ದೇಶದಲ್ಲಿ ಅಮೆರಿಕಕ್ಕಿಂತ ಹೆಚ್ಚು ಕೇಸ್!| ದೈನಂದಿನ ಪ್ರಕರಣದಲ್ಲಿ ವಿಶ್ವದಲ್ಲೇ ನಂ.2| ಪ್ರಥಮ ಸ್ಥಾನದಲ್ಲಿ ಬ್ರೆಜಿಲ್| ಮಧ್ಯಪ್ರದೇಶದ 4 ಜಿಲ್ಲೆಗಳಲ್ಲಿ 3 ದಿನ ಲಾಕ್‌ಡೌನ್| ದಿಲ್ಲಿಗೆ 4ನೇ ಅಲೆ ಭೀತಿ. ಆದರೂ, ಲಾಕ್ಡೌನ್ ಇಲ್ಲ| ದಿಲ್ಲಿ ಅನಿರ್ದಿಷ್ಟ, ಉಪ್ರದಲ್ಲಿ 1 ವಾರ ಶಾಲೆ ಬಂದ್
International Apr 3, 2021, 7:09 AM IST
ಕೊರೋನಾ ವೈರಸ್ ಮಿತಿ ಮೀರುತ್ತಿದೆ. 2ನೇ ಅಲೆ ಭೀತಿ ಎದುರಾಗಿದೆ. ಈಗಾಗಲೇ ಪ್ರತಿ ರಾಜ್ಯದಲ್ಲೂ ಗರಿಷ್ಠ ಕೊರೋನಾ ಪ್ರಕರಣಗಳು ದಾಖಲಾಗುತ್ತಿದೆ. ಇದರ ನಡುವೆ ಇದೀಗ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಜನತೆಯನ್ನುದ್ದೇಶಿ ಭಾಷಣ ಮಾಡಲಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
India Apr 2, 2021, 3:06 PM IST
ಮತ್ತೆ ಕೊರೋನಾ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಭಾರೀ ಪ್ರಮಾಣದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಮತ್ತೊಮ್ಮೆ ಲಾಕ್‌ಡೌನ್ ಮಾಡುವ ಸಾಧ್ಯತೆ ಇದೆ.
India Apr 2, 2021, 9:03 AM IST
ಬ್ರಿಟನ್‌ನಲ್ಲಿ ತಗ್ಗಿದ ಸೋಂಕು: ಲಾಕ್‌ಡೌನ್ ನಿರ್ಬಂಧ ಸಡಿಲಿಕೆ| ಪಾರ್ಕ್, ಗಾರ್ಡನ್‌ನಲ್ಲಿ ಸುತ್ತಾಟಕ್ಕೆ ಅವಕಾಶ| ಹೊರಾಂಗಣ ಕ್ರೀಡೆಗೂ ಅನುಮತಿ
International Mar 30, 2021, 9:47 AM IST
ಜಾತ್ರೆ, ಚಳವಳಿಗೆ 2 ವಾರ ನಿಷೇಧ| ಕಲ್ಯಾಣ ಮಂಟಪ 6 ತಿಂಗಳು ಬಂದ್ ಎಚ್ಚರಿಕೆ| ಚಿತ್ರಮಂದಿರಗಳಿಗೆ ಯಾವುದೇ ನಿರ್ಬಂಧ ಇಲ್ಲ| ಅಪಾರ್ಟ್‌ಮೆಂಟ್‌ಗಳಲ್ಲಿ ಪಾರ್ಟಿಗಳಿಗೆ ನಿಷೇಧ| ಮಾಸ್ಕ್ ಧರಿಸದಿದ್ರೆ ಇಂದಿನಿಂದಲೇ ದಂಡ ಹೇರಿಕೆ| ಕೋವಿಡ್ ತಜ್ಞರ ಸಭೆ ಬಳಿಕ ರಾಜ್ಯ ಸರ್ಕಾರ ಆದೇಶ
state Mar 30, 2021, 7:24 AM IST
ಬೇಸಿಗೆ ಉರಿ ಬಿಸಿಲು ಹಾಗೂ ಕೊರೋನಾ 2ನೇ ಅಲೆಯ ಆತಂಕ ಎರಡೂ ಸೇರಿ ಕಲಬುರಗಿ ನಗರವನ್ನು ‘ಜನತಾ ಲಾಕ್‌ಡೌನ್’ಗೆ ತಳ್ಳಿವೆ.
