Asianet Suvarna News Asianet Suvarna News
2331 results for "

ಪ್ರವಾಹ

"
Raichur Villagers Risk Their Lives To Get Essential GoodsRaichur Villagers Risk Their Lives To Get Essential Goods
Video Icon

ರಾಯಚೂರು: ತುಂಬಿ ಹರಿಯುತ್ತಿರುವ ಕೃಷ್ಣೆ , ತೆಪ್ಪದಲ್ಲಿ ಜೀವದ ಹಂಗು ತೊರೆದು ಸಂಚಾರ..!

ತುಂಬಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಜೀವನ ನಡೆಸುತ್ತಿರುವ  ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ಕರಗರಗಡ್ಡಿ ಗ್ರಾಮದಲ್ಲಿ ನಡೆದಿದೆ. ಮಹಾರಾಷ್ಟ್ರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಪರಿಣಾಮ ಮಳೆಯಿಂದ ಕೃಷ್ಣಾ ನದಿಯಲ್ಲಿ ಭೀಕರ ಪ್ರವಾಹ ಎದುರಾಗಿದೆ. 
 

Karnataka Districts Aug 9, 2020, 2:38 PM IST

Young Man Dies at River in Haveri DistrictYoung Man Dies at River in Haveri District

ಹಾವೇರಿ: ಪ್ರವಾಹದಲ್ಲಿ ಕೊಚ್ಚಿ ಹೋದ ಯುವಕ

ಹಾವೇರಿ(ಆ.09): ಪ್ರವಾಹದಲ್ಲಿ ಯುವಕನೊಬ್ಬ ಕೊಚ್ಚಿ ಹೋದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಇನಾಂಲಕಮಾಪುರ ಗ್ರಾಮದಲ್ಲಿ ನಡೆದಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ವರದಾ ನದಿ ತುಂಬಿ ಹರಿಯುತ್ತಿದೆ. ಜಿಲ್ಲೆಯ ಎಲ್ಲ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ರೈತರು ಕಂಗಾಲಾಗಿದ್ದಾರೆ.

Karnataka Districts Aug 9, 2020, 1:44 PM IST

Shepherd with 200 Sheeps Struck in Flood in Yadgir districtShepherd with 200 Sheeps Struck in Flood in Yadgir district
Video Icon

ಯಾದಗಿರಿ: ಭಾರೀ ಪ್ರವಾಹ, 5 ದಿನದಿಂದ ನಡುಗಡ್ಡೆಯಲ್ಲಿ ಸಿಲುಕಿದ ಕುರಿಗಾಹಿ..!

ಭಾರೀ ಮಳೆಯಿಂದ ಪ್ರವಾಹ ಬಂದೊದಗಿದ್ದರಿಂದ ಕುರಿಗಾಹಿಯೊಬ್ಬ ಕಳೆದ ಐದು ದಿನಗಳಿಂದ ನಡುಗಡ್ಡೆಯಲ್ಲಿ ಸಿಲುಕಿದ ಘಟನೆ ಜಿಲ್ಲೆಯ ನಾರಾಯಣಪುರ ಬಳಿ ನಡೆದಿದೆ. ಸುಮಾರು 200 ಕುರಿಗಳ ಸಹಿತ ನಡೆಗಡ್ಡೆಯಲ್ಲಿ ಸಿಲುಕಿರುವ ತೋಪಣ್ಣ ಎಂಬುವರು ಸಹಾಯಕ್ಕಾಗಿ ಅಂಗಲಾಚಿಸಿದ್ದಾರೆ. 

Karnataka Districts Aug 9, 2020, 1:02 PM IST

Death toll in Idukki landslide rises to 26 Kerala CM Pinarayi VijayanDeath toll in Idukki landslide rises to 26 Kerala CM Pinarayi Vijayan

ಇಡುಕ್ಕಿ ಗುಡ್ಡ ಕುಸಿತ: ಮೃತರ ಸಂಖ್ಯೆ 26ಕ್ಕೇರಿಕೆ!

