Asianet Suvarna News Asianet Suvarna News
1458 results for "

Patient

"
Coronavirus As Winter Begins Asthama Patients Need Extra Care hlsCoronavirus As Winter Begins Asthama Patients Need Extra Care hls
Video Icon

ಹೆಚ್ಚಾಗುತ್ತಿದೆ ಕೋವಿಡ್ ಸೋಂಕು; ಅಸ್ತಮಾ ಇರುವವರೇ ಇರಲಿ ಆರೋಗ್ಯದ ಬಗ್ಗೆ ನಿಗಾ

ಇನ್ನೇನು ಚಳಿಗಾಲ ಆರಂಭವಾಗಲಿದೆ. ಒಂದೊಂದು ಋತುವಿನಲ್ಲಿ ಒಂದೊಂದು ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅದೇ ರೀತಿ ಚಳಿಗಾಲದಲ್ಲಿ ಅಸ್ತಮಾ ಇರುವವರು ಹೆಚ್ಚಿನ ನಿಗಾ ವಹಿಸಬೇಕಾಗುತ್ತದೆ. 

state Oct 5, 2020, 12:20 PM IST

5 lakh Coronavirus Patients Discharge in Karnataka So Fargrg5 lakh Coronavirus Patients Discharge in Karnataka So Fargrg

ರಾಜ್ಯದಲ್ಲಿ ಕೊರೋನಾ ಗುಣ​ಮು​ಖರ ಸಂಖ್ಯೆ 5 ಲಕ್ಷ..!

ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಮುಂದುವರೆದಿದೆ. ಶನಿವಾರ 9,886 ಮಂದಿಗೆ ಸೋಂಕು ದೃಢಪಟ್ಟು, 100 ಮಂದಿ ಬಲಿಯಾಗಿದ್ದಾರೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 6.30 ಲಕ್ಷಕ್ಕೆ ಹಾಗೂ ಸಾವಿನ ಸಂಖ್ಯೆ 9,219ಕ್ಕೆ ಏರಿಕೆಯಾಗಿದೆ.
 

state Oct 4, 2020, 11:25 AM IST

9119 Corona Patients Dies at Karnataka So Fargrg9119 Corona Patients Dies at Karnataka So Fargrg

ವೈರಸ್‌ ಅಟ್ಟಹಾಸ: ರಾಜ್ಯದಲ್ಲಿ 9000 ಗಡಿ ದಾಟಿದ ಕೊರೋನಾ ಸಾವು

ರಾಜ್ಯದಲ್ಲಿ ಕರೋನಾರ್ಭಟ ಮುಂದುವರೆದಿದ್ದು, ಶುಕ್ರವಾರ 8,793 ಮಂದಿಗೆ ಸೋಂಕು ಧೃಢಪಟ್ಟಿದೆ. 125 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದೇ ವೇಳೆ 7,094 ಮಂದಿ ಸೋಂಕು ಮುಕ್ತರಾಗಿದ್ದಾರೆ. ರಾಜ್ಯದಲ್ಲಿ ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ 1,11,986 ತಲುಪಿದೆ. ಇವರಲ್ಲಿ 827 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
 

state Oct 3, 2020, 9:05 AM IST

Suvarna FIR Yadagir Fake baba mahSuvarna FIR Yadagir Fake baba mah
Video Icon

ಕ್ರಿಶ್ಚಿಯನ್ ರಾಜು ಯಾದಗಿರಿ ಬುಲೆಟ್ ಬಾಬಾ..ಎಲ್ಲ ರೋಗಕ್ಕೂ ಮುದ್ದು!

ಖಾವಿ ಅನ್ನೋದು ಈಗ ಒಂದು ಬಿಜಿನಸ್ ಆಗಿ ಬದಲಾಗಿದೆ. ಖಾವಿ ಹಾಕಿಕೊಂಡು ಜನರಿಗೆ ಮಂಕುಬೂದಿ ಎರಚುವವರ ಸಂಖ್ಯೆ ಕಡಿಮೆ ಏನಿಲ್ಲ. ಅಂಥದ್ದೆ ಒಬ್ಬ ಬಾಬಾನ ಕತೆ ಹೇಳ್ತೆವೆ ಕೇಳಿ. ಖಾವಿ ತೊಟ್ಟು ದೇವಮಾನವ ಎಂದು ಹೇಳಿಕೊಂಡಿದ್ದವ ಮಾಡುತ್ತಿದ್ದ ಕೆಲಸ ಏನು? ಈ  ಮಾಡ್ರನ್ ಬಾಬಾನ ಕತೆ ನೀವೆ ನೋಡಿ... 

