Asianet Suvarna News Asianet Suvarna News
1879 results for "

Bike

"
Bike Accident petty reason Youth killes old man Belagavi mahBike Accident petty reason Youth killes old man Belagavi mah

ಬೆಳಗಾವಿ;  ಬೈಕ್‌ಗೆ ಗುದ್ದಿದ ಕಾರು, ಪಾದಚಾರಿಗೆ ಗುದ್ದಿದ ಬೈಕ್.. ತುಳಿದು ವೃದ್ಧನ ಹತ್ಯೆ!

ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ಚೌಕಿಮಠ ಕ್ರಾಸ್ ನಲ್ಲಿ ಘಟನೆ ನಡೆದಿದೆ. ವಿಜಯ ಮಹಾಂತೇಶ್ ಹಿರೇಮಠ ಬೈಕ್ ಮೇಲೆ ಬರುತ್ತಿದ್ದರು. ಈ ವೇಳೆ ಬೈಕ್‌ಗೆ ಹಿಂಬದಿಯಿಂದ ಕಾರೊಂದು ಗುದ್ದಿದೆ.  ಕಾರು ಗುದ್ದುತ್ತಿದ್ದಂತೆ ಪಾದಚಾರಿಗೆ ಹೋಗಿ ಬೈಕ್ ಡಿಕ್ಕಿಯಾಗಿದೆ.

CRIME Oct 28, 2021, 10:35 PM IST

Bike Business Declines Due to Rising Petrol Price in Ballari grgBike Business Declines Due to Rising Petrol Price in Ballari grg

ಪೆಟ್ರೋಲ್‌ ದರ ಗಗನಕ್ಕೆ: ದ್ವಿಚಕ್ರ ವಾಹನ ಮಾರಾಟ ಪ್ರಪಾತಕ್ಕೆ..!

ಪೆಟ್ರೋಲ್‌(Petrol) ಬೆಲೆ ದಿನ ದಿನಕ್ಕೆ ಗಗನಮುಖಿ ಆಗುತ್ತಿದ್ದಂತೆಯೇ ದ್ವಿಚಕ್ರ ವಾಹನ(Bike) ಖರೀದಿ ಜಿಲ್ಲೆಯಲ್ಲಿ ತೀವ್ರ ಇಳಿಮುಖ ಕಂಡಿದ್ದು, ಹೊಸದಾಗಿ ವಾಹನ ಖರೀದಿಯ ಉತ್ಸುಕದಲ್ಲಿರುವವರು ಎಲೆಕ್ಟ್ರಿಕ್‌ ವಾಹನಗಳತ್ತ ಮನಸ್ಸು ಹಾಯಿಸುತ್ತಿದ್ದಾರೆ!
 

BUSINESS Oct 27, 2021, 2:49 PM IST

Safety harness  helemt and not more than 40 kmph speed Government amend motor vehicle act for Child safety ckmSafety harness  helemt and not more than 40 kmph speed Government amend motor vehicle act for Child safety ckm

ದ್ವಿಚಕ್ರ ವಾಹನದಲ್ಲಿ 4 ವರ್ಷದೊಳಗಿನ ಮಕ್ಕಳ ಕರೆದೊಯ್ಯಲು ಪಾಲಿಸಬೇಕು ಹೊಸ ನಿಯಮ!

  • ಭಾರತದಲ್ಲಿ ವಾಹನ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಮತ್ತೆ ನಿಯಮ ತಿದ್ದುಪಡಿ
  • ಮೋಟಾರು ವಾಹನ ಕಾಯ್ದೆ ತಿದ್ದುಪಡಿ, ಮಕ್ಕಳೊಂದಿಗೆ ರೈಡ್‌ಗೆ ಹೊಸ ರೂಲ್ಸ್
  • 4 ವರ್ಷದೊಳಗಿನ ಮಕ್ಕಳೊಂದಿಗೆ ಬೈಕ್, ಸ್ಕೂಟರ್ ರೈಡ್‌ಗೆ ಪಾಲಿಸಬೇಕು ಹೊಸ ನಿಯಮ

Deal on Wheels Oct 26, 2021, 5:41 PM IST

Asianet Suvarna FIR Gang War Claims Life of Innocent Man in Shivamogga mahAsianet Suvarna FIR Gang War Claims Life of Innocent Man in Shivamogga mah
Video Icon

ಶಿವಮೊಗ್ಗ; ಅವೆಂಜರ್ ಬೈಕ್‌ ನಲ್ಲಿ ಬಂದಿದ್ದಕ್ಕೆ ಅಮಾಯಕ ಕೊಲೆಯಾದ!

