Asianet Suvarna News Asianet Suvarna News
1458 results for "

Patient

"
13550 Coronavirus Patients Discharge Yesterday in Karnataka grg13550 Coronavirus Patients Discharge Yesterday in Karnataka grg

ದಾಖಲೆ ಸಂಖ್ಯೆಯಲ್ಲಿ ಕೊರೋನಾದಿಂದ ಗುಣಮುಖ: 13550 ಮಂದಿ ಡಿಸ್ಚಾರ್ಜ್‌

ರಾಜ್ಯದಲ್ಲಿ ಗುರುವಾರ ದಾಖಲೆಯ ಪ್ರಮಾಣದಲ್ಲಿ ಕೊರೋನಾ ಸೋಂಕಿನಿಂದ ಜನರು ಗುಣಮುಖರಾಗಿದ್ದಾರೆ. 13,550 ಮಂದಿ ಗುಣಮುಖರಾಗಿದ್ದು 5,778 ಜನರಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. 74 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 940 ಮಂದಿ ವಿವಿಧ ಕೋವಿಡ್‌ ಅಸ್ಪತ್ರೆಗಳಲ್ಲಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
 

state Oct 23, 2020, 12:53 PM IST

Corona Patients Face Problem in Kerala snrCorona Patients Face Problem in Kerala snr

ರಾಜ್ಯದ ಕೊರೋನಾ ಗುಣಮುಖರಿಗೆ ಕೇರಳದಲ್ಲಿ ಎದುರಾಗುತ್ತಿದೆ ಸಮಸ್ಯೆ

ಕೊರೋನಾ ಮಹಾಮಾರಿ ಎಲ್ಲೆಡೆ ಅಟ್ಟಹಾಸ ಮುಂದುವರಿಸುತ್ತಲೆ ಇದೆ. ಇದೀಗ ಸೋಂಕಿತರಿಗೆ ಮತ್ತೊಂದು ಸಮಸ್ಯೆ ಎದುರಾಗಿದೆ. 

Karnataka Districts Oct 21, 2020, 2:15 PM IST

After a hospital stay for covid 19 patients may face months of rehabilitation podAfter a hospital stay for covid 19 patients may face months of rehabilitation pod

ಕೊರೋನಾದಿಂದ ಚೇತರಿಕೆ ಆದವರಲ್ಲಿ ಹಲವು ಸಮಸ್ಯೆ!

ಕೊರೋನಾದಿಂದ ಚೇತರಿಕೆ ಆದವರಲ್ಲಿ ಹಲವು ಸಮಸ್ಯೆ| ಆಯಾಸ, ಉಸಿರಾಟದ ತೊಂದರೆ, ಮಾನಸಿಕ ಒತ್ತಡ, ಉದ್ವಿಗ್ನತೆ ಪತ್ತೆ| ದೇಹದ ಅಂಗಾಂಗಗಳ ಕಾರ್ಯದಲ್ಲೂ ವ್ಯತ್ಯಯ: ಆಕ್ಸ್‌ಫರ್ಡ್‌ ವಿವಿ

India Oct 21, 2020, 7:31 AM IST

Ghaziabad doctor dates married patient, smothers her to death mahGhaziabad doctor dates married patient, smothers her to death mah

ಡಾಕ್ಟರ್- 4 ಮಕ್ಕಳ ತಾಯಿ ನಡುವೆ ಕುಚ್ ಕುಚ್.. ಒಟ್ಟಿಗೆ ಇರೋಣ ಬಾ ಅಂದ್ಲು!

ಗಾಜಿಯಾಬಾದ್(ಅ. 19)  ಮದುವಾಗಿ ನಾಲ್ಕು ಮಕ್ಕಳಿದ್ದ ಮಹಿಳೆ ಮತ್ತು ಡಾಕ್ಟರ್ ನಡುವೆ ಒಂದು ಸಂಬಂಧ ಬೆಳೆದಿತ್ತು.  ತಿಂಗಳ ಹಿಂದ 33  ವರ್ಷದ ಮಹಿಳೆಯನ್ನು  ವೈದ್ಯ ಭೇಟಿಯಾಗಿದ್ದರು. 

