Asianet Suvarna News Asianet Suvarna News
2331 results for "

ಪ್ರವಾಹ

"
Farmers Faces Problems due to Heavy Rain in Gadag DistrictFarmers Faces Problems due to Heavy Rain in Gadag District

ನರಗುಂದ: ಬೆಣ್ಣಿಹಳ್ಳದ ಪ್ರವಾಹಕ್ಕೆ ಕೊಚ್ಚಿ ಹೋದ ಮುಂಗಾರು ಬೆಳೆ, ಸಂಕಷ್ಟದಲ್ಲಿ ರೈತರು

ಒಂದು ವಾರದಿಂದ ಉತ್ತಮ ಮಳೆ ಸುರಿಯುತ್ತಿರುವುದರಿಂದ ಬೆಣ್ಣಿಹಳ್ಳ ಉಕ್ಕಿ ಹರಿದಿದ್ದು, ಹಳ್ಳದ ದಂಡೆಯಲ್ಲಿ ಬೆಳೆದಿರುವ ಸಾವಿರಾರು ಹೆಕ್ಟೇರ್‌ ಪ್ರದೇಶದ ಮುಂಗಾರು ಬೆಳೆಯನ್ನು ಆಪೋಷನ ಮಾಡಿದೆ. ಮಳೆಗಾಲದಲ್ಲಿ ಮೈದುಂಬಿ ಅಬ್ಬರಿಸುವ ಮೂಲಕ ರೈತರ ಬೆಳೆ ಹಾನಿ ಮಾಡುವಲ್ಲಿ ಬೆಣ್ಣಿಹಳ್ಳ (ತುಪ್ಪರಿ ಹಳ್ಳ) ಪ್ರಮುಖ ಪಾತ್ರ ವಹಿಸುತ್ತದೆ.
 

Karnataka Districts Aug 10, 2020, 12:57 PM IST

Landslips floods took more than 900 lives in 16 states of india this seasonLandslips floods took more than 900 lives in 16 states of india this season

ಪ್ರವಾಹ, ಭೂಕುಸಿತಕ್ಕೆ ಪ್ರಸಕ್ತ ಋುತುವಿನಲ್ಲಿ 900ಕ್ಕೂ ಹೆಚ್ಚು ಸಾವು

ಪ್ರವಾಹ, ಭೂಕುಸಿತಕ್ಕೆ ಪ್ರಸಕ್ತ ಋುತುವಿನಲ್ಲಿ 900ಕ್ಕೂ ಹೆಚ್ಚು ಸಾವು| ಕರ್ನಾಟಕದಲ್ಲಿ 74 ಮಂದಿ ಸಾವು

India Aug 10, 2020, 11:07 AM IST

Former CM Siddaramaiah Talks Over BS Yediyurappa GovernmentFormer CM Siddaramaiah Talks Over BS Yediyurappa Government

BSY ಸರ್ಕಾರಕ್ಕೆ ಆಸ್ಪತ್ರೆಯಿಂದಲೇ ಸಿದ್ದರಾಮಯ್ಯ ಚಾಟಿ ಏಟು..!

ಅತಿವೃಷ್ಟಿ ಬಗ್ಗೆ ಕಳೆದ ತಿಂಗಳೇ ಪತ್ರ ಬರೆದು ಎಚ್ಚರಿಸಿದ್ದರೂ ಸರ್ಕಾರ ಉತ್ತರಿಸಿರಲಿಲ್ಲ. ಇದೀಗ ಬೆಂಕಿ ಬಿದ್ದ ಮೇಲೆ ಬಾವಿ ತೋಡಲು ಹೊರಟಿದೆ. ಹೀಗಾಗಿ ಕಳೆದ ವರ್ಷದಂತೆ ಈ ಬಾರಿಯೂ ನೆರೆ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
 

state Aug 10, 2020, 10:38 AM IST

Minister R Ashoka Talks Over Congress LeadersMinister R Ashoka Talks Over Congress Leaders