CRIME Oct 1, 2020, 3:03 PM IST

Uttara Kannada District Patients Did Not Get Treatment in Oher DistrictsgrgUttara Kannada District Patients Did Not Get Treatment in Oher Districtsgrg

ಇತರ ಜಿಲ್ಲೆಯ ಆಸ್ಪತ್ರೆಗಳಲ್ಲಿ ಉತ್ತರ ಕನ್ನಡ ರೋಗಿಗಳಿಗೆ ಚಿಕಿತ್ಸೆ ಸಿಗ್ತಿಲ್ಲ

ಉತ್ತರ ಕನ್ನಡದ ಗಂಭೀರ ಪರಿಸ್ಥಿತಿಯಲ್ಲಿರುವ ರೋಗಿಗಳು ಉಡುಪಿ, ದಕ್ಷಿಣ ಕನ್ನಡ, ಧಾರವಾಡ, ಬೆಳಗಾವಿ ಹೀಗೆ ನೆರೆ ಜಿಲ್ಲೆಯ ಆಸ್ಪತ್ರೆಗಳಿಗೆ ದಾಖಲಾಗಲು ಪರದಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಯೂ ಇಲ್ಲ, ಬೇರೆಡೆ ದಾಖಲಿಸಿಕೊಳ್ಳುವುದೂ ಇಲ್ಲ. ರೋಗಿಗಳ ಪರಿಸ್ಥಿತಿ ಅಯೋಮಯವಾಗಿದೆ.
 

Karnataka Districts Sep 30, 2020, 3:38 PM IST

Vitamin D Sufficiency May Help Coronavirus Patients Recover Faster: 6 Foods To Eat dplVitamin D Sufficiency May Help Coronavirus Patients Recover Faster: 6 Foods To Eat dpl

ಕೊರೋನಾ ಸೋಂಕಿತರು ಬೇಗ ಗುಣಮುಖರಾಗೋಕೆ ಬೇಕು ವಿಟಮಿನ್ D, ಯಾವ್ಯಾವ ಆಹಾರದಲ್ಲಿದೆ

ನಮ್ಮ ದೇಹದ ರೋಗ್ಯ ಪ್ರಿರೋಧಕ ಶಕ್ತಿ ಕಾಪಾಡುವಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸುತ್ತದೆ. ಕೊರೋನಾ ತಡೆಯಲು ವಿಟಮಿನ್ ಡಿ ನೆರವಾಗುತ್ತಿದ್ದರೆ ಸೋಂಕಿತರ ಗುಣಮುಖಕ್ಕೂ ಇದು ಮುಖ್ಯ ಎಂದು ಬಾಸ್ಟನ್ ಅಧ್ಯಯನ ತಿಳಿಸಿದೆ.

Food Sep 30, 2020, 3:07 PM IST

Patient Can not Pay the Hospital Bill oin BengaluruPatient Can not Pay the Hospital Bill oin Bengaluru

ಖಾಸಗಿ ಆಸ್ಪತ್ರೆ ಬಿಲ್‌ ಪಾವತಿಸಲಾಗದೆ ವ್ಯಕ್ತಿಯ ಪರದಾಟ: ನೆರವಿಗೆ ಮೊರೆ

ಕೊರೋನಾ ಲಕ್ಷಣದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳ ಸೂಚನೆ ಮೇರೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಕೊರೋನಾ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿದ್ದರೂ ಆಸ್ಪತ್ರೆ ಬಿಲ್‌ ಪಾವತಿಸಲು ಸಾಧ್ಯವಾಗದೇ ಪರದಾಡಿದ ಘಟನೆ ನಡೆದಿದೆ.
 

