Asianet Suvarna News Asianet Suvarna News
1458 results for "

Patient

"
Rs 293 Crore for Treatment to Corona Patients in Private Hospitals grgRs 293 Crore for Treatment to Corona Patients in Private Hospitals grg

ಖಾಸಗಿ ಆಸ್ಪತ್ರೇಲಿ ಕೊರೋನಾ ಸೋಂಕಿತರ ಚಿಕಿತ್ಸೆಗೆ ಕೋಟಿ ಕೋಟಿ ವೆಚ್ಚ..!

ನಗರದಲ್ಲಿ ಬಿಬಿಎಂಪಿಯ ಶಿಫಾರಸಿನ ಮೇರೆಗೆ ಒಟ್ಟು 43,863 ಕೊರೋನಾ ಸೋಂಕಿತರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಮಾಹಿತಿ ನೀಡಿದೆ.
 

Karnataka Districts Jan 29, 2021, 8:16 AM IST

Recovered Covid patients protected against virus for at least 6 months antibodies keep evolving podRecovered Covid patients protected against virus for at least 6 months antibodies keep evolving pod

ಕೋವಿಡ್‌ ಗೆದ್ದವರಿಗೊಂದು ಗುಡ್‌ ನ್ಯೂಸ್, ಬಯಲಾಯ್ತು ಅಚ್ಚರಿಯ ಮಾಹಿತಿ!

ಕೋವಿಡ್‌ ಗೆದ್ದವರಿಗೆ ಕನಿಷ್ಠ ತಿಂಗಳು ಸೋಂಕು ಬರಲ್ಲ| ದೇಹದಲ್ಲಿ ಪ್ರಬಲ ರೋಗನಿರೋಧಕ ಶಕ್ತಿ ಸೃಷ್ಟಿ| ಆಫ್ರಿಕಾ ಮಾದರಿ ವೈರಸ್‌ನಿಂದಲೂ ರಕ್ಷಣೆ| ಅಮೆರಿಕ ವಿಜ್ಞಾನಿಗಳ ಅಧ್ಯಯನದಲ್ಲಿ ಬಹಿರಂಗ

India Jan 25, 2021, 8:18 AM IST

Benefits of sweet Tulsi which can be used as home remedyBenefits of sweet Tulsi which can be used as home remedy

ಸಿಹಿ ತುಳಸಿ ಬಗ್ಗೆ ಕೇಳಿದ್ದೀರಾ? ಏನಿದು, ಇದರ ಪ್ರಯೋಜನಗಳೇನು?

ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತುಳಸಿ ಪ್ರತಿ ಮನೆಯಲ್ಲೂ ಇರುತ್ತದೆ. ತುಳಸಿಯನ್ನು ಪೂಜಿಸುವುದು ಮಾತ್ರವಲ್ಲ, ಔಷಧಿಗಳ ತಯಾರಿಕೆಯಲ್ಲಿಯೂ ಬಳಸಲಾಗುತ್ತದೆ. ಕೊರೋನಾ ಕಾಲದಲ್ಲಿ ತುಳಸಿಯನ್ನು ಜನರು ಬಹಳವಾಗಿ ಬಳಸಿದ್ದರು. ಜನರು ತುಳಸಿಯನ್ನು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಬಳಸುತ್ತಾರೆ. ತುಳಸಿಯ ಬಗ್ಗೆ ನಮಗೆಲ್ಲಾ ತಿಳಿದಿದೆ, ಆದರೆ ಸಿಹಿ ತುಳಸಿಯ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಇದರ ಸ್ವಾದದ ರುಚಿಯನ್ನು ಅದರ ಹೆಸರಿನ ಮೂಲಕವೇ ಸವಿಯಬಹುದು. ಏನಿದು ತುಳಸಿ?

Health Jan 23, 2021, 4:10 PM IST

Covid 19 ICU patients at risk of acute brain dysfunction says study podCovid 19 ICU patients at risk of acute brain dysfunction says study pod

ಐಸಿಯು ಚಿಕಿತ್ಸೆ ಪಡೆದ ಕೋವಿಡ್‌ ರೋಗಿಗಳಲ್ಲಿ ಹೊಸ ಸಮಸ್ಯೆ!

