Asianet Suvarna News Asianet Suvarna News
4530 results for "

Lockdown

"
Weekend lockdown begins in Jodhpur amid spike in COVID19 cases rbjWeekend lockdown begins in Jodhpur amid spike in COVID19 cases rbj
Video Icon

ಏರುತ್ತಿರುವ ಕೊರೋನಾ ಸೋಂಕು, ಮತ್ತೆ ಲಾಕ್‌ಡೌನ್ ಶಾಕ್..!

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಏರಿಕಯಾಗುತ್ತಿರುವುದರಿಂದ ಮತ್ತೆ ಲಾಕ್‌ಡೌನ್ ಮದ್ದು ಹರಿಯಲಾಗುತ್ತಿದೆ.

India Sep 26, 2020, 7:28 PM IST

Minister J C Madhuswamy Says Compensation to Auto taxi DriversMinister J C Madhuswamy Says Compensation to Auto taxi Drivers

ಲಾಕ್‌ಡೌನ್‌ ಸಂಕಷ್ಟ: ಆಟೋ, ಟ್ಯಾಕ್ಸಿ ಚಾಲಕರಿಗೆ ಪರಿಹಾರಕ್ಕೆ ಮತ್ತೆ ಅವಕಾಶ

ಕೊರೋನಾ ಲಾಕ್‌ಡೌನ್‌ ಅವಧಿಯಲ್ಲಿ ಸಂಕಷ್ಟಕ್ಕೆ ಗುರಿಯಾಗಿದ್ದ ಆಟೋ, ಟ್ಯಾಕ್ಸಿ ಚಾಲಕರಿಗೆ ಘೋಷಿಸಿದ್ದ ತಲಾ 5 ಸಾವಿರ ರು. ಪರಿಹಾರ ಬಹುತೇಕರಿಗೆ ತಲುಪಿಲ್ಲ ಎಂಬ ಆರೋಪದ ಹಿನ್ನೆಲೆಯಲ್ಲಿ ಸೌಲಭ್ಯ ಪಡೆಯದ ಅರ್ಹರು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದೆ.
 

state Sep 25, 2020, 3:03 PM IST

DCM AshwathNarayan denies rumour another lockdown in karnataka says No such Proposal hlsDCM AshwathNarayan denies rumour another lockdown in karnataka says No such Proposal hls
Video Icon

ಕೊರೊನಾ ತಡೆಗೆ ಮೋದಿಯ ಹತ್ತು ಸಲಹೆಗಳು..!

ರಾಜ್ಯದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಸಿಎಂ ಯಡಿಯೂರಪ್ಪ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಕರ್ನಾಟಕದ ಸುಮಾರು 9 ಜಿಲ್ಲೆಗಳಲ್ಲಿ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಪ್ರಮಾಣ ಹೆಚ್ಚಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. 
 

state Sep 25, 2020, 12:51 PM IST

Defence Minister Rajnath Singh Appreciated Udupi GirlDefence Minister Rajnath Singh Appreciated Udupi Girl

ಯೋಧರಿಗೆ ಮಾಸ್ಕ್‌ ಹೊಲಿದ ಉಡುಪಿ ವಿದ್ಯಾರ್ಥಿನಿ: ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಮೆಚ್ಚುಗೆ

ಉಡುಪಿ(ಸೆ.25): ದೇಶವನ್ನು ಕಾಯುವ ವೀರಯೋಧರ ಆರೋಗ್ಯ ರಕ್ಷಣೆಗಾಗಿ ಮಾಸ್ಕ್‌ಗಳನ್ನು ತಯಾರಿಸಿ ಕಳುಹಿಸಿದ ಉಡುಪಿಯ ವಿದ್ಯಾರ್ಥಿನಿಯೊಬ್ಬಳ ಕಾಳಜಿಯನ್ನು ಖುದ್ದು ದೇಶದ ರಕ್ಷಣಾ ಸಚಿವರೇ ಶ್ಲಾಘಿಸಿದ್ದಾರೆ.
 

Karnataka Districts Sep 25, 2020, 12:22 PM IST

No more Lockdown but Govt thinking for Micro Sealdown kvnNo more Lockdown but Govt thinking for Micro Sealdown kvn

ಮತ್ತೆ ಲಾಕ್‌ಡೌನ್ ಇಲ್ಲ; ಮೈಕ್ರೋ ಸೀಲ್‌ಡೌನ್‌ ಜಾರಿಗೆ ಚಿಂತನೆ..!

ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್‌ನ ಕೆಲವು ಶಾಸಕರು ಕೊರೋನಾ ಸೋಂಕು ನಿಯಂತ್ರಿಸಲು ಅನಿವಾರ್ಯವಾದಲ್ಲಿ ಲಾಕ್‌ಡೌನ್‌ ಮಾಡುವುದು ಉತ್ತಮ ಎಂಬ ಧಾಟಿಯಲ್ಲಿ ಮಾತನಾಡಿದ್ದರು. ಆದರೆ, ಅದಕ್ಕೆ ಸ್ಪಷ್ಟನೆ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌ ಜಾರಿ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದಿದ್ದಾರೆ.

state Sep 25, 2020, 8:09 AM IST

6 Month Completed to Corona lock down snr6 Month Completed to Corona lock down snr

ಕೊರೋನಾ ಲಾಕ್ಡೌನ್‌ಗೆ 6 ತಿಂಗಳು : ತೆರವಿನ ಬಳಿಕ ತಾರಕಕ್ಕೇರಿದ ಸೋಂಕು

ರಾಜ್ಯದಲ್ಲಿ ಕೊರೋನಾ ಲಾಕ್‌ಡೌನ್‌ಗೆ 6 ತಿಂಗಳು ಕಳೆದಿದೆ. ದೇಶದಲ್ಲಿ ಲಾಕ್‌ ಡೌನ್ ಬಳಿಕ ಹಾಗೂ ನಂತರದಲ್ಲಿ ಬರೋಬ್ಬರಿ ಪ್ರಕರಣಗಳಲ್ಲಿ ಏರಿಳಿತಗಳು ಕಂಡಿವೆ. ಇಲ್ಲಿದೆ ಅಂಕಿ ಅಂಶ

state Sep 25, 2020, 7:31 AM IST

minister CT Ravi Hints again Lockdown for Covid19 rbjminister CT Ravi Hints again Lockdown for Covid19 rbj

ಮತ್ತೆ ಲಾಕ್‌ಡೌನ್‌ ಬಗ್ಗೆ ಸುಳಿವು ಕೊಟ್ಟ ಸಚಿವ

ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಲ್ ಲಾಕ್‍ಡೌನ್ ಮಾತು ಕೇಳಿ ಬಂದಿದೆ. ಇದರ ಬೆನ್ನಲ್ಲೇ ಸಚಿವರು ಅವರು ಮತ್ತೆ ಲಾಕ್‍ಡೌನ್ ಮಾಡುವ ಕುರಿತ ಸುಳಿವನ್ನು ನೀಡಿದ್ದಾರೆ.

Politics Sep 24, 2020, 3:26 PM IST

53000 people Travel after Lockdown in Sambra Airport in Belagavigrg53000 people Travel after Lockdown in Sambra Airport in Belagavigrg

ಗಮನ ಸೆಳೆದ ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌: ಲಾಕ್‌ಡೌನ್‌ ನಂತರ 53 ಸಾವಿರ ಜನ ಪ್ರಯಾಣ

ಒಂದು ಕಾಲದಲ್ಲಿ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ವಿಮಾನ ಸಂಖ್ಯೆ ಜತೆಗೆ ಪ್ರಯಾಣಿಕರ ಸಂಖ್ಯೆಯೂ ಅತ್ಯಂತ ಗಣನೀಯವಾಗಿತ್ತು. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊರತುಪಡಿಸಿದರೆ, ರಾಜ್ಯದಲ್ಲಿಯೇ ಬೆಳಗಾವಿ ವಿಮಾನ ನಿಲ್ದಾಣ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
 

Karnataka Districts Sep 23, 2020, 1:54 PM IST

Chhattisgarh enforces strict lockdown in 10 districts after coronavirus cases mahChhattisgarh enforces strict lockdown in 10 districts after coronavirus cases mah

ನಿಯಂತ್ರಣಕ್ಕೆ ಬಾರದ ಕೊರೋನಾ; 10 ಜಿಲ್ಲೆಗಳಲ್ಲಿ ವಾರ ಕಾಲ ಲಾಕ್‌ ಡೌನ್ ಜಾರಿ

ಕೊರೋನಾ ನಿಯಂತ್ರಣಕ್ಕೆ ಈ ರಾಜ್ಯ ಅನಿವಾರ್ಯವಾಗಿ ಕಡ್ಡಾಯ ಲಾಕ್ ಡೌನ್ ಘೋಷಣೆ ಮಾಡಿದೆ. ಛತ್ತೀಸ್‌ಘಡದ ಹತ್ತು ಜಿಲ್ಲೆಗಳಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಯಾಗಿದೆ.

India Sep 22, 2020, 9:07 PM IST

Provide food to sex workers during lockdown tells Surpreme Court mahProvide food to sex workers during lockdown tells Surpreme Court mah

ಸೆಕ್ಸ್ ವರ್ಕರ್‌ಗಳಿಗೆ ಮೊದಲು ಆಹಾರ ನೀಡಿ; ಸುಪ್ರೀಂ ಆದೇಶ

ಲಾಕ್ ಡೌನ್ ನಂತರ ಎಲ್ಲ ವರ್ಗದವರು ಒಂದೆಲ್ಲಾ ಒಂದು ಸಮಸ್ಯೆಗೆ ಸಿಲುಕಿದ್ದು ಲೈಂಗಿಕ ಕಾರ್ಯಕರ್ತರ ಸ್ಥಿತಿಯೂ ಸಂಕಷ್ಟಮಯವಾಗಿದೆ.  ಲೈಂಗಿಕ ಅಲ್ಪಸಂಖ್ಯಾತರ ಹಿತ  ಕಾಪಾಡಲು  ಸುಪ್ರೀಂ  ಕೋರ್ಟ್ ಮಹತ್ವದ ಆದೇಶವೊಂದನ್ನು ನೀಡಿದೆ. 