ಕಾಂಗ್ರೆಸ್‌ನವರು ಈಗ ಸ್ವರ್ಗ ಲೋಕದಿಂದ ಇಳಿದು ಬಂದಿದ್ದಾರೆ: ಸಚಿವ ಅಶೋಕ್‌

ಮಡಿಕೇರಿ(ಆ.10): ಈಗಲಾದರೂ ಮಂಪರಿನಿಂದ ಕಾಂಗ್ರೆಸ್‌ ನಾಯಕರು ಹೊರ ಬಂದಿದ್ದಾರೆ. ಅವರು ಬರುವುದನ್ನು ಸ್ವಾಗತ ಮಾಡುತ್ತೇವೆ. ನಾನು ಈಗಾಗಲೇ 5 ಜಿಲ್ಲೆಗೆ ಭೇಟಿ ನೀಡಿದ್ದೇನೆ. ಕಾಂಗ್ರೆಸ್‌ನವರು ಈಗ ಸ್ವರ್ಗ ಲೋಕದಿಂದ ಇಳಿದು ಬಂದಿದ್ದಾರೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ವ್ಯಂಗ್ಯವಾಡಿದ್ದಾರೆ.

Karnataka Districts Aug 10, 2020, 10:24 AM IST

Congress Leader siddaramaiah asks bagalkot DC To Take Necessary Precautionary measuresCongress Leader siddaramaiah asks bagalkot DC To Take Necessary Precautionary measures

'ಆಸ್ಪತ್ರೆಯಲ್ಲಿದ್ದೇನೆ, ಬರಲಾಗ್ತಿಲ್ಲ ನೆರೆ ಬಗ್ಗೆ ಎಚ್ಚರಿಕೆ ವಹಿಸಿ'

ಆಸ್ಪತ್ರೆಯಲ್ಲಿದ್ದೇನೆ, ಬರಲಾಗ್ತಿಲ್ಲ ನೆರೆ ಬಗ್ಗೆ ಎಚ್ಚರಿಕೆ ವಹಿಸಿ| ಬಾಗಲಕೋಟೆ ಡಿಸಿಗೆ ಸಿದ್ದರಾಮಯ್ಯ ಮನವಿ|  ಕೊರೋನಾ ಸೋಂಕಿನಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ

Politics Aug 10, 2020, 9:33 AM IST

Landslide In Kodagu NDRF Reaches For Rescue OperationLandslide In Kodagu NDRF Reaches For Rescue Operation

ಬ್ರಹ್ಮಗಿರಿ ಬೆಟ್ಟಕುಸಿತ: ರಕ್ಷಣಾ ಕಾರ್ಯಕ್ಕೆ ಭಾರತೀಯ ಸೇನೆ!

ಕೊಡಗು: ರಕ್ಷಣಾ ಕಾರ್ಯಕ್ಕೆ ಸೇನೆ| -ಬ್ರಹ್ಮಗಿರಿ ಬೆಟ್ಟಕುಸಿತ: ಕಣ್ಮರೆಯಾದವರ ಪತ್ತೆ ಕಾರ್ಯಾಚರಣೆ ಚುರುಕು| ನಿನ್ನೆ ಎನ್‌ಡಿಆರ್‌ಎಫ್‌ ಶೋಧ, ಇಂದು ಸೇನೆಯ 70 ಯೋಧರ ಸಾಥ್‌| ತಲಕಾವೇರಿ ಅರ್ಚಕ ನಾರಾಯಣಾಚಾರ್‌ ಮನೆಯ ಅವಶೇಷಗಳು ಪತ್ತೆ

state Aug 10, 2020, 7:24 AM IST

Flood Situation Under Control In 8 Districts Of KarnatakaFlood Situation Under Control In 8 Districts Of Karnataka

ರಾಜ್ಯದಲ್ಲಿ 8 ಜಿಲ್ಲೆಗಳಲ್ಲಿ ತಗ್ಗಿದ ಪ್ರವಾಹ!

8 ಜಿಲ್ಲೆಗಳಲ್ಲಿ ತಗ್ಗಿದ ಪ್ರವಾಹ| ಬೆಳಗಾವಿ, ಚಿಕ್ಕಮಗಳೂರು, ಕೊಡಗಲ್ಲಿ ಪ್ರವಾಹ ಇಳಿಮುಖ,| ಶೃಂಗೇರಿ, ಹೊರನಾಡು, ಕಳಸಾದಲ್ಲಿ ವಾಹನ ಸಂಚಾರ ಆರಂಭ| ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಳೆ ಮುಂದುವರಿಕೆ| ಕಾವೇರಿ ನದಿಯಲ್ಲಿ ಪಶ್ಚಿಮ ವಾಹಿನಿ ಜಲಾವೃತ

state Aug 10, 2020, 7:10 AM IST

KPCC President DK Shivakumar Visits Flood hit area at kodaguKPCC President DK Shivakumar Visits Flood hit area at kodagu

ಬಿಜೆಪಿಗೆ ಡಿಕೆ ಶಿವಕುಮಾರ್ ಓಪನ್ ಚಾಲೆಂಜ್...!

