Asianet Suvarna News Asianet Suvarna News
4696 results for "

ಲಾಕ್‌ಡೌನ್

"
Covid 19 Case Raises in Maharashtra snrCovid 19 Case Raises in Maharashtra snr

ಮಹಾ ವೈರಸ್ ಸ್ಫೋಟ : ಮಾ.15ರಿಂದ ಮತ್ತೆ ಲಾಕ್‌ಡೌನ್

ಕೊಂಚ ದಿನಗಳ ಕಾಲ ಕಡಿಮೆಯಾಗಿದ್ದ ಮಹಾಮಾರಿ ಕೋವಿಡ್ ಇದೀಗ ಮತ್ತೊಮ್ಮೆ ಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿ ಮತ್ತೆ ಮಾರ್ಚ್ 15 ರಿಂದ  ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. 

India Mar 12, 2021, 7:09 AM IST

Six Indian state including Karnataka continue to add a high number of fresh Covid cases ckmSix Indian state including Karnataka continue to add a high number of fresh Covid cases ckm

ಕರ್ನಾಟಕ ಸೇರಿ 6 ರಾಜ್ಯಗಳಿಂದ ಭಾರತದಲ್ಲಿ 86% ಕೊರೋನಾ ಎಂದ ಇಲಾಖೆ; ಲಾಕ್‌ಡೌನ್ ಆತಂಕ!

ಮಹಾರಾಷ್ಟ್ರದ ನಾಗಪುರ ಸೇರಿದಂತೆ ಕೆಲ ಪ್ರದೇಶಗಳಲ್ಲಿ ಮತ್ತೆ ಕಟ್ಟು ನಿಟ್ಟಿನ ಲಾಕ್‌ಡೌನ್ ಜಾರಿಯಾಗುತ್ತಿದೆ. ಇದರ ನಡುವೆ ಆರೋಗ್ಯ ಸಚಿವಾಲಯದ ಕೊರೋನಾ ವರದಿ ಬಿಡುಗಡೆ ಮಾಡಿತ್ತು. 6 ರಾಜ್ಯಗಳಿಂದಲೇ ಭಾರತದಲ್ಲಿ ಕೊರೋನಾ ಹರಡುತ್ತಿದೆ ಎಂದಿದೆ. ಇಷ್ಟೇ ಅಲ್ಲ 6 ರಾಜ್ಯಗಳಲ್ಲಿ ಕಟ್ಟು ನಿಟ್ಟಿನ ನಿರ್ಧಾರ ಅಗತ್ಯ ಎಂದಿದೆ. ಇದರಿಂದ ಆತಂಕ ಇದೀಗ ಕರ್ನಾಟಕಕ್ಕೂ ಆವರಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

India Mar 11, 2021, 6:36 PM IST

Darshan Roberrt Tickets Sell Like Hot Cakes Theatres Housefull For All Shows podDarshan Roberrt Tickets Sell Like Hot Cakes Theatres Housefull For All Shows pod

ಇಂದಿನಿಂದ ರಾಬರ್ಟ್‌ ಹವಾ: ಕನ್ನಡ ಚಿತ್ರರಂಗದಲ್ಲಿ ನವೋತ್ಸಾಹ!