ಇಡುಕ್ಕಿ ಗುಡ್ಡ ಕುಸಿತ: ಮೃತರ ಸಂಖ್ಯೆ 26ಕ್ಕೇರಿಕೆ| 5 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌| ಶನಿವಾರ 12 ಮಂದಿಯ ಮೃತದೇಹ ಪತ್ತೆ| 5 ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌

India Aug 9, 2020, 12:39 PM IST

Cow Struck in Flood Rescued in MandyaCow Struck in Flood Rescued in Mandya
Video Icon

ಹೇಮಾವತಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಹಸು ರಕ್ಷಣೆ

ಮಳೆಯ ಅಬ್ಬರಕ್ಕೆ ಹೇಮಾವತಿ ತುಂಬಿ ಹರಿಯುತ್ತಿದ್ದು ಕೊಚ್ಚಿ ಹೋಗುತ್ತಿದ್ದ ಒಂದು ಹಸುವನ್ನು ರಕ್ಷಿಸಲಾಗಿದೆ. ಇನ್ನೊಂದು ಹಸು ಮೃತಪಟ್ಟಿದೆ. ಮಂಡ್ಯದ ದಬ್ಬೇಘಟ್ಟ ಎಂಬುವಲ್ಲಿ ಈ ಘಟನೆ ನಡೆದಿದೆ. ಜಮೀನಿನಲ್ಲಿ ಮಾಲಿಕ ಎರಡು ಹಸುಗಳನ್ನು ಕಟ್ಟಿದ್ದ. ಪ್ರವಾಹದಿಂದಾಗಿ ಜಮೀನಿನಲ್ಲಿ ನೀರು ನುಗ್ಗಿದೆ. ಎರಡೂ ಹಸುಗಳು ಕೊಚ್ಚಿ ಹೋಗುತ್ತಿದ್ದವು. ಕೂಡಲೇ ಸ್ಥಳೀಯರ ನೆರವಿನಿಂದ ಒಂದು ಹಸುವನ್ನು ರಕ್ಷಿಸಲಾಯಿತು. 

state Aug 9, 2020, 12:24 PM IST

One Year Passed No Compensation To Victims of Chikmagaluru 2019 Floods YetOne Year Passed No Compensation To Victims of Chikmagaluru 2019 Floods Yet
Video Icon

ಕಳೆದ ವರ್ಷ ಮನೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ; ಸಂತ್ರಸ್ತರ ಆಕ್ರೋಶ

ಮಲೆನಾಡಿನ ಪ್ರವಾಹ ಸಂತ್ರಸ್ತರಿಗೆ ಬರೆ ಮೇಲೆ ಬರೆ ಎಳೆದಿದೆ. ಕಳೆದ ವರ್ಷ ಮನೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಪರಿಸ್ಥಿತಿ ಈ ವರ್ಷವೂ ಯಥಾವತ್ತಾಗಿದೆ. ಕಳೆದ ವರ್ಷ ಮಳೆಯಿಂದ ಮನೆ ಕಳೆದುಕೊಂಡವರಿಗೆ ಇನ್ನೂ ಪರಿಹಾರ ಸಿಗದೇ ಬಾಡಿಗೆ ಮನೆಯಲ್ಲಿ 6 ಕುಟುಂಬಗಳು ವಾಸ ಮಾಡುತ್ತಿದೆ. 'ಸಿಎಂ ಭೇಟಿ ನೀಡಿ ಜಾಗ, ಮನೆ ಕಟ್ಟಿಕೊಡುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ಪರಿಹಾರ ಕೊಟ್ಟಿಲ್ಲ' ಎಂದು ಸರ್ಕಾರದ ನಡೆಗೆ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

state Aug 9, 2020, 12:12 PM IST

KPCC President D K Shivakumar Says Government Failure in Flood ManagementKPCC President D K Shivakumar Says Government Failure in Flood Management

