Asianet Suvarna News Asianet Suvarna News
4530 results for "

Lockdown

"
Maharashtra extends lockdown till January 31 podMaharashtra extends lockdown till January 31 pod
Video Icon

ಮಹಾರಾಷ್ಟ್ರದಲ್ಲಿ ಮತ್ತೆ ಲಾಕ್‌ಡೌನ್, ಜನವರಿ 31ರವರೆಗೆ ಎಲ್ಲವೂ ಸ್ತಬ್ಧ!

ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು, ಮಹಾರಾಷ್ಟ್ರ ಸರ್ಕಾರವು 2021 ಜನವರಿ 31 ರವರೆಗೆ ರಾಜ್ಯದಲ್ಲಿ ಲಾಕ್ ಡೌನ್ ನಿರ್ಬಂಧಗಳನ್ನು ವಿಸ್ತರಿಸಿದೆ. ವೈರಸ್ ಹರಡುವುದು ಮಹಾರಾಷ್ಟ್ರ ರಾಜ್ಯಕ್ಕೆ ಅಪಾಯಕಾರಿಯಾಗಿದೆ ಎಂದು ರಾಜ್ಯ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.

India Dec 30, 2020, 5:06 PM IST

These are the financial lessons learnt from 2020 due to lockdownThese are the financial lessons learnt from 2020 due to lockdown

2020 ಕಲಿಕೆಯ ವರ್ಷ; ಕೊರೋನಾ ಕಲಿಸಿದ ಈ ಆರ್ಥಿಕ ಪಾಠವನ್ನು ಎಂದಿಗೂ ಮರೆಯಬೇಡಿ

ಕೊರೋನಾ ಕಾರಣಕ್ಕೆ ಜಗತ್ತು ಈ ವರ್ಷ ಎಂದೂ ಕಾಣದ ಸಂಕಷ್ಟಗಳನ್ನು ಅನುಭವಿಸಿದ್ರೂ ಅದರೊಟ್ಟಿಗೆ ಒಂದಿಷ್ಟು ಜೀವನಪಾಠಗಳನ್ನು ಕೂಡ ಕಲಿತಿದೆ.ಅದ್ರಲ್ಲೂ ವೈಯಕ್ತಿಕವಾಗಿ ಆರ್ಥಿಕ ಶಿಸ್ತು ಅಳವಡಿಸಿಕೊಳ್ಳೋದು ಎಷ್ಟು ಮುಖ್ಯ ಹಾಗೂ ಅದಕ್ಕಾಗಿ ಏನ್‌ ಮಾಡ್ಬೇಕು ಎಂಬುದು ಅನೇಕರಿಗೆ ಈ ವರ್ಷ ಮನದಟ್ಟಾಗಿರೋದಂತೂ ಸತ್ಯ 

BUSINESS Dec 29, 2020, 1:30 PM IST

sports stadiums in India allowed to operate at 50 percent spectator capacity kvnsports stadiums in India allowed to operate at 50 percent spectator capacity kvn

ಭಾರತದ ಕ್ರೀಡಾಂಗಣಗಳಿಗೆ ಶೇ.50% ಪ್ರೇಕ್ಷಕರ ಪ್ರವೇಶಕ್ಕೆ ಅವಕಾಶ

ಮಾರ್ಚ್‌ನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಕಾಣಿಸಿಕೊಂಡ ಕೂಡಲೇ ಕ್ರೀಡಾ ಚಟುವಟಿಕೆಗಳನ್ನು ರದ್ದುಗೊಳಿಸಲಾಗಿತ್ತು. ಐಪಿಎಲ್‌ ಸೇರಿ ಪ್ರಮುಖ ಟೂರ್ನಿಗಳು ಮುಂದೂಡಿಕೆ, ರದ್ದು ಇಲ್ಲವೇ ಸ್ಥಳಾಂತರಗೊಂಡಿದ್ದವು. ಕೆಲ ತಿಂಗಳುಗಳ ಹಿಂದೆಯೇ ಕ್ರೀಡಾಕೂಟಗಳನ್ನು ಆಯೋಜಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತಾದರೂ, ಪ್ರೇಕ್ಷಕರ ಪ್ರವೇಶಕ್ಕೆ ನಿರ್ಬಂಧ ಮುಂದುವರಿಸಿತ್ತು.

Sports Dec 29, 2020, 8:30 AM IST

celebrity couples that got married in 2020 amid lockdown and Covidi19 pandemic vcscelebrity couples that got married in 2020 amid lockdown and Covidi19 pandemic vcs
Video Icon

2020ರಲ್ಲಿ ಸರಳ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ, ನಟಿಯರಿವರು!