ಒಂದು ಕೊಲೆಯ ಸ್ಕೆಚ್.. ಮತ್ತು ಅವೆಂಜರ್ ಬೈಕ್.. ಕಾದು ಕುಳಿತಿದ್ದ ಹಂತಕರು.. ಯಾರನ್ನೋ ಕೊಲೆ ಮಾಡಲು ಹೋಗಿ ಇನ್ನು ಯಾರನ್ನೋ ಹತ್ಯೆ ಮಾಡಿದ್ದರು. ಕೊಲೆಯಾಗಬೇಕಿದ್ದವ ಜೈಲಿನಲ್ಲಿದ್ದರೆ ಅಮಾಯಕ ಬಲಿಯಾಗಿದ್ದ. ಮಿಸ್ಟೇಕ್.. ವಿಜಯದಶಮಿ ದಿನ ಶಿವಮೊಗ್ಗದ ಕೋಟೆ ಪೊಲೀಸರಿಗೆ ಒಂದು ಮಾಹಿತಿ ಬಂದಿತ್ತು. ಬೈಕ್ ಸವಾರ ಸ್ಥಳದಲ್ಲಿಯೇ ಬಿದ್ದಿದ್ದಾನೆ ಎಂಬ ಮಾಹಿತಿ ಅದು. ಹೋಗಿ ನೋಡಿದರೆ ನೆತ್ತರ ನಡುವೆ ಯುವಕ ಹೆಣವಾಗಿದ್ದ.  ಹಾಗಾದರೆಯಾರನ್ನು ಕೊಲೆ ಮಾಡಲು ಹಂತಕರು ಸಂಚು ರೂಪಿಸಿದ್ದರು? 

CRIME Oct 21, 2021, 4:17 PM IST

Anand Mahindra Shares Tesla competitor driver less Indian motorcycle viral video ckmAnand Mahindra Shares Tesla competitor driver less Indian motorcycle viral video ckm

ಭಾರತದ ಡ್ರೈವರ್ ಲೆಸ್ ಬೈಕ್, ವೈರಲ್ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರ!

  • ಟೆಸ್ಲಾ ಸೇರಿದಂತೆ ಇತರ ಡ್ರೈವರ್‌ಲೆಸ್ ವಾಹನಕ್ಕೆ ಪೈಪೋಟಿ
  • ಭಾರತದ ದೇಸಿ ಡ್ರೈವರ‌ಲೆಸ್ ಬೈಕ್, ವಿಡಿಯೋ ವೈರಲ್
  • ಆನಂದ್ ಮಹೀಂದ್ರ ಮನಸ್ಸು ಗೆದ್ದ ದೇಸಿ ಕಲಾಕಾರ್

Bikes Oct 20, 2021, 3:50 PM IST

Man who came by Avenger bike killed in Shivamooga hlsMan who came by Avenger bike killed in Shivamooga hls
Video Icon

ಸ್ಕೆಚ್ ಹಾಕಿದ್ದು ಯಾರಿಗೋ, ಹತ್ಯೆಯಾಗಿದ್ದು ಇನ್ಯಾರೋ, 'ಅವೆಂಜರ್' ತಂದ ಅವಾಂತರವಿದು!

ಸ್ಕೆಚ್ ಹಾಕಿದ್ದು ಯಾರಿಗೋ, ಮರ್ಡರ್ ಆಗಿದ್ದು ಇನ್ಯಾರೋ! ಆಯುಧ ಪೂಜೆ ದಿನ ಶಿವಮೊಗ್ಗದಲ್ಲಿ ನಡೆದ ಡೆಡ್ಲಿ ಮರ್ಡರ್ ಇದು. 

CRIME Oct 20, 2021, 10:56 AM IST

Bajaj Pulsar 250 will lunched on October 28Bajaj Pulsar 250 will lunched on October 28

ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಸ ಬಜಾಜ್ ಪಲ್ಸರ್ 250 ಬೈಕ್

ಭಾರಿ ಜನಪ್ರಿಯ ಪಲ್ಸರ್ ಹೊಸ ರೂಪದಲ್ಲಿ ಮತ್ತೆ ಗ್ರಾಹಕರ ಮುಂದೆ ಬರಲಿದೆ. ಬಜಾಜ್ ಆಟೋ (Bajaj Auto) ಕಂಪನಿಯು ಹೊಚ್ಚ ಬಜಾಜ್ ಪಲ್ಸರ್ 250 (Bajaj Pulsar 250) ಮೋಟಾರ್ ಸೈಕಲ್ ಅನ್ನು ಅಕ್ಟೋಬರ್ 28ರಂದು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ತನ್ನ ಸ್ಟೈಲಿಶ್ ಲುಕ್ ಹಾಗೂ ಎಂಜಿನ್ ದಕ್ಷತೆಯಿಂದಾಗಿ ಇದು ಯುವ ಸಮೂಹವನ್ನು ಮತ್ತೆ ಸೆಳೆಯುವ ಸಾಧ್ಯತೆ ಇದೆ.

