Asianet Suvarna News Asianet Suvarna News
4696 results for "

ಲಾಕ್‌ಡೌನ್

"
Coronavirus vaccine 16 lakh people vaccinated india since Jan 16 ckmCoronavirus vaccine 16 lakh people vaccinated india since Jan 16 ckm

6 ದಿನ 10 ಲಕ್ಷ ಮಂದಿಗೆ ಲಸಿಕೆ; ಅಮೆರಿಕ, ಇಸ್ರೇಲ್‌ ಹಿಂದಿಕ್ಕಿ ದಾಖಲೆ ಬರೆದ ಭಾರತ!

ಕೊರೋನಾ ವೈರಸ್ ವಿಚಾರದಲ್ಲಿ ಭಾರತ ತೆಗೆದುಕೊಂಡ ಹಲವು ನಿರ್ಧಾರಗಳು ವಿಶ್ವದಲ್ಲೇ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಕೊರೋನಾ ಹರಡದಂತೆ ತಡೆಯಲು ಲಾಕ್‌ಡೌನ್, ಕಟ್ಟು ನಿಟ್ಟಿನ ಕ್ರಮ, ಬಳಿಕ ಹಂತ ಹಂತವಾಗಿ ಅನ್‌ಲಾಕ್ ಸೇರಿದಂತೆ ಹಲವು ನಿಯಮಗಳನ್ನು ಇತರ ದೇಶಗಳು ಪಾಲಿಸಿದೆ. ಇದೀಗ ಕೊರೋನಾ ಲಸಿಕೆ ವಿಚಾರದಲ್ಲಿ ಭಾರತಕ್ಕೆ ಯಾರೂ ಸರಿಸಾಟಿ ಇಲ್ಲ. ಅಮೆರಿಕ, ಇಸ್ರೇಲ್ ಹಿಂದಿಕ್ಕಿ ದಾಖಲೆ ಬರೆದಿದೆ.

India Jan 24, 2021, 3:57 PM IST

Daily 100 covid19 cases in China strict lockdown imposed dplDaily 100 covid19 cases in China strict lockdown imposed dpl

ನಿತ್ಯ 100 ಕೇಸು ದಾಖಲಾಗುವ ಚೀನಾದಲ್ಲಿ ಮತ್ತೆ ಕಠಿಣ ಲಾಕ್ಡೌನ್‌

ನಿತ್ಯ 100 ಕೇಸು ದಾಖಲಾಗುವ ಚೀನಾದಲ್ಲಿ ಮತ್ತೆ ಲಾಕ್ಡೌನ್‌ ಜಾರಿ | ಬೀಜಿಂಗ್‌ ಸುತ್ತಮುತ್ತಲಿನ ನಗರಗಳಲ್ಲಿ ಕಠಿಣ ಲಾಕ್‌ಡೌನ್‌

International Jan 15, 2021, 10:42 AM IST

Railway ministry Makes Big Announcement On Refund Of Far kvnRailway ministry Makes Big Announcement On Refund Of Far kvn

ರದ್ದಾದ ರೈಲು ಟಿಕೆಟ್‌ ಹಣ ಹಿಂಪಡೆತ: ಗಡುವು 3 ತಿಂಗಳು ವಿಸ್ತರಣೆ

ರೈಲ್ವೆ ನಿಲ್ದಾಣಗಳ ಕೌಂಟರ್‌ಗಳಲ್ಲಿ ಜನರ ಸರತಿ-ಸಾಲು ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.  ಕೊರೋನಾ ಅವಧಿಯಲ್ಲಿ ರೈಲ್ವೆ ಟಿಕೆಟ್‌ ಹಣ ಹಿಂಪಡೆತಕ್ಕೆ ಇದ್ದ 3 ದಿನಗಳ ಮಿತಿಯನ್ನು 6 ತಿಂಗಳಿಗೆ ವಿಸ್ತರಿಸಲಾಗಿತ್ತು.
 