: ಕೊರೋನಾ ಕಾಣಿಸಿಕೊಂಡ ಆರಂಭಿಕ ದಿನಗಳಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದ ರೋಗಿಗಳು| ಐಸಿಯು ಚಿಕಿತ್ಸೆ ಪಡೆದ ಕೋವಿಡ್‌ ರೋಗಿಗಳಲ್ಲಿ ಮೆದುಳಿನ ಸಮಸ್ಯೆ!

India Jan 11, 2021, 9:04 AM IST

Diabetes friendly foods which could be eaten by sugar patientsDiabetes friendly foods which could be eaten by sugar patients

ಮಧುಮೇಹ ರೋಗಿಗಳು ಭಯ ಪಡದೇ ತಿನ್ನಬಹುದಾದ ಆಹಾರಗಳಿವು...

ಮಧುಮೇಹಕ್ಕೆ ಯಾವುದೇ ಚಿಕಿತ್ಸೆ ಇಲ್ಲವಾದರೂ, ಸ್ಥಿತಿಯನ್ನು ನಿಯಂತ್ರಿಸಬಹುದು ಮತ್ತು ಉಪಶಮನ ಮಾಡಬಹುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಮಧುಮೇಹವನ್ನು ನಿರ್ವಹಿಸಲು ನೈಸರ್ಗಿಕವಾಗಿ ಪೋಷಕಾಂಶಗಳು ಮತ್ತು ಕಡಿಮೆ ಕೊಬ್ಬು ಮತ್ತು ಕ್ಯಾಲೊರಿಗಳನ್ನು ಹೊಂದಿರುವ ಉತ್ತಮ ಆಹಾರ ಸೇವನೆ ಅತ್ಯಗತ್ಯ. ಕಾಲ ಕಾಲಕ್ಕೆ ಸಣ್ಣ ತಿಂಡಿಗಳನ್ನು ತಿನ್ನುವುದರಿಂದ ಮಧುಮೇಹ ಇರುವವರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚು ಅಥವಾ ಕಡಿಮೆ ಆಗುವುದನ್ನು ತಡೆಯಬಹುದು. 

Health Jan 7, 2021, 5:02 PM IST

Kamdhenu Aayog claims ayurveda treatment cured 800 Covid 19 patients in clinical trials podKamdhenu Aayog claims ayurveda treatment cured 800 Covid 19 patients in clinical trials pod
Video Icon

ಮದ್ದೇ ಇಲ್ಲದ ಕೊರೋನಾಗೆ ರಾಮಬಾಣ?: ಪಂಚಗವ್ಯ ರಹಸ್ಯ!

ಗಂಜಲ, ಸಗಣಿ, ಹಾಲು, ಮೊಸರು, ತುಪ್ಪ ಈ ಪಂಚಗವ್ಯಕ್ಕೆ ನಾಶವಾಗುತ್ತಾ ಡೆಡ್ಲಿ ವೈರಸ್? ನಾಲ್ಕು ರಾಜ್ಯಗಳ 800 ಜನರನ್ನು ಕೊರೋನಾದಿಂದ ರಕ್ಷಿಸಿದ್ದು ಹೇಗೆ ಗೋ ವಿಜ್ಞಾನ? ಕಾಮಧೇನು ಆಯೋಗ ತೆರೆದಿಟ್ಟ ಆ ಮಹಾ ರಹಸ್ಯ ಕೇಳಿ ಜಗತ್ತೇ ನಿಬ್ಬೆರಗಾಗಿದ್ದು ಯಾಕೆ? ವ್ಯಾಕ್ಸಿನ್‌ಗಳಲ್ಲೂ ಬಳಕೆಯಾಗುವ ಆ ಗೋವಿನ ವಸ್ತು ಬಗ್ಗ ನೀವು ಎಂದಾದರೂ ಕೇಳಿದ್ದೀರಾ? ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ 

India Jan 7, 2021, 1:37 PM IST

In los Angeles ambulances are told not to Bring Patients with Virtually no chance of Survival hlsIn los Angeles ambulances are told not to Bring Patients with Virtually no chance of Survival hls
Video Icon

ಅಮೆರಿಕದ ಆಸ್ಪತ್ರೆಗಳಲ್ಲಿ ಜಾಗವೇ ಇಲ್ಲ, ಆರೋಗ್ಯ ಗಂಭೀರವಾಗಿದ್ದರೆ ಆಸ್ಪತ್ರೆಗೆ ಬೇಡ್ವಂತೆ!

