ಒಂದು ವಾರದಿಂದ ಉತ್ತಮ ಮಳೆ ಸುರಿಯುತ್ತಿರುವುದರಿಂದ ಬೆಣ್ಣಿಹಳ್ಳ ಉಕ್ಕಿ ಹರಿದಿದ್ದು, ಹಳ್ಳದ ದಂಡೆಯಲ್ಲಿ ಬೆಳೆದಿರುವ ಸಾವಿರಾರು ಹೆಕ್ಟೇರ್ ಪ್ರದೇಶದ ಮುಂಗಾರು ಬೆಳೆಯನ್ನು ಆಪೋಷನ ಮಾಡಿದೆ. ಮಳೆಗಾಲದಲ್ಲಿ ಮೈದುಂಬಿ ಅಬ್ಬರಿಸುವ ಮೂಲಕ ರೈತರ ಬೆಳೆ ಹಾನಿ ಮಾಡುವಲ್ಲಿ ಬೆಣ್ಣಿಹಳ್ಳ (ತುಪ್ಪರಿ ಹಳ್ಳ) ಪ್ರಮುಖ ಪಾತ್ರ ವಹಿಸುತ್ತದೆ.
Karnataka Districts Aug 10, 2020, 12:57 PM IST
ಪ್ರವಾಹ, ಭೂಕುಸಿತಕ್ಕೆ ಪ್ರಸಕ್ತ ಋುತುವಿನಲ್ಲಿ 900ಕ್ಕೂ ಹೆಚ್ಚು ಸಾವು| ಕರ್ನಾಟಕದಲ್ಲಿ 74 ಮಂದಿ ಸಾವು
India Aug 10, 2020, 11:07 AM IST
ಅತಿವೃಷ್ಟಿ ಬಗ್ಗೆ ಕಳೆದ ತಿಂಗಳೇ ಪತ್ರ ಬರೆದು ಎಚ್ಚರಿಸಿದ್ದರೂ ಸರ್ಕಾರ ಉತ್ತರಿಸಿರಲಿಲ್ಲ. ಇದೀಗ ಬೆಂಕಿ ಬಿದ್ದ ಮೇಲೆ ಬಾವಿ ತೋಡಲು ಹೊರಟಿದೆ. ಹೀಗಾಗಿ ಕಳೆದ ವರ್ಷದಂತೆ ಈ ಬಾರಿಯೂ ನೆರೆ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
state Aug 10, 2020, 10:38 AM IST
ಮಡಿಕೇರಿ(ಆ.10): ಈಗಲಾದರೂ ಮಂಪರಿನಿಂದ ಕಾಂಗ್ರೆಸ್ ನಾಯಕರು ಹೊರ ಬಂದಿದ್ದಾರೆ. ಅವರು ಬರುವುದನ್ನು ಸ್ವಾಗತ ಮಾಡುತ್ತೇವೆ. ನಾನು ಈಗಾಗಲೇ 5 ಜಿಲ್ಲೆಗೆ ಭೇಟಿ ನೀಡಿದ್ದೇನೆ. ಕಾಂಗ್ರೆಸ್ನವರು ಈಗ ಸ್ವರ್ಗ ಲೋಕದಿಂದ ಇಳಿದು ಬಂದಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
Karnataka Districts Aug 10, 2020, 10:24 AM IST
ಆಸ್ಪತ್ರೆಯಲ್ಲಿದ್ದೇನೆ, ಬರಲಾಗ್ತಿಲ್ಲ ನೆರೆ ಬಗ್ಗೆ ಎಚ್ಚರಿಕೆ ವಹಿಸಿ| ಬಾಗಲಕೋಟೆ ಡಿಸಿಗೆ ಸಿದ್ದರಾಮಯ್ಯ ಮನವಿ| ಕೊರೋನಾ ಸೋಂಕಿನಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ
Politics Aug 10, 2020, 9:33 AM IST
ಕೊಡಗು: ರಕ್ಷಣಾ ಕಾರ್ಯಕ್ಕೆ ಸೇನೆ| -ಬ್ರಹ್ಮಗಿರಿ ಬೆಟ್ಟಕುಸಿತ: ಕಣ್ಮರೆಯಾದವರ ಪತ್ತೆ ಕಾರ್ಯಾಚರಣೆ ಚುರುಕು| ನಿನ್ನೆ ಎನ್ಡಿಆರ್ಎಫ್ ಶೋಧ, ಇಂದು ಸೇನೆಯ 70 ಯೋಧರ ಸಾಥ್| ತಲಕಾವೇರಿ ಅರ್ಚಕ ನಾರಾಯಣಾಚಾರ್ ಮನೆಯ ಅವಶೇಷಗಳು ಪತ್ತೆ
state Aug 10, 2020, 7:24 AM IST
8 ಜಿಲ್ಲೆಗಳಲ್ಲಿ ತಗ್ಗಿದ ಪ್ರವಾಹ| ಬೆಳಗಾವಿ, ಚಿಕ್ಕಮಗಳೂರು, ಕೊಡಗಲ್ಲಿ ಪ್ರವಾಹ ಇಳಿಮುಖ,| ಶೃಂಗೇರಿ, ಹೊರನಾಡು, ಕಳಸಾದಲ್ಲಿ ವಾಹನ ಸಂಚಾರ ಆರಂಭ| ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಳೆ ಮುಂದುವರಿಕೆ| ಕಾವೇರಿ ನದಿಯಲ್ಲಿ ಪಶ್ಚಿಮ ವಾಹಿನಿ ಜಲಾವೃತ
state Aug 10, 2020, 7:10 AM IST
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನರೆ ಅಧ್ಯಯನಕ್ಕೆ ಪ್ರವಾಸ ಕೈಗೊಂಡಿದ್ದು, ಇಂದು (ಭಾನುವಾರ) ಕೊಡಗಿನ ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತವಾಗಿರುವ ಸ್ಥಳಕ್ಕೆ ಭೇಟಿ ನೀಡಿದರು.
