Asianet Suvarna News Asianet Suvarna News
1458 results for "

Patient

"
123 Corona Patients Dies in Last 14 Days in Bengaluru grg123 Corona Patients Dies in Last 14 Days in Bengaluru grg

ಬೆಂಗಳೂರು: 14 ದಿನಗಳಲ್ಲಿ 123 ಮಂದಿ ಕೊರೋನಾಗೆ ಬಲಿ

ನಗರದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 1,195 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಂಬತ್ತು ಮಂದಿ ಮೃತರಾಗಿದ್ದಾರೆ. 771 ಜನರು ಗುಣಮುಖರಾಗಿದ್ದಾರೆ.
 

Karnataka Districts Nov 15, 2020, 7:23 AM IST

Treating corona patient remdesivir most effective within 9 days says bengaluru doctors study report ckmTreating corona patient remdesivir most effective within 9 days says bengaluru doctors study report ckm

ಕೊರೋನಾ ವಿರುದ್ಧ ಹೋರಾಟದಲ್ಲಿ remdesivir ಯಶಸ್ವಿ; ಬೆಂಗಳೂರು ವೈದ್ಯರ ಅಧ್ಯಯನ!

ಕೊರೋನಾ ವೈರಸ್ ವಿರುದ್ಧ ಹೋರಾಡಲು ವಿಶ್ವದ ಎಲ್ಲಾ ರಾಷ್ಟ್ರಗಳು ತಯಾರಿ ನಡೆಸುತ್ತಿದೆ. ಲಸಿಕೆ ಕಂಡುಹಿಡಿಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದೆ. ಪ್ರಾಯೋಗಿ ಹಂತದಲ್ಲಿ ಯಶಸ್ಸು ಕೂಡ ಕಂಡಿದೆ. ಇದೀಗ ಬೆಂಗಳೂರಿನ ವೈದ್ಯರ ತಂಡ ನಡೆಸಿದ ಅಧ್ಯಯನ ವರದಿ ಬಹಿರಂಗವಾಗಿದ್ದು, ಆತಂಕ ದೂರವಾಗಿದೆ

India Nov 14, 2020, 6:36 PM IST

Allegation of Money From Patients for Treatment in Koppal grgAllegation of Money From Patients for Treatment in Koppal grg

ಕೊಪ್ಪಳ: ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬಡ ರೋಗಿಗಳಿಂದ ಹಣ ವಸೂಲಿ..!

ಕುಷ್ಟಗಿ ತಾಲೂಕಿನ ಮುದೇನೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ಬರುವ ರೋಗಿಗಳಿಂದ ಚಿಕಿತ್ಸೆಗಾಗಿ ಹಣ ವಸೂಲಿ ಮಾಡುತ್ತಿದ್ದು, ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
 

Karnataka Districts Nov 13, 2020, 1:45 PM IST

Increasing in Diabetes Patients in Bengaluru grgIncreasing in Diabetes Patients in Bengaluru grg

ಆತಂಕಕಾರಿ ಸಂಗತಿ: ಡಯಾಬಿಟೀಸ್‌ ರಾಜಧಾನಿಯಾಗುತ್ತಿದೆ ಬೆಂಗಳೂರು..!

ದೇಶದಲ್ಲಿ ಕೊರೋನಾ ವೈರಸ್‌ ವ್ಯಾಪಕವಾಗಿ ಹರಡುತ್ತಿರುವುದರ ನಡುವೆಯೇ ಬೆಂಗಳೂರಿಗೆ ಕಹಿ ಎನ್ನಿಸುವ ಇನ್ನೊಂದು ಸುದ್ದಿ ಬಂದಿದೆ. ಅದು- ಬೆಂಗಳೂರು ನಮ್ಮ ದೇಶದ ಮಧುಮೇಹದ ರಾಜಧಾನಿಯಾಗುವತ್ತ ಧಾವಿಸುತ್ತಿದೆ ಎಂಬ ಸುದ್ದಿ.
 

Karnataka Districts Nov 13, 2020, 11:50 AM IST

558 Coronavirus Patients Dies in Ballari District So Far grg558 Coronavirus Patients Dies in Ballari District So Far grg

ಕೊರೋನಾ ಅಟ್ಟಹಾಸಕ್ಕೆ ಸದ್ದಿಲ್ಲದೆ ಮಸಣ ಸೇರಿದ ಜೀವಗಳು..!

ಕೊರೋನಾ ವೈರಸ್‌ ದಾಳಿಯಿಂದ ಜಿಲ್ಲೆಯಲ್ಲಿ ಈವರೆಗೆ ಸಾವಿನ ಕದ ತಟ್ಟಿದವರು ಎಷ್ಟು ಗೊತ್ತೆ ? ಬರೋಬ್ಬರಿ 558!
 