ಇನ್ನು ಅಮೆರಿಕಾದ ಆಸ್ಪತ್ರೆಗಗಳಲ್ಲಿ ಬೆಡ್‌ ಇಲ್ವಂತೆ, ಐಸಿಯುಗಳು ಫುಲ್‌ ಅಂತೆ..ಇನ್ನೇನು ಬದುಕೋದು ಕಷ್ಟ ಅಂತಿರೋ ರೋಗಿಗಳನ್ನು ಆಸ್ಪತ್ರೆಗೇ ತರುವುದು ಬೇಡವೆಂದು ಸೂಚಿಸಲಾಗಿದೆಯಂತೆ!

International Jan 6, 2021, 12:07 PM IST

Actress karunya ram donates 14 inch hair to cancer patients vcsActress karunya ram donates 14 inch hair to cancer patients vcs

14 ಇಂಚು ಉದ್ದದ ಕೂದಲನ್ನು ಕ್ಯಾನ್ಸರ್‌ ಮಕ್ಕಳಿಗೆ ದಾನ ಮಾಡಿದ ಕಾರುಣ್ಯಾ!

2021ರ ಆರಂಭದಲ್ಲಿಯೇ ಒಂದೊಳ್ಳೆ ಕೆಲಸ ಮಾಡಿದ ನಟಿ ಕಾರುಣ್ಯಾ ರಾಮ್. 3 ವರ್ಷದಿಂದ ಬೆಳೆಸಿದ ಕೂದಲು ಕ್ಯಾನ್ಸರ್ ರೋಗಿಗಳಿಗೆ ದಾನ..
 

Sandalwood Jan 5, 2021, 12:24 PM IST

men in Bengaluru stole chain for treatment of their friend who is a cancer patient dplmen in Bengaluru stole chain for treatment of their friend who is a cancer patient dpl

ಕ್ಯಾನ್ಸರ್‌ ಪೀಡಿತ ಸ್ನೇಹಿತನ ಚಿಕಿತ್ಸೆಗೆ ಸರ ಕದ್ದ ಗೆಳೆಯರು

ಸರ​ಗ​ಳ್ಳ​ತನ ಮಾಡು​ತ್ತಿದ್ದ ಇಬ್ಬರು ಆರೋ​ಪಿ​ಗ​ಳು ಅರೆಸ್ಟ್ |ಕ್ಯಾನ್ಸ​ರ್‌​ನಿಂದ ಬಳ​ಲು​ತ್ತಿ​ದ್ದ  ಸ್ನೇಹಿ​ತನ ಚಿಕಿತ್ಸೆಗಾಗಿ ಕಳ್ಳತನ 

state Jan 5, 2021, 7:56 AM IST

Nurse strips off PPE suit to have sex with Covid patient in hospital toilet Indonesia mahNurse strips off PPE suit to have sex with Covid patient in hospital toilet Indonesia mah

ಪಿಪಿಇ ಕಿಟ್ ಕಳಚಿ ಕೊರೋನಾ ರೋಗಿಯೊಂದಿಗೆ ಟಾಯ್ಲೆಟ್‌ನಲ್ಲೇ ಒಂದಾದ ನರ್ಸ್!

ಇಂಡೋಷಿಯಾ(ಡಿ,. 30)   ಈ ನರ್ಸ್ ಗೆ ಅದು ಏನಾಗಿತ್ತೋ  ಗೊತ್ತಿಲ್ಲ.  ಆಸ್ಪತ್ರೆಗೆ ದಾಖಲಾಗಿದ್ದ ಕೊರೋನಾ ರೋಗಿಯೊಂದಿಗೆ ಸೆಕ್ಸ್ ಮಾಡಿದ್ದಾಳೆ. ಅದು ಟಾಯ್ಲೆಟ್ ನಲ್ಲಿ..

