Asianet Suvarna News Asianet Suvarna News
83 results for "

ನೋಟುಗಳು

"
Rs 100 crore needed to recalibrate ATMs for new Rs 100 notes: CatmiRs 100 crore needed to recalibrate ATMs for new Rs 100 notes: Catmi

ಎಟಿಎಂಗಳಲ್ಲಿ 100ರೂ. ತುಂಬಿಸಲು ಎಷ್ಟು ಖರ್ಚು ಮಾಡ್ಬೇಕು ಗೊತ್ತಾ?

ಹೊಸ 100ರೂ. ಮುಖಬೆಲೆಯ ನೋಟುಗಳು ಬಂದಿವೆ ಎಂಬ ಸುದ್ದಿ ಕೇಳಿ ಎಲ್ಲರೂ ಸಂತೋಷಗೊಂಡಿದ್ದಾರೆ. ಹೊಸ  100ರೂ. ಮುಖಬೆಲೆಯ ನೋಟುಗಳನ್ನು ತಮ್ಮದಾಗಿಸಿಕೊಳ್ಳಲು ಜನ ಕಾತರದಿಂದ ಕಾಯುತ್ತಿದ್ದಾರೆ. ಶೀಘ್ರದಲ್ಲೇ ಎಲ್ಲಾ ಎಟಿಎಂಗಳಲ್ಲಿ  100ರೂ. ಮುಖಬೆಲೆಯ ಹೊಸ ನೋಟುಗಳು ಸೇರ್ಪಡೆಗೊಳ್ಳಲಿವೆ. ಆದರೆ ಈ 100ರೂ. ಮುಖಬೆಲೆಯ ಹೊಸ ನೋಟುಗಳನ್ನು ಎಟಿಎಂಗಳಲ್ಲಿ ತುಂಬಿಸಲು ಸುಮಾರು 100 ಕೋಟಿ ರೂ. ಖರ್ಚಾಗಲಿದೆ ಎಂಬುದು ಮಾತ್ರ ಬಹುತೇಕರಿಗೆ ತಿಳಿದಿಲ್ಲ.

BUSINESS Jul 21, 2018, 3:53 PM IST

New Rs 100 notes coming SoonNew Rs 100 notes coming Soon

ಶೀಘ್ರ 100ರ ಹೊಸ ನೋಟು : ರದ್ದಾಗುತ್ತಾ ಹಳೆ ನೋಟು..?

ಈಗಾಗಲೇ 500, 200, 50 ಮತ್ತು 10 ರು. ಮುಖಬೆಲೆಯ ಹೊಸ ನೋಟುಗಳು ಚಾಲ್ತಿಯಲ್ಲಿವೆ. ಇದರ ಜೊತೆಗೆ ಶೀಘ್ರದಲ್ಲೇ 100 ರು. ಮುಖಬೆಲೆಯ ನೇರಳೆ ಬಣ್ಣದ ಹೊಸ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

NATIONAL Jul 19, 2018, 8:27 AM IST

BJP converted their black money into white during note ban: CongBJP converted their black money into white during note ban: Cong

ನೋಟು ಅಪನಗದೀಕರಣ : ಬಿಜೆಪಿಯಿಂದಲೇ ನಡೆಯಿತಾ ಭಾರೀ ಅಕ್ರಮ .?

ಅಪನಗದೀಕರಣದಿಂದಾಗಿ ಚಲಾವಣೆ ಕಳೆದುಕೊಂಡ ನೋಟುಗಳು ದೇಶದ ಸಹಕಾರಿ ಬ್ಯಾಂಕುಗಳ ಪೈಕಿ ಅಧಿಕ ಪ್ರಮಾಣದಲ್ಲಿ ಜಮೆಯಾಗಿದ್ದು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಆಡಳಿತ ನಡೆಸುತ್ತಿದ್ದ ರಾಜ್ಯಗಳಲ್ಲಿ. ಜೊತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನಿರ್ದೇಶಕರಾಗಿರುವ ಅಹಮದಾಬಾದ್‌ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ (ಎಡಿಸಿಬಿ), ಇಂಥ ನೋಟುಗಳ ಸಂಗ್ರಹದಲ್ಲಿ ದೇಶದಲ್ಲೇ ನಂ.1 ಸ್ಥಾನದಲ್ಲಿತ್ತು ಎಂಬ ವಿಷಯ ಮಾಹಿತಿ ಹಕ್ಕು ಕಾಯ್ದೆಯಿಂದ ಬೆಳಕಿಗೆ ಬಂದಿದೆ.