Karnataka Districts Sep 30, 2020, 8:59 AM IST

Karnataka Govt Decided To TB test For Corona Patients snrKarnataka Govt Decided To TB test For Corona Patients snr

'ಕೋವಿಡ್‌ ಸೋಂಕಿತರಿಗೆಲ್ಲ ಕ್ಷಯ ರೋಗ ಪರೀಕ್ಷೆ '

ಕರ್ನಾಟಕ ಸರ್ಕಾರ ಹೊಸ ನಿರ್ಧಾರ ಒಂದನ್ನು ತೆಗೆದುಕೊಂಡಿದೆ. ಇನ್ಮುಂದೆ ಕೊರೋನಾ ಸೋಂಕಿತರಿಗೆ ಕ್ಷಯ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ.

state Sep 27, 2020, 8:08 AM IST

Highest Number of BP Sugar Patients dies For CoronavirusgrgHighest Number of BP Sugar Patients dies For Coronavirusgrg

ಮಹಾಮಾರಿ ಕೊರೋನಾಗೆ ಬಿಪಿ, ಶುಗರ್‌ ರೋಗಿಗಳೇ ಅಧಿಕ ಬಲಿ!

ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ ಮಧುಮೇಹ (ಸಕ್ಕರೆ ಕಾಯಿಲೆ), ರಕ್ತದ ಒತ್ತಡ (ಬಿಪಿ) ಕಾಯಿಲೆಗಳಿಂದ ಬಳಲುತ್ತಿರುವವರೇ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ವೈರಸ್‌ಗೆ ಬಲಿಯಾಗಿದ್ದಾರೆ!
 

Karnataka Districts Sep 25, 2020, 12:41 PM IST

Things Your Patients Need to Know About Hand, Foot, and Mouth Disease dplThings Your Patients Need to Know About Hand, Foot, and Mouth Disease dpl

ಪುಟ್ಟ ಮಕ್ಕಳನ್ನು ಕಾಡೋ ಹ್ಯಾಂಡ್ ಫೂಟ್ ಡಿಸೀಸ್..! ನೀವು ತಿಳಿಯಬೇಕಾದ ವಿಚಾರಗಳಿವು

ಪುಟ್ಟ ಮಕ್ಕಳ ಕೈ ಕಾಲಿನ ತುಂಬ ತುರಿಕೆ, ಅಲರ್ಜಿ ಹುಣ್ಣುಗಳಾಗೋದು ಸಮಾನ್ಯ. ಆದರೆ ಪುಟ್ಟ ಕಂದಮ್ಮ ತನ್ನ ನೋವು ಹೇಳಲೂ ಆಗದೆ ಸಂಕಟಪಡುವುದು ಪೋಷಕರನ್ನೇ ಆತಂಕಕ್ಕೆ ದೂಡುತ್ತೆ. ಏನು ಈ ಹ್ಯಾಂಡ್ ಫೂಟ್ ಡಿಸೀಸ್..? ಇದರ ಬಗ್ಗೆ ನೀವು ತಿಳಿಯಲೇಬೇಕಾದ ವಿಚಾರಗಳಿಲ್ಲಿವೆ

Health Sep 24, 2020, 12:12 PM IST

Coronavirus Patient Committed to Suicide in KoppalCoronavirus Patient Committed to Suicide in Koppal

ಕೊಪ್ಪಳ: ಕೊರೋನಾ ಆಸ್ಪತ್ರೆ ವಾರ್ಡ್‌ನಲ್ಲೇ ರೋಗಿ ನೇಣು ಬಿಗಿದು ಆತ್ಮಹತ್ಯೆ

ಕೋವಿಡ್‌-19 ಆತಂಕದಿಂದ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಶುಕ್ರವಾರ ಕೊಪ್ಪಳ ನಗರದ ಕೋವಿಡ್‌ ಆಸ್ಪತ್ರೆಯ ಬಾತ್‌ ರೂಮ್‌ನಲ್ಲಿ ನೇಣು ಬಿಗಿದುಕೊಂಡು ರೋಗಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 
 

Karnataka Districts Sep 19, 2020, 12:39 PM IST

Corona Patient Did Cleaned Tiolet in Covid Hospital in BallarigrgCorona Patient Did Cleaned Tiolet in Covid Hospital in Ballarigrg