Politics Aug 9, 2020, 5:49 PM IST
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಕಾರ್ಯಕರ್ತರಿಗೆ ಹೊಸ ಸಂದೇಶ ರವಾನಿಸಿದ್ದಾರೆ.
Politics Aug 9, 2020, 4:57 PM IST
ಕಾವೇರಿ ನದಿ ಪ್ರವಾಹದಲ್ಲಿ ಸಿಲುಕಿದ್ದ ವಾಲ್ನೂರು ಬಾಳೆಗುಂಡಿ ಗ್ರಾಮದ 70 ಜನರನ್ನು ಎನ್ಡಿಆರ್ಎಫ್ ತಂಡ ರಕ್ಷಣೆ ಮಾಡಿದೆ. ಸುತ್ತಮುತ್ತ ನೀರು. ಮನೆಯಿಂದ ಆಚೆ ಬರಲಾಗದೇ ಒದ್ದಾಡುತ್ತಿದ್ದರು. ಇವರಲ್ಲಿ ತಾಯಿ ಹಾಗೂ 3 ತಿಂಗಳ ಮಗು ಸಿಲುಕಿಕೊಂಡಿದ್ದರು. ಇವರನ್ನು ಎನ್ಡಿಆರ್ಎಫ್ ತಂಡ ರಕ್ಷಣೆ ಮಾಡಿದೆ.
state Aug 9, 2020, 4:56 PM IST
ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ನದಿಯಲ್ಲಿ ವೃದ್ದೆಯೊಬ್ಬರು ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ. ಸೋಮವತಿ ನದಿಯಲ್ಲಿ ಪ್ರವಾಹವಿದ್ದು ಮೂಡಿಗೆರೆ ತರುವೆಯ ರತ್ನಮ್ಮ ಎಂಬುವವರು ಸಾವನ್ನಪ್ಪಿದ್ದಾರೆ. ಗದ್ದೆಗೆ ಹೋದ ವೇಳೆ ಕಾಲು ಜಾರಿ ನದಿಗೆ ಬಿದ್ದಿದ್ದಾರೆ.
state Aug 9, 2020, 4:44 PM IST
ಬ್ರಹ್ಮಗಿರಿ ಗುಡ್ಡ ಕುಸಿತ ಪ್ರದೇಶಕ್ಕೆ ಸಚಿವರು ಭೇಟಿ ಕೊಟ್ಟಿದ್ಧಾರೆ. ಸ್ಥಳಕ್ಕೆ ಉಸ್ತುವಾರಿ ಸಚಿವ ವಿ ಸೋಮಣ್ಣ, ಆರ್. ಅಶೋಕ್ ಭೇಟಿ ನೀಡಿದ್ದಾರೆ. NDRF ಹಾಗೂ SDRF ತಂಡದ ಕಾರ್ಯಾಚರಣೆಯನ್ನು ವೀಕ್ಷಿಸಿದ್ದಾರೆ.
state Aug 9, 2020, 4:31 PM IST
ತುಂಗಭದ್ರಾ ಪ್ರವಾಹದಲ್ಲಿ ಸಿಲುಕಿದ್ದ 40 ಕೋತಿಗಳನ್ನು ರೋಪ್ ರಾಡಾರ್ ಮೂಲಕ ರಕ್ಷಣೆ ಮಾಡಲಾಗಿದೆ. ಅಗ್ನಿಶಾಮಕ ಸಿಬ್ಬಂದಿಯಿಂದ ಮೂರು ದಿನ ಕಾರ್ಯಾಚರಣೆ ನಡೆದಿದೆ.
state Aug 9, 2020, 3:32 PM IST
ಮಳೆಯ ಅರ್ಭಟ, ಪ್ರವಾಹದ ಮಧ್ಯೆ ಯುವಕರ ಹುಚ್ಚಾಟ ಮಿತಿ ಮೀರಿದೆ. ನೇತ್ರಾವತಿ ನದಿಯಲ್ಲಿ ಯುವಕರಿಂದ ಮೋಜು ಮಸ್ತಿ ನಡೆದಿದೆ. ಭೋರ್ಗರೆಯುತ್ತಿರುವ ನದಿಗೆ ಹಾರಿ ಈಜಾಡುತ್ತಿದ್ದಾರೆ. ರೆಡ್ ಅಲರ್ಟ್ ಇದ್ದರೂ ಯುವಕರು ಡೋಂಟ್ ಕೇರ್ ಎನ್ನುತ್ತಿದ್ದಾರೆ.
state Aug 9, 2020, 3:19 PM IST
ಕೋವಿಡ್19 ಉಪಕರಣ ಖರೀದಿಯಲ್ಲಿ ಭ್ರಷ್ಟಚಾರವಾಗಿದೆ ಎಂದು ಆರೋಪಿಸಿ ಲೆಕ್ಕ ಕೇಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇದೀಗ ಮತ್ತೊಂದು ಲೆಕ್ಕ ಕೊಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
Politics Aug 9, 2020, 3:01 PM IST