ಇಂದಿನಿಂದ ರಾಬರ್ಟ್‌ ಹವಾ| ಮತ್ತೊಂದು ಸ್ಟಾರ್‌ ಚಿತ್ರ ರಿಲೀಸ್| ಕನ್ನಡ ಚಿತ್ರರಂಗದಲ್ಲಿ ನವೋತ್ಸಾಹ| ಲಾಕ್‌ಡೌನ್‌ ನಂತರ ತೆರೆಗೆ ಬರುತ್ತಿರುವ ಕನ್ನಡದ ಮತ್ತೊಂದು ಬಿಗ್‌ ಬಜೆಟ್‌ ಸಿನಿಮಾ| ಮೊದಲ ದಿನವೇ ದೇಶಾದ್ಯಾಂತ 1,596 ಥೇಟರುಗಳಲ್ಲಿ 3889 ಪ್ರದರ್ಶನ| ಕರ್ನಾಟಕ, ಆಂಧ್ರ, ತೆಲಂಗಾಣ ಸೇರಿ ಹಲವು ರಾಜ್ಯಗಳಲ್ಲಿ ದರ್ಶನ್‌ ದರ್ಬಾರ್‌| ತರುಣ್‌ ಸುಧೀರ್‌ ನಿರ್ದೇಶನ, ಉಮಾಪತಿ ಶ್ರೀನಿವಾಸ್‌ ಗೌಡ ನಿರ್ಮಾಣದ ಚಿತ್ರ

Sandalwood Mar 11, 2021, 8:37 AM IST

Partial Lockdown in Aurangabad from March 11 Complete Shutdown on Weekends podPartial Lockdown in Aurangabad from March 11 Complete Shutdown on Weekends pod

ಸೋಂಕಿನ ತೀವ್ರತೆ: ಮಹಾ​ರಾ​ಷ್ಟ್ರ​ದ ಔರಂಗ​ಬಾ​ದ್‌ಲ್ಲಿ ಭಾಗಶಃ ಲಾಕ್ಡೌ​ನ್‌!

ಸೋಂಕಿನ ತೀವ್ರತೆ: ಮಹಾ​ರಾ​ಷ್ಟ್ರ​ದ ಔರಂಗ​ಬಾ​ದ್‌ಲ್ಲಿ ಭಾಗಶಃ ಲಾಕ್ಡೌ​ನ್‌!| ಕಲ್ಯಾಣ ಮಂಟಪ, ಬ್ಯಾಂಕ್ವೆಟ್‌ ಹಾಲ್‌​ಗ​ಳಲ್ಲಿ ಮದ್ವೆಗೆ ನಿರ್ಬಂಧ| ವಾರಾಂತ್ಯ​ದಲ್ಲಿ ಥಿಯೇ​ಟರ್‌, ಮಾಲ್‌​, ಮಾರು​ಕ​ಟ್ಟೆ​ಗಳೂ ಬಂದ್‌| ನೋಂದಾ​ಯಿ​ತದ ಮದು​ವೆ​ಗ​ಳಿಗೆ ಲಾಕ್‌​ಡೌ​ನ್‌​ನಿಂದ ವಿನಾ​ಯ್ತಿ

India Mar 8, 2021, 8:30 AM IST

1 to 6th standard Class will open soon in Karnataka snr1 to 6th standard Class will open soon in Karnataka snr

ರಾಜ್ಯದಲ್ಲಿ 1ರಿಂದ 6ನೇ ತರಗತಿ ಆರಂಭ ಯಾವಾಗ..?

ರಾಜ್ಯದಲ್ಲಿ ಕೊರೋನಾ ಲಾಕ್‌ಡೌನ್‌ನಿಂದ ವರ್ಷಗಟ್ಟಲೆ ಮುಚ್ಚಲ್ಪಟ್ಟಿದ್ದ ಶಾಲೆಗಳು ಇದೀಗ ಮತ್ತೆ ತೆರೆದಿವೆ. ಆದರೆ ಒಂದರಿಂದ ಐದನೇ ತರಗತಿ ಶಾಲೆ ಆರಮಭಕ್ಕೆ ಶಿಘ್ರ ರಾಜ್ಯದಲ್ಲಿ ಮುಹೂರ್ತ ಫಿಕ್ಸ್ ಆಗಲಿದೆ. 

Education Mar 7, 2021, 7:15 AM IST

Anganwadi Milk Powder Scam by Vijayapura Officials hlsAnganwadi Milk Powder Scam by Vijayapura Officials hls
Video Icon

ಯಾವುದನ್ನೂ ಬಿಡಲ್ಲ! ಅಂಗನವಾಡಿ ಮಕ್ಕಳ ಹಾಲಿನ ಪುಡಿ ತಿಂದು ಬಲೆಗೆ ಬಿದ್ದ ಸಿಡಿಪಿಒಗಳು!