ಬಳ್ಳಾರಿ: ಶೌಚಾಲಯ ಸ್ವಚ್ಛಗೊಳಿಸಿದ ಕೊರೋನಾ ಸೋಂಕಿತೆ

ನಗರದ ವಿಮ್ಸ್‌ ದಂತ ವೈದ್ಯಕೀಯ ಕಾಲೇಜಿನ ಕೊರೋನಾ ಸೋಂಕಿತರಿಗೆ ಯೋಗ ತರಬೇತಿ ನೀಡುವ ಮೂಲಕ ಪ್ರಶಂಸೆಗೆ ಪಾತ್ರವಾಗಿದ್ದ ನಗರದ ಯೋಗ ಶಿಕ್ಷಕಿ ಸಾವಿತ್ರಿ ಅವರು ಆಸ್ಪತ್ರೆಯ ಶೌಚಾಲಯವನ್ನ ಸ್ವಚ್ಛಗೊಳಿಸಿ ಮಾದರಿಯಾಗಿದ್ದಾರೆ.
 

Karnataka Districts Sep 18, 2020, 1:11 PM IST

Private Hospital Charges 11 Lakh Bill For Covid Patient snrPrivate Hospital Charges 11 Lakh Bill For Covid Patient snr

ಕೊರೋನಾ ರೋಗಿಗೆ 11 ಲಕ್ಷ ಬಿಲ್‌ !

ಖಾಸಗಿ ಆಸ್ಪತ್ರೆಯೊಂದು ಕೊರೋನಾ ರೋಗಿಗೆ ಹಾಕಿದ ಬಿಲ್ ನೋಡಿದ್ರೆ ಎಂತವರಾದ್ರೂ ತಲೆ ತಿರುಗಿ ಬೀಳಿವಂತಿದೆ.. ಅದೆಷ್ಟು ಮೊತ್ತಾ..?

Karnataka Districts Sep 18, 2020, 6:53 AM IST

Coronavirus Positive Patient Dies at Ambulance in Kudligi in Ballari DistrictgrgCoronavirus Positive Patient Dies at Ambulance in Kudligi in Ballari Districtgrg

ಕೂಡ್ಲಿಗಿ: ಆ್ಯಂಬುಲೆನ್ಸ್‌ನಲ್ಲೇ ಕೊರೋನಾ ಸೋಂಕಿತ ಸಾವು

ಕೊರೋನಾ ಸೋಂಕಿತ ವ್ಯಕಿ ಉಸಿರಾಟ ತೊಂದರೆ ಹೆಚ್ಚಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆಂದು ಕೂಡ್ಲಿಗಿಯಿಂದ ಬಳ್ಳಾರಿಗೆ ಆಂಬ್ಯುಲೆನ್ಸನಲ್ಲಿ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲೆ ಇಂದು ನಸುಕಿನ ಜಾವ ಮೃತಪಟ್ಟ ಘಟನೆ ಜರುಗಿದೆ. 
 

Karnataka Districts Sep 17, 2020, 11:48 AM IST

Surat Doctor Who Risked Life To Save Patient Shifted To Chennai For Treatment By Air Ambulance podSurat Doctor Who Risked Life To Save Patient Shifted To Chennai For Treatment By Air Ambulance pod

ತನ್ನ ಆಕ್ಸಿಜನ್‌ ಮಾಸ್ಕ್‌ ಕಳಚಿ, ಮತ್ತೊಬ್ಬ ರೋಗಿಗೆ ವೆಂಟಿಲೇಟರ್‌ ಅಳವಡಿಸಿದ ವೈದ್ಯ!

ಕೊರೋನಾಗೆ ತುತ್ತಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೈದ್ಯ| ತನ್ನ ಆಕ್ಸಿಜನ್‌ ಮಾಸ್ಕ್‌ ಕಳಚಿ, ಮತ್ತೊಬ್ಬ ರೋಗಿಗೆ ವೆಂಟಿಲೇಟರ್‌ ಅಳವಡಿಸಿದ ವೈದ್ಯ| ವೈದ್ಯ ನಾರಾಯಣೋ ಹರಿಃ’ ಎಂಬ ನಾಣ್ಣುಡಿಯನ್ನು ಸತ್ಯವಾಗಿಸಿದ ಡಾಕ್ಟರ್

India Sep 14, 2020, 4:34 PM IST