India Jan 8, 2021, 4:04 PM IST

Indian Currency in circulation went up by Rs 5 lakh crore cash in 2020 kvnIndian Currency in circulation went up by Rs 5 lakh crore cash in 2020 kvn

ಚಲಾವಣೆಯಲ್ಲಿರುವ ನಗದು 5 ಲಕ್ಷ ಕೋಟಿ ರುಪಾಯಿಯಷ್ಟು ಏರಿಕೆ

ಸಾಮಾನ್ಯವಾಗಿ ಆರ್ಥಿಕಾಭಿವೃದ್ಧಿ ದರ (ಜಿಡಿಪಿ) ತುಸು ಹೆಚ್ಚಾದಾಗ ಚಲಾವಣೆಯಲ್ಲಿರುವ ನಗದು ಪ್ರಮಾಣವೂ ಅಧಿಕವಾಗುತ್ತದೆ. ಆದರೆ ಜಿಡಿಪಿ ಮೈನಸ್‌ಗೆ ಕುಸಿತ ಕಂಡಿದ್ದರೂ ಭಾರತದಲ್ಲಿ ಚಲಾವಣೆಯಲ್ಲಿರುವ ನಗದು ಪ್ರಮಾಣ ಅಧಿಕವಾಗಿರುವುದು ಗಮನಾರ್ಹವಾಗಿದೆ.

BUSINESS Jan 8, 2021, 12:03 PM IST

Germany agrees to extend coronavirus lockdown until Jan 31 podGermany agrees to extend coronavirus lockdown until Jan 31 pod

ಬ್ರಿಟನ್‌, ಜರ್ಮನಿಯಲ್ಲಿ ಕಠಿಣ ‘ಲಾಕ್‌ಡೌನ್‌ 3.0’!

ರೂಪಾಂತರಿ ಕೊರೋನಾ ವೈರಸ್‌ ವ್ಯಾಧಿ ತೀವ್ರಗೊಂಡ ಹಿನ್ನೆಲೆಯಲ್ಲಿ ಬ್ರಿಟನ್‌ನಲ್ಲಿ ಈ ಹಿಂದಿಗಿಂತಲೂ ಹೆಚ್ಚು ಕಠಿಣ ಲಾಕ್‌ಡೌನ್| ಮಂಗಳವಾರದಿಂದಲೇ ಕಠಿಣ ಸ್ವರೂಪದಲ್ಲಿ ಜಾರಿ

International Jan 6, 2021, 9:01 AM IST

New strain Britain lockdown for six weeks podNew strain Britain lockdown for six weeks pod
Video Icon

ರಕ್ಕಸ ರೂಪಾಂತರಿ ವೈರಸ್‌ಗೆ ಇಂಗ್ಲೆಂಡ್ ತತ್ತರ, ಆರು ವಾರಗಳ ಲಾಕ್‌ಡೌನ್‌!

ರಕ್ಕಸ ರೂಪಾಂತರಿ ವೈರಸ್‌ಗೆ ಇಂಗ್ಲೆಂಡ್‌ ಅಲ್ಲೋಲ ಕಲ್ಲೋಲವಾಗಿದೆ. ಮತ್ತೆ ಆರು ವಾರಗಳ ಲಾಕ್‌ಡೌನ್‌ಗೆ ಆದೇಶ ಹೊರಡಿಸಲಾಗಿದೆ. ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಈ ಆದೇಶ ಹೊರಡಿಸಿದ್ದಾರೆ. 

International Jan 5, 2021, 2:18 PM IST

Tenali Family Spent Rs 2 Crore To Feed 6 Lakh People For 120 Days During Lockdown podTenali Family Spent Rs 2 Crore To Feed 6 Lakh People For 120 Days During Lockdown pod

6 ಲಕ್ಷ ಮಂದಿ ಹೊಟ್ಟೆ ತುಂಬಿಸಲು 120 ದಿನದಲ್ಲಿ 2 ಕೋಟಿ ರೂ. ಖರ್ಚು ಮಾಡಿದ ಕುಟುಂಬ!

ಹಸಿದವರಿಗೆ ಊಟ ನೀಡುವುದಕ್ಕಿಂತ ದೊಡ್ಡ ಕೆಲಸ ಯಾವುದೂ ಇಲ್ಲ| ಆರು ಲಕ್ಷ ಮಂದಿಗೆ ಊಟ, 120 ದಿನ, ಎರಡು ಕೋಟಿ ರೂ, ಖರ್ಚು| ಆಂಧ್ರ ಪ್ರದೇಶದ ಈ ಕುಟುಂಬದ ಮಾನವೀಯ ನಡೆಗೆ ಸಲಾಂ

India Jan 4, 2021, 4:38 PM IST

CBI disposes of 800 cases in 2020 amidst Covid 19 pandemic podCBI disposes of 800 cases in 2020 amidst Covid 19 pandemic pod

ಕೊರೋನಾ ಸಂಕಷ್ಟದಲ್ಲೂ 2020ರಲ್ಲಿ ಸಿಬಿಐನಿಂದ 800 ಕೇಸ್‌ ತನಿಖೆ ಪೂರ್ಣ!

