Asianet Suvarna News Asianet Suvarna News
1458 results for "

Patient

"
Health Dept Negligence in Haveri Puts Covid Patients in TroubleHealth Dept Negligence in Haveri Puts Covid Patients in Trouble
Video Icon

ಸಚಿವರೇ ಗಮನಿಸಿ; ನಿಮ್ಮ ಕೋವಿಡ್ ಸೆಂಟರ್‌ನಲ್ಲಿ ಸೋಂಕಿತರೇ ಇಂಜೆಕ್ಷನ್ ಮಾಡ್ಕೋಬೇಕು.!

ಕೋವಿಡ್‌ ಸೋಂಕಿತರು ಹೆಚ್ಚುತ್ತಿದ್ದರೂ ಆರೋಗ್ಯ ಇಲಾಖೆ ನಿರ್ಲಕ್ಷ್ಯ ವಹಿಸುತ್ತಿದೆ. ಕೋವಿಡ್ ಸೆಂಟರ್‌ನಲ್ಲಿ ಸೋಂಕಿತರೇ ಇಂಜೆಕ್ಷನ್ ಮಾಡ್ಕೋಬೇಕು. ದಿನಕ್ಕೆ 2 ಬಾರಿ ನೆಪಕ್ಕೆ ವೈದ್ಯರು ಭೇಟಿ ಕೊಡುತ್ತಾರೆ. 

state Sep 14, 2020, 10:54 AM IST

Corona Patients Faces Problems in Covid Care Centers in BengaluruCorona Patients Faces Problems in Covid Care Centers in Bengaluru

ಗುತ್ತಿಗೆದಾರರು-ಪಾಲಿಕೆ ಹಗ್ಗಜಗ್ಗಾಟ: ಆರೈಕೆ ಕೇಂದ್ರದಲ್ಲಿ ಕೊರೋನಾ ರೋಗಿಗಳ ಪರದಾಟ

ನಗರದ ಕೋವಿಡ್‌ ಆರೈಕೆ ಕೇಂದ್ರ ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರು ಮತ್ತು ಬಿಬಿಎಂಪಿ ಅಧಿಕಾರಿಗಳ ಹಗ್ಗ ಜಗ್ಗಾಟದಿಂದ ಆರೈಕೆ ಕೇಂದ್ರದಲ್ಲಿರುವ ಕೊರೋನಾ ಸೋಂಕಿತ ರೋಗಿಗಳು ಮತ್ತು ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
 

state Sep 14, 2020, 8:56 AM IST

6 Corona Patients Write PUC Exam6 Corona Patients Write PUC Exam

ಪಿಯು ಪರೀಕ್ಷೆ ಬರೆದ ಕೊರೋನಾ ಸೋಂಕಿತರು

ರಾಜ್ಯದಲ್ಲಿ ಕೊರೋನಾ ಸೋಂಕು ಮಿತಿ ಮೀರಿದ್ದು, ಸಾವಿರಾರು ಮಂದಿ ಕೊರೋನಾ ಸೋಂಕಿನಿಂದ ಬಳಲುತ್ತಿದ್ದಾರೆ. ಇದೀಗ ಪಿಯು ಪೂರಕ ಪರೀಕ್ಷೆಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರು ಹಾಜರಾಗಿದ್ದಾರೆ. 

Education Sep 11, 2020, 7:31 AM IST

COVID patients body to be handed over to family for cremation in RajasthanCOVID patients body to be handed over to family for cremation in Rajasthan

ಸೋಂಕಿತರ ಮೃತದೇಹ ಇನ್ನು ಕುಟುಂಬಸ್ಥರಿಗೆ ಹಸ್ತಾಂತರ..!

