Asianet Suvarna News Asianet Suvarna News
1458 results for "

Patient

"
Patients Faces Problems Due to KSRTC Strike in Vijayapura grgPatients Faces Problems Due to KSRTC Strike in Vijayapura grg

ಸಾರಿಗೆ ನೌಕರರ ಮುಷ್ಕರ: ವಿಜಯಪುರ ಬಸ್ ನಿಲ್ದಾಣದಲ್ಲಿ ಮಹಿಳಾ ರೋಗಿ ಪರದಾಟ..!

ವಿಜಯಪುರ(ಡಿ.12): ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬಸ್‌ ಸೌಕರ್ಯವಿಲ್ಲದೆ ರೋಗಿಗಳು ಪ್ರಾಣ ಸಂಕಟ ಅನುಭವಿಸುತ್ತಿರುವ ಘಟನೆ ಇಂದು(ಶನಿವಾರ) ನಡೆದಿದೆ. 

Karnataka Districts Dec 12, 2020, 2:09 PM IST

Shah Rukh Khan donates 500 Remdesivir injections for COVID-19 patients dplShah Rukh Khan donates 500 Remdesivir injections for COVID-19 patients dpl

ಕೊರೋನಾ ರೋಗಿಗಳಿಗೆ 500 Remdesivir ಇಂಜೆಕ್ಷನ್ ನೀಡಿದ ಶಾರೂಖ್

ಬಾಲಿವುಡ್ ಕಿಂಗ್ ಖಾನ್ ಕೊರೋನಾ ರೋಗಿಗಳ ನೆರವಿಗೆ ಧಾವಿಸಿದ್ದಾರೆ.

Cine World Dec 11, 2020, 12:45 PM IST

No Corona Patients Dead Last 45 Days in Gadag District grgNo Corona Patients Dead Last 45 Days in Gadag District grg

ಕೊರೋನಾ: 45 ದಿನ​ಗ​ಳಿಂದ ಈ ಜಿಲ್ಲೆಯಲ್ಲಿ ಒಂದೂ ಸಾವಿ​ಲ್ಲ..!

ಇಡೀ ವಿಶ್ವ​ವನ್ನೆ ತಲ್ಲ​ಣ​ಗೊ​ಳಿ​ಸಿ​ರುವ ಕೊರೋನಾವನ್ನು ನಿಯಂತ್ರಿಸುವಲ್ಲಿ ಗದ​ಗ ಜಿಲ್ಲೆ ರಾಜ್ಯಕ್ಕೆ ಮಾದ​ರಿ​ಯಾ​ಗಿದ್ದು ಕಳೆದ 45 ದಿನ​ಗ​ಳಿಂದ ಜಿಲ್ಲೆ​ಯಲ್ಲಿ ಸೋಂಕಿ​ನಿಂದ ಒಬ್ಬರೂ ಅಸುನೀಗಿಲ್ಲ!
 

Karnataka Districts Dec 3, 2020, 10:56 AM IST

Free Medicine For AIDS patients From Karnataka Govt snrFree Medicine For AIDS patients From Karnataka Govt snr

ಏಡ್ಸ್‌ ಪೀಡಿತರಿಗೆ ಉಚಿತ ಔಷಧಿ : ಸರ್ಕಾರದ ಮಹತ್ವದ ಘೋಷಣೆ

ರಾಜ್ಯದಲ್ಲಿ ಏಡ್ಸ್ ಪೀಡಿತರಿಗೆ ಉಚಿತ ಔಷಧಿ ನೀಡಲು ಕರ್ನಾಟಕ ಸರ್ಕಾರ ಮಹತ್ವದ  ಘೋಷಣೆಯೊಂದನ್ನು ಹೊರಡಿಸಿದೆ. 

state Dec 2, 2020, 7:46 AM IST

Police Save 350 Covid Patients Life snrPolice Save 350 Covid Patients Life snr

350 ಸೋಂಕಿತರ ಪ್ರಾಣ ಉಳಿಸಿದ ಪೊಲೀಸರು!