Karnataka Districts Mar 29, 2021, 3:02 PM IST
ಲಾಕ್‌ಡೌನ್ ಹೇರಲು ಮಹಾರಾಷ್ಟ್ರ ಸಿದ್ಧತೆ| ಆರ್ಥಿಕತೆ ಮೇಲೆ ಹೆಚ್ಚಿನ ಪರಿಣಾಮ ಬೀರದ ಲಾಕ್‌ಡೌನ್ ಜಾರಿ| ರೂಪುರೇಷೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಉದ್ಧವ್ ಠಾಕ್ರೆ ಸೂಚನೆ
India Mar 29, 2021, 7:35 AM IST
ಕಳೆದ ವರ್ಷ ಲಾಕ್‌ಡೌನ್ ಹೇರಿದ ಬಳಿಕ ಹಂತ ಹಂತವಾಗಿ ತೆರವುಗೊಳಿಸಲಾಗಿತ್ತು. ಬಲಿಕ ಸಂಪೂರ್ಣ ಲಾಕ್‌ಡೌನ್ ಇಲ್ಲ ಎಂದು ಖಚಿತಪಡಿಸಲಾಗಿತ್ತು. ಆದರೆ ಕೊರೋನಾ ನಿಯಂತ್ರಕ್ಕೆ ಸಿಗದ ಕಾರಣ ಇದೀಗ ಮತ್ತೆ ಔರಂಗಬಾದ್ ಸಂಪೂರ್ಣ ಲಾಕ್‌ಡೌನ್ ಆಗಿದೆ. ಇದೀಗ ಇತರ ರಾಜ್ಯಕ್ಕೂ ವಾರ್ನಿಂಗ್ ನೀಡಿದೆ.
India Mar 27, 2021, 9:01 PM IST
ಕೊರೋನಾದಿಂದಾಗಿ ಕಳೆದ ವರ್ಷ ಜನರು ಲಾಕ್‌ಡೌನ್ ಎದುರಿಸಬೇಕಾಯ್ತು. ಹಲವಾರು ತಿಂಗಳು ವಿಶ್ವದ ಅನೇಕ ರಾಷ್ಟ್ರಗಳು ಸಂಪೂರ್ಣವಾಗಿ ಬಂದ್ ಆದವು. ಜನರು ಮನೆಯಲ್ಲಿ ಕೈದಿಗಳಂತೆ ಬದುಕಿದರು. ಕೇವಲ ಅಗತ್ಯ ಕೆಲಸವಿದ್ದರಷ್ಟೇ ಮನೆಯಿಂದ ಹೊರ ಹೋಗಲು ಅನುಮತಿ ಇತ್ತು. ಆದರೆ ಕೆಲ ಸಮಯದ ಬಳಿಕ ಈ ಲಾಕ್‌ಡೌನ್ ತೆರವುಗೊಳಿಸಲಾಯ್ತು ಹಾಗೂ ಜನರು ಹೊರಗೆ ಹೋಗಲಾರಂಭಿಸಿದರು. 2021 ರ ಆರಂಭದಲ್ಲಿ ಲಸಿಕೆ ಬಂತು ಹಾಗೂ ಸದ್ಯ ಲಸಿಕೆ ಅಭಿಯಾನದಡಿ ಜನರು ಲಸಿಕೆ ಪಡೆಯುತ್ತಿದ್ದಾರೆ. ಹೀಗಿರುವಾಗಲೇ ಸದ್ಯ ಮತ್ತೊಮ್ಮೆ ಅದರಲ್ಲೂ ವಿಶೇಷವಾಗಿ ಭಾರತದಲ್ಲಿ ಮತ್ತೆ ಕೊರೋನಾ ಪ್ರಕರಣಗಳು ಹೆಚ್ಚಾಗಲಾರಂಭಿಸಿದರು. ಹೀಗಿರುವಾಗ ಮತ್ತೆ ಲಾಕ್‌ಡೌನ್ ಹೇರುವ ಮಾತುಗಳು ಜೋರಾಗಿವೆ. ಆದರೆ ಈ ಲಾಕ್‌ಡೌನ್ ಸಂದರ್ಭದಲ್ಲಿ ವಿಶ್ವಾದ್ಯಂತ ಜನರು ಎದುರಿಸಿದ ಮತ್ತೊಂದು ಪ್ರಮುಖ ಸಮಸ್ಯೆ ಎಂದರೆ ಸ್ಥೂಲಕಾಯ. ಮನೆಯಲ್ಲೇ ಇದ್ದ ಪರಿಣಾಮ ಜನರು ಬಲು ಬೇಗ ದಪ್ಪಗಾದರು. ಹೀಗಿರುವಾಗ ಅಮೆರಿಕದ ಸಂಸ್ಥೆಯೊಂದು ಈ ಬಗ್ಗೆ ಅಧ್ಯಯನ ನಡೆಸಿದ್ದು, ಪ್ರತಿ ಹತ್ತು ದಿನಕ್ಕೊಮ್ಮೆ ಜನರ ತೂಕ ಹೆಚ್ಚಾಗುತ್ತಿದೆ ಎಂಬ ವಿಚಾರ ಕಂಡುಕೊಂಡಿದೆ. ಮುಂದಿನ ದಿನಗಳಲ್ಲಿ ಇದರ ಪರಿಣಾಮ ಕಾಣಿಸಿಕೊಳ್ಳಲಿದೆ ಎಂದೂ ತಿಳಿಸಿದ್ದಾರೆ.
