Asianet Suvarna News Asianet Suvarna News
4530 results for "

Lockdown

"
udaya tv kavyanjali fame deepa hiremath talks about lockdown days vcsudaya tv kavyanjali fame deepa hiremath talks about lockdown days vcs

ತಾಯಿಗೆ ಗಂಭೀರ ಆಪರೇಷನ್, ತಂದೆಗೆ ಕೊರೋನಾ; 'ಕಾವ್ಯಾಂಜಲಿ' ನಟಿ ದೀಪಾ ಮನ ಕಲಕುವ ಪೋಸ್ಟ್!

ಧಾರವಾಡದ ಚೆಲುವೆ ದೀಪಾ ಹೀರೆಮಠ 'ಕಾವ್ಯಾಂಜಲಿ' ಧಾರಾವಾಹಿ ಮೂಲಕ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಕನ್ನಡ ಧಾರಾವಾಹಿಗಳಿಂದ ದೂರ ಉಳಿಯಲು ಕಾರಣವೇನು ಎಂದು ಬರೆದುಕೊಂಡಿದ್ದಾರೆ.

Small Screen Feb 18, 2021, 10:54 AM IST

Uddhav Thackeray warns of another lockdown amid rising Covid 19 cases podUddhav Thackeray warns of another lockdown amid rising Covid 19 cases pod

ಕೊರೋನಾ 2ನೇ ಅಲೆಯ ಭೀತಿ: ನಿಯಮ ಪಾಲಿಸದಿದ್ರೆ ಮತ್ತೆ ಲಾಕ್‌ಡೌನ್ ಎಂದ ಸಿಎಂ!

ಕೊರೋನಾದಲ್ಲಿ ಮಹಾರಾಷ್ಟ್ರ ಮತ್ತೆ ನಂ.1| ಮುಂಬೈನಲ್ಲಿ ಲಾಕ್ಡೌನ್‌?| 42 ದಿನಗಳ ಬಳಿಕ ಮತ್ತೆ ಮೊದಲ ಸ್ಥಾನಕ್ಕೆ| ರಾಜ್ಯವನ್ನು ಕಾಡಿದ 2ನೇ ಅಲೆಯ ಬೀತಿ

India Feb 17, 2021, 8:55 AM IST

If people continue to flout covid 19 guidelines will implement lockdown says Mumbai Mayor ckmIf people continue to flout covid 19 guidelines will implement lockdown says Mumbai Mayor ckm

ಮುಂಬೈ ಮತ್ತೆ ಲಾಕ್‌ಡೌನ್? ಕಠಿಣ ನಿರ್ಧಾರಕ್ಕೆ ಮುಂದಾದ ಮೇಯರ್ !

ಮಹಾನಗರದಲ್ಲಿ ಮತ್ತೆ ವ್ಯಾಪಕವಾಗಿ ಕೊರೋನಾ ವೈರಸ್ ಹರಡುತ್ತಿದೆ. ನಿಯಂತ್ರಣಕ್ಕೆ ಸಿಗದ ಕಾರಣ ಇದೀಗ ಮೇಯರ್ ಮತ್ತೆ ಲಾಕ್‌ಡೌನ್ ಜಾರಿಗೊಳಿಸಲು ಸಜ್ಜಾಗಿದ್ದಾರೆ. ಅದಕ್ಕೂ ಮುನ್ನ ಜನತೆಗೆ ವಿಶೇಷ ಮನವಿ ಮಾಡಿದ್ದಾರೆ.
 

India Feb 16, 2021, 6:50 PM IST

Increase of Child Marriages During Lockdown in Kalaburagi grgIncrease of Child Marriages During Lockdown in Kalaburagi grg

ಲಾಕ್‌ಡೌನ್‌ ಅವಧಿಯಲ್ಲಿ ಬಾಲ್ಯ ವಿವಾಹ ಹೆಚ್ಚಳ..?