ಪೊಲೀಸರು ತಮ್ಮ ರಕ್ಷಣಾ ಕೆಲಸದ ಜೊತೆಗೆ ಪ್ರಾಣ ರಕ್ಷಣೆಯನ್ನು ಮಾಡಿದ್ದಾರೆ. 350 ಜನರ ಪ್ರಾಣ ರಕ್ಷಣೆ ಮಾಡಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.

India Nov 29, 2020, 8:43 AM IST

Again Coronavirus  to Cured Covid Patients in Bengaluru grgAgain Coronavirus  to Cured Covid Patients in Bengaluru grg

ಗುಣಮುಖ ಆದವರಲ್ಲಿ ಮತ್ತೆ ಕೊರೋನಾ..!

ರಾಜ್ಯದಲ್ಲಿ ಒಂದು ಕಡೆ ಕೊರೋನಾ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದರೆ, ಮತ್ತೊಂದು ಕಡೆ ಸೋಂಕಿನಿಂದ ಗುಣಮುಖರಾದವರಿಗೆ ಪುನಃ ಸೋಂಕು ಕಾಣಿಸಿಕೊಳ್ಳುವ ಪ್ರಕರಣಗಳು ನಿಧಾನವಾಗಿ ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
 

Karnataka Districts Nov 28, 2020, 7:11 AM IST

4100 Corona Patients Dies in Bengaluru So Far grg4100 Corona Patients Dies in Bengaluru So Far grg

ಬೆಂಗಳೂರಲ್ಲಿ ಕೊರೋನಾಗೆ ಬಲಿ ಆದವರ ಸಂಖ್ಯೆ 4100ಕ್ಕೆ ಏರಿಕೆ

ರಾಜಧಾನಿ ಬೆಂಗಳೂರಿನಲ್ಲಿ ಬುಧವಾರ ಕೊರೋನಾ ಸೋಂಕಿನಿಂದ 11 ಮಂದಿ ಮೃತಪಟ್ಟ ವರದಿಯಾಗಿದ್ದು, ಒಟ್ಟು ಮೃತರ ಸಂಖ್ಯೆ 4,101ಕ್ಕೆ ಏರಿಕೆಯಾಗಿದೆ.
 

Karnataka Districts Nov 26, 2020, 7:17 AM IST

Dhruva sarja donates 10 inch hair to cancer patients vcsDhruva sarja donates 10 inch hair to cancer patients vcs
Video Icon

ಧ್ರುವ ಸರ್ಜಾ ಕಾಳಜಿಗೆ ಫ್ಯಾನ್ಸ್ ಫುಲ್ ಫಿದಾ!

ಮೂರು ವರ್ಷಗಳ ಕಾಲ ಪೊಗರು ಚಿತ್ರಕ್ಕಾಗಿ ಬೆಳಸಿದ ಕೂದಲನ್ನು ಧ್ರುವ ಸರ್ಜಾ ಈಗ ಕಟ್ ಮಾಡಿಸಿದ್ದಾರೆ. ಸುಮಾರು 10 ಸೆ.ಮೀ ಇರುವ ಕೂದಲನ್ನು ಕ್ಯಾನ್ಸರ್‌ ರೋಗದಿಂದ ಬಳಲುತ್ತಿರುವ ಮಕ್ಕಳಿಗೆ ಕೂದಲಾಗಿ ತಯಾರಿ ಮಾಡಲಾಗುತ್ತದೆ. ತಮ್ಮ ಕೂದಲನ್ನು ಒಂದೊಳ್ಳೆ ಕಾರಣಕ್ಕೆ ನೀಡುವ ಸಂತೋಷ ಧ್ರುವ ಅವರಿಗಿದೆ. ಹಾಗಿದ್ರೆ ಧ್ರುವ ನ್ಯೂ ಹೇರ್ ಸ್ಟೈಲ್ ಹೇಗಿದೆ ನೋಡಿದ್ದೀರಾ?