Bikes Oct 19, 2021, 3:13 PM IST

Pakistan motorbike has gone viral hlsPakistan motorbike has gone viral hls
Video Icon

ಇಂತಹ ಬೈಕ್ ನೀವೇಂದೂ ನೋಡಿರಲಿಕ್ಕಿಲ್ಲ, ಹೇಗಿದೆ ನೋಡಿ ಡಿಸೈನ್!

ಇಲ್ಲೊಂದು ವಿಶೇಷವಾದ ಬೈಕಿದೆ. ಇದನ್ನೆಂದೂ ನೀವೂ ನೋಡಿರಲಿಕ್ಕೆ ಸಾಧ್ಯವಿಲ್ಲ. ನೋಡಿದ್ರೆ ಅಚ್ಚರಿಯಾಗುತ್ತದೆ. 

International Oct 16, 2021, 6:00 PM IST

Two Killed in Bike Accident at Raichur grgTwo Killed in Bike Accident at Raichur grg

ರಾಯಚೂರು: ಬೈಕ್ ಸ್ಕಿಡ್ ಆಗಿ ಬಿದ್ದು ಇಬ್ಬರ ದುರ್ಮರಣ

ರಾಜ್ಯದಲ್ಲಿ ದಸರಾ(Dasara) ಹಬ್ಬದ ಸಂಭ್ರಮದ ಮಧ್ಯೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಹೌದು, ಬೈಕ್(Bike) ಸ್ಕಿಡ್ ಆಗಿ ಬಿದ್ದು ಇಬ್ಬರು ಮೃತಪಟ್ಟ(Death) ಘಟನೆ ತಾಲೂಕಿನ ನಲ್ಲಬಂಡಾ ಕ್ರಾಸ್ ಬಳಿ ಇಂದು(ಶುಕ್ರವಾರ) ನಡೆದಿದೆ.  ಅಪಘಾತದಲ್ಲಿ(Accident) ದೀಪಕ್ (22) , ಹುಸೇನ್ (23) ಎಂಬುವರೇ ಸಾವನ್ನಪ್ಪಿದ್ದ ದುರ್ದೈವಿಗಳಾಗಿದ್ದಾರೆ. 
 

Karnataka Districts Oct 15, 2021, 12:09 PM IST

Low Downpayment interest rate Hero Motocorp announcesfinancial schemes to Customers ckmLow Downpayment interest rate Hero Motocorp announcesfinancial schemes to Customers ckm

6,999 ರೂಪಾಯಿ ಡೌನ್‌ಪೇಮೆಂಟ್, 5.55% ಬಡ್ಡಿ; ಭರ್ಜರಿ ಆಫರ್ ಘೋಷಿಸಿದ ಹೀರೋ ಮೋಟೋಕಾರ್ಪ್!

  • ಗ್ರಾಹಕರಿಗೆ ಭರ್ಜರಿ ಆಫರ್ ಘೋಷಿಸಿದ ಹೀರೋ ಮೋಟೋಕಾರ್ಪ್ 
  • ದ್ವಿಚಕ್ರ ವಾಹನ ಖರೀದಿಗೆ ಹಣಕಾಸು ನೆರವು
  • ಸುಲಭ ಪೇಮೆಂಟ್, ಸುಲಭ ಸಾಲ ಸೇರಿದಂತೆ ಹಲವು ಕೊಡುಗೆ

Bikes Oct 14, 2021, 9:54 PM IST

Hero Motocorp launches the all new powerful xpulse 200 4 valve bike In India ckmHero Motocorp launches the all new powerful xpulse 200 4 valve bike In India ckm

ಹಬ್ಬದ ಸಂಭ್ರಮ ಡಬಲ್ ಮಾಡಲು ಹೀರೋ X ಪಲ್ಸ್ 200 4 ವೇಲ್ವ್ ಬೈಕ್ ಬಿಡುಗಡೆ!

  • ಹಬ್ಬದ ಸಂಭ್ರಮದಲ್ಲಿ ಹೀರೋ ಮೊಟೋಕಾರ್ಪ್ ಬೈಕ್
  • ಹೀರೋ X ಪಲ್ಸ್ 200 4 ವೇಲ್ವ್ ಬೈಕ್ ಬಿಡುಗಡೆ
  • ಭಾರತದ ಕೈಗೆಟುವ ಬೆಲೆಯ ಅಡ್ವೆಂಚರ್ ಬೈಕ್

Bikes Oct 8, 2021, 10:10 PM IST

Tollywood Sai Dharam tej first tweet after his bike accident vcsTollywood Sai Dharam tej first tweet after his bike accident vcs

ಭೀಕರ ರಸ್ತೆ ಅಪಘಾತದ ನಂತರ ಮೊದಲ ಬಾರಿ ಪ್ರತಿಕ್ರಿಯಿಸಿದ ನಟ ಸಾಯಿ ಧರ್ಮ ತೇಜ್!