ಅಂಗನವಾಡಿ ಮಕ್ಕಳಿಗಾಗಿ ಬಂದ ಹಾಲಿನ ಪ್ಯಾಕೇಟ್‌ಗೆ ಖನ್ನ ಹಾಕಿದ್ದಾರೆ ಅಧಿಕಾರಿಗಳು. ಲಾಕ್‌ಡೌನ್ ವೇಳೆ ಬಂದ ಹಾಲಿನ ಪುಡಿ ಪ್ಯಾಕೇಟ್‌ಗಳನ್ನು ಮಾರಿ ಹಣ ಮಾಡಿಕೊಂಡ ವಿಜಯಪುರ ನಗರ, ಗ್ರಾಮೀಣಿ, ಬೀಳಗಿ CDPO ಅಂದರ್ ಆಗಿದ್ದಾರೆ. 
 

Karnataka Districts Mar 6, 2021, 11:18 AM IST

Interesting facts about Rishab shetty kannada film Hero vcsInteresting facts about Rishab shetty kannada film Hero vcs
Video Icon

ಲಾಕ್‌ಡೌನ್‌ನಲ್ಲಿ ಹೀರೋ ಆದ ರಿಷಬ್‌ ಶೆಟ್ಟಿ ಶುಕ್ರವಾರ ಬರ್ತಿದ್ದಾರೆ; ಏನಿದೆ ವಿಶೇಷತೆಗಳು!

ಒಂದೇ ರಾತ್ರಿಯಲ್ಲಿ ರೆಡಿಯಾದ ಕಥೆ, ಹೀರೋ ಪಾತ್ರಕ್ಕೆ ಹೆಸರೇ ಇಲ್ಲ, ಬಿಲ್ಡಪ್ ಇಲ್ಲ ..ಅದಕ್ಕೂ ಹೆಚ್ಚಾಗಿ ಕೇವಲ 45 ಜನರನ್ನು ತಂಡವಾಗಿ ಮಾಡಿಕೊಂಡು ಚಿತ್ರೀಕರಣ ಮಾಡಿರುವ ಸಿನಿಮಾವಿದು. ರಿಷಬ್ ಶೆಟ್ಟಿಗೆ ಮೊದಲ ಬಾರಿ ಜೋಡಿಯಾಗಿ ಕಿರುತೆರೆ ನಟಿ ಗಾನವಿ ಕಾಣಿಸಿಕೊಂಡಿದ್ದಾರೆ. ಇದೇ ಮಾರ್ಚ್‌ 5ರಂದು ಬಿಡುಗಡೆಯಾಗುತ್ತಿರುವ ಹೀರೋ ಸಿನಿಮಾ ಯಾಕೆ ನೋಡಬೇಕು ಗೊತ್ತಾ?

Sandalwood Mar 4, 2021, 4:49 PM IST

LPG cylinder price hiked for the fourth time in a month podLPG cylinder price hiked for the fourth time in a month pod

ಗ್ಯಾಸ್‌ ಶಾಕ್‌ ಮೇಲೆ ಶಾಕ್‌: ಐದೇ ದಿನದಲ್ಲಿ 50 ರೂ. ಏರಿಕೆ!