2020 ಕ್ರೇಜಿ ನಂಬರ್, ತುಂಬಾನೇ ವಿಶೇಷವಾದ ವರ್ಷ ಎಂದು ತಿಳಿದು ಅಪಾರ ಸಂಖ್ಯೆಯಲ್ಲಿ ಸೆಲೆಬ್ರಿಟಿಗಳು ಹಾಗೂ ಶ್ರೀಸಾಮಾನ್ಯರು ದಾಂಪತ್ಯ ಜೀವನಕ್ಕೆ ಕಾಲಿಡಲು  ಡೇಟ್‌ ಫಿಕ್ಸ್‌ ಮಾಡಿಕೊಂಡಿದ್ದರು. ಆದರೆ ಊಹಿಸಲಾಗದ ಮಹಾಮಾರಿ ಕೊರೋನಾ ಭಾರತಕ್ಕೆ ವಕ್ಕರಿಸಿಕೊಂಡ ನಂತರ ಜೀವನವೇ ಬದಲಾಯಿತು. ಆದರೂ ನಟ, ನಟಿಯರು ಸರಳ ವಿವಾಹಕ್ಕೆ ಸೈ ಎಂದ್ದಾರೆ. 2020ರಲ್ಲಿ ಮದುವೆಯಾದವರ ಪಟ್ಟಿ ಇಲ್ಲಿದೆ ನೋಡಿ... 

Sandalwood Dec 28, 2020, 10:33 AM IST

Highest condom sale in India during lock down day time booking is doubled dplHighest condom sale in India during lock down day time booking is doubled dpl

ದೇಶದಲ್ಲಿ ಕಾಂಡೋಂಗೆ ಭರ್ಜರಿ ಡಿಮ್ಯಾಂಡ್: ರಾತ್ರಿಗಿಂತ ಹಗಲೇ ಹೆಚ್ಚು ಬುಕ್ಕಿಂಗ್

 ‘ಡಂಝೋ’ ಆ್ಯಪ್‌ನ ವರದಿಯಲ್ಲಿ ಕುತೂಹಲದ ಮಾಹಿತಿ | ಹಗಲು ಹೊತ್ತಿನಲ್ಲಿ ಕಾಂಡೋಂ ಬುಕ್ಕಿಂಗ್‌ 3 ಪಟ್ಟು ಹೆಚ್ಚಳ

India Dec 27, 2020, 7:48 AM IST

Priyanka Chopra Aftab Shivdasani stuck in the UK owing to new strain of Covid 19Priyanka Chopra Aftab Shivdasani stuck in the UK owing to new strain of Covid 19

ಲಾಕ್‌ಡೌನ್: ಬ್ರಿಟನ್‌ನಲ್ಲಿ ಸಿಲುಕಿರುವ ಬಾಲಿವುಡ್‌ ಸೆಲೆಬ್ರೆಟಿಗಳು!

ಬ್ರಿಟನ್‌ನಲ್ಲಿ ಕೊರೋನಾ ವೈರಸ್‌ನ ಹೊಸ ಅಲೆ ಪ್ರಾರಂಭವಾಗಿದ್ದು, ಇದು ಅಪಾಯಕಾರಿ ಎಂದು ಹೇಳಲಾಗುತ್ತದೆ. 4ನೇ ಹಂತದ ಲಾಕ್ಡೌನ್ ಬಗ್ಗೆ ಸರ್ಕಾರ ಕಟ್ಟುನಿಟ್ಟಾದ ನಿರ್ಣಯಗಳನ್ನು ವಿಧಿಸಿದೆ. ಇದರ ಪರಿಣಾಮವಾಗಿ ಯುಕೆ ಮತ್ತು ಹೊರಗಿನ ವಿಮಾನಗಳನ್ನು ನಿಷೇಧಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಬಾಲಿವುಡ್‌ನ ಕೆಲವು ಸೆಲೆಬ್ರೆಟಿಗಳು ಬ್ರಿಟನ್‌ನಲ್ಲಿ ಸಿಲುಕಿದ್ದಾರೆ. 

Cine World Dec 26, 2020, 3:27 PM IST

Rahul Gandhi Tejasvi Surya Among 10 MPs Who Extended Max Support to Constituents During Lockdown podRahul Gandhi Tejasvi Surya Among 10 MPs Who Extended Max Support to Constituents During Lockdown pod

ಲಾಕ್‌ಡೌನ್‌ ವೇಳೆ ನೆರವು: ಟಾಪ್‌ 10ನಲ್ಲಿ ರಾಹುಲ್‌, ತೇಜಸ್ವಿ ಸೂರ್ಯ!

