Asianet Suvarna News Asianet Suvarna News
114 results for "

Butter

"
Is Cocoa Butter Really The Stretch Mark Preventative VinIs Cocoa Butter Really The Stretch Mark Preventative Vin

ಸ್ಟ್ರೆಚ್ ಮಾರ್ಕ್ ಬಗ್ಗೆ ಚಿಂತೆ ಬೇಡ, ಕೋಕೋ ಬಟರ್ ಬಳಸಿ ನೋಡಿ

ದಪ್ಪಗಾಗಿ ಸಣ್ಣಗಾದಾಗ, ಮಗು ಹೆತ್ತಾಗ ಸ್ಟ್ರೆಚ್ ಮಾರ್ಕ್‌ಗಳಾಗುವುದು ಸಾಮಾನ್ಯ. ಈ ಕಾರಣಕ್ಕೆ ಕೆಲವು ಉಡುಗೆ ಹಾಕೋದಕ್ಕೂ ಮುಜುಗರ ಆಗೋದುಂಟು. ಆದ್ರೆ ಕೋಕೋ ಬಟರ್‌ ಯೂಸ್ ಮಾಡೋದ್ರಿಂದ ಸ್ಟ್ರೆಚ್ ಮಾರ್ಕ್ಸ್ ಹೋಗಲಾಡಿಸಬಹುದು ಅಂತಾರೆ. ಅದು ನಿಜಾನ ?

Health Jul 12, 2022, 12:46 PM IST

Health Benefits of Eating ButterHealth Benefits of Eating Butter

ಒಳ್ಳೆಯ ಆರೋಗ್ಯ ನಿಮ್ಮದಾಗಬೇಕೆಂದರೆ ಬೆಣ್ಣಿ ತಿನ್ನಿ

ಸಾಫ್ಟ್ ನೈಸ್ ಟೆಕ್ಸಚರ್(Texture), ನೋಡಲು ಚೆಂದ, ತಿಂದರೆ ಬಲು ಆನಂದ. ಕೈನಲ್ಲಿ, ಬಾಯಲ್ಲಿಟ್ಟರೆ ಸಾಕು ಕರಗಿ(Melt) ನೀರಾಗುವ ಬೆಣ್ಣೆ(Butter) ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಕೃಷ್ಣನೂ(Lord Krishna) ಸಹ ಬೆಣ್ಣೆಯನ್ನು ಕದ್ದು ಮುಚ್ಚಿ ತಿನ್ನುತ್ತಿದ್ದ. ದೋಸೆ(Dosa), ರೊಟ್ಟಿ(Roti) ಜೊತೆ ಬೆಣ್ಣೆ ತಿಂದರೆ ಅದರ ರುಚಿ(Taste) ಮತ್ತಷ್ಟು ಇಮ್ಮಡಿಗೊಳ್ಳುತ್ತದೆ. ಬೆಣ್ಣೆ ಸೇವನೆಯಿಂದ ಕೊಬ್ಬು(Fat) ಹೆಚ್ಚಾಗುತ್ತದೆ ಎಂಬ ತಪ್ಪು ತಿಳುವಳಿಕೆ ಹೊಂದಿದ್ದಾರೆ. ಸರಿಯಾದ ಪ್ರಮಾಣದಲ್ಲಿ ಸರಿಯಾದ ರೀತಿಯಲ್ಲಿ ಸೇವಿಸಿದರೆ ಆರೋಗ್ಯ ವೃದ್ಧಿಸುತ್ತದೆ. ಅದು ಹೇಗೆ ಇಲ್ಲಿದೆ ಮಾಹಿತಿ.