ಎರಡೂವರೆ ತಿಂಗಳಲ್ಲಿ 225 ರು. ದುಬಾರಿ| ರಾಜ್ಯದಲ್ಲಿ ಈಗ ಸಿಲಿಂಡರ್‌ ಬೆಲೆ 822 ರು.| ವಾಣಿಜ್ಯ ಸಿಲಿಂಡರ್‌ ಬೆಲೆಯೂ 100 ರು. ಏರಿಕೆ. ಈಗ 1770 ರು.| ಫೆ.4ರ ನಂತರ 4, ಡಿಸೆಂಬರ್‌ ನಂತರ 6 ಬಾರಿ ಎಲ್‌ಪಿಜಿ ಏರಿಕೆ| ಕೊರೋನಾ ಲಾಕ್‌ಡೌನ್‌ ಬಳಿಕ ಎಲ್‌ಪಿಜಿ ಸಬ್ಸಿಡಿ ಸ್ಥಗಿತ| ಸಿಲಿಂಡರ್‌ ಬೆಲೆಯನ್ನು ಈಗ ಗ್ರಾಹಕರೇ ಪೂರ್ತಿ ಭರಿಸಬೇಕು| ತೆಲಂಗಾಣ, ತ.ನಾಡು ಸರ್ಕಾರಗಳಿಂದ ಅಲ್ಪ ಸಬ್ಸಿಡಿ ವಿತರಣೆ

BUSINESS Mar 2, 2021, 7:48 AM IST

GST collections top Rs 1 lakh crore for 5 months in a row rise 7pc in February podGST collections top Rs 1 lakh crore for 5 months in a row rise 7pc in February pod

ಕುಸಿದಿದ್ದ ದೇಶದ ಆರ್ಥಿಕತೆ ಈಗ ಮತ್ತಷ್ಟು ಚೇತರಿಕೆ!

ಕುಸಿದಿದ್ದ ದೇಶದ ಆರ್ಥಿಕತೆ ಈಗ ಮತ್ತಷ್ಟು ಚೇತರಿಕೆ| ಸತತ 5ನೇ ತಿಂಗಳೂ ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ| ಕಾರು, ಬೈಕ್‌ ಮಾರಾಟ ಶೇ.23ರಷ್ಟು ಭಾರಿ ಹೆಚ್ಚಳ| ಲಾಕ್‌ಡೌನ್‌ ವೇಳೆ .32000 ಕೋಟಿಗೆ ಕುಸಿದಿದ್ದ ಜಿಎಸ್‌ಟಿ ಸಂಗ್ರಹ| ಅಕ್ಟೋಬರ್‌ನಿಂದ ಪ್ರತಿ ತಿಂಗಳೂ ಲಕ್ಷ ಕೋಟಿ ರು. ತೆರಿಗೆ ಕಲೆಕ್ಷನ್‌| ಫೆಬ್ರವರಿಯಲ್ಲಿ 1.13 ಲಕ್ಷ ಕೋಟಿ ರು. ಜಿಎಸ್‌ಟಿ ಆದಾಯ| 28 ದಿನದಲ್ಲಿ 3 ಲಕ್ಷ ಕಾರು, 6 ಲಕ್ಷ ಬೈಕ್‌, ಸ್ಕೂಟರ್‌ ಮಾರಾಟ

BUSINESS Mar 2, 2021, 7:29 AM IST

Special Leave for BMTC Employee Absence During Lockdown grgSpecial Leave for BMTC Employee Absence During Lockdown grg

ಲಾಕ್‌ಡೌನ್‌ ವೇಳೆ ಗೈರು: ವಿಶೇಷ ರಜೆ ಎಂದು ಪರಿಗಣಿಸಿದ ಬಿಎಂಟಿಸಿ

ಕೊರೋನಾ ಲಾಕ್‌ಡೌನ್‌ ಅವಧಿಯಲ್ಲಿ ಗೈರಾಗಿದ್ದ ಸಾರಿಗೆ ನೌಕರರ ವೇತನ ಕಡಿತ ಸೇರಿ ಯಾವುದೇ ಕ್ರಮ ಕೈಗೊಳ್ಳದೆ ಗೈರಾದ ದಿನಗಳನ್ನು ವಿಶೇಷ ರಜೆ ಎಂದು ಪರಿಗಣಿಸಲು ಬಿಎಂಟಿಸಿ ನಿರ್ಧರಿಸಿದೆ.
 