Karnataka Districts Nov 11, 2020, 3:15 PM IST

Ambulance Reached Sirasi to Mangaluru Just Five Hours for Patient  grgAmbulance Reached Sirasi to Mangaluru Just Five Hours for Patient  grg

ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ರೋಗಿ: ಶಿರ​ಸಿ​ಯಿಂದ 5 ಗಂಟೆಯಲ್ಲೇ ಮಂಗ್ಳೂರಿಗೆ ಆ್ಯಂಬು​ಲೆ​ನ್ಸ್‌..!

ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯನ್ನು ಕೇವಲ ಐದು ತಾಸುಗಳಲ್ಲಿ ಶಿರಸಿಯಿಂದ ಮಂಗಳೂರು(275 ಕಿ.ಮೀ) ಆಸ್ಪತ್ರೆಗೆ ಸಾಗಿಸಲಾಗಿದ್ದು, ಇದಕ್ಕೆ ಕರ್ನಾಟಕ ಆ್ಯಂಬುಲೆನ್ಸ್‌ ಚಾಲಕರ ಸಂಘಟನೆಯ ವ್ಯವಸ್ಥಿತ ಸಹಕಾರವಿತ್ತು.
ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯನ್ನು ಕೇವಲ ಐದು ತಾಸುಗಳಲ್ಲಿ ಶಿರಸಿಯಿಂದ ಮಂಗಳೂರು(275 ಕಿ.ಮೀ) ಆಸ್ಪತ್ರೆಗೆ ಸಾಗಿಸಲಾಗಿದ್ದು, ಇದಕ್ಕೆ ಕರ್ನಾಟಕ ಆ್ಯಂಬುಲೆನ್ಸ್‌ ಚಾಲಕರ ಸಂಘಟನೆಯ ವ್ಯವಸ್ಥಿತ ಸಹಕಾರವಿತ್ತು.
 

Karnataka Districts Nov 11, 2020, 1:41 PM IST

8.08 lakh Corona Patients Recovery in Karnataka grg8.08 lakh Corona Patients Recovery in Karnataka grg

ರಾಜ್ಯದಲ್ಲಿ 8.5 ಲಕ್ಷ ಜನಕ್ಕೆ ಕೊರೋನಾ, 8.08 ಲಕ್ಷ ಮಂದಿ ಚೇತರಿಕೆ..!

ರಾಜ್ಯದಲ್ಲಿ ನಿತ್ಯ ಲಕ್ಷದ ಮೇಲೆ ಕೊರೋನಾ ಪರೀಕ್ಷೆಗಳು ನಡೆಯುತ್ತಿದ್ದರೂ ಎರಡು ಸಾವಿರದ ಅಸುಪಾಸಿನಲ್ಲಿ ಪ್ರಕರಣಗಳು ವರದಿಯಾಗುವ ಪ್ರವೃತ್ತಿ ಮುಂದುವರಿದಿದೆ. ಮಂಗಳವಾರ 2,362 ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, 4,215 ಮಂದಿ ಗುಣಮುಖರಾಗಿದ್ದಾರೆ. ಇದೇ ವೇಳೆ 20 ಮಂದಿ ಮೃತರಾಗಿದ್ದಾರೆ.
 

state Nov 11, 2020, 10:26 AM IST

BCG shots can give relief to breathless Covid patients podBCG shots can give relief to breathless Covid patients pod

ಕೊರೋನಾ ತಡೆಗೆ ಬಿಸಿಜಿ ಲಸಿಕೆ ಪರಿಣಾಮಕಾರಿ: ಅಧ್ಯಯನ!

ಕೊರೋನಾ ತಡೆಗೆ ಬಿಸಿಜಿ ಲಸಿಕೆ ಪರಿಣಾಮಕಾರಿ: ಅಧ್ಯಯನ| ಲಸಿಕೆ ಪಡೆದ ಆಸ್ಪತ್ರೆ ಸಿಬ್ಬಂದಿಗೆ ಸೋಂಕಿಲ್ಲ

India Nov 9, 2020, 1:01 PM IST

Corona Patients Death Toll Dropped to one in Bengaluru grgCorona Patients Death Toll Dropped to one in Bengaluru grg

ಬೆಂಗಳೂರಲ್ಲಿ ಒಂದಂಕಿಗೆ ಇಳಿದ ಸೋಂಕಿತರ ಸಾವಿನ ಸಂಖ್ಯೆ

ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಒಂಬತ್ತು ಜನರು ಸೋಂಕಿನಿಂದ ಮೃತಪಡುವುದರೊಂದಿಗೆ ಒಂದು ತಿಂಗಳ ಬಳಿಕ ಸಾವಿನ ಸಂಖ್ಯೆ ಒಂದಂಕಿಗೆ ಇಳಿದಿದೆ.
 

Karnataka Districts Nov 6, 2020, 7:20 AM IST

Covid Patients Casts Vote in Sira RR Nagar By Election snrCovid Patients Casts Vote in Sira RR Nagar By Election snr

ಮೊದಲ ಬಾರಿ ಕೋವಿಡ್‌ ಸೋಂಕಿ​ತ​ರಿಂದ ಮತ​ದಾ​ನ

ಮೊದಲ ಬಾರಿ ಸೋಂಕಿತರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಎರಡು ಕ್ಷೇತ್ರಗಳಲ್ಲಿ  ಮತದಾನ ಮಾಡಿದ್ದಾರೆ.