NEWS Jun 23, 2018, 8:08 AM IST

Rodents chew cash worth Rs 12 lakh in an ATM in AssamRodents chew cash worth Rs 12 lakh in an ATM in Assam

ಇಲಿಗಳಿಂದ ಡಿಮಾನಿಟೈಜೇಶನ್‌ ನಡೆದಿದ್ದು ಎಲ್ಲಿ ಗೊತ್ತಾಯ್ತು!

  • 2000 ರೂ. ಮುಖಬೆಲೆಯ ನೋಟುಗಳನ್ನು ಚಿಂದಿ ಮಾಡಿದ್ದ ಇಲಿಗಳು
  • ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದ ಸುದ್ದಿ
  • ಹಾಗಾದರೆ ಇಲಿಗಳಿಂದ ದಾಳಿಗೊಳಗಾದ ಎಟಿಎಂ ಎಲ್ಲಿಯದು?

NEWS Jun 19, 2018, 5:13 PM IST

Mice chew through 2000 rupees Note's in ATMMice chew through 2000 rupees Note's in ATM

ಮತ್ತಿಕೆರೆ ಎಟಿಎಂಗೆ ಇಲಿ ನುಗ್ಗಿದ್ದು ನಿಜವೆ?

  • ಎಟಿಎಂಗೆ ನುಗ್ಗಿದ  ಇಲಿರಾಮ ಮಾಡಿದ್ದೇನು?
  • ಎರಡು ಸಾವಿರದ ಗರಿ ಗರಿ ನೋಟು ತಿಂದು ಹಾಕಿದ ಮೂಷಿಕ
  • ನೋಟುಗಳನ್ನು ತಿಂದು ಹಾಕಿದ ಪ್ರಾಣಿ

NEWS Jun 18, 2018, 5:29 PM IST

Demonetised currency seized from a 5-star hotelDemonetised currency seized from a 5-star hotel

ಪ್ರತಿಷ್ಠಿತ ಸ್ಟಾರ್ ಹೊಟೇಲ್ ನಲ್ಲಿ ಕಂತೆ ಕಂತೆ ಹಳೆ ನೋಟು!

ನಾಣ್ಯ ಅಮಾನ್ಯೀಕರಣದ ಒಂದುವರೆ ವರ್ಷದ ಬಳಿಕವೂ ದೇಶದ ಹಲವು ಭಾಗಗಳಲ್ಲಿ ಇನ್ನೂ ಹಳೆಯ 500 ಮತ್ತು 1000 ರೂ. ಮುಖ ಬೆಲೆಯ ನೋಟುಗಳು ಸಿಗುತ್ತಲೇ ಇವೆ. ಮುಂಬೈನ 5 ಸ್ಟಾರ್ ಹೊಟೇಲ್ ವೊಂದರಲ್ಲಿ ಸುಮಾರು 4.93 ಕೋಟಿ ರೂ. ಬೆಲೆಯ ಹಳೆಯ ಕರೆನ್ಸಿ ನೋಟುಗಳು ಪತ್ತೆಯಾಗಿವೆ.

May 25, 2018, 6:05 PM IST

Rs 500 notes worth Rs 3000 crore printed every dayRs 500 notes worth Rs 3000 crore printed every day

500ರ ನೋಟುಗಳು ನಿತ್ಯ 3 ಸಾವಿರ ಕೋಟಿ ರೂ. ಮುದ್ರಣ

ನಗದು ಬೇಡಿಕೆಗೆ ಯಾವುದೇ ರೀತಿಯ ತುರ್ತು ಎದುರಾಗದೆ ಸಾಕಷ್ಟು ನೋಟುಗಳು ಲಭ್ಯವಿದ್ದು ಬೇಡಿಕೆಯ ಆಧಾರದ ಮೇಲೆ ಮುದ್ರಿಸಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಹಣದುಬ್ಬರದಲ್ಲಿನ ಅಸಮಾನತೆಯ ಏರಿಕೆ ಅಥವಾ ಮತ್ಯಾವುದೇ ತೊಂದರೆ ಸಂಭವಿಸಿಲ್ಲ.  ಕಳೆದ ವಾರ ಎಟಿಎಂನಲ್ಲಿ ನಗದು ಸಮಸ್ಯೆಗೆ ಉತ್ತರಿಸಿದ ಅವರು ಶೇ.85 ಪರಿಸ್ಥಿತಿ ಉತ್ತಮವಾಗಿತ್ತು. ಪ್ರಸ್ತುತ ಕೂಡ ಆರಾಮದಾಯಕವಾಗಿದೆ '

May 6, 2018, 5:08 PM IST