India Sep 22, 2020, 5:44 PM IST

Kollegala People Decides To  City Lockdown for Controlling COVID 19 snrKollegala People Decides To  City Lockdown for Controlling COVID 19 snr

ಕೊರೋನಾ ಓಡಿಸಲು ಕೊಳ್ಳೆಗಾಲದ ಜನರು ಮಾಡಿದ ಪ್ಲಾನ್ ಇದು

ಕೊರೋನಾ ಓಡಿಸಲು ಈ ಊರಿನವರೇ ಮಾಸ್ಟರ್ ಪ್ಲಾನ್ ಮಾಡಿಕೊಂಡಿದ್ದಾರೆ. ಈ ಮೂಲಕ ಕೋವಿಡ್‌ನಿಂದ ದೂರ ಉಳಿಯಲು ಎಚ್ಚೆತ್ತುಕೊಂಡಿದ್ದಾರೆ.

Karnataka Districts Sep 22, 2020, 3:19 PM IST

After Lockdown Pot Workers Get back to work snrAfter Lockdown Pot Workers Get back to work snr

ಲಾಕ್‌ಡೌನ್‌ ಬಳಿಕ ಸದ್ದು ಮಾಡುತ್ತಿದೆ ಕುಂಬಾರಿಕೆ

ಲಾಕ್‌ಡೌನ್‌ನಲ್ಲಿ ತೀವ್ರ ಸಮಸ್ಯೆಗೆ ಸಿಲುಕಿದ್ದ ಕುಂಬಾರರು ಇದೀಗ ಲಾಕ್‌ಡೌನ್ ತೆರವಿನ ಬಳಿಕ ಉಸಿರಾಡುವಂತಾಗಿದೆ.

Karnataka Districts Sep 22, 2020, 6:54 AM IST

Taj Mahal Reopens 5000 Visitors A Day Online Tickets Only Masks Must podTaj Mahal Reopens 5000 Visitors A Day Online Tickets Only Masks Must pod

6 ತಿಂಗಳ ಬಳಿಕ ತೆರೆದ ತಾಜ್, ಚೀನೀ ಪ್ರವಾಸಿಗನಿಗೆ ಮೊದಲ ಪ್ರವೇಶ!

ಲಾಕ್‌ಡೌನ್ ಬಳಿಕ ತೆರೆದ ತಾಜ್‌ಮಹಲ್| ಮೊದಲ ಭೇಟಿ ಚೀನಾ ಪ್ರವಾಸಿಗನಿಗೆ| ತಾಜ್ ಪ್ರವೇಶಕ್ಕೆ ನಿಯಮ ಪಾಲನೆ ಅಗತ್ಯ

India Sep 21, 2020, 3:27 PM IST

As coronavirus cases rise is UK may heading for second lockdown podAs coronavirus cases rise is UK may heading for second lockdown pod

ಮತ್ತೆ ಹೆಚ್ಚಿದ ಕೊರೋನಾ ಹಾವಳಿ, ಬ್ರಿಟನ್‌ನಲ್ಲಿ ಮತ್ತೆ ಲಾಕ್‌ಡೌನ್ ವಿಸ್ತರಣೆ!

ಕೋವಿಡ್‌ ಭೀಕರತೆಗೆ ಈಗಾಗಲೇ ಬೆಚ್ಚಿ ಬಿದ್ದಿರುವ ಬ್ರಿಟನ್| ಬ್ರಿಟನ್‌ನಲ್ಲಿ ಹೆಚ್ಚಿದ ಕೊರೋನಾ: ಮತ್ತೆ ಲಾಕ್‌ಡೌನ್‌ ವಿಸ್ತರಣೆ

International Sep 19, 2020, 12:02 PM IST

In four months 66 lakh white collar job staff bought jobs podIn four months 66 lakh white collar job staff bought jobs pod

ಲಾಕ್ಡೌನಿಂದ ಉನ್ನತ ಶ್ರೇಣಿಯ 66 ಲಕ್ಷ ಜನರ ಉದ್ಯೋಗ ಕಟ್‌!

ಲಾಕ್ಡೌನಿಂದ ಉನ್ನತ ಶ್ರೇಣಿಯ 66 ಲಕ್ಷ ಜನರ ಉದ್ಯೋಗ ಕಟ್‌| ಟೆಕಿ, ಡಾಕ್ಟರ್‌, ಶಿಕ್ಷಕರು, ಅಕೌಂಟೆಂಟ್‌ಗಳಿಗೆ ಹೆಚ್ಚು ಉದ್ಯೋಗ ನಷ್ಟ|  2ನೇ ಅತಿ ಹೆಚ್ಚು ಉದ್ಯೋಗ ನಷ್ಟವಾಗಿದ್ದು ಕಾರ್ಮಿಕರಿಗೆ: 50 ಲಕ್ಷ

BUSINESS Sep 19, 2020, 7:50 AM IST