Karnataka Districts Feb 27, 2021, 9:04 AM IST

New Covid 19 Mutations in Maharashtra and how we can stay safe hlsNew Covid 19 Mutations in Maharashtra and how we can stay safe hls
Video Icon

ಒಂದೆಡೆ ವ್ಯಾಕ್ಸಿನೇಷನ್, ಮತ್ತೊಂದೆಡೆ ರೂಪಾಂತರಿ ಕೊರೊನಾ ವೇಗ, ಎಲ್ಲೆಲ್ಲಿ, ಏನೇನು.?

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗ ತೊಡಗಿದೆ. ಅಮರಾವತಿ ಸೇರಿದಂತೆ 5 ಜಿಲ್ಲೆಗಳಲ್ಲಿ ಸೀಮಿತ ಲಾಕ್‌ಡೌನ್ ಘೋಷಿಸಲಾಗಿದೆ. ಸೋಂಕಿನ ಪ್ರಮಾಣ ಇಳಿಕೆಯಾಗದಿದ್ದಲ್ಲಿ ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ಕರ್ಫ್ಯೂ ಹೇರುವ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಚಿಂತಿಸಿದೆ. 

India Feb 24, 2021, 5:15 PM IST

Economic Condition Improves There will not be big cuts likely in Karnataka Budget 2021 podEconomic Condition Improves There will not be big cuts likely in Karnataka Budget 2021 pod

3-4 ತಿಂಗಳಿಂದ ಆರ್ಥಿಕ ಪರಿಸ್ಥಿತಿ ಚೇತರಿಕೆ: ಕೋವಿಡ್‌ ಸಂಕಷ್ಟದಲ್ಲೂ ಬಜೆಟ್ ಕಡಿತ ಇಲ್ಲ!

ಕೋವಿಡ್‌ ಸಂಕಷ್ಟದಲ್ಲೂ ಆಯವ್ಯಯ ಕಡಿತ ಇಲ್ಲ| 3-4 ತಿಂಗಳಿಂದ ಆರ್ಥಿಕ ಪರಿಸ್ಥಿತಿ ಚೇತರಿಕೆ| ಸರ್ಕಾರಕ್ಕೆ ನಿರೀಕ್ಷೆಗೂ ಮೀರಿದ ಆದಾಯ| ಉತ್ತಮ ಬಜೆಟ್‌ ಮಂಡನೆಗೆ ಸಿಎಂ ಸಿದ್ಧತೆ?| ಮಾ.8ರಂದು ಬಿಎಸ್‌ವೈ 8ನೇ ಬಜೆಟ್‌ ಮಂಡನೆ| ಬಜೆಟ್‌ ಗಾತ್ರ ಕಡಿತವಾಗಬಹುದೆಂಬ ನಿರೀಕ್ಷೆ ಇತ್ತು| ಲಾಕ್‌ಡೌನ್‌ ತೆರವಾದ ಬಳಿಕ ಆದಾಯ ಸಂಗ್ರಹ ಏರಿಕೆ| ಹೀಗಾಗಿ ಹೆಚ್ಚಿನ ಗಾತ್ರದ ಬಜೆಟ್‌ ಮಂಡನೆ ಸಂಭವ

state Feb 24, 2021, 7:28 AM IST

PM Narendra modi on Heath scheme to Lockdown top 10 News of February 23 ckmPM Narendra modi on Heath scheme to Lockdown top 10 News of February 23 ckm

ಆರೋಗ್ಯ ಕ್ಷೇತ್ರಕ್ಕೆ ಮೋದಿ ಹೊಸ ಪ್ಲಾನ್, ಕಾರ್ಮಿಕನಿಗೆ ವರವಾದ ಲಾಕ್‌ಡೌನ್: ಫೆ.23ರ ಟಾಪ್ 10 ಸುದ್ದಿ!