ಕೊರೋನಾ ಸೋಂಕು ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಲಾಕ್‌ಡೌನ್‌, ಕೋವಿಡ್‌ ನಿಯಮಾವಳಿ| ಕೊರೋನಾ ಸಂಕಷ್ಟದಲ್ಲೂ 2020ರಲ್ಲಿ ಸಿಬಿಐನಿಂದ 800 ಕೇಸ್‌ ತನಿಖೆ ಪೂರ್ಣ

India Jan 2, 2021, 9:02 AM IST

Maharashtra extends lockdown till January 31 podMaharashtra extends lockdown till January 31 pod
Video Icon

ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್‌ಡೌನ್, ಜನವರಿ 31ರವರೆಗೆ ಎಲ್ಲವೂ ಸ್ತಬ್ಧ!

ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು, ಮಹಾರಾಷ್ಟ್ರ ಸರ್ಕಾರವು 2021 ಜನವರಿ 31 ರವರೆಗೆ ರಾಜ್ಯದಲ್ಲಿ ಲಾಕ್ ಡೌನ್ ನಿರ್ಬಂಧಗಳನ್ನು ವಿಸ್ತರಿಸಿದೆ. ವೈರಸ್ ಹರಡುವುದು ಮಹಾರಾಷ್ಟ್ರ ರಾಜ್ಯಕ್ಕೆ ಅಪಾಯಕಾರಿಯಾಗಿದೆ ಎಂದು ರಾಜ್ಯ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.

India Dec 30, 2020, 5:06 PM IST

Govt Mulling Strict Measures To Contain Spread of New Coronavirus Strain hlsGovt Mulling Strict Measures To Contain Spread of New Coronavirus Strain hls
Video Icon

ರಾಜ್ಯದಲ್ಲಿ 7 ಮಂದಿಗೆ ಬ್ರಿಟನ್ ವೈರಸ್ ಸೋಂಕು; ಮತ್ತೆ ಸೀಲ್‌ಡೌನ್/ ಲಾಕ್‌ಡೌನ್ ಆಗುತ್ತಾ..?

ಬ್ರಿಟನ್‌ನ ರೂಪಾಂತರಿ ಕೊರೊನಾ ವೈರಸ್ ಬಿ.1.1.7' ರಾಜ್ಯಕ್ಕೆ ಪ್ರವೇಶಿಸಿದ್ದು ಮತ್ತೊಂದು ಸುತ್ತಿನ ಭೀತಿಯ ಅಲೆ ಏಳುವಂತೆ ಮಾಡಿದೆ. 

state Dec 30, 2020, 9:52 AM IST

sports stadiums in India allowed to operate at 50 percent spectator capacity kvnsports stadiums in India allowed to operate at 50 percent spectator capacity kvn

ಭಾರತದ ಕ್ರೀಡಾಂಗಣಗಳಿಗೆ ಶೇ.50% ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ

ಮಾರ್ಚ್‌ನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಕಾಣಿಸಿಕೊಂಡ ಕೂಡಲೇ ಕ್ರೀಡಾ ಚಟುವಟಿಕೆಗಳನ್ನು ರದ್ದುಗೊಳಿಸಲಾಗಿತ್ತು. ಐಪಿಎಲ್‌ ಸೇರಿ ಪ್ರಮುಖ ಟೂರ್ನಿಗಳು ಮುಂದೂಡಿಕೆ, ರದ್ದು ಇಲ್ಲವೇ ಸ್ಥಳಾಂತರಗೊಂಡಿದ್ದವು. ಕೆಲ ತಿಂಗಳುಗಳ ಹಿಂದೆಯೇ ಕ್ರೀಡಾಕೂಟಗಳನ್ನು ಆಯೋಜಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತಾದರೂ, ಪ್ರೇಕ್ಷಕರ ಪ್ರವೇಶಕ್ಕೆ ನಿರ್ಬಂಧ ಮುಂದುವರಿಸಿತ್ತು.