ಆಘಾತದ ಬಳಿಕ ಮೊದಲ ಬಾರಿ ಪ್ರತಿಕ್ರಿಯಿಸಿದ ನಟ ಸಾಯಿ ಧರ್ಮ್. ಅಭಿಮಾನಿಗಳಲ್ಲಿ ಆತಂಕ ದೂರ....

Cine World Oct 4, 2021, 11:31 AM IST

Coorgi Hemanth Mudappa breaks National Drag record wins Gold Medal kvnCoorgi Hemanth Mudappa breaks National Drag record wins Gold Medal kvn

ಡ್ರ್ಯಾಗ್‌ ರೇಸ್‌: 2 ಚಿನ್ನದ ಪದಕ ಗೆದ್ದು ದಾಖಲೆ ಬರೆದ ಕೊಡಗಿನ ಕುವರ ಹೇಮಂತ್ ಮುದ್ದಪ್ಪ

ಮದ್ರಾಸ್‌ ಮೋಟಾರ್‌ ರೇಸ್‌ ಟ್ರ್ಯಾಕ್‌ನಲ್ಲಿ 7.914 ಸೆಕೆಂಡ್‌ನಲ್ಲಿ ಗುರಿ ತಲುಪುವ ಮೂಲಕ ದಾಖಲೆ ನಿರ್ಮಿಸಿ ಚಿನ್ನ ಗೆದ್ದರು. ಈ ರೇಸ್‌ನಲ್ಲಿ ಹೇಮಂತ್‌ ಮುದ್ದಪ್ಪ ಗರಿಷ್ಠ ಸ್ಪೀಡ್‌ 230 kmph ತಲುಪಿದರು.  31 ವರ್ಷದ ಕೊಡಗು ಮೂಲದ LightningR1 ನಿಕ್‌ ನೇಮ್‌ ಹೊಂದಿರುವ ಹೇಮಂತ್‌ ಮುದ್ದಪ್ಪ ಮತ್ತೊಮ್ಮೆ ಮಿಂಚಿನ ಪ್ರದರ್ಶನ ತೋರುವ ಮೂಲಕ ಎಲ್ಲಾ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

OTHER SPORTS Oct 4, 2021, 9:38 AM IST

Highway Patrol Police Vachicle Collision to Bike in Belagavi grgHighway Patrol Police Vachicle Collision to Bike in Belagavi grg
Video Icon

ಮಾನವೀಯತೆ ಮರೆತ್ರಾ ಬೆಳಗಾವಿ ಪೊಲೀಸರು?: ತಮ್ಮ ವಾಹನದಿಂದ ಅಪಘಾತ ಆದ್ರೂ ಡೋಂಟ್‌ ಕೇರ್‌

ತಮ್ಮದೆ ವಾಹನದಿಂದ ಅಪಘಾತ ನಡೆಸಿ ಪೊಲೀಸರು ಹಿಂತುರಿಗಿಯುವ ನೋಡದ ಹೋದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕಟ್ಟಿ ಗ್ರಾಮದ ಬಳಿ ನಡೆದಿದೆ. 

Karnataka Districts Sep 30, 2021, 3:39 PM IST

anekal bjp leader madesh dies over fell into road hole rbjanekal bjp leader madesh dies over fell into road hole rbj

ಆನೇಕಲ್: ಬೈಕ್ ರಸ್ತೆ ಗುಂಡಿಗೆ ಬಿದ್ದು ಬಿಜೆಪಿ ಮುಖಂಡ ಸಾವು!

* ಕಾಮಗಾರಿಗೆಂದು ತೋಡಿದ್ದ ಗುಂಡಿಯಲ್ಲಿ ಬಿದ್ದು ಬಿಜೆಪಿ ಮುಖಂಡ ಸಾವು
* ಆನೇಕಲ್‌ನ ಹೊಸೂರು ಮುಖ್ಯರಸ್ತೆಯಲ್ಲಿ ಸಂಭವಿಸಿದ ದುರ್ಘಟನೆ 
* ಗುತ್ತಿಗೆದಾರ ರಸ್ತೆ ಕಾಮಗಾರಿಗೆ ಹೊಂಡ ತೋಡಿದ್ದರು

CRIME Sep 29, 2021, 6:12 PM IST