲ್ ಮೋಟಾರ್ ಸೈಕಲ್ ಟ್ರೈಡೆಂಟ್ 660 ಅನ್ನು ಏಪ್ರಿಲ್ 6ರಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಕಂಪನಿಯ ಬೈಕುಗಳಲ್ಲೇ ಈ ಬೈಕ್ ಕೈಗೆಟುಕುವ ದರದಲ್ಲಿ ಸಿಗುವ ಬೈಕ್ ಆಗಿದೆ. ಈಗಾಗಲೇ ಕಂಪನಿಯು ಭಾರತದಲ್ಲಿ ಕೆಲವು ಮಾಡೆಲ್‌ ಮೋಟಾರ್ ಸೈಕಲ್‌ಗಳನ್ನು ಮಾರಾಟ ಮಾಡುತ್ತಿದೆ.

Bikes Mar 28, 2021, 2:15 PM IST

China Alibaba launches revolutionary one wheeled electric bike ckmChina Alibaba launches revolutionary one wheeled electric bike ckm

ಒಂದು ಚಕ್ರದ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ; ರೈಡ್ ಮಾಡಲು ಸರ್ಕಸ್ ಮಾಡಬೇಕಿಲ್ಲ!

ಎರಡು ಚಕ್ರದ ಬೈಕ್‌ ಅಥವಾ ಸ್ಕೂಟರ್ ರೈಡ್ ಮಾಡಲು ಬ್ಯಾಲೆನ್ಸ್ ಅಗತ್ಯ. ಆದರೆ ಕೆಲವರು ವೀಲಿಂಗ್ ಮಾಡುತ್ತಾ ಒಂದು ಚಕ್ರದಲ್ಲಿ ರೈಡ್ ಮಾಡುತ್ತಿರುವುದನ್ನು ಗಮಿನಿಸಿದ್ದೇವೆ. ಇದೀಗ ಒಂದೇ ಚಕ್ರದ ಬೈಕ್ ಬಿಡುಗಡೆಯಾಗಿದೆ. ವಿಶೇಷ ಅಂದರೆ ಇದು ಎಲೆಕ್ಟ್ರಿಕ್ ಬೈಕ್ ಆಗಿದ್ದು, ರೈಡ್ ಮಾಡಲು ಹೆಚ್ಚಿನ ಸರ್ಕಸ್ ಮಾಡಬೇಕಾದ ಅಗತ್ಯವಿಲ್ಲ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.

Bikes Mar 26, 2021, 3:59 PM IST

Al new BMW M 1000 RR racing bike launched in India ckmAl new BMW M 1000 RR racing bike launched in India ckm

ರೇಸಿಂಗ್ ಅನುಭವಕ್ಕೆ ಮತ್ತಷ್ಟು ಥ್ರಿಲ್; ಭಾರತದಲ್ಲಿ BMW M1000 RR ಬೈಕ್ ಬಿಡುಗಡೆ !

ಭಾರತದಲ್ಲಿ ರೇಸಿಂಗ್ ಅನುಭವವನ್ನು ಮತ್ತಷ್ಟು ಹೆಚ್ಚಿಸಲು BMW ಇಂಡಿಯಾ ಹೊಸ ಬೈಕ್ ಬಿಡುಗಡೆ ಮಾಡಿದೆ. ಹೊಚ್ಚ ಹೊಸ M ಸೀರಿಸ್ ಬೈಕ್ ಇದಾಗಿದೆ. ಆಲ್-ನ್ಯೂ BMW M1000 RR ಬೈಕ್ ಬೆಲೆ ಹಾಗೂ ಇತರ ವಿಶೇಷತೆ ಇಲ್ಲಿದೆ.

Bikes Mar 25, 2021, 8:44 PM IST

Tamil Nadu police stops karnataka biker in for a heartwarming reason video goes viral ckmTamil Nadu police stops karnataka biker in for a heartwarming reason video goes viral ckm

ಕರ್ನಾಟಕ ಸವಾರನ ನಿಲ್ಲಿಸಿದ ತಮಿಳುನಾಡು ಪೊಲೀಸ್; ಕೇಳಿದ್ದು DL, ವಿಮೆ ಅಲ್ಲ, ಹೃದಯಸ್ಪರ್ಶಿ ಘಟನೆ!

ಹೆದ್ದಾರಿಗಳಲ್ಲಿ ವಾಹನ ನಿಲ್ಲಿಸಿ ಪೊಲೀಸರು ತಪಾಸಣೆ ನಡೆಸುವುದು ಸಾಮಾನ್ಯ. ಹೀಗೆ ಕರ್ನಾಟಕದ ಬೈಕ್ ಸವಾರ ಪಾಂಡಿಚೇರಿ ತೆರಳುತ್ತಿದ್ದ ವೇಳೆ ತಮಿಳುನಾಡು ಪೊಲೀಸ್ ತಡೆದು ನಿಲ್ಲಿಸಿದ್ದಾರೆ.  ಡ್ರೈವಿಂಗ್ ಲೆಸೆನ್ಸ್, ವಿಮೆ ಸೇರಿದಂತೆ ಯಾವುದೇ ದಾಖಲೆ ಕೇಳಿಲ್ಲ. ಬದಲಾಗಿ ಪೊಲೀಸ್ ಮಾಡಿದ ಮನವಿ ಎಲ್ಲರ ಹೃದಯ ತಟ್ಟಿದೆ. ಈ ವಿಡಿಯೋ ವೈರಲ್ ಆಗಿದೆ.

