Asianet Suvarna News Asianet Suvarna News
4696 results for "

ಲಾಕ್‌ಡೌನ್

"
Couple breaks into cinema hall during lockdown help themselves to snacks and then have sex dplCouple breaks into cinema hall during lockdown help themselves to snacks and then have sex dpl

ಖಾಲಿ ಥಿಯೇಟರ್ ಒಳಗೆ ನುಗ್ಗಿ ಪಾಪ್ಕಾರ್ನ್ ತಿಂದು ಸೆಕ್ಸ್ ಮಾಡಿದ್ರು

ಥಿಯೇಟರ್ ಒಳಗೆ ನುಗ್ಗಿ ಪಾಪ್‌ಕಾರ್ನ್ ತಿಂದು ಸೆಕ್ಸ್ ಮಾಡಿದ್ರು |  ಸಿಸಿಟಿವಿ ವಿಡಿಯೋ ವೈರಲ್

International Mar 21, 2021, 4:53 PM IST

Home Minister Basavaraj Bommai Talks Over Again Lockdown in Karnataka grgHome Minister Basavaraj Bommai Talks Over Again Lockdown in Karnataka grg

ರಾಜ್ಯದಲ್ಲಿ ಮತ್ತೊಮ್ಮೆ ಲಾಕ್‌ಡೌನ್‌ ಆಗುತ್ತಾ? ಸಚಿವ ಬೊಮ್ಮಾಯಿ ಹೀಗಂದ್ರು

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚುತ್ತಿವೆ. ಆದರೆ, ಲಾಕ್‌ಡೌನ್‌ ಹೇರುವ ಬಗ್ಗೆ ಚರ್ಚೆ ಮಾಡಿಲ್ಲ. ರಾಜ್ಯದಲ್ಲಿ ಶಾಲಾ ಕಾಲೇಜುಗಳನ್ನ ಬಂದ್‌ ಮಾಡಲ್ಲ. ಆಯಾ ರಾಜ್ಯದಲ್ಲಿ ಕೊರೋನಾ ಬಗ್ಗೆ ಅವರು ಕ್ರಮಗಳನ್ನ ಕೈಗೊಂಡಿದ್ದಾರೆ. ನಮ್ಮ ರಾಜ್ಯದಲ್ಲಿ ಲಾಕ್‌ಡೌನ್‌ ಬಗ್ಗೆ ತಜ್ಞರು ಚರ್ಚೆ ಮಾಡುತ್ತಿದ್ದಾರೆ. ಕೊರೋನಾ ನಿಯಂತ್ರಣ ಮಾಡಬೇಕು ಎಂಬ ವಿಚಾರದಲ್ಲಿ ಸರ್ಕಾರವಿದೆ ಅಂತ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 
 

Karnataka Districts Mar 21, 2021, 2:27 PM IST

Stay Vigilant Act Swiftly Health Officials Told hlsStay Vigilant Act Swiftly Health Officials Told hls
Video Icon

ಲಾಕ್‌ಡೌನ್, ನೈಟ್ ಕರ್ಫ್ಯೂ ಬಿಟ್ಟು ಟಫ್ ರೂಲ್ಸ್ ತನ್ನಿ, ಆರೋಗ್ಯ ಸಚಿವರ ಸೂಚನೆ

ರಾಜ್ಯದಲ್ಲಿ ಕೊರೊನಾ ಕೇಸ್‌ಗಳು ಹೆಚ್ಚಾಗುತ್ತಿವೆ. 2 ನೇ ಅಲೆ ಭಯ ಶುರುವಾಗಿದೆ. ತಾಂತ್ರಿಕ ಸಲಹಾ ತಜ್ಞರ ಎಚ್ಚರಿಕೆ ಬೆನ್ನಲ್ಲೇ  ಕಠಿಣ ಕ್ರಮಕ್ಕೆ ಸೂಚನೆ ನೀಡಲಾಗಿದೆ. ಅಧಿಕಾರಿಗಳಿಗೆ ಆರೋಗ್ಯ ಸಚಿವರು ಕ್ರಮಕ್ಕೆ ಸೂಚನೆ ನೀಡಿದ್ದಾರೆ. 

state Mar 21, 2021, 11:11 AM IST

Experts Suggest Semi Lockdown To Contain Coronavirus hlsExperts Suggest Semi Lockdown To Contain Coronavirus hls
Video Icon

2 ವಾರ ಸೆಮಿ ಲಾಕ್‌ಡೌನ್‌ಗೆ ಶಿಫಾರಸು; ಯಾವುದಕ್ಕೆಲ್ಲಾ ಬೀಳಲಿದೆ ನಿರ್ಬಂಧ..?