ಲಾಕ್‌ಡೌನ್‌ ವೇಳೆ ನೆರವು: ಟಾಪ್‌ 10ನಲ್ಲಿ ರಾಹುಲ್‌, ತೇಜಸ್ವಿ ಸೂರ‍್ಯ| ದಿಲ್ಲಿ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಜನರಿಂದ ಮೆಚ್ಚುಗೆ

India Dec 24, 2020, 8:42 AM IST

Likely New Guidelines for Controlling Coronavirus in Karnataka grgLikely New Guidelines for Controlling Coronavirus in Karnataka grg

ಬ್ರಿಟನ್‌ ವೈರಸ್‌ ಭೀತಿ: ಮತ್ತೆ ಲಾಕ್‌ಡೌನ್‌ ಆಗುತ್ತಾ?

ಕೋವಿಡ್‌-19 ಎರಡನೇ ಅಲೆ ಭೀತಿ ಹಾಗೂ ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಹೊಸ ಮಾದರಿಯ ಕೋವಿಡ್‌ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಈ ಮಹಾಮಾರಿ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆಯಾಗುವ ಸಾಧ್ಯತೆಯಿದೆ.
 

state Dec 23, 2020, 8:16 AM IST

No night curfew or fresh COVID 19 lockdown in Karnataka says CM BS Yediyurappa podNo night curfew or fresh COVID 19 lockdown in Karnataka says CM BS Yediyurappa pod

'ಬ್ರಿಟನ್‌ ವೈರಸ್‌ ಬಗ್ಗೆ ಕಟ್ಟೆಚ್ಚರ: ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌, ರಾತ್ರಿ ಕರ್ಫ್ಯೂ ಇಲ್ಲ'

ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್‌, ರಾತ್ರಿ ಕರ್ಫ್ಯೂ ಇಲ್ಲ: ಸರ್ಕಾರ| ಬ್ರಿಟನ್‌ ವೈರಸ್‌ ಬಗ್ಗೆ ಕಟ್ಟೆಚ್ಚರ: ಸಿಎಂ ಯಡಿಯೂರಪ್ಪ| ಬ್ರಿಟನ್ನಿಂದ ಬಂದ 138 ಮಂದಿ ಪತ್ತೆ: ಸಚಿವ ಸುಧಾಕರ್‌

state Dec 23, 2020, 7:29 AM IST

Lockdown leaves 30,000 silk weavers jobless in Tamil Nadu podLockdown leaves 30,000 silk weavers jobless in Tamil Nadu pod

ನೂಲಿನ ದರ ಹೆಚ್ಚಳ, ಈರೋಡ್‌ನ 30,000 ಕೈಮಗ್ಗಗಳು ಸ್ಥಗಿತ!

ನೂಲಿನ ದರ ಏರಿಕೆ| ರೆಯಾನ್‌ ಬಟ್ಟೆಗಳನ್ನು ತಯಾರಿಸುವ 30 ಸಾವಿರ ಕೈಮಗ್ಗಗಳು ಸ್ಥಗಿತ| ಈರೋಡ್‌ ಜವಳಿ ಉತ್ಪನ್ನಗಳಿಗೆ ಭಾರತದಲ್ಲೇ ಅತ್ಯಂತ ಪ್ರಸಿದ್ಧಿ

BUSINESS Dec 22, 2020, 1:37 PM IST

No lockdown in Maharashtra, wearing masks made mandatory for next 6 months mahNo lockdown in Maharashtra, wearing masks made mandatory for next 6 months mah

ಕೊರೋನಾ ತಡೆಗೆ ಮಹಾ ಸರ್ಕಾರದ ಮಾಸ್ಟರ್ ಪ್ಲಾನ್!

ಕೊರೋನಾ ವೈರಸ್ ನಿಯಂತ್ರಣಕ್ಕೆ ದಿಟ್ಟ ಹೆಜ್ಜೆ ಇಟ್ಟಿರುವ ಮಹಾರಾಷ್ಟ್ರ ಸರ್ಕಾರ ಮುಂದಿನ ಆರು ತಿಂಗಳು ಕಾಲ ಮಾಸ್ಕ್ ಕಡ್ಡಾಯ ಮಾಡಿದೆ.ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈ ಬಗ್ಗೆ ಘೋಷಣೆ ಮಾಡಿದ್ದು ಕೊರೋನಾ ನಿಯಂತ್ರಣಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ತಿಳಿಸಿದ್ದಾರೆ.

