Asianet Suvarna News Asianet Suvarna News
1458 results for "

Patient

"
Case Register Against Patient in Sirasi in Uttara Kananda DistrictCase Register Against Patient in Sirasi in Uttara Kananda District

ಶಿರಸಿ: ಆಸ್ಪತ್ರೆಯಲ್ಲಿ ರೋಗಿಯಿಂದ ದಾಂಧಲೆ, 9 ಲಕ್ಷ ರೂ. ಹಾನಿ

ಇಲ್ಲಿನ ರೋಟರಿ ಚಾರಿಟೇಬಲ್‌ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಯೊಬ್ಬ ದಾಂಧಲೆ ನಡೆಸಿ ಆಸ್ಪತ್ರೆಗೆ ಸಂಬಂಧಿಸಿದ 9 ಲಕ್ಷ ಮೌಲ್ಯದ ವೈದ್ಯಕೀಯ ಉಪಕರಣಗಳಿಗೆ ಹಾನಿ ಮಾಡಿದ್ದು, ಆತನ ವಿರುದ್ಧ ಶಿರಸಿ ಮಾರುಕಟ್ಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Karnataka Districts Aug 29, 2020, 2:48 PM IST

Non Covid Patient Shift to Corona ward in Private Hospital in BengaluruNon Covid Patient Shift to Corona ward in Private Hospital in Bengaluru

ಕೊರೋನಾ ವಾರ್ಡ್‌ಗೆ ಬೇರೆ ರೋಗಿ ಶಿಫ್ಟ್‌: ಖಾಸಗಿ ಆಸ್ಪತ್ರೆಯ ಎಡವಟ್ಟು

ನಗರದಲ್ಲಿ ಖಾಸಗಿ ಆಸ್ಪತ್ರೆಗಳ ಎಡವಟ್ಟು ಮುಂದುವರೆದಿದ್ದು, ಖಾಸಗಿ ಆಸ್ಪತ್ರೆಯೊಂದು ಕೊರೋನೇತರ ರೋಗಿಯನ್ನು ಕೊರೋನಾ ಸೋಂಕಿತರ ವಾರ್ಡ್‌ಗೆ ಶಿಫ್ಟ್‌ ಮಾಡಿದ ಅವಾಂತರ ಸೃಷ್ಟಿಸಿರುವ ಘಟನೆ ಬೆಳಕಿಗೆ ಬಂದಿದೆ.
 

state Aug 29, 2020, 7:34 AM IST

75 percent of covid Patients Cured in Udupi75 percent of covid Patients Cured in Udupi

ಗುಡ್ ನ್ಯೂಸ್ : ಉಡುಪಿ ಜಿಲ್ಲೆ ಆಗುತ್ತಿದೆ ಕೊರೋನಾ ಮುಕ್ತ

ಎಲ್ಲೆಡೆ ತನ್ನ ಅಟ್ಟಹಾಸ ಮೆರೆಯುತ್ತಿರುವ ಕೊರೋನಾ ಮಹಾಮಾರಿ ಉಡುಪಿ ಜಿಲ್ಲೆಯಲ್ಲಿ ತನ್ನ ಅಬ್ಬರವನ್ನು ಇಳಿಸುತ್ತಿದೆ. ಜಿಲ್ಲೆಯಲ್ಲಿ ಮುಕ್ಕಾಕು ಭಾಗದಷ್ಟು ಸೋಂಕಿತರು ಗುಣಮುಖರಾಗಿದ್ದಾರೆ. 

Karnataka Districts Aug 28, 2020, 4:01 PM IST

Bengaluru reports 3284 new COVID-19 cases in a day most patients in 30-39 age groupBengaluru reports 3284 new COVID-19 cases in a day most patients in 30-39 age group

ಬೆಂಗಳೂರು; 30 ರಿಂದ 39 ವಯೋಮಾನದ ಪುರುಷರೇ ಕೊರೋನಾ ಟಾರ್ಗೆಟ್!

ಈ ಮಾಹಿತಿ ಅಚ್ಚರಿ ಮತ್ತು ಆತಂಕಕಾರಿ ಅಂಶವನ್ನು ತೆರೆದಿಟ್ಟಿದೆ. ಬೆಂಗಳೂರಿನ ಸೋಂಕಿತರ ಸಂಖ್ಯೆಯಲ್ಲಿ ಅತಿಹೆಚ್ಚಿನವರು 30 ರಿಂದ 39 ವಯೋಮಾನಕ್ಕೆ ಸೇರಿದ ಪುರುಷರು!

Karnataka Districts Aug 27, 2020, 7:14 PM IST

mims hospital call covid patient house for admission after his deathmims hospital call covid patient house for admission after his death

ವ್ಯಕ್ತಿ ಮೃತಪಟ್ಟ ಬಳಿಕ ಆಸ್ಪ​ತ್ರೆಗೆ ದಾಖ​ಲಾಗಲು ಕರೆ!