Health Jul 7, 2022, 6:39 PM IST

penguins chasing a butterfly viral video goes viral akbpenguins chasing a butterfly viral video goes viral akb

ಸಿಗಲಾರೆ ಸಿಗಲಾರೆ... ಚಿಟ್ಟೆಯ ಬೆನ್ನಟ್ಟುವ ಪೆಂಗ್ವಿನ್‌ಗಳು : ವಿಡಿಯೋ ನೋಡಿ

ಹೂವಿಂದ ಹೂವಿಗೆ ಹಾರುತ್ತಾ ಕೂತಲ್ಲಿ ಕೂರದ ಈ ಚಿಟ್ಟೆಗಳ ವೈಯಾರ ಬಿಡಗು ಬಿನ್ನಾಣದಿಂದಾಗಿ ಈ ಪ್ರಾಣಿಗಳು ಅವುಗಳನ್ನು ಬೆನ್ನಟ್ಟುತ್ತವೆ. ಶ್ವಾನಗಳು, ಬೆಕ್ಕುಗಳು ಈ ಚಿಟ್ಟೆಗಳನ್ನು ಬೆನ್ನಟ್ಟುವುದನ್ನು ನೀವು ನೋಡಿರಬಹುದು. ಆದರೆ ಇಲ್ಲೊಂದು ವಿಡಿಯೋದಲ್ಲಿ ಪೆಂಗ್ವಿನ್‌ಗಳು ಚಿಟ್ಟೆಯೊಂದನ್ನು ಬೆನ್ನಟ್ಟುತ್ತಿರುವ ದೃಶ್ಯ ಸೆರೆಯಾಗಿದೆ.

relationship Jun 5, 2022, 11:32 AM IST

Massage with ghee on scalp is good to hair healthMassage with ghee on scalp is good to hair health

Ghee Massage: ತುಪ್ಪದಿಂದ ತಲೆ ಮಸಾಜ್‌ ಮಾಡಿಕೊಳ್ಳಿ ಅದ್ಭುತ ಪರಿಣಾಮ ನೀವೇ ನೋಡಿ

ತುಪ್ಪದಿಂದ ಕಾಲು ಮತ್ತು ತಲೆ ಮಸಾಜ್‌ ಮಾಡಿಕೊಳ್ಳುವುದರಿಂದ ನರಗಳು ಸದೃಢಗೊಳ್ಳುತ್ತವೆ. ಕೂದಲು ಚೆನ್ನಾಗಿ ಬೆಳೆಯುತ್ತದೆ. ಪಾದಗಳಿಗೆ ಮಸಾಜ್‌ ಮಾಡುವುದರಿಂದ ಆಸಿಡಿಟಿ (Acidity) ಸಮಸ್ಯೆಯಿಂದ ಬಚಾವಾಗಬಹುದು. ಕೊಬ್ಬು ಕರಗುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಿದ್ರೆ (Sleep) ಚೆನ್ನಾಗಿ ಬರುತ್ತದೆ ಹಾಗೂ ಚರ್ಮಕ್ಕೂ (Skin) ಉತ್ತಮವಾಗಿದೆ. 

Health Apr 16, 2022, 4:44 PM IST

Samosa Maggi Chat Preparing Video Goes ViralSamosa Maggi Chat Preparing Video Goes Viral

ಬೆಣ್ಣೆಯ ಸಮೋಸಾ ವೀಡಿಯೋ ವೈರಲ್‌, ತಣ್ಣಗಿದ್ದಾಗಲೇ ತಿನ್ನೋಕೆ ಟೇಸ್ಟ್‌

ಸಮೋಸಾ (Samosa) ಬಿಸಿ ಬಿಸಿಯಾಗಿದ್ರೆ ತಾನೇ ತಿನ್ನೋಕೆ ಟೇಸ್ಟ್‌. ಆದ್ರೆ ಅಲ್ಲ ಅಂತಿದ್ದಾರೆ ಮುಂಬೈ ಫುಡ್‌ ಲವರ್ಸ್‌. ಯಾಕಂದ್ರೆ ಇಲ್ಲಿ ಸದ್ಯ ಟ್ರೆಂಡ್ (Trend) ಆಗ್ತಿರೋದು ತಣ್ಣಗಿರೋ ಬೆಣ್ಣೆ ಲೇಪಿಸಿದ ಮ್ಯಾಗಿ (Maggi) ಸಮೋಸಾ. ಅರೆ ಏನಿದು ಅಂತ ಅಚ್ಚರಿಪಡ್ತಿದ್ದೀರಾ. ನ್ಯೂ ಫುಡ್ ಟ್ರೆಂಡ್ ಬಗ್ಗೆ ನೀವು ಕೂಡಾ ತಿಳ್ಕೊಳ್ಳಿ.