Sandalwood Nov 22, 2020, 4:04 PM IST

Hero dog saves four patients from inferno at Russian hospice after running into the building to raise the alarm podHero dog saves four patients from inferno at Russian hospice after running into the building to raise the alarm pod

ಭಾರೀ ಬೆಂಕಿ ಅವಘಡ, ನಾಲ್ಕು ಮಂದಿಯ ಪ್ರಾಣ ಉಳಿಸಿ ಹೀರೋಯಿನ್ ಆದ ಶ್ವಾನ!

ನಾಲ್ಕು ಮಂದಿಯ ಪ್ರಾಣ ಉಳಿಸಿ ಹೀರೋಯಿನ್ ಆದ ಶ್ವಾನ| ರಷ್ಯಾ ಆಸ್ಪತ್ರೆಯೊಂದರಲ್ಲಿ ನಡೆದ ಭಾರೀ ಬೆಂಕಿ ಅವಘಡ| ಪ್ರಾಣದ ಹಂಗು ತೊರೆದು ಸಿಬ್ಬಂದಿಗಳನ್ನು ಎಚ್ಚರಿಸಿದ ನಾಯಿ| ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಗರ್ಭಿಣಿ ಶ್ವಾನ| ಶ್ವಾನದ ಧೈರ್ಯ, ತ್ಯಾಗ, ಸಮಯಪ್ರಜ್ಞೆಗೆ ವ್ಯಾಪಕ ಪ್ರಶಂಸೆ
 

International Nov 21, 2020, 6:04 PM IST

Sandalwood actor Dhruva sarja cuts hair after 3 and half years donates it to cancer patients dplSandalwood actor Dhruva sarja cuts hair after 3 and half years donates it to cancer patients dpl

ಮೂರೂವರೆ ವರ್ಷದ ನಂತ್ರ ತಲೆಗೂದಲು ಕತ್ತರಿಸಿದ್ರು ಧ್ರುವ, ಕಾರಣ ಇಂಟ್ರೆಸ್ಟಿಂಗ್

ಸ್ಯಾಂಡಲ್‌ವುಡ್ ನಟ ಧ್ರುವ ಸರ್ಜಾ ತಮ್ಮ ಉದ್ದನೆಯ ಕೂದಲಿಗೆ ಕತ್ತರಿ ಹಾಕಿದ್ದಾರೆ. ಬರೋಬ್ಬರಿ ಮೂರೂವರೆ ವರ್ಷದ ನಂತ್ರ ತಲೆಗೂದಲು ಕತ್ತರಿಸಿದ್ದಾರೆ ನಟ. ಕಾರಣ ಇಂಟ್ರೆಸ್ಟಿಂಗ್

Sandalwood Nov 21, 2020, 4:51 PM IST

Patients Complaint to Minister K Sudhakar Against BIMS Doctors grgPatients Complaint to Minister K Sudhakar Against BIMS Doctors grg

ಬೆಳಗಾವಿ: ಬಿಮ್ಸ್ ವಿರುದ್ಧ ಸಚಿವ ಸುಧಾಕರ್‌ಗೆ ದೂರಿನ ಸುರಿಮಳೆ..!

ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಬಿಮ್ಸ್ ಆಸ್ಪತ್ರೆ ಸಿಬ್ಬಂದಿ ವಿರುದ್ಧ ರೋಗಿಗಳ ಸಂಬಂಧಿಕರು ದೂರಿನ ಸುರಿಮಳೆಗೈದ ಘಟನೆ ಇಂದು(ಶನಿವಾರ) ನಗರದಲ್ಲಿ ನಡೆದಿದೆ. 
 

Karnataka Districts Nov 21, 2020, 3:47 PM IST

Hero dog saves four patients from hospice fire in Russia hlsHero dog saves four patients from hospice fire in Russia hls
Video Icon

ಪ್ರಾಣದ ಹಂಗು ತೊರೆದು ನಾಲ್ಕು ಮಂದಿ ರಕ್ಷಿಸಿದ ಗರ್ಭಿಣಿ ಶ್ವಾನ, ಆದರೆ ಆಗಿದ್ದು....