ರಾಜ್ಯದಲ್ಲಿ ಕೋವಿಡ್ ಸೋಂಕು ಮುಂದಿನ ಒಂದೆರಡು ವಾರಗಳಲ್ಲಿ ಸ್ಫೋಟಗೊಳ್ಳುವ ಸಾಧ್ಯತೆ ಇದೆ. ಈಗಲೇ ಕಠಿಣ ನಿರ್ಬಂಧಗಳನ್ನು ಹೇರದಿದ್ದರೆ ಕೊರೊನಾ ಹೊಡೆತದಿಂದ ಬಚಾವಾಗಲು ಸಾಧ್ಯವೇ ಇಲ್ಲ ಎಂದು ತಜ್ಞರು ಎಚ್ಚರಿಸಿದ್ದಾರೆ. 
 

state Mar 21, 2021, 9:34 AM IST

Corona Precaution measures by Public Reality check hlsCorona Precaution measures by Public Reality check hls
Video Icon

ಗಡಿಯಲ್ಲಿಲ್ಲ ನಿಗಾ, ಜನಕ್ಕಿಲ್ಲ ಭಯ; ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್‌ನಲ್ಲಿ ಬಯಲಾಯ್ತು ಕೊರೊನಾ ಕಳ್ಳಾಟ!

ತಹಬದಿಗೆ ಬಂದಿದ್ದ ಕೊರೊನಾ ಸೋಂಕು ಈಗ ಮತ್ತೆ ಉಲ್ಬಣವಾಗಿದೆ. 2 ನೇ ಅಲೆ ಭಯ ಶುರುವಾಗಿದೆ. ಪಕ್ಕದ ಮಹಾರಾಷ್ಟ್ರದಲ್ಲಿ 50 % ಲಾಕ್‌ಡೌನ್ ಘೋಷಣೆಯಾಗಿದೆ.

state Mar 20, 2021, 3:53 PM IST

50 percent lockdown in maharashtra as Covid 19 cases rises hls50 percent lockdown in maharashtra as Covid 19 cases rises hls
Video Icon

ಕೊರೊನಾ ಸ್ಫೋಟ, ಮಹಾ 50 % ಲಾಕ್‌ಡೌನ್, ಕರ್ನಾಟಕದಲ್ಲೂ ಜಾರಿಯಾಗುತ್ತಾ..?

ಮಹಾರಾಷ್ಟ್ರದಲ್ಲಿ ಕೊರೊನಾ ಮಹಾ ಸ್ಫೋಟಗೊಂಡಿದ್ದು, ಎಲ್ಲಾ ಕಚೇರಿ, ಸಿನಿಮಾ, ರಂಗಮಂದಿರ, ಸಭಾಂಗಣಗಳಲ್ಲಿ ಶೇ. 50 ರಷ್ಟು ಮಿತಿ ಹೇರಿಕೆ ಮಾಡಲಾಗಿದೆ.
 

India Mar 20, 2021, 11:13 AM IST

50pc Of Maharashtra Under lockdown more than 25000 cases reported pod50pc Of Maharashtra Under lockdown more than 25000 cases reported pod

ಮಹಾರಾಷ್ಟ್ರ 50% ಲಾಕ್‌ಡೌನ್: 2ನೇ ದಿನವೂ 25000+ ಮಂದಿಗೆ ಸೋಂಕು!