ಕೆಪಿಸಿಸಿ ಅಧ್ಯಕ್ಷ  ಡಿಕೆ ಶಿವಕುಮಾರ್ ನರೆ ಅಧ್ಯಯನಕ್ಕೆ ಪ್ರವಾಸ ಕೈಗೊಂಡಿದ್ದು, ಇಂದು (ಭಾನುವಾರ) ಕೊಡಗಿನ ತಲಕಾವೇರಿ ಬ್ರಹ್ಮಗಿರಿ ಬೆಟ್ಟ ಕುಸಿತವಾಗಿರುವ ಸ್ಥಳಕ್ಕೆ ಭೇಟಿ ನೀಡಿದರು.

Politics Aug 9, 2020, 5:49 PM IST

Karnataka BJP President Nalin Kumar kateel requests To Party Leaders and Workers For helping Flood hit areasKarnataka BJP President Nalin Kumar kateel requests To Party Leaders and Workers For helping Flood hit areas

ಬಿಜೆಪಿ ಕಾರ್ಯಕರ್ತರಿಗೆ, ನಾಯಕರಿಗೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಶೇಷ ಮನವಿ

ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ತಮ್ಮ ಕಾರ್ಯಕರ್ತರಿಗೆ ಹೊಸ ಸಂದೇಶ ರವಾನಿಸಿದ್ದಾರೆ.

Politics Aug 9, 2020, 4:57 PM IST

NDRF Rescues 70 Person in KodaguNDRF Rescues 70 Person in Kodagu
Video Icon

ಮಡಿಕೇರಿ: NDRF ತಂಡದಿಂದ ಪ್ರವಾಹದಲ್ಲಿ ಸಿಲುಕಿದ್ದ ತಾಯಿ- ಮಗು ರಕ್ಷಣೆ

ಕಾವೇರಿ ನದಿ ಪ್ರವಾಹದಲ್ಲಿ ಸಿಲುಕಿದ್ದ ವಾಲ್ನೂರು ಬಾಳೆಗುಂಡಿ ಗ್ರಾಮದ 70 ಜನರನ್ನು ಎನ್‌ಡಿಆರ್‌ಎಫ್ ತಂಡ ರಕ್ಷಣೆ ಮಾಡಿದೆ. ಸುತ್ತಮುತ್ತ ನೀರು. ಮನೆಯಿಂದ ಆಚೆ ಬರಲಾಗದೇ ಒದ್ದಾಡುತ್ತಿದ್ದರು. ಇವರಲ್ಲಿ ತಾಯಿ ಹಾಗೂ 3 ತಿಂಗಳ ಮಗು ಸಿಲುಕಿಕೊಂಡಿದ್ದರು. ಇವರನ್ನು ಎನ್‌ಡಿಆರ್‌ಎಫ್ ತಂಡ ರಕ್ಷಣೆ ಮಾಡಿದೆ. 

state Aug 9, 2020, 4:56 PM IST

Rain in Chikkamagaluru Old Woman Drowns in RiverRain in Chikkamagaluru Old Woman Drowns in River
Video Icon

ಗದ್ದೆಗೆ ಹೋಗಿದ್ದಾಗ ಕಾಲು ಜಾರಿ ಬಿದ್ದು ವೃದ್ದೆ ಸಾವು

ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ನದಿಯಲ್ಲಿ ವೃದ್ದೆಯೊಬ್ಬರು ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ. ಸೋಮವತಿ ನದಿಯಲ್ಲಿ ಪ್ರವಾಹವಿದ್ದು ಮೂಡಿಗೆರೆ ತರುವೆಯ ರತ್ನಮ್ಮ ಎಂಬುವವರು ಸಾವನ್ನಪ್ಪಿದ್ದಾರೆ. ಗದ್ದೆಗೆ ಹೋದ ವೇಳೆ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. 

state Aug 9, 2020, 4:44 PM IST

V Somanna Visits kodagu Brahmagiri Hills Monitors Rescue OperationV Somanna Visits kodagu Brahmagiri Hills Monitors Rescue Operation
Video Icon

