ಪ್ರಧಾನಿ ನರೇಂದ್ರ ಮೋದಿ ಅವರು ‘ಅಂಬಾನಿ- ಅದಾನಿ ಬಗ್ಗೆ ರಾಹುಲ್ ಏಕೆ ಮಾತು ನಿಲ್ಲಿಸಿದ್ದಾರೆ? ಟೆಂಪೋದಲ್ಲಿ ಅವರಿಗೆ ಎಷ್ಟು ಹಣ ಬಂದಿದೆ?’ ಎಂದು ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ.
India May 9, 2024, 7:43 AM IST
ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಹಣದ ಪ್ರಭಾವ ಎಲ್ಲಿಯೂ ಆಗಿಲ್ಲ. ಗ್ಯಾರಂಟಿ ಯೋಜನೆಗಳು ರಾಜ್ಯಕ್ಕೆ ಸಿಮೀತವಾಗಿವೆ. ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿದೆ. ಆದರೆ, ಗೆಲುವಿನ ಅಂತರದ ಲೆಕ್ಕಾಚಾರ ಹಾಕಿಲ್ಲ: ಜಗದೀಶ್ ಶೆಟ್ಟರ್
Politics May 9, 2024, 5:30 AM IST
ನಿದ್ರೆ ಬಾರದೇ ಇರೋದಕ್ಕೆ ಹಲವಾರು ಕಾರಣಗಳಿವೆ. ಅದಕ್ಕೆ ಪರಿಹಾರವೂ ಸುಲಭ. ನಿಮ್ಮ ಸುತ್ತಮುತ್ತ ಇರೋ ಆಹಾರಗಳನ್ನು ಸೇವಿಸೋ ಮೂಲಕವೇ ನೀವು ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
Health May 8, 2024, 5:06 PM IST
12 ವರ್ಷಗಳ ನಂತರ ವೃಷಭ ರಾಶಿಯಲ್ಲಿ ಗುರು ಆದಿತ್ಯ ಯೋಗ ಉಂಟಾಗುತ್ತದೆ.
Festivals May 8, 2024, 3:00 PM IST
ಭಾಗ್ಯಲಕ್ಷ್ಮಿ ಕೆಲಸಕ್ಕಾಗಿ ಸ್ಟಾರ್ ಹೋಟೆಲ್ಗೆ ಹೋಗಿದ್ದಾಳೆ. ಅಲ್ಲಿ ಸಂದರ್ಶನ ನಡೆಯುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಹೇಳ್ತಿರೋದೇನು?
Small Screen May 8, 2024, 2:50 PM IST
ಸಹನಾ ಸತ್ತಿಲ್ಲ, ಬದುಕಿದ್ದಾಳೆ. ಆದರೆ ಇದೀಗ ಮನೆಗೆ ವಾಪಸ್ ಹೋಗಲು ಅವಳ ಬಳಿ ಹಣವಿಲ್ಲ. ಇದಕ್ಕೆ ಕಮೆಂಟಿಗರು ಹೇಳ್ತಿರೋದೇನು?
Small Screen May 8, 2024, 11:27 AM IST
ಶನಿಯು ಮೆಚ್ಚಿದ ರಾಶಿಚಕ್ರ ಚಿಹ್ನೆಗಳು ಸಮಾಜದಲ್ಲಿ ಆದಾಯ ಮತ್ತು ಗೌರವವನ್ನು ಹೆಚ್ಚಿಸುತ್ತವೆ.
Festivals May 8, 2024, 11:03 AM IST
ಸೂರ್ಯನ ಸಂಚಾರವು ಮೂರು ರಾಶಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಈ ರಾಶಿಚಕ್ರದ ಜನರು ಸಮಾಜದಲ್ಲಿ ಪ್ರತಿಷ್ಠೆ ಮತ್ತು ಗೌರವವನ್ನು ಗಳಿಸುತ್ತಾರೆ
Festivals May 8, 2024, 9:49 AM IST
ಸಲ್ಮಾನ್ ಖಾನ್ ಮನೆಗೆ ಗುಂಡು ಹಾರಿಸಿದ ಸಾಗರ್ ಪಾಲ್ ಮತ್ತು ವಿಕಿ ಗುಪ್ತಾರಿಗೆ ಬಂದೂಕು ನೀಡುವ ಜೊತೆಗೆ ಮುಂಬೈ ನಗರದಲ್ಲಿ ಉಳಿದುಕೊಳ್ಳಲು ವಸತಿ ವ್ಯವಸ್ಥೆಯ ಜೊತೆಗೆ ಆರ್ಥಿಕ ಸಹಾಯ ಮಾಡಿದ ಆರೋಪದ ಮೇಲೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ನ ಸದಸ್ಯ ಮೊಹಮ್ಮದ್ ರಫೀಕ್ ಚೌಧರಿ ಎಂಬಾತನನ್ನು ರಾಜಸ್ಥಾನದ ನಾಗೌರ್ನಲ್ಲಿ ಬಂಧಿಸಲಾಗಿದೆ.
