Asianet Suvarna News Asianet Suvarna News
4696 results for "

ಲಾಕ್‌ಡೌನ್

"
No night curfew or fresh COVID 19 lockdown in Karnataka says CM BS Yediyurappa podNo night curfew or fresh COVID 19 lockdown in Karnataka says CM BS Yediyurappa pod

'ಬ್ರಿಟನ್‌ ವೈರಸ್‌ ಬಗ್ಗೆ ಕಟ್ಟೆಚ್ಚರ: ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌, ರಾತ್ರಿ ಕರ್ಫ್ಯೂ ಇಲ್ಲ'

ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌, ರಾತ್ರಿ ಕರ್ಫ್ಯೂ ಇಲ್ಲ: ಸರ್ಕಾರ| ಬ್ರಿಟನ್‌ ವೈರಸ್‌ ಬಗ್ಗೆ ಕಟ್ಟೆಚ್ಚರ: ಸಿಎಂ ಯಡಿಯೂರಪ್ಪ| ಬ್ರಿಟನ್ನಿಂದ ಬಂದ 138 ಮಂದಿ ಪತ್ತೆ: ಸಚಿವ ಸುಧಾಕರ್‌

state Dec 23, 2020, 7:29 AM IST

Lockdown leaves 30,000 silk weavers jobless in Tamil Nadu podLockdown leaves 30,000 silk weavers jobless in Tamil Nadu pod

ನೂಲಿನ ದರ ಹೆಚ್ಚಳ, ಈರೋಡ್‌ನ 30,000 ಕೈಮಗ್ಗಗಳು ಸ್ಥಗಿತ!

ನೂಲಿನ ದರ ಏರಿಕೆ| ರೆಯಾನ್‌ ಬಟ್ಟೆಗಳನ್ನು ತಯಾರಿಸುವ 30 ಸಾವಿರ ಕೈಮಗ್ಗಗಳು ಸ್ಥಗಿತ| ಈರೋಡ್‌ ಜವಳಿ ಉತ್ಪನ್ನಗಳಿಗೆ ಭಾರತದಲ್ಲೇ ಅತ್ಯಂತ ಪ್ರಸಿದ್ಧಿ

BUSINESS Dec 22, 2020, 1:37 PM IST

Getting offers for hero roles now Sonu Sood on his new innings post-lockdown dplGetting offers for hero roles now Sonu Sood on his new innings post-lockdown dpl

ವಿಲನ್ ಪಾತ್ರಗಳನ್ನು ಮಾಡ್ತಿದ್ದ ಸೋನು ಸೂದ್‌ಗೆ ಲಾಕ್‌ಡೌನ್ ನಂತ್ರ ಹೀರೋ ಪಾತ್ರ

ಸೋನು ಸೂದ್ ಶೂಟ್ ಮುಗಿಸಿದ ಸಿನಿಮಾಗಳ ದೃಶ್ಯಗಳನ್ನು ಮರು ಚಿತ್ರೀಕರಣ ಮಾಡಲಾಗುತ್ತಿದೆ. ರೀಸನ್ ಏನು ಗೊತ್ತಾ..?

Cine World Dec 19, 2020, 5:49 PM IST

Bagalkot Jaggery Factory hlsBagalkot Jaggery Factory hls
Video Icon

ಲಾಕ್‌ಡೌನ್ ಸಮಯದಲ್ಲಿ ಕಾರ್ಮಿಕರಿಗೆ ಆಸರೆಯಾಗಿತ್ತು ಈ ಬೆಲ್ಲದ ಘಟಕ

ಲಾಕ್​ಡೌನ್​ ಸಮಯದಲ್ಲಿ ಅದೆಷ್ಟೋ ಉದ್ಯಮಗಳು ನೆಲಕಚ್ಚಿದ್ದವು. ಎಷ್ಟೋ ಕಾರ್ಮಿಕರು ಉದ್ಯೋಗ ಕಳೆದುಕೊಂಡರು. ದುಡಿಮೆಯೂ ಇಲ್ಲದೇ, ವೇತನವೂ ಇಲ್ಲದೇ ಪರದಾಡುವಂತಾಗಿತ್ತು.  ಆದ್ರೆ ಈ ಊರಲ್ಲಿ ಲಾಕ್​ಡೌನ್​ ಸಮಯದಲ್ಲೂ ಸಹ ರಾಸಾಯನಿಕ ಮುಕ್ತ ಬೆಲ್ಲದ ಘಟಕ ನಿರಂತರವಾಗಿ ನಡೆದು ಕಾರ್ಮಿಕರಿಗೆ ಕೆಲಸ ನೀಡಿ ಆಸರೆಯಾಗಿತ್ತು.