CRIME Oct 19, 2020, 11:26 PM IST

Mysuru Hospital Demands Lakh Of Money To COVID 19 Patient snrMysuru Hospital Demands Lakh Of Money To COVID 19 Patient snr

ಆಸ್ಪತ್ರೆ ಭಾರಿ ಬಿಲ್‌ಗೆ ಹೆದರಿ ಕೊರೋನಾ ಸೋಂಕಿತ ಪರಾರಿ : ಪುತ್ರಿಗೆ ದಿಗ್ಬಂಧನ

ಆಸ್ಪತ್ರೆಯೊಂದು ಕೊರೋನಾ ಸೋಂಕಿತ ವ್ಯಕ್ತಿಗೆ ವಿಧಿಸಿದ ಭಾರಿ ಬಿಲ್‌ಗೆ ಹೆದರಿ ಪರಾರಿಯಾಗಿದ್ದು ಇದರಿಂದ ಆತನ ಪುತ್ರಿಗೆ ದಿಗ್ಬಂಧನ ವಿಧಿಸಲಾಗಿದೆ. 

Karnataka Districts Oct 18, 2020, 11:39 AM IST

14 Coronavirus Patients Dies in Month of October in Bengaluru grg14 Coronavirus Patients Dies in Month of October in Bengaluru grg

ಬೆಂಗಳೂರಲ್ಲಿ 14 ಮಂದಿ ಕೊರೋನಾಗೆ ಬಲಿ: ಈ ತಿಂಗಳಿನ ಅತೀ ಕನಿಷ್ಠ ಸಾವು

ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ 14 ಮಂದಿ ಮೃತಪಟ್ಟ ವರದಿಯಾಗಿದ್ದು, ಇದು ಅಕ್ಟೋಬರ್‌ ತಿಂಗಳಲ್ಲಿ ಒಂದು ದಿನದಲ್ಲಿ ದಾಖಲಾದ ಅತಿ ಕಡಿಮೆ ಸಾವಿನ ಸಂಖ್ಯೆಯಾಗಿದೆ. ನಗರದಲ್ಲಿ ಕೊರೋನಾ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 3,500 ಏರಿಕೆಯಾಗಿದೆ.
 

Karnataka Districts Oct 18, 2020, 7:19 AM IST

CT Scan For Coronavirus symptoms Patients snrCT Scan For Coronavirus symptoms Patients snr

ಸೋಂಕಿನ ಲಕ್ಷಣವಿದ್ದು ನೆಗೆಟಿವ್‌ ಬಂದರೆ ಸಿಟಿ ಸ್ಕ್ಯಾನ್‌

ಸೋಂಕು ಲಕ್ಷಣಗಳುಳ್ಳವರಿಗೆ ಎದೆಭಾಗದ ಸಿಟಿ ಸ್ಕ್ಯಾನ್‌ (ಸಿ.ಟಿ-ಥೊರಾಕ್ಸ್‌) ನಡೆಸಿ ಕೊರೋನಾ ಪತ್ತೆಹಚ್ಚುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
 

state Oct 17, 2020, 8:39 AM IST

more then 7500 Corona Patient Missing in Bengaluru says BBMP Reports kvnmore then 7500 Corona Patient Missing in Bengaluru says BBMP Reports kvn

ಬೆಂಗಳೂರಲ್ಲಿ ಕಳೆದೊಂದು ವಾರದಲ್ಲಿ 7500 ಸೋಂಕಿತರು ನಾಪತ್ತೆ..!

ನಗರದಲ್ಲಿ ಸುಳ್ಳು ಮನೆ ವಿಳಾಸ, ತಪ್ಪು ಮೊಬೈಲ್‌ ಸಂಖ್ಯೆ ನೀಡಿ ಕೊರೋನಾ ಸೋಂಕಿತರು ನಾಪತ್ತೆಯಾಗುವುದು ಮೊದಲಿನಿಂದಲೂ ಇದೆ. ಆದರೀಗ ಈ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸೋಂಕು ದೃಢಪಟ್ಟವರು ಸಾರ್ವಜನಿಕರ ಮಧ್ಯೆ ಓಡಾಡಿಕೊಂಡು ಇತರರಿಗೆ ಸೋಂಕು ಹರಡುವ ವಾಹಕರಾಗಿದ್ದಾರೆ.

