ಮುಂಬೈನಿಂದಲೂ ವಲಸೆ| ಸೋಂಕು ಏರಿಕೆಯಿಂದ ಲಾಕ್ಡೌನ್ ಭೀತಿ| ಬಸ್, ರೈಲು, ವಾಹನ ಏರಿ ತವರು ರಾಜ್ಯಕ್ಕೆ
India Apr 8, 2021, 7:28 AM IST
ಮತ್ತೆ ಕಾರ್ಮಿಕರ ಗುಳೆ ಆರಂಭ| ಬೆಂಗಳೂರಿಂದ ರೈಲಲ್ಲಿ ಊರಿಗೆ ವಾಪಸ್| ನಿತ್ಯ ಸಾವಿರಾರು ಜನ ಉತ್ತರ ಭಾರತಕ್ಕೆ
state Apr 8, 2021, 7:16 AM IST
ಲಿಮಿಟೆಡ್ ಲಾಕ್ಡ್ಡೌನ್: ಕೇಂದ್ರಕ್ಕೆ ಐಎಂಎ ಸಲಹೆ| ಸಿನಿಮಾ, ಸಾಂಸ್ಕೃತಿಕ, ಧಾರ್ಮಿಕ, ಕ್ರೀಡೆಗೆ ನಿರ್ಬಂಧ| ಸಾರ್ವಜನಿಕ ಸ್ಥಳಗಳಿಗೆ ಲಸಿಕೆ ಸರ್ಟಿಫಿಕೆಟ್ ಕಡ್ಡಾಯ
state Apr 7, 2021, 7:29 AM IST
ಕೊರೋನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಲಾಕ್ಡೌನ್ ವಿಧಿಸಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿಯೂ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದ್ದಾರೆ.
state Apr 6, 2021, 8:25 AM IST
ಕೊರೋನಾ ನಿಯಂತ್ರಣಕ್ಕೆ ಮಹಾರಾಷ್ಟ್ರದಲ್ಲಿ ಹೇರಲಾದ ಲಾಕ್ಡೌನ್| ಮಹಾ ಲಾಕ್ಡೌನ್ನಿಂದ ಉದ್ಯಮ ವಲಯಕ್ಕೆ 40 ಸಾವಿರ ಕೋಟಿ ರೂ ನಷ್ಟ!
BUSINESS Apr 6, 2021, 8:17 AM IST
ಮತ್ತೆ ಲಾಕ್ಡೌನ್ ಭೀತಿ: ತವರಿನತ್ತ ಕೂಲಿ ಕಾರ್ಮಿಕರ ದೌಡು| ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಏಕಾಏಕಿ ಹೆಚ್ಚಿದ ಜನಸಂದಣಿ
India Apr 6, 2021, 7:46 AM IST
ಕಳೆದ ವರ್ಷ ಕೊರೋನಾ ವಕ್ಕರಿಸಿದಾಗ ಭಾರತದಲ್ಲಿ ಲಾಕ್ಡೌನ್ ಹೇರಲಾಗಿತ್ತು. ಬಳಿಕ ವಲಸೆ ಕಾರ್ಮಿಕರು ಪಟ್ಟ ಪಾಡು ಹೇಳತೀರದು. ಇದೀಗ ಮತ್ತೆ ಕೊರೋನಾ ಪ್ರಕರಣ ಹೆಚ್ಚಾಗುತ್ತಿರುವ ವೀಕೆಂಡ್ ಲಾಕ್ಡೌನ್, ನೈಟ್ ಕರ್ಫ್ಯೂ ಹೇರಲಾಗಿದೆ. ಇದೀಗ ಮತ್ತಷ್ಟು ನಿರ್ಬಂಧ ಹೇರುತ್ತಿರುವ ಕಾರಣ ವಲಸೆ ಕಾರ್ಮಿಕರು ಊರಿನತ್ತ ತೆರಳುತ್ತಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.
