ಸಮಂತಾ ರುತ್ ಪ್ರಭು ದಕ್ಷಿಣ ಸಿನಿಮಾದ ಫೇಮಸ್ ಹಾಗೂ ಶ್ರೀಮಂತ ನಟಿ. ಅತಿ ಹೆಚ್ಚು ಸಂಭಾವನೆ ಪಡೆಯುವ ತಾರೆಯಾಗಿರುವ ಸಮಂತಾ ಲಕ್ಷುರಿಯಸ್ ಲೈಫ್ಸ್ಟೈಲ್ಗೆ ಹೆಸರುವಾಸಿ. ಆದರೆ ಆಕೆಯ ಯಶಸ್ಸಿನ ಹಾದಿ ಏನೂ ಹೂವಿನ ಹಾಸಿಗೆಯಂತೆ ಇರಲಿಲ್ಲ. ಬರೀ ಮುಳ್ಳುಗಳಿಂದಲೇ ತುಂಬಿ ಕೊಂಡಿತ್ತು. ಇಂದು ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರಾಗಿರುವ ಸಮಂತಾ ಹಿಂದೆ ಊಟಕ್ಕೂ ಹಣವಿರದ ದಿನಗಳನ್ನು ಕಳೆದಿದ್ದಾರೆ ಎಂದು ಸ್ವತಃ ನಟಿ ಹೇಳಿಕೊಂಡಿದ್ದಾರೆ.
Cine World May 1, 2024, 4:52 PM IST
ಹೆಚ್ಚಿನ ಜನರು ಇಷ್ಟಪಡುವ ಹಣ್ಣುಗಳಲ್ಲಿ ಮಾವಿನ ಹಣ್ಣು ಒಂದಾಗಿದೆ. ಇದನ್ನು ತಿನ್ನುವುದು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಆದ್ರೆ ಮಾವು ತಿನ್ನೋದ್ರಿಂದ ಶುಗರ್ ಲೆವೆಲ್ ಹೆಚ್ಚಾಗುತ್ತೆ ಅಂತಾರೆ. ಆದ್ರೆ ಇದು ಎಷ್ಟರಮಟ್ಟಿಗೆ ನಿಜ?
Food May 1, 2024, 9:34 AM IST
ಚಿನ್ನದ ಬೆಲೆ ಗಗನಕ್ಕೆ ಏರಿದ್ದರೂ ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳಲ್ಲಿ ಭಾರತ ಭರ್ಜರಿ 179.4 ಟನ್ ಚಿನ್ನ ಆಮದು ಮಾಡಿಕೊಂಡಿದೆ. ಕಳೆದ ವರ್ಷದ 143.4 ಟನ್ ಚಿನ್ನದ ಆಮದಿಗೆ ಹೋಲಿಸಿದರೆ ಈ ಬಾರಿ ಆಮದು ಶೇ.25ರಷ್ಟು ಹೆಚ್ಚಳವಾಗಿದೆ.
BUSINESS May 1, 2024, 9:17 AM IST
ಬ್ ಜೀ ಹಾಗೂ ಡ್ರೀಮ್-11 ಗೇಮ್ ಆಡುವುದನ್ನು ಪೋಷಕರಿಗೆ ಹೇಳುವುದಾಗಿ ಖಾಸಗಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಬೆದರಿಸಿ ₹41 ಲಕ್ಷ ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿದ್ದ ಆತನ ಇಬ್ಬರು ಸಹಪಾಠಿಗಳು ಸೇರಿದಂತೆ ಆರು ಮಂದಿಯನ್ನು ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
CRIME May 1, 2024, 5:50 AM IST
ವೈಶಾಖ ಮಾಸ ಆರಂಭವಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಇದು ಎರಡನೇ ತಿಂಗಳು. ವೈಶಾಖ ಮಾಸವು ಭಗವಾನ್ ಕೃಷ್ಣ ಮತ್ತು ಭಗವಾನ್ ವಿಷ್ಣುವಿಗೆ ಬಹಳ ಪ್ರಿಯವಾಗಿದೆ. ಈ ಸಂದರ್ಭದಲ್ಲಿ ವೈಶಾಖ ಮಾಸ ಎಷ್ಟು ಕಾಲ ಇರುತ್ತದೆ? ಈ ಮಾಸದಲ್ಲಿ ವಿಷ್ಣು ದೇವರನ್ನು ಪೂಜಿಸಿದರೆ ಯಾವ ರಾಶಿಯವರಿಗೆ ಲಾಭವಾಗುತ್ತದೆ ಎಂದು ನೋಡೋಣ.