News Oct 16, 2020, 8:49 AM IST

3000 kg apples displayed at Ahmedabad temple on reopening day distributed among COVID-19 patients dpl3000 kg apples displayed at Ahmedabad temple on reopening day distributed among COVID-19 patients dpl

7 ತಿಂಗಳ ನಂತರ ತೆರೆದ ದೇವಾಲಯ: ಕೊರೋನಾ ರೋಗಿಗಳಿಗೆ 3000 ಕೆಜಿ ಸೇಬು..!

ಲಾಕ್‌ಡೌನ್ ನಂತರ ಮೊದಲ ಬಾರಿ ದೇವಾಲಯ ಪುನರಾರಂಭ | 3000 ಸೇಬು ಪ್ರದರ್ಶನ 

Food Oct 14, 2020, 1:57 PM IST

Treatment to Other Districts Coronavirus Patients in Bengaluru grgTreatment to Other Districts Coronavirus Patients in Bengaluru grg

ಹೊರ ಜಿಲ್ಲೆಯ ಕೊರೋನಾ ಸೋಂಕಿತರಿಗೆ ಬೆಂಗಳೂರಲ್ಲಿ ಚಿಕಿತ್ಸೆ

ರಾಜ್ಯದ ವಿವಿಧ ಜಿಲ್ಲೆಗಳ ಕೊರೋನಾ ಸೋಂಕಿತರು ಬೆಂಗಳೂರಿಗೆ ಆಗಮಿಸಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಈ ಬಗ್ಗೆ ಸ್ಪಷ್ಟ ಮಾರ್ಗಸೂಚಿ ನೀಡುವಂತೆ ಬಿಬಿಎಂಪಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
 

Karnataka Districts Oct 14, 2020, 7:48 AM IST

Medtronic launches world first pacemaker that can communicate directly with patients smartphones ckmMedtronic launches world first pacemaker that can communicate directly with patients smartphones ckm

ರೋಗಿಗಳ ಸ್ಮಾರ್ಟ್‌ಫೋನ್‌ನೊಂದಿಗೆ ನೇರವವಾಗಿ ಸಂವಹನ ನಡೆಸುವ ಪೇಸ್‌ಮೇಕರ್ ಬಿಡುಗಡೆ!

ರೋಗಿಗಳ ಸ್ಮಾರ್ಟ್‍ಫೋನ್‍ಗಳು ಮತ್ತು ಟ್ಯಾಬ್ಲೆಟ್‍ಗಳೊಂದಿಗೆ ನೇರವಾಗಿ ಸಂವಹನ ನಡೆಸಬಲ್ಲ ವಿಶ್ವದ ಮೊದಲ ಪೇಸ್‍ಮೇಕರ್ ಅನ್ನು ಮೆಡ್‍ಟ್ರಾನಿಕ್ ಪ್ರಾರಂಭಿಸಿದೆ/ಬ್ಲೂಸಿಂಕ್ ತಂತ್ರಜ್ಞಾನದೊಂದಿಗೆ  ಅಜೂರ್ , ರೋಗಿಯ ಸ್ವಯಂಚಾಲಿತ, ವೈರ್‍ಲೆಸ್ ರಿಮೋಟ್ ಮೇಲ್ವಿಚಾರಣೆಯನ್ನು ಒದಗಿಸುತ್ತದೆ
 

Whats New Oct 12, 2020, 5:24 PM IST

Ambulance driver who ferried 200 bodies of Covid19 patients since March dies of virus in Delhi dplAmbulance driver who ferried 200 bodies of Covid19 patients since March dies of virus in Delhi dpl