Karnataka Districts Dec 18, 2020, 10:12 AM IST

Tamil Nadu girl cooks 46 dishes in 58 minutes to achieve world record title podTamil Nadu girl cooks 46 dishes in 58 minutes to achieve world record title pod

58 ನಿಮಿಷದಲ್ಲಿ 46 ಖಾದ್ಯ ತಯಾರಿಸಿ ಬಾಲಕಿ ವಿಶ್ವ ದಾಖಲೆ!

58 ನಿಮಿಷದಲ್ಲಿ 46 ಖಾದ್ಯ ತಯಾರಿಸಿ ಬಾಲಕಿ ವಿಶ್ವ ದಾಖಲೆ!| ಲಾಕ್‌ಡೌನ್‌ ವೇಳೆ ಅಡುಗೆ ಕಲಿತಿದ್ದ ಬಾಲಕಿ

India Dec 17, 2020, 9:44 AM IST

German Chancellor ordered to shut schools daycare centers due to corona wave ckmGerman Chancellor ordered to shut schools daycare centers due to corona wave ckm

ನಿರ್ಲಕ್ಷದಿಂದ ಹೆಚ್ಚಾಯ್ತು ಕರೋನಾ; ಜರ್ಮನಿಯಲ್ಲಿ ಮತ್ತಷ್ಟು ಕಠಿಣ ಲಾಕ್‌ಡೌನ್ ಜಾರಿ!

ಕೊರೋನಾ ವೈರಸ್ ವಿರುದ್ಧ ಲಸಿಕೆ ಪ್ರಯೋಗ ಆರಂಭಗೊಂಡಿದೆ. ಲಸಿಕೆ ಲಭ್ಯತೆ ಮಾಹಿತಿ ಸಿಗುತ್ತಿದ್ದಂತೆ ಜನರು ಕೊರೋನಾ ಕುರಿತು ಗಂಭೀರತೆ ಮರೆಯುತ್ತಿದ್ದಾರೆ. ಇದೀಗ  ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆಗೂ ಭರ್ಜರಿ ತಯಾರಿ ನಡೆಯುತ್ತಿದೆ. ಆದರೆ ಕೊರೋನಾ ಅಲೆ ಹೆಚ್ಚಾಗುತ್ತಿದ್ದಂತೆ ಇದೀಗ ಜರ್ಮನಿಯಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ.
 

International Dec 13, 2020, 8:24 PM IST

lockdown effect thousands of crore money loss to karnataka govt snrlockdown effect thousands of crore money loss to karnataka govt snr

ಲಾಕ್‌ಡೌನ್‌ನಿಂದಾಗಿ ರಾಜ್ಯಕ್ಕೆ ಎದುರಾಗಿದೆ ಆರ್ಥಿಕ ಸಂಕಷ್ಟ: ಬಿಎಸ್‌ವೈ

ಲಾಕ್‌ ಡೌನ್‌ನಿಂದಾಗಿ ರಾಜ್ಯಕ್ಕೆ ಭಾರೀ ಪ್ರಮಾಣದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಬಗ್ಗೆ ಮುಖ್ಯಮಂತ್ರಿ  ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ. 

state Dec 10, 2020, 8:35 AM IST

Covid 19 coronavirus count in November lowest in 4 months India mahCovid 19 coronavirus count in November lowest in 4 months India mah

ಕಳೆದ 4 ತಿಂಗಳಿನಲ್ಲಿ ಅತಿ ಕಡಿಮೆ ಕೊರೋನಾ.. ಇಳಿಕೆಯಾಗಿದ್ದೆಷ್ಟು?

ಎರಡನೇ ಹಂತದ ಕೊರೋನಾ ಆತಂಕದ ನಡುವೆ ಒಂದು ಆಶಾದಾಯಕ ಸುದ್ದಿ ಇದ್ದು ನವೆಂಬರ್ ನಲ್ಲಿ ಕಳೆದ ನಾಲ್ಕು ತಿಂಗಳಿಗೆ ಹೋಲಿಕೆ ಮಾಡಿದರೆ ದೇಶದಲ್ಲಿ ಅತಿ ಕಡಿಮೆ ಕೊರೋನಾ ಪ್ರಕರಣ ದಾಖಲಾಗಿದೆ.