Food Mar 17, 2022, 2:17 PM IST

Everything You Need To Know About White ChocolateEverything You Need To Know About White Chocolate

Chocolate Benefits: ಬಿಳಿ ಚಾಕೋಲೇಟ್‌ ತಿಂದ್ರೆ ಆರೋಗ್ಯಕ್ಕೆಷ್ಟು ಲಾಭವಿದೆ ಗೊತ್ತಾ ?

ಚಾಕೋಲೇಟ್ಸ್‌ ಅಂದ್ರೆ ಬಾಯಿ ಚಪ್ಪರಿಸಿ ತಿನ್ನದವರು ಯಾರಿದ್ದಾರೆ ಹೇಳಿ. ಅದರಲ್ಲೂ ನಟ್ಸ್ (Nuts) ಸೇರಿಸಿದ ಡಾರ್ಕ್‌ ಚಾಕೋಲೇಟ್ಸ್ ಅಂದ್ರೆ ಬಾಯಲ್ಲಿ ನೀರೂರುತ್ತೆ. ಆದ್ರೆ ಇವೆಲ್ಲಕ್ಕಿಂತ ವೈಟ್ ಚಾಕೋಲೇಟ್ (White Chocolate) ಆರೋಗ್ಯ (Health)ಕ್ಕೆ ಒಳ್ಳೇದು ಅನ್ನೋದು ನಿಮ್ಗೆ ಗೊತ್ತಾ ?

Food Mar 5, 2022, 9:47 AM IST

Include 4 special foods in your diet to boost testosterone level naturallyInclude 4 special foods in your diet to boost testosterone level naturally

Healthy Foods: ಮಲಗೋ ಮುನ್ನ ಈ ಆಹಾರ ತಿಂದ್ರೆ ಪುರುಷರ ಸಮಸ್ಯೆಗೆ ಪರಿಹಾರ

ಮಾತ್ರೆಗಳಿಲ್ಲ, ಕ್ಯಾಪ್ಸೂಲ್‌ಗಳಿಲ್ಲ, ನಿದ್ರೆಗೆ ಹೋಗುವ ಮೊದಲು ಈ 4 ವಸ್ತುಗಳನ್ನು ತಿಂದರೆ ಪುರುಷರ ಹಲವು ಸಮಸ್ಯೆಗಳು ನಿವಾರಣೆಯಾಗುತ್ತದೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಪುರುಷರು ಈ ನಾಲ್ಕು ವಸ್ತುಗಳನ್ನು ಸೇವಿಸಿದರೆ ತಮ್ಮ ಟೆಸ್ಟೋಸ್ಟೆರಾನ್ ಹಾರ್ಮೋನ್ ಹೆಚ್ಚಾಗುವುದನ್ನು ನೋಡಬಹುದು!! 

Health Mar 2, 2022, 5:53 PM IST

Amazing Health Benefits of ButtermilkAmazing Health Benefits of Buttermilk

Buttermilk Benifits: ಆಯುರ್ವೇದಲ್ಲಿ ಮಜ್ಜಿಗೆಗೇಕೆ ಇಷ್ಟೊಂದು ಪ್ರಾಶಸ್ತ್ಯ?

ಮಜ್ಜಿಗೆಯ ಕುರಿತು ಅನಾದರ ಹೊಂದಿರುವವರು ನೀವಾಗಿದ್ದರೆ ಇನ್ನಾದರೂ ಅದರ ಮಹತ್ವ ಅರಿತುಕೊಳ್ಳಿ. ಊಟದ ಬಳಿಕ ದಿನವೂ ಮಜ್ಜಿಗೆ ಸೇವಿಸಿದರೆ ಜೀರ್ಣವಾಗುವ ಜತೆಗೆ ಒಟ್ಟಾರೆ ದೇಹಕ್ಕೆ ಬೇಕಾದ ಎಲ್ಲ ಅಂಶಗಳೂ ಲಭಿಸುತ್ತವೆ. ಹೀಗಾಗಿಯೇ, ಆಯುರ್ವೇದ ಇದನ್ನು “ಮಾನವರ ಅಮೃತ’ ಎಂಬುದಾಗಿ ಹೇಳುತ್ತದೆ. 
 