Deal on Wheels Mar 25, 2021, 3:41 PM IST

Pune Police fined rs 200 for no parking business man spent rs 10k to win case ckmPune Police fined rs 200 for no parking business man spent rs 10k to win case ckm

200 ರೂಪಾಯಿ ಟ್ರಾಫಿಕ್ ಫೈನ್ ಕೇಸ್ ಗೆಲ್ಲಲು 10,000 ರೂಪಾಯಿ ಖರ್ಚು ಮಾಡಿದ ಉದ್ಯಮಿ!

ಟ್ರಾಫಿಕ್ ದಂಡ ಕುರಿತು ಪ್ರಕರಣ ಇದೀಗ ದೇಶದ ಗಮನ ಸೆಳೆದಿದೆ. 200 ರೂಪಾಯಿ ಟ್ರಾಫಿಕ್ ಫೈನ್ ಪ್ರಕರಣದಲ್ಲಿ ತನ್ನ ತಪ್ಪಿಲ್ಲ ಎಂದು ಸಾಬೀತು ಪಡಿಸಲು 10,000 ರೂಪಾಯಿ ಖರ್ಚು ಮಾಡಿದ ಘಟನೆ ನಡೆದಿದೆ. ಈ ಕುರಿತ ವಿವರ ಇಲ್ಲಿವೆ.

Deal on Wheels Mar 23, 2021, 3:30 PM IST

Kawasaki India launched 2021 Kawasaki Ninja ZX-10 R bikeKawasaki India launched 2021 Kawasaki Ninja ZX-10 R bike

2021 ಕವಾಸಕಿ ನಿಂಜಾ ಜೆಡ್ಎಕ್ಸ್ 10 ಆರ್ ಬಿಡುಗಡೆ, ಬೆಲೆ ಬಗ್ಗೆ ಒಂದಿಷ್ಟು...

ಸೂಪರ್ ಬೈಕ್‌ಗಳ ಪೈಕಿ ಕವಾಸಕಿ ನಿಂಜಾ ಮಾಡೆಲ್‌ಗಳ ಬೈಕ್‌ಗಳು ತಮ್ಮ ಪವರ್ ಮತ್ತು ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ವಿಭಿನ್ನವಾಗಿ ನಿಲ್ಲುತ್ತವೆ. ಹಾಗಾಗಿ, ಕವಾಸಕಿ ನಿಂಜಾ ಬೈಕ್‌ಗಳಿಗೆ ಎಂದಿಗೂ ಬೇಡಿಕೆ ಕುಂದಿಲ್ಲ. ಇದೀಗ ಕವಾಸಕಿ ಇಂಡಿಯಾ ಭಾರತೀಯ ಮಾರುಕಟ್ಟೆಗೆ 2021ರ ಕವಾಸಕಿ ನಿಂಜಾ ಜೆಡ್ಎಕ್ಸ್‌-10 ಆರ್‌ ಬೈಕ್ ಅನ್ನು ಲಾಂಚ್ ಮಾಡಿದೆ.

Bikes Mar 18, 2021, 10:18 AM IST

Miscreants Theft Bike at Surapura in Yadgir  grgMiscreants Theft Bike at Surapura in Yadgir  grg

ಯಾದಗಿರಿ: ಪೊಲೀಸರ ವೇಷದಲ್ಲಿ ಬೈಕ್ ಕಳ್ಳತನ, ಬೆಚ್ಚಿಬಿದ್ದ ಸುರಪುರ ಜನತೆ..!

ಪೊಲೀಸರ ವೇಷದಲ್ಲಿ ಬಂದ ಖದೀಮರ ತಂಡವೊಂದು ಬೈಕ್ ಕಳ್ಳತನ ಮಾಡಿ ಪರಾರಿಯಾದ ಘಟನೆ ಜಿಲ್ಲೆ ಸುರಪುರ ನಗರದ ಜಲಾಲ್ ಮೋಹಲ್ಲಾ, ಮೇದಾಗಲ್ಲಿಯಲ್ಲಿ ನಿನ್ನೆ ತಡರಾತ್ರಿ (ಬುಧವಾರ) ನಡೆದಿದೆ. KA 33 U 5051 ಬೈಕ್‌ಅನ್ನು ಖದೀಮರು ಕದ್ದಿದ್ದಾರೆ.
 

CRIME Mar 17, 2021, 12:44 PM IST

Tejasvi surya inaugurated electric vehicle showroom in Bengaluru ckmTejasvi surya inaugurated electric vehicle showroom in Bengaluru ckm

ಬೆಂಗಳೂರಿನಲ್ಲಿ ಪರಿಸರ ಸ್ನೇಹಿ E-ವಾಹನ ಶೋ ರೂಂ ಉದ್ಘಾಟಿಸಿದ ತೇಜಸ್ವಿ ಸೂರ್ಯ!