ಆರೋಗ್ಯ ಕ್ಷೇತ್ರಕ್ಕೆ ನೀಡಿರುವ ಅನುದಾನವನ್ನು ಪರಿಣಾಮಕಾರಿಯಾಗಿ ಬಳಕೆ ಕುರಿತು ಮೋದಿ ಹೊಸ ಪ್ಲಾನ್ ಮಾಡಿದ್ದಾರೆ. ಬಿಜೆಪಿ ವಿರುದ್ಧವೇ ತಿರುಗಿ ಬೀಳುತ್ತಿರುವ ನಾಯಕ ಯತ್ನಾಳ್‌ಗೆ ವಾರ್ನಿಂಗ್ ನೀಡಲಾಗಿದೆ. ಹಿರೇನಾಗವಲ್ಲಿ ಕ್ರಷರ್‌ ದುರಂತದಲ್ಲಿ ಮೃತರ ಕುಟುಂಬಕ್ಕೆ ಪಿಎಂ ಮೋದಿ ಸಾಂತ್ವನ ಹೇಳಿದ್ದಾರೆ. ಮಳೆಯಾಳಿ ಕುಟ್ಟಿಯಾದ ಸನ್ನಿ, ಭಾರತ ಸಂಭಾವ್ಯ ತಂಡ ಪ್ರಕಟ ಸೇರಿದಂತೆ ಫೆಬ್ರವರಿ 23ರ ಟಾಪ್ 10 ಸುದ್ದಿ ವಿವರ ಇಲ್ಲಿದೆ.

News Feb 23, 2021, 4:47 PM IST

Migrant Worker who lost his job turns millionaire after finding two diamonds podMigrant Worker who lost his job turns millionaire after finding two diamonds pod

ಲಾಕ್‌ಡೌನ್ ವೇಳೆ ಊರಿಗೆ ಮರಳಿದ್ದ ಕಾರ್ಮಿಕನಿಗೆ ಒಲಿದ ಅದೃಷ್ಟ, ಕ್ಷಣಾರ್ಧದಲ್ಲಿ ಲಕ್ಷಾಧಿಪತಿ!

ಕಾರ್ಮಿಕನ ಅದೃಷ್ಟ ಬದಲಾಯಿಸಿದ ವಜ್ರ| ಕೆಲಸ ಕಳೆದುಕೊಂಡು ಲಾಕ್‌‌ಡೌನ್ ಮಧ್ಯೆ ಮನೆ ಸೇರಿದ ಕಾರ್ಮಿಕನೀಗ ಲಕ್ಷಾಧಿಪತಿ| ಹರಾಜಿನ ಬಳಿಕ ಸಿಗಲಿದೆ ಮೊತ್ತ

India Feb 23, 2021, 4:03 PM IST

Covid guidelines to be implemented strictly from Feb 22 in Karnataka hlsCovid guidelines to be implemented strictly from Feb 22 in Karnataka hls
Video Icon

ಕೊರೊನಾ ಸೋಂಕು ಹೆಚ್ಚಳ ತಡೆಗೆ ಮತ್ತಷ್ಟು ಕಠಿಣ ಕ್ರಮ

ಕೇರಳ, ಮಹಾರಾಷ್ಟ್ರಗಳಲ್ಲಿ ಕೊರೊನಾ ಕೇಸ್‌ಗಳು ಹೆಚ್ಚಾಗುತ್ತಿದ್ದು, ಮಹಾರಾಷ್ಟ್ರದ ಕೆಲವು ಜಿಲ್ಲೆಗಳು ಲಾಕ್‌ಡೌನ್ ಮೊರೆ ಹೋಗಿದೆ. ರಾಜ್ಯದಲ್ಲಿ ಮೈಮರೆತರೆ ಇಲ್ಲಿಯೂ ಲಾಕ್‌ಡೌನ್ ಆಗುವುದರಲ್ಲಿ ಆಶ್ಚರ್ಯವೇ ಇಲ್ಲ. 

state Feb 23, 2021, 10:29 AM IST