Festivals Apr 30, 2024, 6:08 PM IST
ಪ್ರಸ್ತುತ ಮಾಜಿ ಪೋರ್ನ್ಸ್ಟಾರ್ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರು ಸುದ್ದಿಯಲ್ಲಿದ್ದಾರೆ. ಸನ್ನಿ ಲಿಯೋನ್ ಅವರ ಸಹೋದರ ಹಣಕ್ಕಾಗಿ ಸ್ವತ ಅಕ್ಕನ ನಗ್ನ ಚಿತ್ರಗಳನ್ನು ಮಾರಾಟ ಮಾಡುತ್ತಿದ್ದರು ಎಂಬ ವಿಷಯ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ.
Cine World Apr 30, 2024, 5:50 PM IST
ಟೆಲಿವಿಷನ್ ಆ್ಯಂಕರ್ ಮತ್ತು ನಟಿ ಅನಸೂಯಾ ಭಾರದ್ವಾಜ್ ಸಂದರ್ಶನವೊಂದರಲ್ಲಿ ನಟ ವಿಜಯ್ ದೇವರಕೊಂಡ ವಿರುದ್ಧ ಆಘಾತಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ವಿಜಯ್ ಅವರ ಪ್ರಚಾರಕರು ಆನ್ಲೈನ್ನಲ್ಲಿ ತನ್ನ ಮೇಲೆ ದಾಳಿ ಮಾಡಲು ಟ್ರೋಲ್ಗಳಿಗೆ ಪಾವತಿಸಿದ್ದಾರೆ ಎಂದು ಅನಸೂಯಾ ಅರೋಪಿಸಿದ್ದಾರೆ.
Cine World Apr 30, 2024, 5:43 PM IST
ಯಮನಾಪೂರ ಗ್ರಾಮದಿಂದ ಬಸನಲ್ಲಿ ಸಂಚರಿಸುತ್ತಿದ್ದ ಯುವಕ ಮಹಿಳಾ ನಿರ್ವಾಹಕಿಯೊಂದಿಗೆ ಬಸ್ನಲ್ಲಿ ಚಿಲ್ಲರೆ ಕೊಡುವ ವಿಚಾರದಲ್ಲಿ ಯುವಕ ಗಲಾಟೆ ನಡೆಸಿದ್ದಾನೆ. ಅಲ್ಲದೇ ಯುವಕ ಅವ್ಯಾಚ್ಛ ಶಬ್ಧಗಳಿಂದ ನಿಂದಿಸುವಾಗ ಯಾರಿಗೆ ಬೈಯುತ್ತಿರುವೆ ಎಂದು ಕೇಳಿದ್ದಕ್ಕೆ ಕಪಾಳಮೋಕ್ಷ ಮಾಡಿದ್ದಾನೆ.
Karnataka Districts Apr 30, 2024, 5:06 PM IST
ಕೆಲವೊಂದು ವಿಚಾರಗಳು ನಮ್ಮ ಅರಿವನ್ನೂ ಮೀರಿ ಮನೆಯಲ್ಲಿ ನೆಗೆಟಿವಿಟಿ ತುಂಬುತ್ತಿರುತ್ತೆ. ಅದನ್ನು ನಿವಾರಿಸಿ ಮನೆಯಲ್ಲಿ ಪಾಸಿಟಿವ್ ವೈಬ್ ತುಂಬೋದು ಹೇಗೆ? ಮನೆಯಲ್ಲಿ ಸಂತೋಷ ನೆಲೆಸುವಂತೆ ಮಾಡಲು ಸದ್ಗುರು ನೀಡಿರುವ ವಾಸ್ತು ಟಿಪ್ಸ್ ಇಲ್ಲಿವೆ.