India Dec 1, 2020, 3:34 PM IST

Son-in-law became housekeeper in lockdown, ran away with sister-in-law Madhya Pradesh mahSon-in-law became housekeeper in lockdown, ran away with sister-in-law Madhya Pradesh mah

ಲಾಕ್‌ಡೌನ್ ಎಫೆಕ್ಟ್; ಪತ್ನಿ ಮನೆಯಲ್ಲಿದ್ದ ಗಂಡ ನಾದಿನಿ ಜತೆ ಪರಾರಿ!

ಲಾಕ್ ಡೌನ್ ಸಂಸಾರಗಳಲ್ಲಿಯೂ ಹುಳಿ ಹಿಂಡಿದೆ. ಮಧ್ಯಪ್ರದೇಶದ ಈ ಪ್ರೇಮ್ ಕಹಾನಿ ಅದಕ್ಕೆ ಸೇರ್ಪಡೆಯಾಗುತ್ತದೆ. ಹೆಂಡತಿ ಜತೆ ಆಕೆಯ ತವರಿನಲ್ಲಿದ್ದ ಪತಿರಾಯನಿಗೆ ನಾದಿನಿ ಹತ್ತಿರವಾಗಿದ್ದಾಳೆ.

CRIME Nov 28, 2020, 9:48 PM IST

2000 Marriages Held at Karnataka Yesterday grg2000 Marriages Held at Karnataka Yesterday grg

ಲಾಕ್‌ಡೌನ್‌ ನಿರ್ಬಂಧ ಸಡಿಲ: ರಾಜ್ಯದಲ್ಲಿ ಒಂದೇ ದಿನ 2000 ಮದುವೆ..!

ಲಾಕ್‌ಡೌನ್‌ ನಿರ್ಬಂಧ ಸಡಿಲಗೊಂಡಿರುವುದರೊಂದಿಗೆ ತುಳಸಿ ಪೂಜೆ ಮತ್ತು ರೇವತಿ ನಕ್ಷತ್ರ ಒಂದೇ ದಿನ ಬಂದ ಹಿನ್ನೆಲೆಯಲ್ಲಿ ಗುರುವಾರ ರಾಜ್ಯಾದ್ಯಂತ 2000ಕ್ಕೂ ಅಧಿಕ ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೊತೆಗೆ ಅನೇಕ ಕಡೆ ಗೃಹ ಪ್ರವೇಶ ಸಮಾರಂಭಗಳೂ ನಡೆದಿವೆ. 

state Nov 27, 2020, 8:25 AM IST

Decision on lockdown in next 8 10 days says Maharashtra Deputy CM Ajit Pawar podDecision on lockdown in next 8 10 days says Maharashtra Deputy CM Ajit Pawar pod

ಕೊರೋನಾ ಹಾವಳಿ: ಡಿಸೆಂಬರ್‌ನಲ್ಲಿ ಮತ್ತೆ ಲಾಕ್‌ಡೌನ್?

ಏರುತ್ತಿದೆ ಕೊರೋನಾ ಪ್ರಕರಣ ಸಂಖ್ಯೆ, ಮಹಾರಾಷ್ಟ್ರ ಮತ್ತೆ ಲಾಕ್ಡೌನ್‌?| ಮಹಾರಾಷ್ಟ್ರಕ್ಕೆ ಹೋಗಬೇಕೇ?: ಕೋವಿಡ್‌ ನೆಗೆಟಿವ್‌ ಕಡ್ಡಾಯ

India Nov 24, 2020, 9:40 AM IST

India may be beginning to see the second wave of the coronavirus disease ckmIndia may be beginning to see the second wave of the coronavirus disease ckm
Video Icon

ಭಾರತದಲ್ಲಿ ಕೊರೋನಾ 2ನೇ ಅಲೆ, ಲಾಕ್‌ಡೌನ್ 2.0ಗೆ ಕೌಂಟ್‌ಡೌನ್?

ಕೊರೋನಾ ಆರ್ಭಟ ಕಡಿಮೆಯಾಗುತ್ತಿದ್ದಂತೆ ಜನರು ಮೈಮೆರತು ಹಬ್ಬ ಹರಿದಿನ ಆಚರಿಸುತ್ತಿದ್ದಾರೆ. ಪೊಲೀಸರಿಗಾಗಿ ಮಾಸ್ಕ್, ಸಾಮಾಜಿಕ ಅಂತರ ತೋರ್ಪಡಿಸುತ್ತಿದ್ದಾರೆ. ಇದೀಗ ಸಾಲು ಸಾಲು ಹಬ್ಬ ಮುಗಿಯುತ್ತಿದ್ದಂತೆ ಭಾರತದ ಬಹುತೇಕ ರಾಜ್ಯಗಳಲ್ಲಿ ಕೊರೋನಾ ಎರಡನೇ ಅಲೆ ಆರಂಭಗೊಂಡಿದೆ. ಇದರ ಜೊತೆಗೆ 2ನೇ ಲಾಕ್‌ಡೌನ್‌ಗೆ ತಯಾರಿಗಳು ನಡೆಯುತ್ತಿದೆ.