ಕೊರೋನಾ ಪ್ರೊಟೋಕಾಲ್ ಪ್ರಕಾರ ಸೋಂಕಿತರ ಮೃತದೇಹ ಯಾವುದೇ ಕಾರಣಕ್ಕೂ ಕುಟುಂಬಸ್ಥರಿಗೆ ನೀಡುತ್ತಿರಲಿಲ್ಲ. ಆದರೆ ಈಗ ಕೊರೋನಾದಿಂದ ಮೃತಪಟ್ಟರೂ ಮೇತದೇಹ ಕುಟುಂಬಕ್ಕೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ.

Health Sep 9, 2020, 2:58 PM IST

Kerala Ambulance driver rapes 19 year old coronavirus patient on way to hospitalKerala Ambulance driver rapes 19 year old coronavirus patient on way to hospital

ಸೋಂಕು ಪೀಡಿತೆ ಮೇಲೆ ಆ್ಯಂಬುಲೆನ್ಸ್‌ ಡ್ರೈವರ್‌ ಅತ್ಯಾಚಾರ!

ಕೇರಳದ ಪಟ್ಟಣಂತಿಟ್ಟತಾಲೂಕಿನ ಆರಾನ್‌ಮುಲ ಎಂಬಲ್ಲಿ ಘಟನೆ| ಸೋಂಕು ಪೀಡಿತೆ ಮೇಲೆ ಆ್ಯಂಬುಲೆನ್ಸ್‌ ಡ್ರೈವರ್‌ ಅತ್ಯಾಚಾರ

India Sep 7, 2020, 5:39 PM IST

Corona virus Patient Airlift From Kolkata To ChennaiCorona virus Patient Airlift From Kolkata To Chennai

ದೇಶದಲ್ಲೇ ಮೊದಲ ಬಾರಿ ಕೋವಿಡ್ ರೋಗಿ ಏರ್ ಲಿಫ್ಟ್

ದೇಶದಲ್ಲೇ ಮೊದಲ ಬಾರಿ ಕೋವಿಡ್ ರೋಗಿ ಏರ್ ಲಿಫ್ಟ್ ಮಾಡಲಾಗಿದೆ. ಕೋಲ್ಕತ್ತಾದಿಂದ ಚೆನ್ನೈ MGM ಆಸ್ಪತ್ರೆಗೆ  ಏರ್ ಲಿಫ್ಟ್ ಮಾಡಲಾಗಿದೆ. ಮೂರು ತಾಸಿನ ಒಳಗೆ ಕರೆತರಲಾಗಿದೆ. 

India Sep 7, 2020, 4:05 PM IST

Every private hospital Should Treats Corona Patients Says YSV DattaEvery private hospital Should Treats Corona Patients Says YSV Datta

'ಕೊರೋನಾ ದಂಧೆ : ಖಾಸಗಿ​-ಸರ್ಕಾರಿ ಆಸ್ಪತ್ರೆ, ಆರೋಗ್ಯಾಧಿಕಾರಿ ನಡುವೆ ಒಪ್ಪಂದ'

ಕೊರೋನಾ ಎನ್ನುವುದು ಸದ್ಯ ದಂಧೆಯಾಗಿದೆ. ಒಪ್ಪಂದ ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಪ ಮಾಡಲಾಗಿದೆ. 

Karnataka Districts Sep 6, 2020, 1:02 PM IST

High Court has Directed the Government for Corona Patients Dead casesHigh Court has Directed the Government for Corona Patients Dead cases

ಸಮರ್ಪಕ ಚಿಕಿತ್ಸೆ ಸಿಗದೆ ಕೊರೋನಾ ಸೋಂಕಿತರ ಸಾವು: ತನಿಖೆಗೆ ಆದೇಶ

ಸಮರ್ಪಕವಾಗಿ ಚಿಕಿತ್ಸೆ ಲಭವಿಸದೆ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ ಪ್ರಕರಣಗಳನ್ನು ಹಿರಿಯ ಪೊಲೀಸ್‌ ಅಧಿಕಾರಿಯಿಂದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಹೈಕೋರ್ಟ್‌ ಸರ್ಕಾರಕ್ಕೆ ನಿರ್ದೇಶಿಸಿದೆ.
 