International Dec 30, 2020, 9:16 PM IST

Pune Security guard poses as police officer, molests patient at govt hospital mahPune Security guard poses as police officer, molests patient at govt hospital mah

ಪೊಲೀಸ್ ಸಿಬ್ಬಂದಿ ಎಂದು ನಂಬಿಸಿ ಯುವತಿಯ ಮೈ ಮೇಲೆ ಕೈಹಾಕಿದ!

ತಾನು ಪೊಲೀಸ್ ಅಧಿಕಾರಿ ಎಂದು ನಂಬಿಸಿ ಚಿಕಿತ್ಸೆಗೆ ಬೇರೆ ಕೋಣೆಗೆ ಕರೆದುಕೊಂಡು ಹೋಗಿ ಯುವತಿಯ ಮೈ ಕೈ ಮುಟ್ಟಲು ಯತ್ನ ಮಾಡಿದ್ದ ಸೆಕ್ಯೂರಿಟಿ ಗಾರ್ಡ್ ನನ್ನು ಬಂಧನ ಮಾಡಲಾಗಿದೆ.

CRIME Dec 25, 2020, 3:06 PM IST

KIMS Staff Orgnize Programme for Treatment success for Covid Patients grgKIMS Staff Orgnize Programme for Treatment success for Covid Patients grg

ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ಯಶಸ್ಸು: ಆಸ್ಪತ್ರೆಯಲ್ಲಿ ಭರ್ಜರಿ ಬಾಡೂಟ..!

ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಸಾಧಿಸಿದ ಯಶಸ್ಸು ಹಾಗೂ ಈಚೆಗೆ ಸಚಿವರು ಭೇಟಿ ನೀಡಿದ ಕಿಮ್ಸ್‌ ವಿವಿಧ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ ಸಿಬ್ಬಂದಿ ಬಾಡೂಟ ಸವಿದಿದ್ದಾರೆ.
 

Karnataka Districts Dec 14, 2020, 9:35 AM IST

Three Corona Patients Dies at Bengaluru Yesterday grgThree Corona Patients Dies at Bengaluru Yesterday grg

ಕುಸಿದ ಕೊರೋನಾ ಸೋಂಕಿತರ ಸಾವಿನ ಸಂಖ್ಯೆ..!

ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ 672 ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದ್ದು, 1,507 ಮಂದಿ ಗುಣಮುಖರಾಗಿದ್ದಾರೆ. ಮೂವರು ಮೃತಪಟ್ಟ ವರದಿಯಾಗಿದೆ.
 

Karnataka Districts Dec 14, 2020, 9:03 AM IST

This doctor has fought covid 19 in his patients for 268 days straight podThis doctor has fought covid 19 in his patients for 268 days straight pod

ಸೋಂಕಿತರಿಗಾಗಿ ವೈದ್ಯನಿಂದ ನಿರಂತರ 280 ದಿನಗಳ ಸೇವೆ!

ಸೋಂಕಿತರಿಗಾಗಿ ವೈದ್ಯನಿಂದ ನಿರಂತರ 280 ದಿನಗಳ ಸೇವೆ|  ಅಮೆರಿಕದ ಹೂಸ್ಟನ್‌ನ ಡಾ. ಜೋಸೆಫ್‌

International Dec 14, 2020, 8:03 AM IST

3 patients died after power cut at a multispecialty hospital in Bhopal ckm3 patients died after power cut at a multispecialty hospital in Bhopal ckm

ವಿದ್ಯುತ್ ಕಡಿತ; ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 3 ಕೊರೊನಾ ಸೋಂಕಿತರು ಸಾವು!

ಕೊರೋನಾಗೆ ಬಲಿಯಾಗಬಾರದು ಎಂದು ಆಸ್ಪತ್ರೆ ಸೇರಿದ ಮೂವರು ಸೋಂಕಿತರು ವಿದ್ಯುತ್ ಕಡಿತದ ಕಾರಣ ಉಪಕರಣಗಳು ಕೆಲಸ ನಿರ್ವಹಿಸದೆ ಸಾವನ್ನಪ್ಪಿದ ಘಟನೆ ನಡೆದಿದೆ.

India Dec 12, 2020, 10:41 PM IST