ಸತತ 2ನೇ ದಿನವೂ 25000+ ಮಂದಿಗೆ ಸೋಂಕು: ನೆರೆರಾಜ್ಯ ತಲ್ಲಣ| ಮಹಾರಾಷ್ಟ್ರ ಶೇ.50 ಲಾಕ್ಡೌನ್‌| ಕೊರೋನಾ ಮಹಾ ಸ್ಫೋಟ ಹಿನ್ನೆಲೆ: ಎಲ್ಲ ಕಚೇರಿ, ಸಿನಿಮಾ, ರಂಗಮಂದಿರ, ಸಭಾಂಗಣಗಳಲ್ಲಿ 50% ಮಿತಿ ಹೇರಿಕೆ| ಮುಂಬೈನಲ್ಲಿ ಮಾಲ್‌ಗಳ ಪ್ರವೇಶಕ್ಕೆ ನೆಗೆಟಿವ್‌ ವರದಿ ಕಡ್ಡಾಯ| ಮದುವೆಗೆ 50, ಅಂತ್ಯಕ್ರಿಯೆಗೆ 20 ಜನರ ಮಿತಿ

India Mar 20, 2021, 7:19 AM IST

There is no proposal  with 50 per cent seating in cinema halls CM BS Yediyurappa mahThere is no proposal  with 50 per cent seating in cinema halls CM BS Yediyurappa mah

ಚಿತ್ರೋದ್ಯಮಕ್ಕೆ ದೊಡ್ಡ ಗುಡ್ ನ್ಯೂಸ್ ಕೊಟ್ಟ ಯಡಿಯೂರಪ್ಪ.. ಕಂಡಿಶನ್ ಇದೆ!

ಕೊರೋನಾ ಎರಡನೇ ಅಲೆ ಕಾರಣಕ್ಕೆ ಮತ್ತೆ ಚಿತ್ರಮಂದಿರ ಪ್ರವೇಶಕ್ಕೆ ಬ್ರೇಕ್ ಹಾಕಲಾಗುತ್ತದೆ ಎಂಬ ಎಲ್ಲ ಊಹಾಪೋಹಗಳಿಗೆ ಸ್ವತಃ ಸಿಎಂ ಯಡಿಯೂರಪ್ಪ ಅಂತಿಮ ತೆರೆ ಎಳೆದಿದ್ದಾರೆ.  ಪ್ರೇಕ್ಷಕರು ಮತ್ತು ಥಿಯೇಟರ್ ಮಾಲೀಕರು ಎಲ್ಲಾ ಅವಶ್ಯಕ ಮುಂಜಾಗ್ರತಾ ಕ್ರಮಗಳನ್ನು ತಪ್ಪದೇ ಪಾಲಿಸಿ, ಕೊರೋನಾ ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಸಹಕರಿಸಿ  ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

 

Sandalwood Mar 19, 2021, 6:44 PM IST

Mask Awareness Campaign From Kalaburagi District administration grgMask Awareness Campaign From Kalaburagi District administration grg

ಕಲಬುರಗಿ: ಕೊರೋನಾ 2ನೇ ಅಲೆ ತಪ್ಪಿಸಲು ರೋಡಿಗಿಳಿದ ಜಿಲ್ಲಾಧಿಕಾರಿ ಜ್ಯೋತ್ಸ್ನಾ

ಕಲಬುರಗಿ(ಮಾ.19): ಕೊರೋನಾ ವೈರಸ್‌ ಮತ್ತೆ ತನ್ನ ಆರ್ಭಟವನ್ನ ಆರಂಭಿಸಿದೆ. ಹೀಗಾಗಿ ದೇಶದ ಹಲವೆಡೆ ಲಾಕ್‌ಡೌನ್‌, ನೈಟ್‌ ಕರ್ಫ್ಯೂ ಹೇರಲಾಗಿದೆ. ಕಳೆದ ವರ್ಷ ಮಹಾಮಾರಿ ಕೊರೋನಾ ವೈರಸ್‌ಗೆ ವ್ಯಕ್ತಿಯೊಬ್ಬರು ಬಲಿಯಾಗುವುದರ ಮೂಲಕ ಕಲಬುರಗಿ ಜಿಲ್ಲೆ ಇಡೀ ದೇಶದ ಗಮನವನ್ನ ಸೆಳೆದಿತ್ತು. ಆದರೆ,  ಇದೀಗ ಕಲಬುರಗಿ ಜಿಲ್ಲಾಡಳಿತ ಕೋವಿಡ್‌ 2ನೇ ಅಲೆಯನ್ನ ತಪ್ಪಿಸಲು ಬಹಳಷಷ್ಟು ಮುಂಜಾಗ್ರತಾ ಕ್ರಮಗಳನ್ನ ಕೈಗೊಂಡಿದೆ.