ಪ್ರವಾಹ ನಿರ್ವಹಣೆಯಲ್ಲಿ ಸರ್ಕಾರ ವಿಫಲ, ನೆರೆ ಅಧ್ಯಯನಕ್ಕೆ ಕಾಂಗ್ರೆಸ್‌ನಿಂದ 4-5 ತಂಡ, ಡಿಕೆಶಿ

ರಾಜ್ಯದಲ್ಲಿ ಉಂಟಾಗಿರುವ ನೆರೆ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿರುವ ಹಿನ್ನೆಲೆಯಲ್ಲಿ ನೆರೆ ಪ್ರದೇಶಗಳ ಅಧ್ಯಯನ ನಡೆಸಲು ಕಾಂಗ್ರೆಸ್‌ ಶೀಘ್ರವೇ ನಾಲ್ಕರಿಂದ ಐದು ತಂಡ ರಚನೆ ಮಾಡಿ ಸ್ಥಳ ಅಧ್ಯಯನಕ್ಕೆ ಕಳುಹಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.
 

Politics Aug 9, 2020, 11:55 AM IST

Karnataka Rain land slide in kodagu rescued more than 600 peopleKarnataka Rain land slide in kodagu rescued more than 600 people
Video Icon

ಕರಾವಳಿ, ಮಲೆನಾಡಿನಲ್ಲಿ ಪ್ರವಾಹ ಚಿಕ್ಕಮಗಳೂರಿನಲ್ಲಿ ಭೂ ಕುಸಿತ, 600 ಕ್ಕೂ ಹೆಚ್ಚು ಮಂದಿ ರಕ್ಷಣೆ

ಮಹಾಮಳೆ ಅಬ್ಬರಕ್ಕೆ 10 ಜಿಲ್ಲೆಗಳು ಸಿಲುಕಿವೆ. ಕರಾವಳಿ, ಮಲೆನಾಡು ಭಾಗದಲ್ಲಿ ಪ್ರವಾಹ ಅಬ್ಬರ ಜೋರಾಗಿದೆ. ಕೊಡಗು, ಚಿಕ್ಕಮಗಳೂರಿನಲ್ಲಿ ಭೂ ಕುಸಿತ ಉಂಟಾಗಿದ್ದು 600 ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲೂ ಮಳೆ ಜೋರಾಗಿದ್ದು 5 ಜಿಲ್ಲೆಗಳಿಗೆ ಆತಂಕವನ್ನು ತಂದಿಟ್ಟಿದೆ. ರಾಯಚೂರು, ಬಾಗಲಕೋಟೆ, ವಿಜಯಪುರ, ಯಾದಗಿರಿ, ಕಲ್ಬುರ್ಗಿಗೆ ಜಿಲ್ಲೆಗಳಿಗೆ ತೀವ್ರ ಆತಂಕ ತಂದಿಟ್ಟಿದೆ. 

state Aug 9, 2020, 11:20 AM IST

Minister R Ashoka Visit Flood Victim Area in MangaluruMinister R Ashoka Visit Flood Victim Area in Mangaluru

ಮನೆಯೊಳಗೆ ಒಂಚೂರು ನೀರು ನುಗ್ಗಿದರೂ 10 ಸಾವಿರ ಪರಿ​ಹಾರ: ಸಚಿವ ಅಶೋಕ್‌

ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಈ ಸಂದರ್ಭದಲ್ಲಿ ಮರ, ವಿದ್ಯುತ್‌ ಕಂಬ ಬಿದ್ದು, ಬಿರುಗಾಳಿಗೆ ಮನೆಯ ಚಾವಣಿ ಹಾರಿ ಹಾನಿಯಾಗುವುದು ಸೇರಿದಂತೆ ಮನೆಯೊಳಗೆ ಒಂಚೂರು ನೀರು ಬಂದರೂ ತಕ್ಷಣ 10 ಸಾವಿರ ಪರಿ​ಹಾರ ನೀಡಬೇಕು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದಾರೆ.
 