ದೇಶದಲ್ಲಿ ಪರಿಸರ ಸ್ನೇಹಿ ವಾಹನಗಳಾದ ಎಲೆಕ್ಟ್ರಿಕ್ ವೆಹಿಕಲ್ ಬಳಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಉತ್ತೇಜನ ನೀಡುತ್ತಿದೆ. ಇದರ ಬೆನ್ನಲ್ಲೇ ಇದೀಗ ಪರಿಸರ ಸ್ನೇಹಿ ಇ ವಾಹನ ಶೋ ರೂಂ ಬೆಂಗಳೂರಿನಲ್ಲಿ ತಲೆ ಎತ್ತಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Deal on Wheels Mar 14, 2021, 7:06 PM IST

Bajaj has released its new Platina 110 ABS bike to MarketBajaj has released its new Platina 110 ABS bike to Market

ಬಜಾಜ್‍ನ ಹೊಸ ಪ್ಲಾಟಿನಾ 110 ಎಬಿಎಸ್ ದ್ವಿಚಕ್ರವಾಹನ ಬಿಡುಗಡೆ

ದೇಶದ ಪ್ರಖ್ಯಾತ ದ್ವಿಚಕ್ರವಾಹನ ತಯಾರಿಕಾ ಕಂಪನಿಗಳ ಪೈಕಿ ಒಂದಾಗಿರುವ ಬಜಾಜ್ ಕಂಪನಿ, ಇತ್ತೀಚೆಗಷ್ಟೇ ತನ್ನ ಜನಪ್ರಿಯ ಪ್ಲಾಟಿನಾ ಬೈಕ್ ಅನ್ನು ಹೊಸ ಅವತಾರದಲ್ಲಿ ಬಿಡುಗಡೆ ಮಾಡಿದೆ. ಕಂಪನಿಯ ಆಂಟಿ ಬ್ರೆಕಿಂಗ್ ಲಾಕ್ ಸಿಸ್ಟಮ್(ಎಬಿಎಸ್) ತಂತ್ರಜ್ಞಾನ ಅಳವಡಿಸಿರುವ ಬಜಾಜ್ ಪ್ಲಾಟಿನಾ 110 ಎಬಿಎಸ್ ದ್ವಿಚಕ್ರವಾಹನವನ್ನು ಮಾರುಕ್ಟಟೆಗೆ ಬಿಡುಗಡೆ ಮಾಡಿದೆ.

Bikes Mar 14, 2021, 5:01 PM IST

Bike Riders Faces Problems due to Unscientifically Speed Breakers in Sandur grgBike Riders Faces Problems due to Unscientifically Speed Breakers in Sandur grg

ಈ ಊರಿಗೆ ಬರೋ ಮುನ್ನ ಹುಷಾರ್‌...!

ನೀವು ಬೈಕ್‌ ಸವಾರರಾಗಿದ್ದು, ಸಂಡೂರು ಪಟ್ಟಣಕ್ಕೆ ಬರುತ್ತಿದ್ದೀರಿ ಎಂದರೆ ಸ್ವಲ್ಪ ಹುಷಾರು. ಇಲ್ಲಿನ ಮುಖ್ಯ ಬೀದಿಗಳಲ್ಲಿ ನಿರ್ಮಿಸಿರುವ ಅವೈ​ಜ್ಞಾನಿಕ ಸ್ಪೀಡ್‌ ಬ್ರೇಕರ್‌ಗಳು ಕಾಣದೆ ಮಲಗಿವೆ. ಅವು ಅಪಘಾತಕ್ಕೆ ಕಾರಣವಾಗಬಹುದು!
 

Karnataka Districts Mar 14, 2021, 3:19 PM IST

Groom refuses to marry bride after not being given motorcycle she hangs herself UP mahGroom refuses to marry bride after not being given motorcycle she hangs herself UP mah

ಪ್ರೀತಿಸಿದ್ರು ಬೈಕ್‌ಗಾಗಿ ವರನ ಪಟ್ಟು, ನೊಂದ ಯುವತಿ ಸುಸೈಡ್

ದೇಶದಲ್ಲಿ ಕಾನೂನುಗಳ ಹಿಡಿತ ಬಲವಾಗಿದ್ದರೂ ಇಂಥ ಪ್ರಕರಣಗಳು ಮಾತ್ರ ವರದಿಯಾಗುತ್ತಲೆ ಇರುತ್ತವೆ.  ವರದಕ್ಷಿಣೆಗಾಗಿ ಯುವಕ ಬೈಕ್ ಬೇಡಿಕೆ ಇಟ್ಟಿದ್ದ ಆದರೆ ಯುವತಿ ಮನೆಯವರ ಬಳಿ ಕೊಡಿಸುವಷ್ಟು ಹಣ ಇರಲಿಲ್ಲ.

CRIME Mar 11, 2021, 9:44 PM IST