India May 8, 2024, 9:05 AM IST
ಮನೆಕೆಲಸದವರ ಬಳಿ ಭಾರೀ ಪ್ರಮಾಣದ ಹಣದ ರಾಶಿ ಪತ್ತೆಯಾದ ಪ್ರಕರಣ ಸಂಬಂಧ ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ ಆಲಂಗೀರ್ ಆಲಂರ ಆಪ್ತ ಸಹಾಯಕ ಸಂಜೀವ್ ಲಾಲ್ ಮತ್ತು ಸಂಜೀವ್ಲಾಲ್ನ ಮನೆ ಕೆಲಸದಾಳು ಜಹಾಂಗೀರ್ ಆಲಂರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ.
India May 8, 2024, 6:49 AM IST
ದೇಹವು ನೈಸರ್ಗಿಕವಾಗಿ ಹೈಲುರಾನಿಕ್ ಆಮ್ಲವನ್ನು ಉತ್ಪಾದಿಸುತ್ತದೆ, ಇದು ನಮ್ಮ ಅಂಗಾಂಶಗಳನ್ನು ಲುಬ್ರಿಕೇಟ್ಗೊಳ್ಳಿಸಲು ಸಹಾಯ ಮಾಡುತ್ತದೆ. ಇದು ಚರ್ಮದ ಆರೋಗ್ಯ, ಗಾಯದ ವಾಸಿಮಾಡುವಿಕೆ, ಮೂಳೆಯ ಬಲ, ಮತ್ತು ಇತರ ಹಲವು ದೈಹಿಕ ವ್ಯವಸ್ಥೆಗಳು ಅಥವಾ ಕಾರ್ಯಗಳಲ್ಲಿ ಪಾತ್ರವನ್ನು ವಹಿಸುತ್ತದೆ. ಹೈಲುರಾನಿಕ್ ಆಸಿಡ್ ಚರ್ಮ, ಸಂಯೋಜಕ ಅಂಗಾಂಶ ಮತ್ತು ಕಣ್ಣುಗಳಲ್ಲಿ ಕಂಡುಬರುತ್ತದೆ. ಇದರ ಮುಖ್ಯ ಕಾರ್ಯವೆಂದರೆ ನೀರನ್ನು ಉಳಿಸಿಕೊಳ್ಳುವುದು. ಅಂಗಾಂಶಗಳು ಲುಬ್ರಿಕೇಟ್ ಮಾಡುವುದು ಮತ್ತು ತೇವಾಂಶ ಕಾಪಾಡುವುದು. ಚರ್ಮದ ಆರೋಗ್ಯವಾಗಿರಲು ಹೈಲುರಾನಿಕ್ ಆಮ್ಲ ಹೇರಳವಾಗಿರುವ ಈ ಆಹಾರಗಳನ್ನು ದಿನದ ಡಯಟ್ನಲ್ಲಿ ತಪ್ಪದೇ ಆಳವಡಿಸಿಕೊಳ್ಳಿ.
Health May 7, 2024, 6:12 PM IST
ಮನೆಗೆ ಗೆಸ್ಟ್ ಬಂದಾಗ ನಾವು ಟಾಯ್ಲೆಟ್ ಬಳಸುವ ಮೊದಲು ಅವರಿಗೆ ಅವಕಾಶ ನೀಡ್ತೇವೆ. ಆದ್ರೆ ಈ ಹುಡುಗಿ ಮನೆಯಲ್ಲಿರೋ ಟಾಯ್ಲೆಟ್ ತಾನು ಬಳಸಿ, ಅತಿಥಿಗಳನ್ನು ಬಯಲಿಗೆ ಕಳಿಸ್ತಾಳೆ. ಆಕೆ ರೂಲ್ಸ್ ವಿಚಿತ್ರವಾಗಿದೆ.
Woman May 7, 2024, 4:06 PM IST
ಈ ಬಾರಿ ಅಕ್ಷಯ ತೃತೀಯದಂದು ಒಂದಲ್ಲ 4 ರಾಜಯೋಗದ ಶುಭ ಕಾಕತಾಳೀಯಗಳು ಸಂಭವಿಸಲಿವೆ. ಅಕ್ಷಯ ತೃತೀಯದಲ್ಲಿ ಗಜಕೇಸರಿ, ಶುಕ್ರಾದಿತ್ಯ, ಕಲಾನಿಧಿ ಮತ್ತು ಶಶ ರಾಜ್ಯಯೋಗ ಇರುತ್ತದೆ.
Festivals May 7, 2024, 2:41 PM IST
ಮಧ್ಯಪ್ರದೇಶದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರ ತವರು ಕ್ಷೇತ್ರ ರಾಜ್ಗಢ ಇಂದು ಇಬ್ಬರು ಘಟಾನುಘಟಿ ನಾಯಕರ ಹಣಾಹಣಿಗೆ ಸಾಕ್ಷಿಯಾಗುತ್ತಿದೆ.
India May 7, 2024, 12:59 PM IST
ಬಡವರಿಂದ ಭ್ರಷ್ಟಾಚಾರದ ರೂಪದಲ್ಲಿ ಲೂಟಿ ಮಾಡಿ ಸಂಗ್ರಹಿಸಿದ ಹಣವನ್ನು ಮರಳಿ ಬಡವರಿಗೆ ನೀಡುವ ಕುರಿತು ಕಾನೂನು ತಜ್ಞರೊಂದಿಗೆ ಸಮಾಲೋಚಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
India May 7, 2024, 12:25 PM IST