ಜಿಲ್ಲೆಯಲ್ಲಿ ಕೊರೋನಾ ಲಾಕ್‌ಡೌನ್‌ ಅವಧಿಯಲ್ಲಿ ಬಾಲ್ಯ ವಿವಾಹಗಳಲ್ಲಿ ಹೆಚ್ಚಳವಾಗಿದೆಯೆ? ಅಂಕಿ- ಸಂಖ್ಯೆ ಗಮನಿಸಿದಾಗ ಹೌದು ಎಂದೇ ಹೇಳಬೇಕಾಗಿದೆ. ಇಲ್ಲಿನ ಡಿಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿವಿಧ ಜಿಲ್ಲಾ ಮಟ್ಟದ ಸಮನ್ವವಯ ಮತ್ತು ಪರಿಶೀಲನಾ ಸಮಿತಿಗಳ ಸಭೆಯಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ.
 

Karnataka Districts Feb 6, 2021, 3:37 PM IST

Suvarna FIR car Theft Gang arrested who enchased pathetic condition of lockdown mahSuvarna FIR car Theft Gang arrested who enchased pathetic condition of lockdown mah
Video Icon

ಕಾರು ಕಳ್ಳರು ಸಿಕ್ಕಿಬಿದ್ದಿದ್ದೇ ರೋಚಕ.. ಕದ್ದಿದ್ದು ಒಂದೆರಡಲ್ಲ!

ಇದು ಹೈಟೆಕ್ ಕಾರು ಕಳ್ಳರ ಗ್ಯಾಂಗ್.. ಯಾರದ್ದೋ ಗ್ಯಾಂಗ್ ಇನ್ನು ಯಾರದ್ದೋ ದರ್ಬಾರು.. ನಾಲ್ಕು ಕೋಟಿ ವ್ಯವಹಾರ..cಕಾರನ್ನು ಸುಮ್ಮನೆ ಇಟ್ಟುಕೊಂಡು ಏನು ಮಾಡೋಣ..ಲಾಕ್ ಡೌನ್ ನಿಂದ ಮೊದಲೇ ಸಮಸ್ಯೆಯಾಗಿದೆ ಎಂದು ಭಾವಿಸಿದ್ದವರಿಗೆ ಟೋಪಿ ಹಾಕಿದ್ದರು .

CRIME Feb 5, 2021, 2:59 PM IST

Indian billionaires increased their wealth by 35pc during the lockdown says Oxfam report podIndian billionaires increased their wealth by 35pc during the lockdown says Oxfam report pod

ಲಾಕ್‌ಡೌನ್‌ ರಹಸ್ಯ: ಮುಕೇಶ್ ಅಂಬಾನಿ ಒಂದು ಸೆಕೆಂಡ್‌ನಲ್ಲಿ ಗಳಿಸಿದ ಆದಾಯವೆಷ್ಟು ಗೊತ್ತಾ?

ಬಯಲಾಯ್ತು ಅಚ್ಚರಿಯ ವರದಿ| ಲಾಕ್‌ಡೌನ್ ವೇಳೆ ಶ್ರೀಮಂತರ ಆಸ್ತಿ ಶೇ. 35ರಷ್ಟು ಏರಿಕೆ| ಅಂಬಾನಿ ಗಳಿಸಿದ್ದೆಷ್ಟು ಗೊತ್ತಾ?

BUSINESS Jan 25, 2021, 5:03 PM IST

number of Accidents Declined due to Lockdown in Bengaluru last Year grgnumber of Accidents Declined due to Lockdown in Bengaluru last Year grg

ಲಾಕ್‌ಡೌನ್‌ನಿಂದ ಅಪಘಾತ ಕಡಿಮೆ: ಕಳೆದ ವರ್ಷ ಸಾವಿನ ಸಂಖ್ಯೆ ಇಳಿಮುಖ

ರಾಜಧಾನಿ ಬೆಂಗಳೂರಿನಲ್ಲಿ ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ ಕಳೆದ ವರ್ಷ ಅಪಘಾತದಿಂದ ಮೃತಪಟ್ಟವರ ಸಂಖ್ಯೆ ಕಡಿಮೆಯಾಗಿದ್ದು, ಅಪಘಾತಗಳ ಸಂಖ್ಯೆ ಕೂಡ ಇಳಿಕೆಯಾಗಿದೆ.
 