Karnataka Districts Aug 9, 2020, 9:10 AM IST

People Faced Probems for Flood in Kodagu districtPeople Faced Probems for Flood in Kodagu district

ಕೊಡಗು: ಮನೆ ಕುಸಿದು, ಕೊಟ್ಟಿಗೆಯಲ್ಲೇ ಉಳಿದು ಬದು​ಕಿ​ದೆ​ವು, ಸಂತ್ರಸ್ತರ ಕರಾಳ ಅನುಭವ

ಮಧ್ಯರಾತ್ರಿ ಮನೆಯಲ್ಲಿ ಗೋಡೆ ಕುಸಿದಿತ್ತು. ಸ್ವಲ್ಪ ಅಜಾಗರೂಕತೆಯಿಂದ ಇದ್ದಿದ್ದರೂ ನಾವು ಮಲಗಿದಲ್ಲೇ ಸಮಾಧಿ ಆಗುತ್ತಿದ್ದೆವು. ನನ್ನ ಎಚ್ಚರಿಕೆಯಿಂದ ಕ್ಷಣಾರ್ಧದಲ್ಲಿ ದೊಡ್ಡ ಅಪಾಯದಿಂದ ಪಾರಾಗಿ ಕುಸಿದು ಬಿದ್ದ ಮನೆಯಿಂದ ಓಡಿ ಹೋಗಿ ಜೀವ ಉಳಿಸಿಕೊಂಡು ಕೊಟ್ಟಿಗೆಯಲ್ಲೇ ದಿನ ಕಳೆದವು.
 

Karnataka Districts Aug 9, 2020, 8:56 AM IST

Flood Alert In 10 Districts Of Karnataka Coastal Karnataka And Malnad To Effect MoreFlood Alert In 10 Districts Of Karnataka Coastal Karnataka And Malnad To Effect More

10 ಜಿಲ್ಲೆಗಳಲ್ಲಿ ನೆರೆ ಅಲರ್ಟ್‌: ಕರಾವಳಿ, ಮಲೆನಾಡಲ್ಲಿ ಪ್ರವಾಹ ತೀವ್ರ!

10 ಜಿಲ್ಲೆಗಳಲ್ಲಿ ನೆರೆ ಅಲರ್ಟ್‌!| ಕರಾವಳಿ, ಮಲೆನಾಡಲ್ಲಿ ಪ್ರವಾಹ ತೀವ್ರ| ಉತ್ತರ ಕರ್ನಾಟಕಕ್ಕೆ ‘ಮಹಾ’ ಜಲಾತಂಕ| ಮತ್ತೆ ಮಳೆ ಬಿರುಸು| ಕೊಡಗು, ಚಿಕ್ಕಮಗಳೂರಲ್ಲಿ ಭೂಕುಸಿತ| ಉಕ್ಕಿವೆ ನದಿಗಳು, ತುಂಬುತ್ತಿವೆ ಡ್ಯಾಂ| ಮಳೆಗೆ ಮತ್ತೆ 2 ಬಲಿ| ಮಹಾರಾಷ್ಟ್ರದಿಂದ ಭಾರೀ ನೀರು| ನಾರಾಯಣಪುರ ಡ್ಯಾಂನಿಂದ 2.2 ಲಕ್ಷ ಕ್ಯುಸೆಕ್‌ ನೀರು ಹೊರಕ್ಕೆ| 5 ಜಿಲ್ಲೆಗೆ ಪ್ರವಾಹ ಭೀತಿ

state Aug 9, 2020, 7:20 AM IST

Karnataka govt releases revised guidelines For relief for who lost homes in floodKarnataka govt releases revised guidelines For relief for who lost homes in flood