Politics Nov 4, 2020, 9:28 AM IST

1 Hour Reserved for Corona Patients Voting in RR Nagar snr1 Hour Reserved for Corona Patients Voting in RR Nagar snr

RR ನಗರ ಕ್ಷೇತ್ರದ ಚುನಾವಣೆ : ಸೋಂಕಿತರ ಮತದಾನಕ್ಕೆ 1 ಗಂಟೆ ಮೀಸಲು, ವಿಶೇಷ ವ್ಯವಸ್ಥೆ

ಆರ್‌ ಆರ್‌ ನಗರದಲ್ಲಿ ಚುನಾವಣೆ ನಡೆಯುತ್ತಿದ್ದು  ಪಕ್ಷಗಳ ನಡುವೆ ಭಾರೀ ಹಣಾಹಣಿಯೇ ನಡೆಯುತ್ತಿದೆ. ಅಭ್ಯರ್ಥಿಗಳು ತಮ್ಮದೇ ಗೆಲುವಿಗಾಗಿ ಶತ ಪ್ರಯತ್ನ ಮಾಡುತ್ತಿದ್ದಾರೆ

Karnataka Districts Nov 3, 2020, 9:42 AM IST

Tamil Nadu Agriculture Minister R Doraikkannu Dies From Covid19 rbjTamil Nadu Agriculture Minister R Doraikkannu Dies From Covid19 rbj

ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಚಿವ ನಿಧನ

ಕೊರೋನಾ ಸೋಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸಚಿವ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ  ಬಗ್ಗೆ ಆಸ್ಪತ್ರೆಯೇ ದೃಢಪಡಿಸಿದೆ.

Politics Nov 1, 2020, 2:13 PM IST

Covid19 patient commits suicide at Udupi rbjCovid19 patient commits suicide at Udupi rbj

ಕೊರೋನಾ ಸೋಂಕಿತ ವೃದ್ಧ ಆತ್ಮಹತ್ಯೆ

ಕೊರೋನಾ ಸೋಂಕಿತರ ಆತ್ಮಹತ್ಯೆ ಪ್ರಕರಣಗಳು ಮುಂದೆವರೆದಿದ್ದು, ಇಂದು (ಶನಿವಾರ) ಮತ್ತೊಬ್ಬರು ಸೋಂಕಿನಿಂದ ಬಳಲುತ್ತಿದ್ದವರ ಸುಸೈಡ್ ಮಾಡಿಕೊಂಡಿದ್ದಾರೆ.

CRIME Oct 31, 2020, 9:28 PM IST

Corona Patients Can Vote in RR Nagar ByElection in Bengaluru grgCorona Patients Can Vote in RR Nagar ByElection in Bengaluru grg

ಕೊರೋನಾ ಸೋಂಕಿತರಿಗೂ ಮತದಾನಕ್ಕೆ ಅವಕಾಶ

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ನ.3ರಂದು ನಡೆಯುವ ಉಪ ಚುನಾವಣೆ ವೇಳೆ ಕೊರೋನಾ ಸೋಂಕಿತರು, ಪ್ರಾಥಮಿಕ ಮತ್ತು ಪರೋಕ್ಷ ಸಂಪರ್ಕಿತರು ಹಾಗೂ ಸೋಂಕಿನ ಶಂಕೆ ಇರುವ ಮತದಾರರಿಗೆ ಸಂಜೆ 5ರಿಂದ 6ರವರೆಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಸೋಂಕಿತರನ್ನು ಮತಗಟ್ಟೆಗೆ ಕರೆತರಲು 90 ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ. 
 

Karnataka Districts Oct 30, 2020, 1:43 PM IST

80 pc covid deaths being reported from 10 states says health ministry data pod80 pc covid deaths being reported from 10 states says health ministry data pod

ಕೊರೋನಾ ಬಲಿಯಾಗುತ್ತಿರುವ ಶೇ. 80ರಷ್ಟು ಮಂದಿ ಈ ಹತ್ತು ರಾಜ್ಯದವರು!

ಇಡೀ ವಿಶ್ವವನ್ನೇ ಆವರಿಸಿರುವ ಕೊರೋನಾ ವೈರಸ್| ದೇಶದಲ್ಲೂ ಕೊರೋನಾ ಅಟ್ಟಹಾಸ| ಕೊರೋನಾದಿಂದ ಮೃತಪಡುತ್ತಿರುವ ಶೇ. 80 ರಷ್ಟು ಪ್ರಕರಣಗಳು ದೇಶದ ಹತ್ತು ರಾಜ್ಯಗಳಲ್ಲಿ ವರದಿ

India Oct 25, 2020, 4:32 PM IST