Karnataka Districts Jan 25, 2021, 7:21 AM IST

Lecturers not appointed to Many colleges in karnataka after lockdown snrLecturers not appointed to Many colleges in karnataka after lockdown snr

ಕಾಲೇಜೇನೋ ಶುರು ಆಯ್ತು, ಪಾಠ ಮಾಡೋರೇ ಇಲ್ಲ

ರಾಜ್ಯದ ಅನೇಕ ಸರ್ಕಾರಿ ಕಾಲೇಜುಗಳು ಈಗಾಗಲೇ ತರಗತಿ ಆರಂಭಿಸಿವೆ. ಆದರೆ ಇನ್ನೂ ಉಪನ್ಯಾಸಕರ ನೇಮಕ ಮಾತ್ರ ಆಗಿಲ್ಲ. ಇದರಿಂದ ವಿದ್ಯಾರ್ತೀಗಳು ಪಾಠ ಇಲ್ಲದೇ ಸಮಸ್ಯೆ ಎದುರಿಸುವಂತಾಗಿದೆ.

Education Jan 17, 2021, 8:42 AM IST

colleges re open in Karnataka after covid lockdown snrcolleges re open in Karnataka after covid lockdown snr

ತರಗತಿಗಳು ಸಂಪೂರ್ಣ ಕಾರ್ಯಾರಂಭ

ದೇಶದಲ್ಲಿ ಮಹಾಮಾರಿ ಕೊರೋನಾ ಅಪ್ಪಳಿಸಿದ್ದ ಬಳಿಕ ಮುಚ್ಚಲ್ಪಟ್ಟಿದ್ದ ಶಾಲಾ ಕಾಲೇಜುಗಳು ಮತ್ತೆ ತೆರೆದಿವೆ.  ವಿದ್ಯಾರ್ಥಿಗಳ ಹಾಜಾರಾತಿ ಸಂಖ್ಯೆಯೂ ಕೂಡ ಹೆಚ್ಚಾಗಿದೆ. 

Karnataka Districts Jan 16, 2021, 8:52 AM IST

Daily 100 covid19 cases in China strict lockdown imposed dplDaily 100 covid19 cases in China strict lockdown imposed dpl

ನಿತ್ಯ 100 ಕೇಸು ದಾಖಲಾಗುವ ಚೀನಾದಲ್ಲಿ ಮತ್ತೆ ಕಠಿಣ ಲಾಕ್ಡೌನ್‌

ನಿತ್ಯ 100 ಕೇಸು ದಾಖಲಾಗುವ ಚೀನಾದಲ್ಲಿ ಮತ್ತೆ ಲಾಕ್ಡೌನ್‌ ಜಾರಿ | ಬೀಜಿಂಗ್‌ ಸುತ್ತಮುತ್ತಲಿನ ನಗರಗಳಲ್ಲಿ ಕಠಿಣ ಲಾಕ್‌ಡೌನ್‌

International Jan 15, 2021, 10:42 AM IST

Railway ministry Makes Big Announcement On Refund Of Far kvnRailway ministry Makes Big Announcement On Refund Of Far kvn

ರದ್ದಾದ ರೈಲು ಟಿಕೆಟ್‌ ಹಣ ಹಿಂಪಡೆತ: ಗಡುವು 3 ತಿಂಗಳು ವಿಸ್ತರಣೆ

ರೈಲ್ವೆ ನಿಲ್ದಾಣಗಳ ಕೌಂಟರ್‌ಗಳಲ್ಲಿ ಜನರ ಸರತಿ-ಸಾಲು ಕಡಿಮೆಗೊಳಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.  ಕೊರೋನಾ ಅವಧಿಯಲ್ಲಿ ರೈಲ್ವೆ ಟಿಕೆಟ್‌ ಹಣ ಹಿಂಪಡೆತಕ್ಕೆ ಇದ್ದ 3 ದಿನಗಳ ಮಿತಿಯನ್ನು 6 ತಿಂಗಳಿಗೆ ವಿಸ್ತರಿಸಲಾಗಿತ್ತು.
 