ಶ್ವಾನವೊಂದು ತನ್ನ ಜೀವವನ್ನು ಪಣಕ್ಕಿಟ್ಟು, ರಷ್ಯಾದ ಹಾಸ್ಪೈಸ್ ಆಸ್ಪತ್ರೆಯ ನಾಲ್ಕು ರೋಗಿಗಳನ್ನು ಬೆಂಕಿ ಅವಘಡದಿಂದ ರಕ್ಷಿಸಿದೆ. ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಕೊಂಡಾಗ ಮಾಟಿಲ್ಡಾ ಎಂಬ ತುಂಬು ಗರ್ಭಿಣಿ ನಾಯಿ ತನ್ನ ಪ್ರಾಣವನ್ನೂ ಲೆಕ್ಕಿಸದೇ ಆಸ್ಪತ್ರೆಯೊಳಗೆ ನುಗ್ಗಿ ಅಲ್ಲಿದ್ದವರನ್ನು ಎಚ್ಚರಿಸಿದೆ.

International Nov 21, 2020, 11:52 AM IST

Patna doctor removes kidney of patient in name stone surgery podPatna doctor removes kidney of patient in name stone surgery pod

ಸ್ಟೋನ್ ಬದಲು ಕಿಡ್ನಿಯನ್ನೇ ತೆಗೆದ ಡಾಕ್ಟರ್, ಆಸ್ಪತ್ರೆಯಲ್ಲಿ ಉದ್ವಿಗ್ನ ಪರಿಸ್ಥಿತಿ!

ಬಿಹಾರದ ರಾಜಧಾನಿ ಪಾಟ್ನಾದ ಖಾಸಗಿ ನರ್ಸಿಂಗ್‌ ಹೋಂನಲ್ಲಿ ಆಘಾತಕಾರಿ ವಿಚಾರ| ಸ್ಟೋನ್ ಬದಲು ಕಿಡ್ನಿಯನ್ನೇ ತೆಗೆದ ಡಾಕ್ಟರ್, ಆಸ್ಪತ್ರೆಯಲ್ಲಿ ಉದ್ವಿಗ್ನ ಪರಿಸ್ಥಿತಿ!

India Nov 19, 2020, 5:12 PM IST

Dr Avinash Shetty Successful Surgery for Woman in Gangavati in Koppal grgDr Avinash Shetty Successful Surgery for Woman in Gangavati in Koppal grg

ಗಂಗಾವತಿ ವೈದ್ಯರ ಸಾಧನೆ: ಅನ್ನನಾಳದಲ್ಲಿ ಕ್ಯಾನ್ಸರ್‌, ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಅನ್ನನಾಳದ ಕ್ಯಾನ್ಸರ್‌ದಿಂದ ಬಳಲುತ್ತಿದ್ದ ಮಹಿಳೆಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ಇಲ್ಲಿನ ಯುವವೈದ್ಯ ಡಾ. ಅವಿನಾಶ ಭಾವಿಕಟ್ಟಿ ಅವರು ಮಾಡಿದ್ದಾರೆ.
 

Karnataka Districts Nov 19, 2020, 9:36 AM IST

Private hospital staff attempts to rape COVID-19 patient Kerala mahPrivate hospital staff attempts to rape COVID-19 patient Kerala mah

ಕಾಮ ಪಿಶಾಚಿಗಳು.. ಕೊರೋನಾ ರೋಗಿ ಮೇಲೆ ಲಿಫ್ಟ್‌ನಲ್ಲೇ ಅತ್ಯಾಚಾರಕ್ಕೆ ಯತ್ನ

ಕೊರೋನಾ ಸೋಂಕಿನ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಮೇಲೆ ಆಸ್ಪತ್ರೆ ಸಿಬ್ಬಂದಿ  ಅತ್ಯಾಚಾರಕ್ಕೆ ಯತ್ನಿಸಿದ್ದ ಪ್ರಕರಣ ಕೇರಳದಿಂದ ವರದಿಯಾಗಿದೆ.

CRIME Nov 17, 2020, 2:49 PM IST