state Sep 6, 2020, 9:44 AM IST

Minister Ramesh Jarakiholi Says Treatment to Other Patients in District HositalsMinister Ramesh Jarakiholi Says Treatment to Other Patients in District Hositals

ಜಿಲ್ಲಾಸ್ಪತ್ರೆಯಲ್ಲಿ ಇನ್ಮುಂದೆ ಬೇರೆ ರೋಗಿಗಳಿಗೂ ಚಿಕಿತ್ಸೆ: ಸಚಿವ ಜಾರಕಿಹೊಳಿ

ಇನ್ನು 15 ದಿನಗಳ ನಂತರ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ ಹೊರತುಪಡಿಸಿ ಇತರೆ ರೋಗಿಗಳಿಗೂ ಚಿಕಿತ್ಸೆ ನೀಡುವ ಬಗ್ಗೆ ಚರ್ಚೆ ನಡೆಸಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದ್ದಾರೆ. 
 

Karnataka Districts Sep 5, 2020, 3:34 PM IST

Outrage of the Villagers for Corona Patient Committed Suicide in AnnigeriOutrage of the Villagers for Corona Patient Committed Suicide in Annigeri

ಅಣ್ಣಿಗೇರಿ: ಕೊರೋನಾ ಸೋಂಕಿತ ಆತ್ಮಹತ್ಯೆ, ಗ್ರಾಮಸ್ಥರ ಆಕ್ರೋಶ

ಕೊರೋನಾ ಪಾಸಿಟಿವ್‌ ಬಂದಿದೆ ಎನ್ನಲಾದ ವೃದ್ಧ ನೇಣಿಗೆ ಶರಣಾದ ಘಟನೆ ಅಣ್ಣಿಗೇರಿ ತಾಲೂಕಿನ ದುಂದೂರು ಗ್ರಾಮದಲ್ಲಿ ನಡೆದಿದ್ದು, ನಸುಕಿನಲ್ಲಿ ಘಟನೆ ನಡೆದರೂ ವೈದ್ಯರು ವಿಳಂಬವಾಗಿ ಆಗಮಿಸಿದ್ದಕ್ಕೆ ಕುಟುಂಬಸ್ಥರು, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳ ಜತೆ ವಾಗ್ವಾದ ನಡೆಸಿದ್ದಾರೆ.
 

Karnataka Districts Sep 5, 2020, 3:10 PM IST

Coronavirus Patient Dies at Covid Hospital in Hagaribommanahalli in Ballari DistrcitCoronavirus Patient Dies at Covid Hospital in Hagaribommanahalli in Ballari Distrcit

ಸರಿ​ಯಾದ ಚಿಕಿತ್ಸೆ ಸಿಗು​ತ್ತಿಲ್ಲ ಎಂದು ವಿಡಿಯೋ ಮಾಡಿದ್ದ ಸೋಂಕಿತ ಸಾವು

ಇಲ್ಲಿನ ಸರ್ಕಾರಿ ಕೋವಿಡ್‌ ಆಸ್ಪ​ತ್ರೆ​ಯಲ್ಲಿ ಸೋಂಕಿ​ತ​ರಿಗೆ ಸರಿ​ಯಾಗಿ ಚಿಕಿತ್ಸೆ ನೀಡು​ತ್ತಿಲ್ಲ ಎನ್ನುವ ಆರೋ​ಪಕ್ಕೆ ಪುಷ್ಟಿ ನೀಡು​ವಂತೆ, ಸರಿ​ಯಾಗಿ ಚಿಕಿತ್ಸೆ ನೀಡಿಲ್ಲ ಎಂದು ವಿಡಿಯೋ ಮಾಡಿ ಹೇಳಿ​ಕೊಂಡಿದ್ದ ಪಟ್ಟಣದ ಕೇದಾರ್‌ ಪ್ರಕಾಶ್‌ ಸ್ವಾಮಿ (40) ಬುಧ​ವಾರ ಮೃತಪಟ್ಟಿದ್ದಾರೆ.
 