ವ್ಯಕ್ತಿಯೋರ್ವ ತೀವ್ರ ಅನಾರೋಗ್ಯದಿಂದ ಮೃತಪಟ್ಟ ಬಳಿಕ ಆತನ ಮನೆಗೆ ಕರೆ ಮಾಡಿದ ಆಸ್ಪತ್ರೆ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ.

Karnataka Districts Aug 27, 2020, 8:29 AM IST

Corona Patients commits Suicide in RamanagarCorona Patients commits Suicide in Ramanagar
Video Icon

ಕೋವಿಡ್ ಆಸ್ಪತ್ರೆಯಲ್ಲೇ ನೇಣಿಗೆ ಶರಣಾದ ಸೋಂಕಿತ

ಕೊರೊನಾ ಸೋಂಕು ಖಚಿತಪಡುತ್ತಿದ್ದಂತೆ ಹೆದರಿದ ಸೋಂಕಿತ ನೇಣಿಗೆ ಶರಣಾಗಿದ್ಧಾನೆ. ರಾಮನಗರದಲ್ಲಿ ಈ ಘಟನೆ ನಡೆದಿದೆ. ಹೊನ್ನಾಯಕನಹಳ್ಳಿ ಕೋವಿಡ್ ಆಸ್ಪತ್ರೆಯಲ್ಲಿ ನೇಣಿಗೆ ಶರಣಾಗಿದ್ದಾನೆ.  4 ದಿನಗಳ ಹಿಂದೆ ಕೋವಿಡ್ ಪಾಸಿಟಿವ್ ಬಂದಿತ್ತು. ಮನನೊಂದ ಸೋಂಕಿತ ಇಂದು ನೇಣಿಗೆ ಶರಣಾಗಿದ್ದಾನೆ. 

state Aug 26, 2020, 5:14 PM IST

health Department Suggest To plasma Treatment Corona Patientshealth Department Suggest To plasma Treatment Corona Patients

ಕೊರೋನಾ ಸೋಂಕು : ಸ್ಟಿರಾಯ್ಡ್‌ಗೂ ಪ್ರತಿಕ್ರಿಯಿಸದಿದ್ದರೆ ಪ್ಲಾಸ್ಮಾ ಚಿಕಿತ್ಸೆ

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಔಷಧದಲ್ಲಿ ಬದಲಾವಣೆ ತಂದು ಪ್ರಯತ್ನಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

state Aug 24, 2020, 8:06 AM IST

No of Corona Patients Decrease In Karnataka Due To Ganesh FestivalNo of Corona Patients Decrease In Karnataka Due To Ganesh Festival

ರಾಜ್ಯದಲ್ಲಿ ಕಡಿಮೆಯಾಯ್ತಾ ಸೋಂಕಿತರು, ಸಾವಿನ ಸಂಖ್ಯೆ..?

ರಾಜದಲ್ಲಿ ಕೊರೋನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಕಡಿಮೆಯಾಗಿದೆ. ಗುಣಮುಖರಾದವರ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ.

state Aug 24, 2020, 7:42 AM IST

MLA Zameer Ahmad Khan Supporters did Corona Patient Funeral  in BengaluruMLA Zameer Ahmad Khan Supporters did Corona Patient Funeral  in Bengaluru

ಮೃತದೇಹ ಪಡೆಯದ ಕುಟುಂಬಸ್ಥರು: ಅಂತ್ಯಕ್ರಿಯೆ ನೆರವೇರಿಸಿದ ಜಮೀರ್‌

ಕೊರೋನಾ ಸೋಂಕು ತಗುಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟ ವ್ಯಕ್ತಿಯ ಶವವನ್ನು ಕುಟುಂಬಸ್ಥರು ಸ್ವೀಕರಿಸದ್ದರಿಂದ ಬಿಬಿಎಂಪಿ ಸಹಭಾಗಿತ್ವದಲ್ಲಿ ಚಾಮರಾಜಪೇಟೆ ಶಾಸಕ ಜಮೀರ್‌ ಆಹಮದ್‌ಖಾನ್‌ ಬೆಂಬಲಿಗರು ಅಂತ್ಯಕ್ರಿಯೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
 

state Aug 24, 2020, 7:20 AM IST

Corona Patients Faces Problems in Covid Hospital in RaichurCorona Patients Faces Problems in Covid Hospital in Raichur

ರಾಯಚೂರು: ಕೋವಿಡ್‌ ಆಸ್ಪತ್ರೆಯಲ್ಲಿ ಹಂದಿಗಳದ್ದೇ ದರ್ಬಾರ್‌, ಸೋಂಕಿತರ ಗೋಳಾಟ..!

ಸೂಕ್ತ ಚಿಕಿತ್ಸೆ ಸಿಗದೇ ಕೊರೋನಾ ‌ಸೋಂಕಿತರು ಪರಾದಾಡುತ್ತಿರುವ ಘಟನೆ ನಗರದ ಓಪೆಕ್ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿನ ಅವ್ಯವಸ್ಥೆಯ ಬಗ್ಗೆ ಕೊರೊನಾ ಸೋಂಕಿತರು ಮಾಡಿದ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ. 
 