Karnataka Districts Mar 19, 2021, 4:11 PM IST

India indicating a sharp rise in coronavirus cases and a likely second wave ckmIndia indicating a sharp rise in coronavirus cases and a likely second wave ckm

ಮೋದಿ ಸಭೆ ಬೆನ್ನಲ್ಲೇ ಏರಿಕೆಯಾದ ಕೊರೋನಾ; ಎದುರಾಗಿದೆ ಲಾಕ್‌ಡೌನ್ ಆತಂಕ!

ದೇಶದಲ್ಲಿ ಕೊರೋನಾ ಹೆಚ್ಚಾಗುತ್ತಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ದಿಢೀರ್ ಮುಖ್ಯಮಂತ್ರಿಗಳ ಜೊತೆ ಸಭೆ ಕರೆದು ಮುಂದಿನ ಕ್ರಮಗಳ ಕುರಿತ ಚರ್ಚಿಸಿದ್ದಾರೆ. ಸಭೆಯಲ್ಲಿ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ಈ ಸಭೆ ಮರುದಿನವೇ ಕೊರೋನಾ ನಿಯಂತ್ರಣಕ್ಕೆ ಸಿಗದೆ ಮೇಲೇರುತ್ತಿದೆ. ಇದೀಗ ಹೊಸ ನಿರ್ಧಾರಗಳು ಜಾರಿಯಾಗುವ ಸಾಧ್ಯತೆ ಹೆಚ್ಚಾಗುತ್ತಿದೆ.

India Mar 18, 2021, 2:53 PM IST

Karnataka Coronavirus to Namma Metro top 10 News of March 17 ckmKarnataka Coronavirus to Namma Metro top 10 News of March 17 ckm

ಲಾಕ್‌ಡೌನ್ ಆತಂಕಕ್ಕೆ BSY ಉತ್ತರ, ಮೆಟ್ರೋ ಇರಲ್ಲ ಒಂದು ವಾರ: ಮಾ.17ರ ಟಾಪ್ 10 ಸುದ್ದಿ!

ಕೊರೋನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆ ಮಹತ್ವದ ಸಭೆಯಲ್ಲಿ ಪಾಲ್ಗೊಂಡ ಸಿಎಂ ಯಡಿಯೂರಪ್ಪ ಸುದ್ಧಿಗೋಷ್ಠಿಯಲ್ಲಿ ಹಲವು ಕುತೂಹಲಕ್ಕೆ ಉತ್ತರ ನೀಡಿದ್ದಾರೆ. ರಮೇಶ್ ಜಾರಕಿಹೊಳಿ ಮಾತ್ರವಲ್ಲ, ಐವರು ನಾಯಕರಿಗೆ ಸಿಡಿ ಗ್ಯಾಂಗ್ ಬ್ಲಾಕ್‌ಮೇಲ್ ಮಾಡಿದೆ. ಕೊಹ್ಸಿ ಸೈನ್ಯ ಮಾಡಿದ ತಪ್ಪು ಹೇಳಿದ ಗಂಭೀರ್, ಒಂದು ವಾರ ಮೆಟ್ರೋ ಸಂಚಾರ ಬಂದ್ ಸೇರಿದಂತೆ ಮಾರ್ಚ್ 17ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News Mar 17, 2021, 4:58 PM IST

No night curfew, no lockdown Karnataka in CM Bs Yediyurappa podNo night curfew, no lockdown Karnataka in CM Bs Yediyurappa pod

ರಾಜ್ಯದಲ್ಲಿ ನೈಟ್‌ ಕರ್ಫ್ಯೂ, ಲಾಕ್‌ಡೌನ್ ಇಲ್ಲ: ಆದ್ರೆ ಕೇಂದ್ರದಿಂದ 3 ಪ್ರಮುಖ ಸಲಹೆ!