200 ಕೊರೋನಾ ಮೃತದೇಹ ಸಾಗಿಸಿದ ಆಂಬುಲೆನ್ಸ್ ಚಾಲಕ ಕೋವಿಡ್‌ಗೆ ಬಲಿ

ಕೊರೋನಾ 24*7 ಆಂಬುಲೆನ್ಸ್ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಚಾಲಕ 200ಕ್ಕೂ ಹೆಚ್ಚು ಮೃತದೇಹವನ್ನು ಅಂತ್ಯಸಂಸ್ಕಾರಕ್ಕಾಗಿ ಸಾಗಿಸಿದ್ದರು. ಶನಿವಾರ ಬೆಳಗ್ಗೆ ಈ ಸ್ವತಃ ಕೊರೋನಾ ರೋಗಿಯಾಗಿ ಹಿಂದೂ ರಾವ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

relationship Oct 11, 2020, 12:25 PM IST

Robotic Use to Distribute Fruit and Food to Corona Patients in KIMS in HubballiRobotic Use to Distribute Fruit and Food to Corona Patients in KIMS in Hubballi

ಹುಬ್ಬಳ್ಳಿ: ಕೊರೋನಾ ಸೋಂಕಿತರಿಗೆ ಹಣ್ಣು, ಆಹಾರ ವಿತರಿಸಲು ರೊಬೋಟಿಕ್‌ ಬಳಕೆ

ಹುಬ್ಬಳ್ಳಿ(ಅ.08): ನಗರದ ಕಿಮ್ಸ್‌ ಕೋವಿಡ್‌ ವಾರ್ಡ್‌ನಲ್ಲಿ ವೈದ್ಯರು, ವೈದ್ಯಕೀಯೇತರ ಸಿಬ್ಬಂದಿ ಮತ್ತು ಕೋವಿಡ್‌ ರೋಗಿಗಳ ನೇರ ಸಂಪರ್ಕ ಕಡಿತಗೊಳಿಸಲು ನೂತನ ಪ್ರಯತ್ನ ನಡೆದಿದೆ. 

Karnataka Districts Oct 8, 2020, 9:08 AM IST

Chikkamagalur Zero Traffic For Baby Patient MahChikkamagalur Zero Traffic For Baby Patient Mah
Video Icon

ಚಿಕ್ಕಮಗಳೂರು;  ಮಗುವಿನ ಪ್ರಾಣ ಕಾಪಾಡಲು ಝೀರೋ ಟ್ರಾಫಿಕ್ ಮಾದರಿ

ಒಂದೊಳ್ಳೆ ಕೆಲಸಕ್ಕೆ ಎಲ್ಲರೂ ಕೈ ಜೋಡಿಸುತ್ತಾರೆ. ನಮ್ಮ ಜನ ಉದಾರಿಗಳು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮಗುವೊಂದರ ಪ್ರಾಣ ಕಾಪಾಡಲು ಶಿವಮೊಗ್ಗದಿಂದ ಮಂಗಳೂರಿಗೆ ತುರ್ತಾಗಿ ತೆರಳಬೇಕಿತ್ತು. ಆಂಬುಲೆನ್ಸ್  ಚಾಲಕನ ಮನವಿಗೆ ಸ್ಪಂದಿಸಿದ ಪೊಲೀಸ್ ಇಲಾಖೆ ಮತ್ತು ಜನರು  ಚಿಕ್ಕಮಗಳೂರಿನಲ್ಲಿ ಝೀರೋ ಟ್ರಾಫಿಕ್ ಮಾಡಿ ನೆರವಾದರು. 

Karnataka Districts Oct 7, 2020, 9:56 PM IST

covid19 test compulsory For positive patients  primary and secondary contacts rbjcovid19 test compulsory For positive patients  primary and secondary contacts rbj

ಕೊರೋನಾ ಚೈನ್ ಲಿಂಕ್ ಬ್ರೇಕ್ ಹಾಕಲು ಮಹತ್ವದ ಕ್ರಮಕೈಗೊಂಡ ರಾಜ್ಯ ಸರ್ಕಾರ...!

ಕೊರೋನಾ ಚೈನ್ ಲಿಂಕ್ ಬ್ರೇಕ್ ಹಾಕುವ ಸಂಬಂಧ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿರುವ ರಾಜ್ಯ ಸರ್ಕಾರ, ಇದೀಗ ಮತ್ತೊಂದು ಕ್ರಮ ಕೈಗೊಂಡಿದೆ. 

state Oct 6, 2020, 10:00 PM IST