ಬ್ರಹ್ಮಗಿರಿ ಗುಡ್ಡ ಕುಸಿತ ಪ್ರದೇಶಕ್ಕೆ ಸಚಿವರ ಭೇಟಿ; NDRF ತಂಡದ ಕಾರ್ಯಾಚರಣೆ ವೀಕ್ಷಣೆ

ಬ್ರಹ್ಮಗಿರಿ ಗುಡ್ಡ ಕುಸಿತ ಪ್ರದೇಶಕ್ಕೆ ಸಚಿವರು ಭೇಟಿ ಕೊಟ್ಟಿದ್ಧಾರೆ.  ಸ್ಥಳಕ್ಕೆ ಉಸ್ತುವಾರಿ ಸಚಿವ ವಿ ಸೋಮಣ್ಣ, ಆರ್. ಅಶೋಕ್ ಭೇಟಿ ನೀಡಿದ್ದಾರೆ. NDRF ಹಾಗೂ SDRF ತಂಡದ ಕಾರ್ಯಾಚರಣೆಯನ್ನು ವೀಕ್ಷಿಸಿದ್ದಾರೆ. 

state Aug 9, 2020, 4:31 PM IST

Firefighters Rescue 40 Monkeys Struck in Flood  in DavanagereFirefighters Rescue 40 Monkeys Struck in Flood  in Davanagere
Video Icon

ಅಗ್ನಿಶಾಮಕ ಸಿಬ್ಬಂದಿಯಿಂದ ಪ್ರವಾಹದಲ್ಲಿ ಸಿಲುಕಿದ್ದ 40 ಕೋತಿಗಳ ರಕ್ಷಣೆ

ತುಂಗಭದ್ರಾ ಪ್ರವಾಹದಲ್ಲಿ ಸಿಲುಕಿದ್ದ 40 ಕೋತಿಗಳನ್ನು ರೋಪ್ ರಾಡಾರ್ ಮೂಲಕ ರಕ್ಷಣೆ ಮಾಡಲಾಗಿದೆ. ಅಗ್ನಿಶಾಮಕ ಸಿಬ್ಬಂದಿಯಿಂದ ಮೂರು ದಿನ ಕಾರ್ಯಾಚರಣೆ ನಡೆದಿದೆ. 

state Aug 9, 2020, 3:32 PM IST

Karnataka rain Youths Ignore Red Alert Swims Across Netravati MangaluruKarnataka rain Youths Ignore Red Alert Swims Across Netravati Mangaluru
Video Icon

ಮಳೆಯ ಆರ್ಭಟದ ನಡುವೆ ಯುವಕರ ಹುಚ್ಚಾಟ; ನೇತ್ರಾವತಿ ನದಿಗೆ ಹಾರಿ ಈಜಾಟ

ಮಳೆಯ ಅರ್ಭಟ, ಪ್ರವಾಹದ ಮಧ್ಯೆ ಯುವಕರ ಹುಚ್ಚಾಟ ಮಿತಿ ಮೀರಿದೆ. ನೇತ್ರಾವತಿ ನದಿಯಲ್ಲಿ ಯುವಕರಿಂದ ಮೋಜು ಮಸ್ತಿ ನಡೆದಿದೆ. ಭೋರ್ಗರೆಯುತ್ತಿರುವ ನದಿಗೆ ಹಾರಿ ಈಜಾಡುತ್ತಿದ್ದಾರೆ. ರೆಡ್ ಅಲರ್ಟ್ ಇದ್ದರೂ ಯುವಕರು ಡೋಂಟ್ ಕೇರ್ ಎನ್ನುತ್ತಿದ್ದಾರೆ. 

state Aug 9, 2020, 3:19 PM IST

Siddaramaiah Asks Karnataka Govt relief to last year flood damage DetailsSiddaramaiah Asks Karnataka Govt relief to last year flood damage Details

ಬಿಎಸ್‌ವೈ ಸರ್ಕಾರಕ್ಕೆ ಮತ್ತೆ ಸಂಕಷ್ಟ ತಂದಿಟ್ಟ ಸಿದ್ದರಾಮಯ್ಯ...!

ಕೋವಿಡ್19  ಉಪಕರಣ ಖರೀದಿಯಲ್ಲಿ ಭ್ರಷ್ಟಚಾರವಾಗಿದೆ ಎಂದು ಆರೋಪಿಸಿ ಲೆಕ್ಕ ಕೇಳಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಇದೀಗ ಮತ್ತೊಂದು ಲೆಕ್ಕ ಕೊಡುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Politics Aug 9, 2020, 3:01 PM IST