Health Feb 27, 2022, 5:18 PM IST

Offer milk at this temple get buttermilk in return skrOffer milk at this temple get buttermilk in return skr

Temple Special: ಈ ದೇವಾಲಯದಲ್ಲಿ ಶಿವನಿಗೆ ಹಾಲು ನೀಡಿ ಮಜ್ಜಿಗೆ ಪ್ರಸಾದ ಪಡೆಯಿರಿ!

ಸಾಮಾನ್ಯವಾಗಿ ಶಿವಭಕ್ತರು ತಮ್ಮ ನೆಚ್ಚಿನ ದೇವರ ಪೂಜೆಗೆ ಹಾಲನ್ನು ಅಭಿಷೇಕ ಮಾಡಿಸುವುದು ವಾಡಿಕೆ. ಹೀಗೆ ಅಭಿಷೇಕ ಮಾಡಿದ ಹಾಲನ್ನು ಕೊಂಚವೂ ವ್ಯರ್ಥ ಮಾಡದೆ ಸರಿಯಾದ ರೀತಿಯಲ್ಲಿ ಬಳಸಿ ಮಾದರಿಯಾಗಿದೆ ಬೆಂಗಳೂರಿನ ಈ ದೇವಾಲಯ. 

Festivals Feb 23, 2022, 12:35 PM IST

The Phobia Of Eating Peanut ButterThe Phobia Of Eating Peanut Butter

Food Tips: ಬೆಣ್ಣೆ ನೋಡಿದ್ರೇನೆ ಬೆಚ್ಚಿ ಬಿಳ್ತಾರೆ, ಇದು ಪೀನಟ್ ಬಟರ್ ಫೋಬಿಯಾ !

ಪೀನಟ್ ಬಟರ್ (Peanut Butter) ಅಂದ್ರೆ ಸಾಕು ಸಾಮಾನ್ಯವಾಗಿ ಎಲ್ರೂ ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಇದರ ವಿಶಿಷ್ಟ ರುಚಿ, ಪರಿಮಳ (Smell) ಎಂಥವರಿಗೂ ಇಷ್ಟ ಆಗುತ್ತೆ. ಆದ್ರೆ ಕೆಲವರ ಆರೋಗ್ಯ (Health)ಕ್ಕಿದು ಆಗ್ ಬರಲ್ಲ. ಇದನ್ನು ಪೀನಟ್ ಬಟರ್ ಫೋಬಿಯಾ ಅಂತಾನೂ ಹೇಳ್ತಾರೆ. ಏನಿದು ?

Food Feb 6, 2022, 8:27 PM IST

New Butterfly Park Now Becomes The Centre of Tourists Attraction in Uttara Kannada grgNew Butterfly Park Now Becomes The Centre of Tourists Attraction in Uttara Kannada grg
Video Icon

Uttara Kannada: ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿರುವ ಚಿಟ್ಟೆ ಪಾರ್ಕ್..!

*  ಬಣ್ಣ ಬಣ್ಣದ ಚಿಟ್ಟೆಗಳ ಹಾಗೂ ಇತರ ಜೀವಿಗಳ ಪಾಲಿಗೆ ಸ್ವಚ್ಛಂದ ವಾಸಸ್ಥಾನ
*  ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ ಚಿಟ್ಟೆಗಳಿಗೋಸ್ಕರವೇ  ಪಾರ್ಕ್ ನಿರ್ಮಾಣ 
*  ಅರಣ್ಯ ಇಲಾಖೆ ಹಾಗೂ ಎನ್‌ಪಿಸಿಐಎಲ್ ಕೈಗಾದ ಸಿಎಸ್ಆರ್ ಅನುದಾನ
 