Health Mar 26, 2021, 4:50 PM IST
ಕರ್ನಾಟಕದಲ್ಲಿ ಕೊರೋನಾ ಎರಡನೇ ಶುರುವಾಗಿದ್ದು, ದಿನದಿಂದ ದಿನಕ್ಕೆ ಪಾಸಿಟಿವ್ ಪ್ರಕರಣ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಇನ್ನು ಈ ಬಗ್ಗೆ ಆರೋಗ್ಯ ಸಚಿವ ಎಚ್ಚರಿಕೆ ಕೊಟ್ಟಿದ್ದಾರೆ.
state Mar 24, 2021, 2:28 PM IST
ರಾಜ್ಯದಲ್ಲಿ ಮತ್ತೆ ಮಹಾಮಾರಿ ಕೋವಿಡ್ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಮತ್ತೆ ಲಾಕ್‌ಡೌನ್ ವಿಚಾರ ಪ್ರಸ್ತಾಪವಾಗಿದೆ.
Karnataka Districts Mar 23, 2021, 3:55 PM IST
ಕಳೆದ ಮಾರ್ಚ್ ತಿಂಗಳಲ್ಲಿ ಕೊರೋನಾ ಕಾರಣ ಭಾರತದಲ್ಲಿ ಲಾಕ್‌ಡೌನ್ ಘೋಷಿಸಲಾಗಿತ್ತು. ಜೂನ್ ತಿಂಗಳ ವರೆಗೂ ಲಾಕ್‌ಡೌನ್ ವಿಸ್ತರಣೆಯಾಗಿತ್ತು. ಈ ವೇಳೆ ಕೇಂದ್ರ ಸರ್ಕಾರ ಸಾಲ ಮರುಪಾವತಿಯನ್ನು ಆರಂಭದಲ್ಲಿ 3 ಹಾಗೂ ಬಳಿಕ 3 ತಿಂಗಳು ಮುಂದೂಡಿಕೆ ಮಾಡಿತ್ತು. ಸಾಲದ ಬಡ್ಡಿ ಮನ್ನ ಮಾಡುವ ಕುರಿತು ಪರ ವಿರೋಧಗಳು ಕೇಳಿಬಂದಿತ್ತು. ಈ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
BUSINESS Mar 23, 2021, 2:43 PM IST
ಸೆಮಿ ಲಾಕ್ಡೌನ್ ಇಲ್ಲ| ಜನ ಎಚ್ಚೆತ್ತುಕೊಳ್ಳಲು 1 ವಾರ ಕಾಲಾವಕಾಶ: ಸರ್ಕಾರ ನಿರ್ಧಾರ| ಮಾಸ್ಕ್ ಧರಿಸದಿದ್ದರೆ .250 ದಂಡ, ಕಠಿಣ ಕ್ರಮ: ಡಾ| ಸುಧಾಕರ್
state Mar 23, 2021, 7:20 AM IST
ಕೊಪ್ಪಳ(ಮಾ.21): ನಗರದ ಶಿವಶಾಂತವೀರ ಪಬ್ಲಿಕ್ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ಬಾಳೇಶ ವಿಶ್ವನಾಥಯ್ಯ ಹಿರೇಮಠ ಎನ್ನುವ ವಿದ್ಯಾರ್ಥಿ ಹಳೆಯ ಸಾಮಗ್ರಿಗಳನ್ನು ಬಳಸಿ ಬ್ಯಾಟರಿ ಚಾಲಿತ ‘ಇಕೋ ಸೈಕಲ್’ ಸಿದ್ಧ ಮಾಡಿದ್ದಾನೆ.
Education Mar 22, 2021, 12:22 PM IST
ಅಡಕೆ ಗಿಡಗಳಿಗೆ ನೀರಿಲ್ಲ ಎಂಬ ಕಾರಣಕ್ಕೆ ಕೈನಲ್ಲಿ ಕಾಸಿಲ್ಲದ ಸಂದರ್ಭದಲ್ಲಿ ಒಬ್ಬಳೇ ಆಳದ ಬಾವಿ ತೋಡಿ ಸಾಹಸ ಮೆರೆದು ಖ್ಯಾತಿ ಪಡೆದಿದ್ದ ಇಲ್ಲಿಯ ಗಣೇಶನಗರದ ಮಹಿಳೆ ಗೌರಿ ನಾಯ್ಕ ಈಗ ಇನ್ನೊಂದು ಸಾಧನೆಯ ಮೆಟ್ಟಿಲೇರಿದ್ದಾರೆ.
Karnataka Districts Mar 22, 2021, 10:02 AM IST