India Apr 5, 2021, 7:50 PM IST
ನಗರದಲ್ಲಿ ಸದ್ಯದ ರೀತಿಯಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗುವುದು ಮುಂದುವರಿದರೆ ಏಪ್ರಿಲ್ 20ರ ಹೊತ್ತಿಗೆ ಪ್ರತಿದಿನ 6,500 ಪ್ರಕರಣಗಳು ಪತ್ತೆಯಾಗಬಹುದು ಎಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಗಿರಿಧರ್ ಆರ್.ಬಾಬು ಆತಂಕ ವ್ಯಕ್ತಪಡಿಸಿದ್ದಾರೆ.
Karnataka Districts Apr 5, 2021, 7:38 AM IST
ದೇಶದಲ್ಲಿ 93,249 ಹೊಸ ಕೊರೋನಾ ಪ್ರಕರಣಗಳು ದಾಖಲಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ತುರ್ತು ಸಭೆ ನಡೆಸಿದ್ದಾರೆ. ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲು ಆಯಾ ರಾಜ್ಯ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ. ಈ ಸಬೆ ಬಳಿಕ ಇದೀಗ ಮಹಾರಾಷ್ಟ್ರ ಸರ್ಕಾರ ವೀಕೆಂಡ್ ಲಾಕ್ಡೌನ್ ಘೋಷಿಸಿದೆ.
India Apr 4, 2021, 6:06 PM IST
ಲಾಕ್ಡೌನ್ ವೇಳೆ ಡ್ರಗ್ಸ್ ದಂಧೆ ಶುರು ಮಾಡಿದ್ದ ಖಾಸಗಿ ಕಾಲೇಜಿನ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.
CRIME Apr 4, 2021, 7:40 AM IST
ಕೊರೋನಾ ಅಟ್ಟಹಾಸ ಮಿತಿ ಮೀರಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ನಿಯಂತ್ರಣ ಉದ್ದೇಶದಿಂದ ಲಾಕ್ಡೌನ್ ಮಾಡಲಾಗುತ್ತಿದೆ.
International Apr 4, 2021, 7:37 AM IST
ಕನ್ನಡ ಧಾರವಾಹಿ ಗೀತಾ ಸದ್ಯ ಹಿಗ್ಗಾಮುಗ್ಗಾ ಟ್ರೋಲ್ ಆಗ್ತಿದೆ. ವಿಜಿ ಮತ್ತು ಗೀತಾರ ಕಾಡಿನಲ್ಲಿ ಕಳೆಯೋ ಸೀನ್ಗಳನ್ನು ನೋಡಿ ಸುಸ್ತಾಗಿರೋ ಫ್ಯಾನ್ಸ್ ಏನೇನ್ ಹೇಳ್ತಿದ್ದಾರೆ ಕೇಳಿ
Small Screen Apr 3, 2021, 3:35 PM IST
ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಜೋರಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು, ವೀಕೆಂಡ್ ಲಾಕ್ ಡೌನ್ ಬಗ್ಗೆ ಸಚಿವರು ಸ್ಪಷ್ಟನೆ ಕೊಟ್ಟಿದ್ದಾರೆ.
state Apr 3, 2021, 3:05 PM IST
ನಿಯಂತ್ರಣ ಮೀರಿದ ಕೊರೋನಾ| ಕೊರೋನಾ ನಿಯಂತ್ರಿಸಲು ಕಠಿಣ ಕ್ರಮ| ಇನ್ನೆರಡು ದಿನದಲ್ಲಿ ಲಾಕ್ ಡೌನ್ ಬಗ್ಗೆ ನಿರ್ಧಾರ ಎಂದ ಸಿಎಂ ಠಾಕ್ರೆ
India Apr 3, 2021, 12:17 PM IST
ರಾಷ್ಟ್ರ ರಾಜಧಾನಿ ದೆಹಲಿಗೆ ಕೊರೋನಾ ವೈರಸ್ನ 4ನೇ ಅಲೆಯ ಸಂಕಷ್ಟ| ಹಬ್ಬುವಿಕೆಯ ನಿಯಂತ್ರಣಕ್ಕೆ ಲಾಕ್ಡೌನ್ ಅಗತ್ಯವಿಲ್ಲ| ಆದರೂ ಲಾಕ್ಡೌನ್ ಇಲ್ಲ|
India Apr 3, 2021, 8:54 AM IST