ಕೊರೋನಾ ಪ್ರಕರಣಗಳು ಗಣನೀಯವಾಗಿ ಏರಿಕೆ| ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಸಿಎಂಗಳ ಜೊತೆ ಪಿಎಂ ಸಭೆ| ಸಭೆ ಬಳಿಕ ಬಿಎಸ್‌ವೈ ಸುದ್ದಿಗೋಷ್ಠಿ| ರಾಜ್ಯದಲ್ಲಿ ನೋ ನೈಟ್‌ ಕರ್ಫ್ಯೂ, ನೋ ಲಾಕ್‌ಡೌನ್ ಎಂದ ಸಿಎಂ

state Mar 17, 2021, 3:04 PM IST

PM Modi calls meeting with chief ministers on Wednesday amid rising Covid 19 cases podPM Modi calls meeting with chief ministers on Wednesday amid rising Covid 19 cases pod

ಕೊರೋನಾ ಸೋಂಕು ಹೆಚ್ಚಳ: ಸಿಎಂಗಳ ಜತೆ ಮೋದಿ ಮಹತ್ವದ ಸಭೆ!

ರಾಜ್ಯದಲ್ಲಿ ಕೊರೋನಾ ನಿಯಂತ್ರಿಸಲು ಮತ್ತಷ್ಟುಬಿಗಿ ಕ್ರಮ ಜಾರಿ ಬಗ್ಗೆ ಮಾತುಕತೆ ಸಾಧ್ಯತೆ| ಲಾಕ್‌ಡೌನ್‌, ಕರ್ಫ್ಯೂ ಹೇರಿಕೆ, ಸಭೆ- ಸಮಾರಂಭಗಳಿಗೆ ಕಡಿವಾಣ ಕುರಿತು ಸಮಾಲೋಚನೆ| ಪ್ರಧಾನಿ ಸಭೆ ಬಳಿಕ ರಾಜ್ಯದಲ್ಲಿ ಸಚಿವ ಸಂಪುಟ ಸಭೆ| ಹಲವು ನಿರ್ಬಂಧ ಘೋಷಣೆ ಸಂಭವ

India Mar 17, 2021, 7:15 AM IST

Curfew in 4 cities of Gujarat before PM Modi emergency corona meeting with all cm ckmCurfew in 4 cities of Gujarat before PM Modi emergency corona meeting with all cm ckm

CM ಜೊತೆ ಮೋದಿ ಕೊರೋನಾ ಸಭೆಗೂ ಮುನ್ನ ಮತ್ತೆ 4 ನಗರಗಳಲ್ಲಿ ಕರ್ಫ್ಯೂ ಹೇರಿಕೆ!

ಭಾರತದಲ್ಲಿ ಕೊರೋನಾ ವೈರಸ್ ಹೆಚ್ಚಾಗುತ್ತಿದೆ. ಅದರಲ್ಲಿ ಸುಮಾರು 6 ರಿಂದ 10 ರಾಜ್ಯಗಳಲ್ಲಿ ಕೊರೋನಾ ಮೀತಿ ಮೀರುತ್ತಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ತುರ್ತು ಸಭೆ ಕರೆದಿದ್ದಾರೆ. ಈ ಸಭೆಗೂ ಮುನ್ನವೇ ಮತ್ತೆ ನಾಲ್ಕು ನಗರಗಳಲ್ಲಿ ಕರ್ಫ್ಯೂ ಹೇರಿಕೆ ಮಾಡಲಾಗಿದೆ. ಇದೀಗ ಲಾಕ್‌ಡೌನ್ ಆತಂಕ ಎದುರಾುತ್ತಿದೆ.

India Mar 16, 2021, 2:44 PM IST

Pakistan Imposes Partial Lockdown in Some Areas Amid Surge In Covid 19 Cases podPakistan Imposes Partial Lockdown in Some Areas Amid Surge In Covid 19 Cases pod

ಪಾಕ್‌ನಲ್ಲಿ 3ನೇ ಅಲೆ: 7 ನಗ​ರ​ದಲ್ಲಿ ಶಾಲಾ, ಕಾಲೇ​ಜು ಬಂದ್‌!

ನೆರೆಯ ಪಾಕಿ​ಸ್ತಾ​ನಕ್ಕೆ ಕೊರೋನಾ ವೈರ​ಸ್‌ನ 3ನೇ ಅಲೆ ಅಪ್ಪ​ಳಿ​ಸಿದೆ| 7 ನಗ​ರ​ದಲ್ಲಿ ಶಾಲಾ, ಕಾಲೇ​ಜು ಬಂದ್‌

International Mar 16, 2021, 1:28 PM IST