India Nov 23, 2020, 8:57 PM IST

KSCA ready to host First Cricket match in Mysuru after Lockdown kvnKSCA ready to host First Cricket match in Mysuru after Lockdown kvn

ಲಾಕ್‌ಡೌನ್‌ ಬಳಿಕ ಮೈಸೂರಲ್ಲಿ ಮೊದಲ ಬಾರಿ ಕ್ರಿಕೆಟ್‌

ಕೋವಿಡ್‌ ಕಾರಣದಿಂದ ನಿಲ್ಲಿಸಿದ್ದ ಕ್ರಿಕೆಟ್‌ ಲೀಗ್‌ ಪಂದ್ಯಾವಳಿಯು ನವೆಂಬರ್ 28 ರಿಂದ ಆರಂಭವಾಗಲಿದೆ. ಕೆಎಸ್‌ಸಿಎ ವ್ಯವಸ್ಥಾಪನಾ ಮಂಡಳಿಯ ತೀರ್ಮಾನದಂತೆ ಪಂದ್ಯಾವಳಿ ಆಯೋಜಿಸಿದೆ. 

Cricket Nov 22, 2020, 9:40 AM IST

Man Lie At Pizza Bar Led To Drastic 6 Day South Australia Lockdown podMan Lie At Pizza Bar Led To Drastic 6 Day South Australia Lockdown pod

1 ಸುಳ್ಳಿನಿಂದಾಗಿ 6 ದಿನ ಲಾಕ್‌ಡೌನ್: ಕೊರೋನಾ ತೀವ್ರತೆ ಬಗ್ಗೆ ಬೆಚ್ಚಿಬಿದ್ದಿದ್ದ ಅಧಿಕಾರಿಗಳು!

ಕೊರೋನಾ ವಿರುದ್ಧ ಸಮರ ಸಾರಿರುವ ಆಸ್ಟ್ರೇಲಿಯಾ| ಪ್ರತಿಯೊಂದು ಪ್ರಕರಣವನ್ನು ಗಂಭೀರವಾಗಿ ಪರಿಗಣನೆ| ಸೌತ್ ಆಸ್ಟ್ರೇಲಿಯಾದಲ್ಲಿ 1 ಸುಳ್ಳಿನಿಂದಾಗಿ 6 ದಿನ ಲಾಕ್‌ಡೌನ್| ಕೊರೋನಾವೈರಸ್‌ ತೀವ್ರತೆ ಬಗ್ಗೆ ಬೆಚ್ಚಿಬಿದ್ದಿದ್ದ ಅಧಿಕಾರಿಗಳು| ಸುಳ್ಳು ಬಹಿರಂಗವಾದ ಬೆನ್ನಲ್ಲಿ ಪ್ರಕರಣ ಸುಖಾಂತ್ಯ

International Nov 21, 2020, 5:23 PM IST

Circuit Lockdown In India hlsCircuit Lockdown In India hls
Video Icon

ಕೊರೊನಾ 2 ಅಲೆ ಭೀತಿ : ಭಾರತದಲ್ಲಿಯೂ ಸರ್ಕ್ಯೂಟ್ ಬ್ರೇಕರ್ ಲಾಕ್‌ಡೌನ್ ಜಾರಿ?

ದೇಶದಲ್ಲಿ ಕೊರೊನಾ 2 ಅಲೆಯ ಭೀತಿ ಶುರುವಾಗಿದೆ. 47 ದಿನಗಳ ಬಳಿಕ ಸಕ್ರಿಯ ಕೇಸ್‌ ಹಿಂದಿಕ್ಕಿದೆ ಹೊಸ ಸೋಂಕಿತರ ಸಂಖ್ಯೆ. ಅಹ್ಮದಾಬಾದ್, ಮಧ್ಯಪ್ರದೇಶ ಹಾಗೂ ಹರ್ಯಾಣಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. 

India Nov 21, 2020, 1:34 PM IST