India Jan 8, 2021, 4:04 PM IST

Indian Currency in circulation went up by Rs 5 lakh crore cash in 2020 kvnIndian Currency in circulation went up by Rs 5 lakh crore cash in 2020 kvn

ಚಲಾವಣೆಯಲ್ಲಿರುವ ನಗದು 5 ಲಕ್ಷ ಕೋಟಿ ರುಪಾಯಿಯಷ್ಟು ಏರಿಕೆ

ಸಾಮಾನ್ಯವಾಗಿ ಆರ್ಥಿಕಾಭಿವೃದ್ಧಿ ದರ (ಜಿಡಿಪಿ) ತುಸು ಹೆಚ್ಚಾದಾಗ ಚಲಾವಣೆಯಲ್ಲಿರುವ ನಗದು ಪ್ರಮಾಣವೂ ಅಧಿಕವಾಗುತ್ತದೆ. ಆದರೆ ಜಿಡಿಪಿ ಮೈನಸ್‌ಗೆ ಕುಸಿತ ಕಂಡಿದ್ದರೂ ಭಾರತದಲ್ಲಿ ಚಲಾವಣೆಯಲ್ಲಿರುವ ನಗದು ಪ್ರಮಾಣ ಅಧಿಕವಾಗಿರುವುದು ಗಮನಾರ್ಹವಾಗಿದೆ.

BUSINESS Jan 8, 2021, 12:03 PM IST

Germany agrees to extend coronavirus lockdown until Jan 31 podGermany agrees to extend coronavirus lockdown until Jan 31 pod

ಬ್ರಿಟನ್‌, ಜರ್ಮನಿಯಲ್ಲಿ ಕಠಿಣ ‘ಲಾಕ್‌ಡೌನ್‌ 3.0’!

ರೂಪಾಂತರಿ ಕೊರೋನಾ ವೈರಸ್‌ ವ್ಯಾಧಿ ತೀವ್ರಗೊಂಡ ಹಿನ್ನೆಲೆಯಲ್ಲಿ ಬ್ರಿಟನ್‌ನಲ್ಲಿ ಈ ಹಿಂದಿಗಿಂತಲೂ ಹೆಚ್ಚು ಕಠಿಣ ಲಾಕ್‌ಡೌನ್| ಮಂಗಳವಾರದಿಂದಲೇ ಕಠಿಣ ಸ್ವರೂಪದಲ್ಲಿ ಜಾರಿ

International Jan 6, 2021, 9:01 AM IST

New strain Britain lockdown for six weeks podNew strain Britain lockdown for six weeks pod
Video Icon

ರಕ್ಕಸ ರೂಪಾಂತರಿ ವೈರಸ್‌ಗೆ ಇಂಗ್ಲೆಂಡ್ ತತ್ತರ, ಆರು ವಾರಗಳ ಲಾಕ್‌ಡೌನ್‌!

ರಕ್ಕಸ ರೂಪಾಂತರಿ ವೈರಸ್‌ಗೆ ಇಂಗ್ಲೆಂಡ್‌ ಅಲ್ಲೋಲ ಕಲ್ಲೋಲವಾಗಿದೆ. ಮತ್ತೆ ಆರು ವಾರಗಳ ಲಾಕ್‌ಡೌನ್‌ಗೆ ಆದೇಶ ಹೊರಡಿಸಲಾಗಿದೆ. ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಈ ಆದೇಶ ಹೊರಡಿಸಿದ್ದಾರೆ. 

International Jan 5, 2021, 2:18 PM IST

Tenali Family Spent Rs 2 Crore To Feed 6 Lakh People For 120 Days During Lockdown podTenali Family Spent Rs 2 Crore To Feed 6 Lakh People For 120 Days During Lockdown pod

6 ಲಕ್ಷ ಮಂದಿ ಹೊಟ್ಟೆ ತುಂಬಿಸಲು 120 ದಿನದಲ್ಲಿ 2 ಕೋಟಿ ರೂ. ಖರ್ಚು ಮಾಡಿದ ಕುಟುಂಬ!

ಹಸಿದವರಿಗೆ ಊಟ ನೀಡುವುದಕ್ಕಿಂತ ದೊಡ್ಡ ಕೆಲಸ ಯಾವುದೂ ಇಲ್ಲ| ಆರು ಲಕ್ಷ ಮಂದಿಗೆ ಊಟ, 120 ದಿನ, ಎರಡು ಕೋಟಿ ರೂ, ಖರ್ಚು| ಆಂಧ್ರ ಪ್ರದೇಶದ ಈ ಕುಟುಂಬದ ಮಾನವೀಯ ನಡೆಗೆ ಸಲಾಂ

India Jan 4, 2021, 4:38 PM IST