India Dec 20, 2020, 2:53 PM IST

Getting offers for hero roles now Sonu Sood on his new innings post-lockdown dplGetting offers for hero roles now Sonu Sood on his new innings post-lockdown dpl

ವಿಲನ್ ಪಾತ್ರಗಳನ್ನು ಮಾಡ್ತಿದ್ದ ಸೋನು ಸೂದ್‌ಗೆ ಲಾಕ್‌ಡೌನ್ ನಂತ್ರ ಹೀರೋ ಪಾತ್ರ

ಸೋನು ಸೂದ್ ಶೂಟ್ ಮುಗಿಸಿದ ಸಿನಿಮಾಗಳ ದೃಶ್ಯಗಳನ್ನು ಮರು ಚಿತ್ರೀಕರಣ ಮಾಡಲಾಗುತ್ತಿದೆ. ರೀಸನ್ ಏನು ಗೊತ್ತಾ..?

Cine World Dec 19, 2020, 5:49 PM IST

Grand son fulfils his Dream Farms in Belthangady kvnGrand son fulfils his Dream Farms in Belthangady kvn

ಬರಡು ಭೂಮಿಯ ಹಸಿರಾಗಿಸಿದ್ದ ಅಜ್ಜನ ತೋಟ ಉಳಿಸಿದ ಮೊಮ್ಮಗ

ಸಮರ್ಪಕ ನೀರಿನ, ಗೊಬ್ಬರ, ಔಷಧಗಳ ವ್ಯವಸ್ಥೆಯಿಲ್ಲದಿದ್ದರೂ ನೇಂದ್ರ, ಹೂಬಾಳೆ, ಆವುಂಡಬಾರೆ, ಚೀನಿಕಾಯಿ, ಕುಂಬಳ, ಪಡುವಲಕಾಯಿ, ಮುಳ್ಳು ಸೌತೆ, ಹೀರೆಕಾಯಿ, ಅಲಸಂಡೆ, ಅಬರೆ ಇತ್ಯಾದಿ ತರಕಾರಿಗಳನ್ನು ಬೆಳೆಸಿ ಮಾರಾಟ ಮಾಡಿ ತಕ್ಕಷ್ಟುಸಂಪಾದಿಸಿ ಬಡ ಕುಟುಂಬಕ್ಕೆ ಆಸರೆಯಾಗಿದ್ದಾನೆ.

Karnataka Districts Dec 17, 2020, 5:14 PM IST

German Chancellor ordered to shut schools daycare centers due to corona wave ckmGerman Chancellor ordered to shut schools daycare centers due to corona wave ckm

ನಿರ್ಲಕ್ಷದಿಂದ ಹೆಚ್ಚಾಯ್ತು ಕರೋನಾ; ಜರ್ಮನಿಯಲ್ಲಿ ಮತ್ತಷ್ಟು ಕಠಿಣ ಲಾಕ್‌ಡೌನ್ ಜಾರಿ!

ಕೊರೋನಾ ವೈರಸ್ ವಿರುದ್ಧ ಲಸಿಕೆ ಪ್ರಯೋಗ ಆರಂಭಗೊಂಡಿದೆ. ಲಸಿಕೆ ಲಭ್ಯತೆ ಮಾಹಿತಿ ಸಿಗುತ್ತಿದ್ದಂತೆ ಜನರು ಕೊರೋನಾ ಕುರಿತು ಗಂಭೀರತೆ ಮರೆಯುತ್ತಿದ್ದಾರೆ. ಇದೀಗ  ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆಗೂ ಭರ್ಜರಿ ತಯಾರಿ ನಡೆಯುತ್ತಿದೆ. ಆದರೆ ಕೊರೋನಾ ಅಲೆ ಹೆಚ್ಚಾಗುತ್ತಿದ್ದಂತೆ ಇದೀಗ ಜರ್ಮನಿಯಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ.
 

International Dec 13, 2020, 8:24 PM IST

lockdown effect thousands of crore money loss to karnataka govt snrlockdown effect thousands of crore money loss to karnataka govt snr

ಲಾಕ್‌ಡೌನ್‌ನಿಂದಾಗಿ ರಾಜ್ಯಕ್ಕೆ ಎದುರಾಗಿದೆ ಆರ್ಥಿಕ ಸಂಕಷ್ಟ: ಬಿಎಸ್‌ವೈ

ಲಾಕ್‌ ಡೌನ್‌ನಿಂದಾಗಿ ರಾಜ್ಯಕ್ಕೆ ಭಾರೀ ಪ್ರಮಾಣದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಬಗ್ಗೆ ಮುಖ್ಯಮಂತ್ರಿ  ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ. 

state Dec 10, 2020, 8:35 AM IST