Vaastu Apr 30, 2024, 3:06 PM IST
98 ವರ್ಷದ ಉಕ್ರೇನ್ನ ಹಣ್ಣು ಹಣ್ಣು ಮುದುಕಿಯೊಬ್ಬರು ಜೀವ ಉಳಿಸಿಕೊಳ್ಳುವ ಸಲುವಾಗಿ ದೊಣ್ಣೆಯೂರಿಕೊಂಡು 10 ಕಿಲೋ ಮೀಟರ್ ದೂರ ನಡೆದುಕೊಂಡು ಬಂದಿರುವ ವಿಚಾರ ಈಗ ಸಾಕಷ್ಟು ಸಂಚಲನ ಸೃಷ್ಟಿಸಿದೆ.
International Apr 30, 2024, 1:25 PM IST
ತಿಂಗಳಿಗೆ ಒಂದೈವತ್ತು ಸಾವಿರ ಗಳಿಸೋದು ಕಷ್ಟ. ಈಕೆ 19 ಲಕ್ಷ ಸಂಪಾದನೆ ಮಾಡ್ತಿದ್ದಾಳೆ. ಅದು ಫುಲ್ ಟೈಂ ಅಲ್ಲ ಪಾರ್ಟ್ ಟೈಂ ಕೆಲಸ ಮಾಡಿ ಅಂದ್ರೆ ನೀವು ನಂಬ್ಲೇಬೇಕು.
BUSINESS Apr 30, 2024, 12:33 PM IST
ದಾಸವಾಳ ಹೂವು ಹಣದ ಕೊರತೆಯನ್ನು ನಿವಾರಿಸುತ್ತದೆ, ಅಷ್ಟೆ ಅಲ್ಲ ನಿಮ್ಮ ಅದೃಷ್ಟದ ಬಾಗಿಲು ತೆರೆಯುವಂತೆ ಮಾಡುತ್ತೆ. ಗಂಡ ಹೆಂಡತಿಯ ನಡುವಿನ ದ್ವೇಷವನ್ನೂ ನಿವಾರಿಸುತ್ತದೆ. ಬನ್ನಿ ದಾಸವಾಳದಿಂದ ಏನೆಲ್ಲಾ ಸಾಧ್ಯ ನೋಡೋಣ.
Vaastu Apr 29, 2024, 6:04 PM IST
ಅಕ್ಷಯ ತೃತೀಯ ದಿನವನ್ನು ಅತ್ಯಂತ ಪವಿತ್ರ ಮತ್ತು ಮಂಗಳಕರವೆಂದು ಪರಿಗಣಿಸಲಾಗಿದೆ. ನಂಬಿಕೆಗಳ ಪ್ರಕಾರ, ಈ ದಿನ ಜನರು ಲಕ್ಷ್ಮಿ ದೇವಿ ಮತ್ತು ಶ್ರೀ ಹರಿ ವಿಷ್ಣುವನ್ನು ಪೂಜಿಸುತ್ತಾರೆ.
Festivals Apr 29, 2024, 12:47 PM IST
ಬಿಗ್ ಬಾಸ್ ಮನೆಗೆ ಕಾಲಿಟ್ಟು ಜನಪ್ರಿಯತೆ ಪಡೆದ ಜಾನ್ಮೋಲಿ ದಾಸ್. ಒಂದು ಸಲ ಮೇಕಪ್ಗೆ ಎಷ್ಟು ಹಣ ಪಡೆಯುತ್ತಾರೆ?
Small Screen Apr 29, 2024, 12:27 PM IST
ಕೇಂದ್ರ ಸರ್ಕಾರ ನೀಡಿರುವ ಪರಿಹಾರದ ಮೊತ್ತಕ್ಕೆ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಸೇರಿಸಿ ರೈತರಿಗೆ ಬರ ಪರಿಹಾರವನ್ನು ತಕ್ಷಣವೇ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
Politics Apr 29, 2024, 8:43 AM IST