ಕೊರೋನಾ ವೈರಸ್ ಆತಂಕದ ಮಧ್ಯೆ ಪ್ರವಾಹ ಭೀತಿ: ಕೆಲವೊಂದಷ್ಟು ಪರಿಹಾರ ಘೋಷಿಸಿದ ಸರ್ಕಾರ

ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮನೆ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಪರಿಹಾರಧನ ಹೆಚ್ಚಿಸಿದೆ. 

state Aug 8, 2020, 10:00 PM IST

Karnataka Rain NDRF rescue operation in KodaguKarnataka Rain NDRF rescue operation in Kodagu
Video Icon

ಎನ್‌ಡಿಆರ್‌ಎಫ್‌ ತಂಡದಿಂದ ಕೊಡಗಿನಲ್ಲಿ ಪ್ರವಾಹಕ್ಕೆ ಸಿಲುಕಿದ್ದ 70 ಜನರ ರಕ್ಷಣೆ

ಕೊಡಗಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಕಾವೇರಿ ನದಿಯಲ್ಲಿ ಪ್ರವಾಹ ಉಂಟಾಗಿದೆ.  ಅಪಾಯದ ಸನ್ನಿವೇಶ ಎದುರಾಗಿದೆ.  ಪ್ರವಾಹದಲ್ಲಿ ಸಿಲುಕಿಕೊಂಡವರನ್ನು ಎನ್‌ಡಿಆರ್‌ಎಫ್ ತಂಡ ರಕ್ಷಣೆ ಮಾಡಿದೆ. ಸುಮಾರು 70 ಜನರನ್ನು ರಕ್ಷಣೆ ಮಾಡಲಾಗಿದೆ. ಕೊಡಗಿನ ಕೊಟ್ಟಮುಡಿ ಗ್ರಾಮದಲ್ಲಿ ಜನ ಪ್ರವಾಹದಲ್ಲಿ ಸಿಲುಕಿದ್ದಾರೆ. ಕಳೆದ ವರ್ಷದ ಚಿತ್ರಣವೇ ಈ ವರ್ಷವೂ ಮರುಕಳಿಸುತ್ತಿದೆ. 
 

state Aug 8, 2020, 4:21 PM IST

Congress and BJP war of words on flood like situation in KodaguCongress and BJP war of words on flood like situation in Kodagu
Video Icon

ಮಳೆ, ಪ್ರವಾಹದಲ್ಲಿಯೂ ರಾಜಕೀಯ ಕೆಸರೆರಚಾಟ

ವರುಣನ ಅಬ್ಬರಕ್ಕೆ ಕೊಡಗು ಜಿಲ್ಲೆ ಅಕ್ಷರಶಃ ನಲುಗಿ ಹೋಗಿದೆ. ಈ ಸಂದರ್ಭದಲ್ಲಿ ಜನರ ಸಂಕಷ್ಟಗಳಿಗೆ ಧಾವಿಸಬೇಕಾದ ಜನಪ್ರತಿನಿಧಿಗಳು ಮಾತ್ರ ರಾಜಕೀಯ ಕೆಸರೆರಚಾಟ ಮಾಡುತ್ತಿದ್ದಾರೆ. ಹೌದು, ಪ್ರವಾಹ ಬರಲು ಕಾಂಗ್ರೆಸ್‌ ಕಾರಣ ಎಂದು ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಆರೋಪಿಸಿದ್ದಾರೆ. 

Karnataka Districts Aug 8, 2020, 3:33 PM IST

Farming land washed away in RainFarming land washed away in Rain
Video Icon

ಬೆಳಗಾವಿ: ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ, ಜಮೀನುಗಳಿಗೆ ನುಗ್ಗಿದ ನೀರು

ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಭಾರೀ ಮಳೆಯಿಂದ ಮಲಪ್ರಭಾ ನದಿಯಲ್ಲಿ ಹರಿವಿನಲ್ಲಿ ಹೆಚ್ಚಾಗಿದೆ. ಹೀಗಾಗಿ ಹಿರೇಹಟ್ಟಿಹೊಳಿ ಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ. 

Karnataka Districts Aug 8, 2020, 12:10 PM IST