Karnataka Districts Sep 3, 2020, 12:19 PM IST

Corona Positive Patients Did Not Follow Government Rules in Koppal DistrictCorona Positive Patients Did Not Follow Government Rules in Koppal District

ಕೊಪ್ಪಳ: ಷರತ್ತು ಸಡಿಲಿಕೆ, ನಿಯಮ ಮೀರಿ ಓಡಾಟ, ಸೋಂಕಿತರಿಂದಲೇ ಕೊರೋನಾ ಉಲ್ಬಣ!

ಲಾಕ್‌ಡೌನ್‌ ಸಡಿಲಿಕೆಯ ಜೊತೆಗೆ ಕೊರೋನಾ ರೋಗಿಗಳಿಗೆ ವಿಧಿಸಿದ್ದ ಷರತ್ತು ಸಡಿಲಿಕೆ ಮಾಡಿರುವುದರಿಂದ ಪಾಸಿಟಿವ್‌ ಇರುವವರು ಬೇಕಾದಲ್ಲೆಲ್ಲ ಸುತ್ತುತ್ತಿದ್ದು, ಇವರೇ ಕೋವಿಡ್‌ ವಾಹಕರಾಗಿದ್ದಾರೆ!
 

Karnataka Districts Sep 3, 2020, 11:18 AM IST

Steroid Becoming Life Saver Of Covid Patients WHO Instruct Inject To Those Who are criticalSteroid Becoming Life Saver Of Covid Patients WHO Instruct Inject To Those Who are critical

ಕೊರೋನಾಗೆ ಪರಮೌಷಧ, ಗಂಭೀರ ರೋಗಿಗಳಿಗೂ ಬಳಸಲು ಸೂಚನೆ!

ಅಗ್ಗದ ಸ್ಟಿರಾಯ್ಡ್‌ ಕೊರೋನಾ ಸೋಂಕಿತರ ಜೀವರಕ್ಷಕ!| ಗಂಭೀರ ಸ್ಥಿತಿ ರೋಗಿಗಳಿಗೆ ಬಳಸಿ| ಡಬ್ಲ್ಯುಎಚ್‌ಒದಿಂದ ಸೂಚನೆ

International Sep 3, 2020, 7:18 AM IST

79 Percent Of Covid Patients Cured In Udupi District79 Percent Of Covid Patients Cured In Udupi District

ಕೊರೋನಾ ಮುಕ್ತವಾಗುತ್ತಿದೆ ರಾಜ್ಯದ ಈ ಜಿಲ್ಲೆ

ರಾಜ್ಯದ ಈ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ  ಕೊರೋನಾ ರೋಗಿಗಳು ಗುಣಮುಖರಾಗಿದ್ದಾರೆ. ನಿಧಾನವಾಗಿ ಕೊರೋನಾ ಮುಕ್ತವಾಗುತ್ತಾ ಸಾಗುತ್ತಿದೆ.

Karnataka Districts Sep 2, 2020, 3:51 PM IST

Successful brain surgery Corona Patient in Nimhans in BengaluruSuccessful brain surgery Corona Patient in Nimhans in Bengaluru

ಕೊರೋನಾ ಸೋಂಕಿತೆಗೆ ಯಶಸ್ವಿ ಮಿದುಳು ಶಸ್ತ್ರಚಿಕಿತ್ಸೆ

ಮಿದುಳಿನ ರಕ್ತಸ್ರಾವ ಸಮಸ್ಯೆಗೊಳಗಾಗಿದ್ದ ಕೊರೋನಾ ಸೋಂಕಿತ ಮಹಿಳೆಗೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌) ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
 

state Aug 30, 2020, 7:10 AM IST