Karnataka Districts Feb 1, 2022, 11:47 AM IST

Butterfly posture Benefits for pregnant womenButterfly posture Benefits for pregnant women

Butterfly posture : ಸುಲಭ ಹೆರಿಗೆಗಾಗಿ ತಪ್ಪದೆ ಈ ಯೋಗಾಸನ ಮಾಡಿ

ಮಹಿಳೆಯರು ಚಿಟ್ಟೆ ಭಂಗಿ ಆಸನಗಳನ್ನು ಮಾಡಬೇಕು, ಈ ಆಸನವು ಮಹಿಳೆಯರಿಗೆ ಹಲವು ಪ್ರಯೋಜನಗಳನ್ನು ನೀಡುತ್ತದೆ.  ಪ್ರತಿದಿನ ಬಟರ್ ಫ್ಲೈ ಯೋಗಾಸನ ಮಾಡುವುದರಿಂದ ಏನೆಲ್ಲಾ ಅದ್ಭುತ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ತಿಳಿದುಕೊಳ್ಳಿ.
 

Health Jan 18, 2022, 6:15 PM IST

Best bedtime foods for weight lossBest bedtime foods for weight loss

Weight loss Tips : ರಾತ್ರಿ ಹೊತ್ತು ಈ ಆಹಾರ ಸೇವಿಸಿದ್ರೆ ತೂಕ ಇಳಿಸೋದು ಸುಲಭ

ನಮ್ಮಲ್ಲಿ ಹೆಚ್ಚಿನವರು ತಡರಾತ್ರಿಯಲ್ಲಿ ಬಾಯಲ್ಲಿ ನೀರೂರಿಸುವ ಆಹಾರಗಳನ್ನು (mouth watering) ಹಂಬಲಿಸುತ್ತಾರೆ. ನಮ್ಮ ಬಯಕೆಗಳಿಗೆ ಮಣಿಯದಿರಲು ನಾವು ಸಾಧ್ಯವಾದಷ್ಟು ಆ ಆಸೆಗಳನ್ನು ಬಿಟ್ಟು ಉಪವಾಸ ಇದ್ದು ಬಿಡುತ್ತೇವೆ. ಆದರೆ ಹಸಿವಿನಿಂದ ಮಲಗುವುದು ನಿಜವಾಗಿಯೂ  ಡಯಟಿಂಗ್  ಅಲ್ಲ.

Food Jan 18, 2022, 9:36 AM IST

Cheese And Butter Health impact and Nutrition ComparisonCheese And Butter Health impact and Nutrition Comparison

Butter vs Cheese: ಬೆಣ್ಣೆ ಅಥವಾ ಚೀಸ್, ಆರೋಗ್ಯಕ್ಕೆ ಯಾವುದು ಉತ್ತಮ

ಬೆಣ್ಣೆ (Butter) ಅಥವಾ ಚೀಸ್ (Cheese) ಹಲವರಿಗೆ ಇಷ್ಟ. ಬೆಣ್ಣೆಯನ್ನು ರೊಟ್ಟಿ, ಪರೋಟದ ಜತೆಗೆ, ಚೀಸ್ ಅನ್ನು ಸ್ಯಾಂಡವಿಚ್ (Sandwich) ಮೊದಲಾದ ಸ್ನ್ಯಾಕ್ಸ್ ಜತೆ ಸೇರಿಸಿ ತಿನ್ನಲಾಗುತ್ತದೆ. ಹಾಲಿನ ಉತ್ಪನ್ನಗಳಾದ ಇವೆರಡೂ ಆರೋಗ್ಯಕ್ಕೆ ಒಳ್ಳೆಯದು ಎಂದು ಹಲವರಿಗೆ ತಿಳಿದಿದ್ದರೂ, ಇದರಲ್ಲಿ ಯಾವುದು ಉತ್ತಮ ಎಂಬ ಬಗ್ಗೆ ಹಲವರಿಗೆ ಗೊಂದಲವಿದೆ.

Health Dec 28, 2021, 7:29 PM IST