Sports Dec 29, 2020, 8:30 AM IST

Highest condom sale in India during lock down day time booking is doubled dplHighest condom sale in India during lock down day time booking is doubled dpl

ದೇಶದಲ್ಲಿ ಕಾಂಡೋಂಗೆ ಭರ್ಜರಿ ಡಿಮ್ಯಾಂಡ್: ರಾತ್ರಿಗಿಂತ ಹಗಲೇ ಹೆಚ್ಚು ಬುಕ್ಕಿಂಗ್

 ‘ಡಂಝೋ’ ಆ್ಯಪ್‌ನ ವರದಿಯಲ್ಲಿ ಕುತೂಹಲದ ಮಾಹಿತಿ | ಹಗಲು ಹೊತ್ತಿನಲ್ಲಿ ಕಾಂಡೋಂ ಬುಕ್ಕಿಂಗ್‌ 3 ಪಟ್ಟು ಹೆಚ್ಚಳ

India Dec 27, 2020, 7:48 AM IST

Priyanka Chopra Aftab Shivdasani stuck in the UK owing to new strain of Covid 19Priyanka Chopra Aftab Shivdasani stuck in the UK owing to new strain of Covid 19

ಲಾಕ್‌ಡೌನ್: ಬ್ರಿಟನ್‌ನಲ್ಲಿ ಸಿಲುಕಿರುವ ಬಾಲಿವುಡ್‌ ಸೆಲೆಬ್ರೆಟಿಗಳು!

ಬ್ರಿಟನ್‌ನಲ್ಲಿ ಕೊರೋನಾ ವೈರಸ್‌ನ ಹೊಸ ಅಲೆ ಪ್ರಾರಂಭವಾಗಿದ್ದು, ಇದು ಅಪಾಯಕಾರಿ ಎಂದು ಹೇಳಲಾಗುತ್ತದೆ. 4ನೇ ಹಂತದ ಲಾಕ್ಡೌನ್ ಬಗ್ಗೆ ಸರ್ಕಾರ ಕಟ್ಟುನಿಟ್ಟಾದ ನಿರ್ಣಯಗಳನ್ನು ವಿಧಿಸಿದೆ. ಇದರ ಪರಿಣಾಮವಾಗಿ ಯುಕೆ ಮತ್ತು ಹೊರಗಿನ ವಿಮಾನಗಳನ್ನು ನಿಷೇಧಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಾಲಿವುಡ್‌ನ ಕೆಲವು ಸೆಲೆಬ್ರೆಟಿಗಳು ಬ್ರಿಟನ್‌ನಲ್ಲಿ ಸಿಲುಕಿದ್ದಾರೆ. 

Cine World Dec 26, 2020, 3:27 PM IST

Rahul Gandhi Tejasvi Surya Among 10 MPs Who Extended Max Support to Constituents During Lockdown podRahul Gandhi Tejasvi Surya Among 10 MPs Who Extended Max Support to Constituents During Lockdown pod

ಲಾಕ್‌ಡೌನ್‌ ವೇಳೆ ನೆರವು: ಟಾಪ್‌ 10ನಲ್ಲಿ ರಾಹುಲ್‌, ತೇಜಸ್ವಿ ಸೂರ್ಯ!

ಲಾಕ್‌ಡೌನ್‌ ವೇಳೆ ನೆರವು: ಟಾಪ್‌ 10ನಲ್ಲಿ ರಾಹುಲ್‌, ತೇಜಸ್ವಿ ಸೂರ‍್ಯ| ದಿಲ್ಲಿ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಜನರಿಂದ ಮೆಚ್ಚುಗೆ

India Dec 24, 2020, 8:42 AM IST

Likely New Guidelines for Controlling Coronavirus in Karnataka grgLikely New Guidelines for Controlling Coronavirus in Karnataka grg

ಬ್ರಿಟನ್‌ ವೈರಸ್‌ ಭೀತಿ: ಮತ್ತೆ ಲಾಕ್‌ಡೌನ್‌ ಆಗುತ್ತಾ?

ಕೋವಿಡ್‌-19 ಎರಡನೇ ಅಲೆ ಭೀತಿ ಹಾಗೂ ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಹೊಸ ಮಾದರಿಯ ಕೋವಿಡ್‌ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಈ ಮಹಾಮಾರಿ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆಯಾಗುವ ಸಾಧ್ಯತೆಯಿದೆ.
 

state Dec 23, 2020, 8:16 AM IST