Karnataka Districts Aug 23, 2020, 11:33 AM IST

Hospitals Did Not Give Tereatment to Patient in BelagaviHospitals Did Not Give Tereatment to Patient in Belagavi

ಬೆಳಗಾವಿಯಲ್ಲಿ ಮಾನವೀಯತೆ ಸತ್ತೋಯ್ತಾ? ಚಿಕಿತ್ಸೆಗೆ ಅಲೆದಾಡಿದ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯೊಬ್ಬನಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳು ಹಿಂದೇಟು ಹಾಕಿದ ಘಟನೆ ನಗರದಲ್ಲಿ ನಿನ್ನೆ(ಶನಿವಾರ) ನಡೆದಿದೆ. ದುರದುಂಡಿ ಗುರವ್ ಎಂಬುವರು ವಿಷ ಸೇವಿಸಿ ಆತ್ಮಹತ್ಯಗೆ ಯತ್ನಿಸಿದ್ದರು. ತಕ್ಷಣ ಅವರನ್ನ ಚಿಕಿತ್ಸೆಗೆಂದು ನಗರದ ಜಿಲ್ಲಾಸ್ಪತ್ರೆಗೆ ಬಂದ ಸಂದರ್ಭದಲ್ಲಿ ಇಲ್ಲಿನ ಸಿಬ್ಬಂದಿ ಚಿಕಿತ್ಸೆ ನೀಡಲು ಹಿಂದೇಟು ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. 
 

Karnataka Districts Aug 23, 2020, 9:28 AM IST

Corona Patients Anger on Covid Care Center Staff in Mundaragi in Gadag DistrictCorona Patients Anger on Covid Care Center Staff in Mundaragi in Gadag District

ಗದಗ: ಅವ್ಯವಸ್ಥೆಯ ಆಗರವಾದ ಕೋವಿಡ್ ಕೇರ್ ಕೇಂದ್ರ, ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡ ಸೋಂಕಿತರು

ಕೋವಿಡ್ ಕೇರ್ ಕೇಂದ್ರದಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ, ಊಟದ ವ್ಯವಸ್ಥೆ ಇಲ್ಲ ಅಂತ ಕೊರೊನಾ ಸೋಂಕಿತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿ ನಿನ್ನೆ(ಶನಿವಾರ) ನಡೆದಿದೆ.

Karnataka Districts Aug 23, 2020, 8:46 AM IST

govt instructions about using oxygen to patientsgovt instructions about using oxygen to patients

ರೋಗಿಗೆ ಯಾವಾಗ ಆಕ್ಸಿಜನ್‌ ನೀಡಬೇಕು? ಮಾರ್ಗಸೂಚಿ

ರಾಜ್ಯದಲ್ಲಿ ಕೊರೋನಾ ಸೋಂಕಿತರ  ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ದಿನ ಕಳೆದಂತೆ ಆಕ್ಸಿಜನ್ಗೆ ತೀವ್ರ ಕೊರತೆ ಉಂಟಾಗುತ್ತಿದೆ. ಆದ್ದರಿಂದ ಆಕ್ಸಿಜನ್ ಯಾವಾಗ ಬಳಕೆ ಮಾಡಬೇಕು ಎನ್ನುವ ಬಗ್ಗೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ.

state Aug 22, 2020, 12:25 PM IST

patients die due to lack of oxygen in Yadgirpatients die due to lack of oxygen in Yadgir

ಆಕ್ಸಿಜನ್‌ ಸಿಲೆಂಡರ್‌ ಕೊರತೆ : ಕೊರೋನಾ ಸೋಂಕಿತರ ಸಾವು

ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಗಳು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದಾರೆ. 

Karnataka Districts Aug 22, 2020, 12:08 PM IST

bangla tv serial uses bathroom scrubbers as defibrillator to save patients life watchbangla tv serial uses bathroom scrubbers as defibrillator to save patients life watch

ರೋಗಿಯ ಜೀವ ಉಳಿಸೋಕೆ ಡಿಫಿಬ್ರಿಲೇಟರ್ ಬದಲು ಬಳಸಿದ್ರು ಬಾತ್‌ರೂಂ ಸ್ಕ್ರಬರ್..!

ಚಿತ್ರ ವಿಚಿತ್ರ ಘಟನೆಗಳು ಎಲ್ಲಿ ಯಾವಾಗ ನಡೆದರೂ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತದೆ. ಇದೀಗ ಸೀರಿಯಲ್‌ನಲ್ಲಿ ನಡೆದ ಚಿಕ್ಕ ಎಡವಟ್ಟು ಏನು ನೋಡಿ

Small Screen Aug 22, 2020, 11:00 AM IST